Aishwarya Rai Health: ಅಭಿಷೇಕ್ ಜೊತೆ ಐಶ್ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದಾರೆ... ಬಚ್ಚನ್ ಕುಟುಂಬವು ಐಶ್ವರ್ಯಾಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತದೆ.. ಎಂಬ ಮಾತು ಕೇಳಿಬರುತ್ತಿವೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಸಂದರ್ಭದಲ್ಲಿ ಐಶ್ ತನ್ನ ಮಗಳು ಆರಾಧ್ಯ ಜೊತೆ ಪ್ರತ್ಯೇಕವಾಗಿ ಬಂದಿದ್ದರು.
ಬೆಚ್ಚಿಬಿದ್ದ ಸಿನಿರಂಗ.. ʼಈʼ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಐಶ್ವರ್ಯಾ ರೈ ?! ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ!!
ಇದನ್ನು ಗಮನಿಸಿದ ಜನರು ಬಚ್ಚನ್ ಕುಟುಂಬದಲ್ಲಿ ಬಿರುಕು ಮೂಡಿದೆ ಎಂದು ಶಂಕಿಸಿದ್ದಾರೆ.ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ತಮ್ಮ ಪತಿ ಅಭಿಷೇಕ್ ಬಚ್ಚನ್ ಅವರಿಂದ ವಿಚ್ಛೇದನ ಪಡೆಯುತ್ತಿದ್ದಾರೆ. ಇದು ಬಾಲಿವುಡ್ ನಲ್ಲಿ ಸದ್ಯ ನಡೆಯುತ್ತಿರುವ ಚರ್ಚೆ. ಐಶ್ವರ್ಯಾ ರೈ ಇತ್ತೀಚೆಗೆ ಮಗಳ ಜೊತೆ ಮಾತ್ರ ಕಾಣಿಸಿಕೊಂಡಿದ್ದಾರೆ. ಬಚ್ಚನ್ ಫ್ಯಾಮಿಲಿ ಜೊತೆ ಕಾಣದ ಕಾರಣ, ಅಭಿಷೇಕ್ ಜೊತೆ ಐಶ್ ವಿಚ್ಛೇದನ ಪಡೆಯುವ ಮಾತು ವೈರಲ್ ಆಗಿತ್ತು. ಬಚ್ಚನ್ ಕುಟುಂಬವು ಐಶ್ವರ್ಯಾಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತದೆ ಎಂಬ ಮಾತು ಕೂಡ ಕೇಳಿಬರುತ್ತಿದೆ.
ಐಶ್ವರ್ಯಾ ರೈ ಎಂಟರ್‌ಟೈನ್‌ಮೆಂಟ್ ಟ್ರೆಂಡಿಂಗ್ ನ್ಯೂಸ್ ವೈರಲ್ ನ್ಯೂಸ್ Aishwarya Rai Latest Post Aishwarya Rai Weight Gain Aishwarya Rai Body Shaming Aishwarya Rai Trolled For Weight Gain Aishwarya Rai Latest News Aishwarya Rai Divorce Aishwarya Rai Abhishek Bachchan Entertainment News Viral News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ವಿಚ್ಛೇದನ ವದಂತಿ ನಡುವೆ ಅಭಿಷೇಕ್ ಬಚ್ಚನ್ ಜೊತೆ ನಿಮ್ರಿತ್ ಕೌರ್ ವಿಡಿಯೋ ವೈರಲ್! ಐಶ್ವರ್ಯ ರೈ ಹಾರ್ಟ್ ಬ್ರೇಕ್ ಆಗಿದ್ದು ಇದಕ್ಕೇನೆ?Abhishek bachchan nimrit kaur: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳ ಬಗ್ಗೆ ಮೌನ ವಹಿಸಿದ್ದಾರೆ. ಈ ನಡುವೆ ಅಭಿಷೇಕ್ ಬಚ್ಚನ್ ಜೊತೆಗಿನ ನಿಮ್ರತ್ ಕೌರ್ ವಿಡಿಯೋ ವೈರಲ್ ಆಗುತ್ತಿದೆ.
और पढो »
ನಿಜವಾಯ್ತೇ ಅಭಿಷೇಕ್ ಜೊತೆಗಿನ ವಿಚ್ಚೇದನದ ಸುದ್ದಿ? ಕ್ಯಾಮೆರಾ ಮುಂದೆ ಬಿಕ್ಕಿಬಿಕ್ಕಿ ಅತ್ತ ಐಶ್ವರ್ಯ ರೈ!! ಅಭಿಮಾನಿಗಳಲ್ಲಿ ಆತಂಕ!Aishwarya Rai-Abhishek Bachchan: ಐಶ್ವರ್ಯಾ ರೈ ಈ ದಿನಗಳಲ್ಲಿ ತನ್ನ ಮದುವೆ ಮತ್ತು ವಿಚ್ಛೇದನದ ಸುದ್ದಿಗಾಗಿ ಮುಖ್ಯಾಂಶಗಳಲ್ಲಿದ್ದಾರೆ. ಇದೇ ವೇಳೆ ಅವರು ಅಳುತ್ತಿರುವ ವಿಡಿಯೋ ವೈರಲ್ ಆಗಿದೆ.
और पढो »
ಇಂದಿಗೂ ಐಶ್ವರ್ಯಾ ರೈ ಅವರನ್ನು ಮರೆಯಲು ಸಾಧ್ಯವಾಗಿಲ್ಲ.. ವಿಚ್ಛೇದನ ವದಂತಿ ಮಧ್ಯೆ ಮಾಜಿ ಗೆಳತಿ ನೆನೆದ ಸಲ್ಮಾನ್ ಖಾನ್ ಮಾಡಿದ್ದೇನು ಗೊತ್ತಾ?salman khan-Aishwarya Rai: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮತ್ತು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಪ್ರೇಮಕಥೆ ಸಾಕಷ್ಟು ಜನಪ್ರಿಯವಾಗಿದೆ. ಈ ಲವ್‌ಸ್ಟೋರಿ ಅಂತ್ಯವೂ ತುಂಬಾ ನೋವಿನಿಂದ ಕೂಡಿದೆ.
और पढो »
ಡಿವೋರ್ಸ್ ವದಂತಿಯ ಮಧ್ಯೆ ತನ್ನ ಕುಟುಂಬವನ್ನೇ ಬಿಟ್ಟುಹೊರಟ ಅಭಿಷೇಕ್ ಬಚ್ಚನ್! ಐಶ್ವರ್ಯಾರಂತೆ ʼಜಲ್ಸಾʼ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದೇಕೆ ಬಚ್ಚನ್ ಕುಡಿ?Abhishek Bachchan Jalsa Statement: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿ ನಿರಂತರವಾಗಿ ಹರಿದಾಡುತ್ತಲೇ ಇದೆ. ಈ ಬಗ್ಗೆ ಸಾಕಷ್ಟು ಅಂತೆಕಂತೆಗಳು ಕೇಳಿಬರುತ್ತಲೇ ಇವೆ.
और पढो »
ಸಲ್ಮಾನ್ ಖಾನ್ ಜೊತೆ ಗುಟ್ಟಾಗಿ ಮದುವೆ, ನ್ಯೂಯಾರ್ಕ್‌ನಲ್ಲಿ ಹನಿಮೂನ್! ಕೊನೆಗೂ ಮೌನ ಮುರಿದ ಐಶ್ವರ್ಯ ರೈ!!Salman Khan-Aishwarya Rai: ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಅವರ ರಹಸ್ಯ ಮದುವೆ ಮತ್ತು ಹನಿಮೂನ್ ವದಂತಿಗಳ ಬಗ್ಗೆ ಐಶ್ವರ್ಯಾ ಮೌನ ಮುರಿದಿದ್ದಾರೆ.
और पढो »
ಐಶ್ವರ್ಯ ರೈ ಜೆರಾಕ್ಸ್ ಕಾಪಿಯಂತೆ ಕಾಣುವ ಈ ಬ್ಯೂಟಿ ಯಾರು ಗೊತ್ತೇ? ಈಕೆ ಜನಪ್ರಿಯ ಉದ್ಯಮಿ, ಬಡಜನರಿಗೆ ಸಹಾಯ ಮಾಡುತ್ತಿರುವ ಸಮಾಜ ಸೇವಕಿ!!Cheema Kanwal: ಐಶ್ವರ್ಯಾ ರೈ ಬಾಲಿವುಡ್‌ನ ಪ್ರಮುಖ ನಟಿ. ಈ ಮಾಜಿ ವಿಶ್ವಸುಂದರಿಗೆ 50 ವರ್ಷ ವಯಸ್ಸಾದರೂ ಅಂದವಂತೂ ಹಾಗೇ ಇದೆ.. ಮೇಕಪ್ ಮುಖ್ಯ ಕಾರಣ ಎಂದು ಕೆಲವರು ಹೇಳುತ್ತಿದ್ದರೂ, ಐಶ್ವರ್ಯಾ ರೈ ತಮ್ಮ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಂಡಿರುವುದು ನಿಜ.. ಬಾಲಿವುಡ್ ನ ಬ್ಯೂಟಿ ಕ್ವೀನ್ ಎಂದಾಗ ಅನೇಕರಿಗೆ ಅನಿಸುವುದು ಐಶ್ವರ್ಯಾ ರೈ.
और पढो »