ಬಿಗ್‌ಬಾಸ್‌ ಡಬಲ್‌ ಎಲಿಮಿನೆಷನ್‌..! ಇಂದು ಮನೆಯಿಂದ ಹೊರ ಹೊಗಲಿದ್ದಾರೆ 2 ಇಬ್ಬರು ಸ್ಪರ್ಧಿಗಳು..

Bigg Boss समाचार

ಬಿಗ್‌ಬಾಸ್‌ ಡಬಲ್‌ ಎಲಿಮಿನೆಷನ್‌..! ಇಂದು ಮನೆಯಿಂದ ಹೊರ ಹೊಗಲಿದ್ದಾರೆ 2 ಇಬ್ಬರು ಸ್ಪರ್ಧಿಗಳು..
Bigg Boss EliminationChaitra KundapurGautami
  • 📰 Zee News
  • ⏱ Reading Time:
  • 65 sec. here
  • 53 min. at publisher
  • 📊 Quality Score:
  • News: 204%
  • Publisher: 63%

Bigg Boss Kannada elimination : ಬಿಗ್‌ಬಾಸ್‌ ನೀಡುತ್ತಿರುವ ಟ್ವಿಸ್ಟ್‌ಗಳಿಗೆ ಸ್ಪರ್ಧಿಗಳು ಶಾಕ್‌ ಆಗುತ್ತಿದ್ದಾರೆ. ದಿನಗಳು ಹತ್ತರ ಬರುತ್ತಿದ್ದಂತೆ ಸ್ಪರ್ಧಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ.. ಯಾರು ಯಾವಾಗ ಎಲಿಮಿನೆಟ್‌ ಆಗ್ತಾರೆ.. ಮನೆಯಿಂದ ಹೊರ ಹೋಗ್ತಾರೆ ಎನ್ನುವುದು ಹೇಳಲಿಕ್ಕಾಗದು..

ಇತ್ತೀಚಿಗೆ ಇಬ್ಬರು ಸ್ಪರ್ಧಿಗಳ ವೈಲ್ಡ್‌ ಕಾರ್ಡ್‌ ಎಂಟ್ರಿ ಆಗಿತ್ತು.. ಇದೀಗ ಇಬ್ಬರು ಮನೆ ಬಿಡುವ ಪ್ರಸಂಗ ಬಂದಿದೆ..ದಿನಗಳು ಹತ್ತರ ಬರುತ್ತಿದ್ದಂತೆ ಸ್ಪರ್ಧಿಗಳ ಎದೆಯಲ್ಲಿ ಢವ ಢವಈ ಒಣಹಣ್ಣನ್ನು ಜಜ್ಜಿ ಹಾಲಲ್ಲಿ ಬೆರೆಸಿ ಕುಡಿದರೆ 10 ನಿಮಿಷ ಸಾಕು ಬಿಳಿ ಕೂದಲು ಕಡುಕಪ್ಪಾಗಲು! 80ರ ಮುದುಕರಾದ್ರೂ ಸಹ ಮತ್ತೆ ಕೂದಲು ಬೆಳ್ಳಗಾಗಲ್ಲViral Photoಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗಿ 50 ದಿನಗಳ ಮೇಲಾಗಿದೆ. ಇದರ ನಡುವೆ ಇತ್ತೀಚಿಗೆ ಇಬ್ಬರು ಸ್ಪರ್ಧಿಗಳು ವಲ್ಡ್‌ ಕಾರ್ಡ್‌ ಮೂಲಕ ದೊಡ್ಮನೆ ಪ್ರವೇಶ ಮಾಡಿ ಕುತೂಹಲ ಹೆಚ್ಚಿಸಿದರು. ಶೋಭಾ ಶೆಟ್ಟ ಹಾಗೂ ರಜತ್ ಎಂಟ್ರಿಯಿಂದ ಸ್ಪರ್ಧಿಗಳೂ ಸಹ ಶಾಕ್‌ ಆಗಿದ್ದರು..

ಸಧ್ಯ ಉಗ್ರಂ ಮಂಜು ಮುಂದಿನ ವಾರಕ್ಕೆ ಮನೆಯ ಕ್ಯಾಪ್ಟನ್‌ ಆಗಿ ಆಯ್ಕೆಯಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಕ್ಯಾಪ್ಟನ್‌ ಟಾಸ್ಕ್‌ನ ಕೊನೆಯಲ್ಲಿ ಉಗ್ರಂ ಮಂಜು ಹಾಗೂ ಹನುಮಂತ ಅಂತಿಮ ಹಣಾಹಣಿಯಲ್ಲಿದ್ದರು. ಆದರೆ ಈಗಾಗಲೇ ಎರಡು ಬಾರಿ ಕ್ಯಾಪ್ಟನ್‌ ಆಗಿರುವ ಹನುಮಂತ ಸೋಲು ಕಂಡಿದ್ದ.ಇನ್ನು ಈ ವಾರ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ರಜತ್ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದಾರೆ. ಉಳಿದಂತೆ ಭವ್ಯ, ಧರ್ಮ ಕೀರ್ತಿರಾಜ್‌, ಮೋಕ್ಷಿತಾ, ಗೋಲ್ಡ್ ಸುರೇಶ್, ಐಶ್ವರ್ಯ, ತ್ರಿವಿಕ್ರಮ್ ಮತ್ತು ಶಿಶಿರ್, ಶೋಭಾ ಚೈತ್ರಾ, ಗೌತಮಿ, ಮಂಜು, ಹನುಮಂತು, ಧನರಾಜ್, ರಜತ್ ಎಲ್ಲರೂ ಕೂಡ ಅದ್ಭುತವಾಗಿ ಆಟವಾಡಿದ್ದಾರೆ.

ಸಧ್ಯ ಸ್ಪರ್ಧಿಗಳಿಗೆ ಎಲಿಮಿನೇಷನ್‌ ಭಯ ಕಾಡುತ್ತಿದೆ. ಇಂದು ಹಾಗೂ ನಾಳೆ ವೀಕೆಂಡ್‌ ಸಂಚಿಕೆಗಳು ಪ್ರಸಾರವಾಗಲಿದ್ದು, ನಾಮೀನೇಟ್‌ ಆದ ಸ್ಪರ್ಧಿಗಳ ಪೈಕಿ ಒಬ್ಬರು ಮನೆಯಿಂದ ಹೊರ ಹೋಗುವುದು ಪಕ್ಕಾ. ಅಲ್ಲದೆ, ಇಬ್ಬರು ಹೊಸ ಸ್ಪರ್ಧಿಗಳ ಎಂಟ್ರಿ ಮತ್ತು ಈ ಹಿಂದೆ ಯಾವುದೇ ಎಲಿಮಿನೆಷನ್‌ ನಡೆಯದ ಕಾರಣ.. ಈ ವಾರ ಡಬಲ್‌ ಎಲಿಮಿನೇಷನ್‌ ನಡೆಯುವ ಸಾಧ್ಯತೆಯೂ ಹೆಚ್ಚು..ಈ ಪೈಕಿ ಉಗ್ರಂ ಮಂಜು, ಮೋಕ್ಷಿತಾ ಪೈ ತಮ್ಮ ಉತ್ತಮ ಆಟದಿಂದ ಎಲಿಮಿನೆಷನ್‌ನಿಂದ ಸೆಫ್‌ ಆಗಿದ್ದಾರೆ.. ಹೀಗಾಗಿ ಬಿಗ್‌ಬಾಸ್‌ ಕಣ್ಣು ಈಗ ಚೈತ್ರಾ ಕುಂದಾಪುರ, ಗೌತಮಿ, ಧರ್ಮ ಕೀರ್ತಿರಾಜ್‌ ಪೈಕಿ ಒಬ್ಬ ಮೇಲೆ ಬಿದ್ದಿದ್ದು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಚಳಿಗಾಲದಲ್ಲಿ ಸೊಳ್ಳೆ ಕಾಟ ಹೆಚ್ಚು ಅಲ್ವಾ...! ತಲೆ ಕೆಡಿಸ್ಕೋಬೇಡಿ.. ಜಸ್ಟ್‌ ಈ ರೀತಿ ಇವಾಗ್ಲೇ ಮಾಡಿ.. ಒಂದು ಸೊಳ್ಳೆ ಇರಲ್ಲ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Bigg Boss Elimination Chaitra Kundapur Gautami Dharma Keerthiraj Bigg Boss Kannada Bigg Boss Kannada Today Elimination ಈ ವಾರ ಬಿಗ್ ಬಾಸ್ ಎಲಿಮಿನೇಷನ್ ಎಲಿಮಿನೇಷನ್ ಬಿಗ್ ಬಾಸ್ ಎಲಿಮಿನೇಷನ್ ಬಿಗ್ ಬಾಸ್ ಸೀಸನ್ 8 ಬಿಗ್ ಬಾಸ್ ಕನ್ನಡ ಎಲಿಮಿನೇಷನ್‌ Bbk 11 Latest Update Bigg Boss Kannada Bigg Boss Kannada 11 Bigg Boss Kannada Season 10 Bigg Boss Kannada 11 Latest Update Bigg Boss Kannada 11 Update Video Viral Video Instagram Video Reels Video Facebook Social Media Entertainment Entertainment News ಬಿಗ್‌ಬಾಸ್ ಬಿಗ್‌ಬಾಸ್ ಕನ್ನಡ ಬಿಗ್‌ಬಾಸ್ ಕನ್ನಡ ಸೀಸನ್ 10 ಬಿಗ್‌ಬಾಸ್ ಕನ್ನಡ 11 ವಿಡಿಯೋ ವೈರಲ್‌ ವಿಡಿಯೋ ವಿಡಿಯೋ ವೈರಲ್‌ ಇನ್ಸ್ಟಾಗ್ರಾಮ್‌ ಫೇಸ್‌ಬುಕ್‌ ಸಾಮಾಜಿಕ ಜಾಲತಾಣ ಕನ್ನಡ ಸುದ್ದಿ Bigg Boss Kannada Bigg Boss Kannada Season 11 Anusha Rai Elimination Weekend Elimination Weekend Episode Jodi Elimination Kichcha Sudeep Elimination ಬಿಗ್​ಬಾಸ್ ಕನ್ನಡ ಬಿಗ್​ಬಾಸ್ ಕನ್ನಡ ಸೀಸನ್ 11 ಅನುಷಾ ರೈ ಅನುಷಾ ರೈ ಎಲಿಮಿನೇಷನ್ Kannada News News In Kannada Latest Kannada News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಿಗ್ ಬಾಸ್ ಡಬಲ್ ಎಲಿಮಿನೇಷನ್‌..! ಈ ದಿನ ಮನೆಯಿಂದ ಹೊರ ಹೋಗುವ ಇಬ್ಬರು ಸ್ಪರ್ಧಿಗಳು ಇವರೇ..ಬಿಗ್ ಬಾಸ್ ಡಬಲ್ ಎಲಿಮಿನೇಷನ್‌..! ಈ ದಿನ ಮನೆಯಿಂದ ಹೊರ ಹೋಗುವ ಇಬ್ಬರು ಸ್ಪರ್ಧಿಗಳು ಇವರೇ..Bigg Boss double eviction : ಬಿಗ್‌ ಬಾಸ್‌ ಮನೆಯಿಂದ ಇಂದು ಇಬ್ಬರು ಸದಸ್ಯರು ಹೊರ ಹೋಗುವ ಸಾಧ್ಯತೆ ಇದೆ. ದೊಡ್ಮನೆ ಮಂದಿ ಈ ಬಾರಿ ಡಬಲ್‌ ಎಲಿಮಿನೇಷನ್‌ ಎದುರಿಸಲಿದ್ದು, ಇಬ್ಬರು ಸ್ಪರ್ಧಿಗಳಿಗೆ ಈ ದಿನ ಕಂಟಕವಾಗಲಿದೆ. ಹಾಗಿದ್ರೆ ಬಿಗ್‌ಹೌಸ್‌ನಿಂದ ಹೊರ ಹೊಗುವ ಸ್ಪರ್ಧಿಗಳಾರು..? ಬನ್ನಿ ನೋಡೋಣ..
और पढो »

BBK 11: ವೋಟಿಂಗ್‌ ಲೈನ್ ಓಪನ್‌ ಆಗದಿದ್ದರೂ ಎಲಿಮಿನೇಷನ್ ನಡೀತಾ?‌ ಈ ವಾರ ಬಿಗ್‌ ಬಾಸ್‌ ಮನೆಯಿಂದ ಔಟ್‌ ಆದ ಸ್ಟ್ರಾಂಗೆಸ್ಟ್‌ ಕಂಟೆಸ್ಟಂಟ್!‌BBK 11: ವೋಟಿಂಗ್‌ ಲೈನ್ ಓಪನ್‌ ಆಗದಿದ್ದರೂ ಎಲಿಮಿನೇಷನ್ ನಡೀತಾ?‌ ಈ ವಾರ ಬಿಗ್‌ ಬಾಸ್‌ ಮನೆಯಿಂದ ಔಟ್‌ ಆದ ಸ್ಟ್ರಾಂಗೆಸ್ಟ್‌ ಕಂಟೆಸ್ಟಂಟ್!‌Elimination In Bigg Boss : ಬಿಗ್‌ಬಾಸ್ ಕನ್ನಡ ಸೀಸನ್ 11 ಮನೆಯಿಂದ ಈ ವಾರ ಹೊರ ಬಂದವರು ಯಾರು ಎಂಬ ಕುತೂಹಲ ಹೆಚ್ಚಾಗಿದೆ.
और पढो »

ಬಿಗ್‌ಬಾಸ್‌ ಮನೆಯಲ್ಲಿ ಕೊರಗಜ್ಜನ ಪವಾಡ!! ಚೈತ್ರ ಕುಂದಾಪುರಾಗೆ ಕೆಲವೇ ಕ್ಷಣಗಳಲ್ಲಿ ಸಿಕ್ತು ಕಳೆದುಹೋಗಿದ್ದ ಉಂಗುರ?!ಬಿಗ್‌ಬಾಸ್‌ ಮನೆಯಲ್ಲಿ ಕೊರಗಜ್ಜನ ಪವಾಡ!! ಚೈತ್ರ ಕುಂದಾಪುರಾಗೆ ಕೆಲವೇ ಕ್ಷಣಗಳಲ್ಲಿ ಸಿಕ್ತು ಕಳೆದುಹೋಗಿದ್ದ ಉಂಗುರ?!Chaitra kundapura: ಬಿಗ್‌ಬಾಸ್‌ ಸೀಸನ್‌ 11ರ ಸ್ಪರ್ಧಿಗಳು ಫುಲ್‌ ಆಕ್ಟಿವ್‌ ಆಗಿ ಎಲ್ಲಾ ಟಾಸ್ಕ್‌ಗಳನ್ನು ಆಡುತ್ತಿದ್ದಾರೆ.
और पढो »

ಈ ವಾರ ಬಿಗ್‌ಬಾಸ್‌ ಎಲಿಮಿನೇಷನ್‌ನಲ್ಲಿ ಟ್ವಿಸ್ಟ್‌ ಮನೆಯಿಂದ ಹೊರಬೀಳಲಿರುವುದು ಒಬ್ಬರಲ್ಲ.. ಇಬ್ಬರು ಸ್ಪರ್ಧಿಗಳು..! ಯಾರು ಗೊತ್ತಾ..?ಈ ವಾರ ಬಿಗ್‌ಬಾಸ್‌ ಎಲಿಮಿನೇಷನ್‌ನಲ್ಲಿ ಟ್ವಿಸ್ಟ್‌ ಮನೆಯಿಂದ ಹೊರಬೀಳಲಿರುವುದು ಒಬ್ಬರಲ್ಲ.. ಇಬ್ಬರು ಸ್ಪರ್ಧಿಗಳು..! ಯಾರು ಗೊತ್ತಾ..?Bigg boss season 8 telugu: ಬಿಗ್ ಬಾಸ್ ತೆಲುಗು 8 ಸೀಸನ್ ಅಂತಿಮ ಹಂತ ತಲುಪಿದೆ. ಈ ಮಧ್ಯೆ ಬಿಗ್ ಬಾಸ್ ತೆಲುಗು 8 ನಲ್ಲಿ ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದೆ ಎಂದು ವರದಿಯಾಗಿದೆ .
और पढो »

ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಅನುಷಾ ರೈ ಪಡೆದ ಸಂಭಾವನೆ ಎಷ್ಟು ಗೊತ್ತೇ?ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಅನುಷಾ ರೈ ಪಡೆದ ಸಂಭಾವನೆ ಎಷ್ಟು ಗೊತ್ತೇ?Anusha Rai Remuneration: ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಅನುಷಾ ರೈ ಪಡೆದ ಒಟ್ಟು ಹಣವೆಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
और पढो »

BBK 11: ಮೊದಲ ವಾರವೇ ಈ ಒಂದು ಕಾರಣಕ್ಕೆ ಮನೆಯಿಂದ ಹೊರ ಹೋಗ್ತಾರಾ ರಜತ್‌ ಕಿಶನ್‌ ?BBK 11: ಮೊದಲ ವಾರವೇ ಈ ಒಂದು ಕಾರಣಕ್ಕೆ ಮನೆಯಿಂದ ಹೊರ ಹೋಗ್ತಾರಾ ರಜತ್‌ ಕಿಶನ್‌ ?Bigg Boss Kannada Season 11 Elimination: ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ರಜತ್‌ ಕಿಶನ್‌ ಮೊದಲ ವಾರವೇ ಈ ಒಂದು ಕಾರಣಕ್ಕೆ ಮನೆಯಿಂದ ಹೊರ ಹೋಗ್ತಾರಾ ಎಂಬ ಪ್ರಶ್ನೆ ಮೂಡಿದೆ.
और पढो »



Render Time: 2025-02-13 21:27:05