IPL 2024 Final : ಐಪಿಎಲ್ 2024 ಕ್ರಿಕೆಟ್ ಸರಣಿಯ ಅಂತಿಮ ಪಂದ್ಯ ಇಂದು ನಡೆಯಲಿರುವುದರಿಂದ ಬಹುಮಾನದ ಮೊತ್ತವನ್ನು ಪ್ರಕಟಿಸಲಾಗಿಲ್ಲ. ಆದರೆ ಕಳೆದ ವರ್ಷ ವಿಜೇತ ತಂಡಕ್ಕೆ 20 ಕೋಟಿ ಹಾಗೂ 2ನೇ ಸ್ಥಾನ ಪಡೆದ ತಂಡಕ್ಕೆ 13 ಕೋಟಿ ನೀಡಿತ್ತು.
ಮೊದಲ 2 ಸೀಸನ್ಗಳಲ್ಲಿ ವಿಜೇತ ತಂಡ ರೂ. 4.8 ಕೋಟಿ ಹಾಗೂ 2ನೇ ಸ್ಥಾನ ಪಡೆದ ತಂಡಕ್ಕೆ ರೂ.2.4 ಕೋಟಿ ಬಹುಮಾನ ನೀಡಲಾಯಿತು.ಗುರು ಉದಯ.. 12 ವರ್ಷದ ಬಳಿಕ 3 ರಾಶಿಗಳಿಗೆ ಗುರುಬಲ, ಕೈ ಹಿಡಿಯುವುದು ಅದೃಷ್ಟ.. ಹೆಜ್ಜೆ ಹೆಜ್ಜೆಗೂ ವಿಜಯ, ಸಂಪತ್ತಿನ ಸುರಿಮಳೆ ಲಕ್ ಜೊತೆ ಲೈಫೂ ಚೇಂಜ್!Anushka Shetty IPL 2024 : ಐಪಿಎಲ್ ಋತುವನ್ನು ಮೊದಲು 2008 ರಲ್ಲಿ ಪ್ರಾರಂಭಿಸಲಾಯಿತು. ಆ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ಚಾಂಪಿಯನ್ಶಿಪ್ ಗೆದ್ದುಕೊಂಡಿತು. ಮೊದಲ 2 ಸೀಸನ್ಗಳಲ್ಲಿ ವಿಜೇತ ತಂಡ ರೂ. 4.8 ಕೋಟಿ ಹಾಗೂ 2ನೇ ಸ್ಥಾನ ಪಡೆದ ತಂಡಕ್ಕೆ ರೂ.2.4 ಕೋಟಿ ಬಹುಮಾನ ನೀಡಲಾಯಿತು.
ಆ ಬಳಿಕ ಪ್ರಾಯೋಜಕರಿಂದಾಗಿ ಐಪಿಎಲ್ ಕ್ರಿಕೆಟ್ ನ ನಿರೀಕ್ಷೆ, ಬಹುಮಾನದ ಮೊತ್ತವೂ ಹೆಚ್ಚಾಯಿತು. ವಿಶ್ವದ ಪ್ರಮುಖ ಟೂರ್ನಿ ಎನಿಸಿಕೊಂಡಿರುವ ಐಪಿಎಲ್ ಕ್ರಿಕೆಟ್ ನ ಬಹುಮಾನ ಮೊತ್ತವನ್ನು ಕಳೆದ 15 ವರ್ಷಗಳಿಂದ ನೀಡಲಾಗುತ್ತಿದ್ದು, 2023ರಲ್ಲಿ ವಿಜೇತ ತಂಡಕ್ಕೆ 20 ಕೋಟಿ ಹಾಗೂ 2ನೇ ಸ್ಥಾನ ಪಡೆದ ತಂಡಕ್ಕೆ 13 ಕೋಟಿ ರೂ. ನೀಡಲಾಗಿತ್ತು..ಅಲ್ಲದೆ, 3ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ಗೆ 7 ಕೋಟಿ ರೂ. ಮತ್ತು 4ನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ಜೈಂಟ್ಸ್ಗೆ 6.5 ಕೋಟಿ ರೂ. ನೀಡಿತ್ತು..
ಕಳೆದ ಋತುವಿನ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ಗೆ 20 ಕೋಟಿ ರೂಪಾಯಿ ಮತ್ತು ಎರಡನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ಗೆ 13 ಕೋಟಿ ರೂಪಾಯಿಗಳನ್ನು ನೀಡಲಾಯಿತು. ಈ ವರ್ಷವೂ ವಿಜೇತ ತಂಡಕ್ಕೆ 20 ಕೋಟಿ ಹಾಗೂ 2ನೇ ರನ್ನರ್ ಅಪ್ ತಂಡಕ್ಕೆ 13 ಕೋಟಿ ಬಹುಮಾನದ ನಿರೀಕ್ಷೆಯಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
ಕ್ರಿಕೆಟ್ ಸುದ್ದಿ ಐಪಿಎಲ್ ಫೈನಲ್ ಪಂದ್ಯ IPL 2024 Final IPL 2024 Orange Cap Prize Money IPL 2024 Prize Money IPL 2024 Purple Cap Prize Money IPL Final 2024 IPL Prize Money KKR KKR Vs SRH Kolkata Knight Riders Rajasthan Royals Royal Challengers Bengaluru SRH Sunrsers Hyderabad
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
IPL : 173ರನ್ ಗಳ ಟಾರ್ಗೆಟ್ ನೀಡಿದ RCB, ಗುರಿ ತಲುಪಿ ಕ್ವಾಲಿಫೈಯರ್ 2 ಗೆ ಹೋಗ್ತಾರಾ ? ಇಲ್ಲಾ ಎಲಿಮಿನೇಟ್? ಆಗತ್ತಾ RR!IPL : ಐಪಿಎಲ್ 2024ರ ಎಲಿಮಿನೇಟರ್ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯುತ್ತಿದೆ.
और पढो »
IPL 2024 : RCB vs RR ಎಲಿಮಿನೇಟರ್ ಪಂದ್ಯ, ಟಾಸ್ ಗೆದ್ದ ರಾಜಸ್ಥಾನ್ ಬೌಲಿಂಗ್ ಆಯ್ಕೆ!IPL : ಐಪಿಎಲ್ 2024ರ ಎಲಿಮಿನೇಟರ್ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯುತ್ತಿದೆ.
और पढो »
IPL : ಮುಂಬೈ ವಿರುದ್ದ ಹೈದರಬಾದ್ ಮುಖಾಮುಖಿ, ಟಾಸ್ ಗೆದ್ದ MI ಮ್ಯಾಚ್ ಗೆಲುತ್ತಾ ?IPL : ಐಪಿಎಲ್ 55 ಪಂದ್ಯ ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯುತ್ತಿದೆ. ಟಾಸ್ಕ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
और पढो »
CSK ವಿರುದ್ಧ ಅಬ್ಬರದ ಶತಕದಾಟವಾಡಿದ್ರೂ ಶುಭ್ಮನ್ ಗಿಲ್ ವಿರುದ್ಧ ಕಠಿಣ ಕ್ರಮ ಕೈಗೊಂಡ BCCI! ಮಾಡಿದ ತಪ್ಪಾದ್ರೂ ಏನು?Shubman Gill Fined: ಶುಭಮನ್ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ 24 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಇದು ಐಪಿಎಲ್ 2024 ರ ಋತುವಿನಲ್ಲಿ ಶುಭಮನ್ ಅವರ ಎರಡನೇ ತಪ್ಪಾಗಿದೆ.
और पढो »
ಕೆಕೆಆರ್ ತಂಡದ ಕೋಚ್ ಜೊತೆ ರೋಹಿತ್ ಶರ್ಮಾ ರಹಸ್ಯ ಸಭೆ! ಮುಂಬೈ ಬಿಟ್ಟು ಕೋಲ್ಕತ್ತಾ ಪಾಲಾಗ್ತಾರಾ ಹಿಟ್ ಮ್ಯಾನ್?MI : ಐಪಿಎಲ್ 2024 ರ ಪಂದ್ಯ 60 ರ ಆರಂಭವನ್ನು ಮಳೆಯು ವಿಳಂಬಗೊಳಿಸಿದ್ದರಿಂದ ರೋಹಿತ್ ಶರ್ಮಾ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತಿರುವುದು ಕಂಡುಬಂದಿದ್ದೆ, ಅಭಿಮಾನಿಗಳಲ್ಲಿ ಮುಂಬೈ ತೊರೆಯುತ್ತಾರಾ ಎಂಬ ಪ್ರಶ್ನೆ ಕಾಡುವಂತೆ ಮಾಡಿದೆ.
और पढो »
IPL 2024 : ಆಲೌಟ್ ಆಗಿ RCBಗೆ 148 ಗೆಲುವಿನ ಗುರಿ ನೀಡಿದ ಗುಜರಾತ್ ಟೈಟಾನ್ಸ್IPL 2024 : ಐಪಿಎಲ್ 2024 ,52ನೇ ಪಂದ್ಯ ಇಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಗುಜರಾತ್ ತಂಡ ಮೊದಲ ಬ್ಯಾಟಿಂಗ್ ಮಾಡಿ 148 ರನ್ಗಳ ಗೆಲುವಿನ ಗುರಿ ನೀಡಿದೆ
और पढो »