ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 2024 ರ ಫೈನಲ್ ಪಂದ್ಯದಲ್ಲಿ, ಸ್ಟಾರ್ಕ್ ಎಸೆದ ಚೆಂಡು ಶರ್ಮಾ ವಿಕೆಟ್ ಕಬಳಿಸಿದೆ. ಈ ಬೌಲಿಂಗ್’ನ ವಿಡಿಯೋ ವೈರಲ್ ಆಗಿದೆ.
ಮಿಚೆಲ್ ಸ್ಟಾರ್ಕ್ 'Ball of the Tournament’ಗೆ ವಿಕೆಟ್ ಒಪ್ಪಿಸಿದ ಅಭಿಷೇಕ್ ಶರ್ಮಾ! ಸೂಪರ್ ಬೌಲಿಂಗ್’ನ ವಿಡಿಯೋ ಇಲ್ಲಿದೆ
Mitchel Starc Ball of the Tournament: ಐದನೇ ಎಸೆತದಲ್ಲಿ ಅಭಿಷೇಕ್ ಶರ್ಮಾ ಅವರನ್ನು ಮಿಚೆಲ್ ಸ್ಟಾರ್ಕ್ ಕ್ಲೀನ್ ಬೌಲ್ಡ್ ಮಾಡಿದರುಒಂದು ಕಾಲದಲ್ಲಿ ಸಿನಿ ಇಂಡಸ್ಟ್ರಿ ನಡುಗಿಸಿದ್ದ ಬ್ಯೂಟಿ.. ಆರು ವರ್ಷಗಳ ನಂತರ ರೀ ಎಂಟ್ರಿ..
ಒಂದು ಲೋಟ ಬಿಸಿನೀರಿಗೆ ಈ ಪುಡಿ ಬೆರೆಸಿ ಕುಡಿಯಿರಿ: 5 ದಿನದಲ್ಲಿ ಸೊಂಟದ ಬೊಜ್ಜು ಕರಗಿ ಬಳುಕುವ ಬಳ್ಳಿಯಂತಾಗೋದು ಗ್ಯಾರಂಟಿ2024 ರ ಫೈನಲ್ ಪಂದ್ಯದಲ್ಲಿ, ಸ್ಟಾರ್ಕ್ ಎಸೆದ ಚೆಂಡು ಶರ್ಮಾ ವಿಕೆಟ್ ಕಬಳಿಸಿದೆ. ಈ ಬೌಲಿಂಗ್’ನ ವಿಡಿಯೋ ವೈರಲ್ ಆಗಿದೆ. ಇನ್ನು ನೆಟಿಜನ್ಸ್, ಈ ಬೌಲಿಂಗ್ ಅನ್ನು 'ಬಾಲ್ ಆಫ್ ದಿ ಟೂರ್ನಮೆಂಟ್' ಎಂದು ಕರೆಯುತ್ತಿದ್ದಾರೆ. 24.75 ಕೋಟಿಗೆ ಮಾರಾಟವಾದ ಮಿಚೆಲ್ ಸ್ಟಾರ್ಕ್ ಮೊದಲ ಓವರ್’ನಲ್ಲೇ ವಿಕೆಟ್ ಪಡೆಯುವ ಮೂಲಕ ಕೆಕೆಆರ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದಾರೆ.
ಮಿಚೆಲ್ ಸ್ಟಾರ್ಕ್ ವೈರಲ್ ಬೌಲಿಂಗ್ ವಿಡಿಯೋ ಮಿಚೆಲ್ ಸ್ಟಾರ್ಕ್ ಬೌಲಿಂಗ್ ವಿಡಿಯೋ ಮಿಚೆಲ್ ಸ್ಟಾರ್ಕ್ ಅಭಿಷೇಕ್ ಶರ್ಮಾ ವಿಡಿಯೋ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ ಕನ್ನಡದಲ್ಲಿ ಟ್ರೆಂಡಿಂಗ್ ವಿಡಿಯೋ Mitchell Starc Mitchell Starc Viral Bowling Video Mitchell Starc Bowling Video Mitchell Starc Abhishek Sharma Video Cricket News In Kannada Trending Video In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಗೌಪ್ಯತೆ ನಿಯಮ ಉಲ್ಲಂಘಿಸಿದ್ದಕ್ಕೆ ಟಿವಿ ವಾಹಿನಿ ವಿರುದ್ಧ ರೋಹಿತ್ ಶರ್ಮಾ ಆಕ್ರೋಶಈ ಕುರಿತಾಗಿ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಬರೆದುಕೊಂಡಿರುವ ರೋಹಿತ್ ಶರ್ಮಾ ಸ್ಟಾರ್ ಸ್ಪೋರ್ಟ್ಸ್ ಗೆ ಮನವಿ ಮಾಡಿದ ಮೇಲೆಯೂ ವೈಯಕ್ತಿಕ ಸಂಭಾಷಣೆಗಳ ಆಡಿಯೋ ವಿಡಿಯೋ ತುಣಕನ್ನು ಶೇರ್ ಮಾಡುವುದನ್ನು ಅದು ಮುಂದುವರೆಸಿದೆ ಎಂದು ಅವರು ದೂರಿದ್ದಾರೆ.
और पढो »
Rishab Shetty: ಯೂನಿವರ್ಸಲ್ ಬಾಸ್ ಜೊತೆ IPL ಮ್ಯಾಚ್ ನೋಡಲು ಬಂದ ಡಿವೈನ್ ಸ್ಟಾರ್!!ನಿನ್ನೆಯ ಐಪಿಲ್ ಮ್ಯಾಚ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರುತುರಾಜ್ ಗಾಯಕ್ವಾಡ ಟಾಸ್ ಗೆದ್ದ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು.
और पढो »
13 ವರ್ಷಗಳ ಸುದೀರ್ಘ ವೃತ್ತಿಜೀವನ ಅಂತ್ಯ: ಟಿ20 ವಿಶ್ವಕಪ್’ಗೂ ಮುನ್ನ ಸ್ಟಾರ್ ಆರಂಭಿಕ ಬ್ಯಾಟ್ಸ್’ಮನ್ ನಿವೃತ್ತಿ ಘೋಷಣೆColin Munro Retirement: ನ್ಯೂಜಿಲೆಂಡ್’ನ ಸ್ಫೋಟಕ ಬ್ಯಾಟ್ಸ್’ಮನ್ ಕಾಲಿನ್ ಮುನ್ರೊ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದಾರೆ.
और पढो »
Char Dham Yatra : ಅಕ್ಷಯ ತೃತೀಯಕ್ಕೆ ಚಾರ್ ಧಾಮ್ ಗೆ ಭೇಟಿ ನೀಡಿ, ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆChar Dham Yatra : ಅಕ್ಷಯ ತೃತೀಯದಂದು ಚಾರ್ ದಾಮ್ ಗೆ ಭೇಟಿ ನೀಡಿ, ಅದರ ಮಹತ್ವವನ್ನ ತಿಳಿಯಲು, ನೋಂದಣಿ ಅದರ ದಿನಾಂಕ ಸಮಯಗಳ ಕುರಿತು ಸಂಪೂರ್ಣ ವಿವರ ಇಲ್ಲಿದೆ.
और पढो »
IPL 2024: ಆರ್ಸಿಬಿ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಡೆಲ್ಲಿ ಪಡೆ..!ಅದರಲ್ಲೂ ಪ್ರಮುಖವಾಗಿ ಯಶ್ ದಯಾಳ್ ಶರ್ಮಾ ಮೂರು,ಹಾಗೂ ಫಾರ್ಗುಶನ್ ಎರಡು ವಿಕೆಟ್ ಕಬಳಿಸುವ ಮೂಲಕ ದೆಹಲಿ ಬ್ಯಾಟಿಂಗ್ ಬಳಗದ ಬೆನ್ನೆಲುಬು ಮುರಿಯುವಲ್ಲಿ ಯಶಸ್ವಿಯಾದರು.ಈಗ ಈ ಗೆಲುವಿನೊಂದಿಗೆ ಬೆಂಗಳೂರು ತಂಡವು ಇನ್ನೂ ಪ್ಲೇ ಆಫ್ ಆಸೆಯನ್ನು ಉಳಿಸಿಕೊಂಡಿದೆ.
और पढो »
IPL 2024: ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿ ಪ್ಲೇ ಆಫ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಆರ್ಸಿಬಿ..!ಈ ಪಂದ್ಯದಲ್ಲಿ ಚೆನ್ನೈ ತಂಡವು ಪ್ಲೇ ಆಫ್ ಗೆ ಪ್ರವೇಶಿಸಬೇಕಾದರೆ 201 ರನ್ ಗಳನ್ನು ಗಳಿಸಬೇಕಾಗಿತ್ತು, ಆದರೆ ಅದು 191 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.
और पढो »