Saif Ali Khan on divorce: ಸೈಫ್ ಅಲಿ ಖಾನ್ 53ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ಸ್ಟಾರ್ ನಟರಲ್ಲಿ ಸೈಫ್ ಅಲಿ ಖಾನ್ ಕೂಡ ಒಬ್ಬರು. ಸೈಫ್ ವೈವಾಹಿಕ ಜೀವನ ಇಂದಿಗೂ ಹಲವು ಕಾರಣಗಳಿಂದ ಚರ್ಚೆ ಆಗುತ್ತದೆ.
ವಿಚ್ಛೇದನದ ಬಳಿಕ ʻಮಗಳೇ...ʼ ಎಂದವಳನ್ನೇ ಎರಡನೇ ಮದುವೆಯಾದ ನಟ ಸೈಫ್ ಅಲಿ ಖಾನ್ ! ಇಬ್ಬರ ನಡುವಿನ ವಯಸ್ಸಿನ ಅಂತರ ತಿಳಿದರೆ ಶಾಕ್ ಆಗ್ತೀರಿ! ಸೈಫ್ ಅಲಿ ಖಾನ್ 53ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ಸ್ಟಾರ್ ನಟರಲ್ಲಿ ಸೈಫ್ ಅಲಿ ಖಾನ್ ಕೂಡ ಒಬ್ಬರು. ಸೈಫ್ ವೈವಾಹಿಕ ಜೀವನ ಇಂದಿಗೂ ಹಲವು ಕಾರಣಗಳಿಂದ ಚರ್ಚೆ ಆಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸೈಫ್ ಅಲಿ ಖಾನ್ 2 ಬಾರಿ ಮದುವೆಯಾಗಿದ್ದಾರೆ. 2 ಮಕ್ಕಳ ತಂದೆಯಾಗಿದ್ದಾರೆ. ಅಮೃತಾ ಸಿಂಗ್ ಜೊತೆಗೆ ಸೈಫ್ ಮೊದಲ ಮದುವೆ ಆದರು. ಅಮೃತಾ ಸಿಂಗ್ ವಯಸ್ಸಿನಲ್ಲಿ ಸೈಫ್ ಅಲಿ ಖಾನ್ ಗಿಂತ ದೊಡ್ಡವರಾಗಿದ್ದರು.ಸೈಫ್ ಅಲಿ ಖಾನ್ 20 ವರ್ಷದವರಿದ್ದಾಗಲೇ ಅಮೃತಾ ಅವರ ಸೌಂದರ್ಯಕ್ಕೆ ಮನಸೋತರು ಎಂದು ಹೇಳಲಾಗುತ್ತದೆ.
Saif Ali Khan Divorce Kareena Kapoor Saif Ali Khan Kareena Kapoor Age Difference Saif Ali Khan On Divorce With Kareena Kapoor Saif Ali Khan Kareena Kapoor Divorce Rumors Saif Ali Khan Kareena Kapoor Saif Ali Khan Divorce Reason Saif Ali Khan Amrita Singh Divorce Saif Ali Khan And Kareena Kapoor Kareena Kapoor Love Life Kareena Kapoor Son Kareena Kapoor Marriage Saif Ali Khan Kareena Kapoor Love Story ಸೈಫ್ ಅಲಿ ಖಾನ್ ಸೈಫ್ ಅಲಿ ಖಾನ್ ವಿಚ್ಛೇದನ ಕರೀನಾ ಕಪೂರ್ ಸೈಫ್ ಅಲಿ ಖಾನ್ ಕರೀನಾ ಕಪೂರ್ ವಯಸ್ಸಿನ ಅಂತರ ಕರೀನಾ ಕಪೂರ್ ಜೊತೆ ಸೈಫ್ ಅಲಿ ಖಾನ್ ವಿಚ್ಛೇದನ ವದಂತಿ ಸೈಫ್ ಅಲಿ ಖಾನ್ ಕರೀನಾ ಕಪೂರ್ ವಿಚ್ಛೇದನ ವದಂತಿ ಸೈಫ್ ಅಲಿ ಖಾನ್ ಅಮೃತಾ ಸಿಂಗ್ ವಿಚ್ಛೇದನ ಕರೀನಾ ಕಪೂರ್ ಲವ್ ಸ್ಟೋರಿ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಇಂಡಸ್ಟ್ರಿಯಲ್ಲಿ ಮತ್ತೊಂದು ವಿಚ್ಚೇದನದ ಸದ್ದು.. ಡಿವೋರ್ಸ್ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟ ಸ್ಟಾರ್ ನಟ!! ಯಾರದು ಗೊತ್ತೇ?Saif Ali Khan on divorce: ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಶೀಘ್ರದಲ್ಲೇ ವಿಚ್ಚೇದನ ಪಡೆಯಲಿದ್ದಾರೆ ಎಂದು ವದಂತಿ ಹಬ್ಬಿತ್ತು.. ಇದೀಗ ನಟ ಇವುಗಳಿಗೆ ಸ್ಪಷ್ಟತೆ ನೀಡಿದ್ದಾರೆ.
और पढो »
ʼಹೊಸ ಜೀವನ ಆರಂಭ..ʼ ವಿಚ್ಛೇದನದ ಬಳಿಕ ಈ ಖ್ಯಾತ ವ್ಯಕ್ತಿಯೊಂದಿಗೆ ಎರಡನೇ ಮದುವೆಗೆ ಸಿದ್ಧರಾದ ಸಾನಿಯಾ ಮಿರ್ಜಾ!sania mirza marriage: ಮೊದಲ ವಿಚ್ಛೇದನದ ನಂತರ ಎರಡನೇ ಮದುವೆಗೆ ಸಿದ್ಧರಾಗಿದ್ದಾರೆ ಸಾನಿಯಾ ಮಿರ್ಜಾ ಎನ್ನಲಾಗುತ್ತಿದೆ.. ಇದೇ ವೇಳೆ ಯಾರೊಂದಿಗೆ ಆಟಗಾರ್ತಿ ಹೊಸ ಜೀವನ ಶುರು ಮಾಡಲಿದ್ದಾರೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ..
और पढो »
ಗಂಡು ಮಗುವಿನ ಪೋಷಕರಾದ ಅಭಿಷೇಕ್ - ಅವಿವಾ ನಡುವಿರುವ ವಯಸ್ಸಿನ ಅಂತರವೆಷ್ಟು ಗೊತ್ತಾ?ಅಭಿಷೇಕ್ ಅಂಬರೀಷ್ ಪತ್ನಿ ಅವಿವಾ ಬಿದ್ದಪ್ಪ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಮಗುವಿನ ಪೋಷಕರಾದ ಅಭಿಷೇಕ್ - ಅವಿವಾ ನಡುವಿರುವ ವಯಸ್ಸಿನ ಅಂತರ ಎಷ್ಟು ತಿಳಿಯೋಣ...
और पढो »
ಈ ಖ್ಯಾತ ನಟನ ಜತೆ ಸಾನಿಯಾ ಮಿರ್ಜಾ ಡೇಟಿಂಗ್ .! ರಿಲೇಶನ್ ಶಿಪ್ ಬಗ್ಗೆ ಟೆನಿಸ್ ತಾರೆ ಕೊಟ್ಟೇ ಬಿಟ್ರು ಬಿಗ್ ಅಪ್‌ಡೇಟ್Sania Mirza: ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರೊಂದಿಗೆ ವಿಚ್ಛೇದನ ಪಡೆದಿದ್ದಾರೆ. ಆ ಬಳಿಕ ಅವರ ಎರಡನೇ ಮದುವೆ ಸುದ್ದಿಗಳು ಹಬ್ಬುತ್ತಿವೆ..
और पढो »
ರಾಜ್ಯದ ಜನರಿಗೆ ಮತ್ತೊಂದು ಶಾಕ್: ಉಪಚುನಾವಣೆ ಬಳಿಕ ಏರಿಕೆ ಆಗಲಿದೆ ಬಸ್ ಟಿಕೆಟ್ ದರಈಗಾಗಲೇ ಬಸ್ ಪ್ರಯಾಣ ದರ ಶೇ 15 ರಿಂದ 20 ರಷ್ಟು ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಎಸ್ಆರ್ ಟಿಸಿ, ಬಿಎಂಟಿಸಿ ಪ್ರಸ್ತಾವನೆಗೆ ಸರ್ಕಾರ ಅಸ್ತಿ ಎಂದಿದೆ ಎನ್ನಲಾಗಿದೆ.
और पढो »
ಚಿತ್ರರಂಗಕ್ಕೆ ಬಿಗ್‌ಶಾಕ್.. ʼಈʼ ಖ್ಯಾತ ನಟಿಯೊಂದಿಗೆ ಎರಡನೇ ಮದುವೆಗೆ ರೆಡಿಯಾದ ನಟ ಧನುಷ್!Actor Dhanush second marriage: ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾಗೆ ವಿಚ್ಛೇದನ ನೀಡಲು ಸಿದ್ಧವಾಗಿರುವ ಹೊತ್ತಲ್ಲೇ ಧನುಷ್ ಸದ್ಯದಲ್ಲೇ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
और पढो »