IPL 2024 Kavya Maran : ಐಪಿಎಲ್ 2024 ರ ಅಂತಿಮ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ಕೈಯಲ್ಲಿ ಹೀನಾಯ ಸೋಲನುಭವಿಸಿತು. ತಮ್ಮ ತಂಡದ ಸೋಲಿನ ನಂತರ ಕಾವ್ಯಾ ಮಾರನ್ ಮೈದಾನದಲ್ಲೇ ಕಣ್ಣೀರಿಟ್ಟಿದ್ದಾರೆ.. ಸದ್ಯ ಆ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ..
ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 2024 ಸೀಸನ್ ಟ್ರೋಫಿಯನ್ನು ಗೆದ್ದುಕೊಂಡಿತು.ಒಂದು ಲೋಟ ಬಿಸಿನೀರಿಗೆ ಈ ಪುಡಿ ಬೆರೆಸಿ ಕುಡಿಯಿರಿ: 5 ದಿನದಲ್ಲಿ ಸೊಂಟದ ಬೊಜ್ಜು ಕರಗಿ ಬಳುಕುವ ಬಳ್ಳಿಯಂತಾಗೋದು ಗ್ಯಾರಂಟಿಕನ್ನಡದ ಈ ಸೂಪರ್’ಹಿಟ್ ಸಿನಿಮಾದಲ್ಲಿ ನಟಿಸಿದ್ರು ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ: ಯೋಗರಾಜ್ ಭಟ್ರ ಸಿನಿಮಾ ಅದು!ಕರ್ಪೂರದ ಪುಡಿಯನ್ನು ಈ ಎಣ್ಣೆಗೆ ಬೆರೆಸಿ ಹಚ್ಚಿ: 10 ನಿಮಿಷದಲ್ಲಿ ಬಿಳಿ ಕೂದಲು ಮರಳಿ ಕಡುಕಪ್ಪು ಬಣ್ಣಕ್ಕೆ ತಿರುಗುತ್ತೆ!
IPL 2024: ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 2024 ಸೀಸನ್ ಟ್ರೋಫಿಯನ್ನು ಗೆದ್ದುಕೊಂಡಿತು. ಭಾನುವಾರ ರಾತ್ರಿ ಚೆನ್ನೈ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ರನ್ ಗಳಿಸಲು ವಿಫಲವಾಯಿತು. ಸತತ ವಿಕೆಟ್ ಕಳೆದುಕೊಂಡು ಕೇವಲ 113 ರನ್‌ಗಳಿಗೆ ಆಲೌಟ್ ಆಯಿತು. 114 ರನ್‌ಗಳ ಗುರಿಯೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್‌ಮನ್‌ಗಳು ಕೇವಲ 10.3 ಓವರ್‌ಗಳಲ್ಲಿ ಗುರಿಯನ್ನು ಮುಟ್ಟಿ ಐಪಿಎಲ್ 2024 ರ ವಿಜೇತರಾದರು.
IPL : 173ರನ್ ಗಳ ಟಾರ್ಗೆಟ್ ನೀಡಿದ RCB, ಗುರಿ ತಲುಪಿ ಕ್ವಾಲಿಫೈಯರ್ 2 ಗೆ ಹೋಗ್ತಾರಾ ? ಇಲ್ಲಾ ಎಲಿಮಿನೇಟ್? ಆಗತ್ತಾ RR! ಕಾವ್ಯಾ ಮಾರನ್ ಕ್ರೀಡಾಂಗಣಕ್ಕೆ ಬಂದು ಎಸ್‌ಆರ್‌ಎಚ್ ಆಡಿದ ಪ್ರತಿ ಪಂದ್ಯವನ್ನು ವೀಕ್ಷಿಸಿದ್ದಾರೆ.. ಎಸ್‌ಆರ್‌ಎಚ್ ಪಂದ್ಯ ಎಂದರೆ ಕ್ರೀಡಾಂಗಣದಲ್ಲಿದ್ದ ಕ್ಯಾಮೆರಾಗಳು ಮತ್ತು ಅಭಿಮಾನಿಗಳ ಕಣ್ಣುಗಳು ಕಾವ್ಯಾ ಮಾರನ್‌ನ ಮೇಲಿದ್ದವು. ಈ ಹೈದರಾಬಾದ್ ತಂಡ ಉತ್ತಮ ಆವೇಗದಲ್ಲಿದ್ದು, ಫೈನಲ್ ಪಂದ್ಯದಲ್ಲೂ ಗೆಲುವು ನಿಶ್ಚಿತ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಹೈದರಾಬಾದ್ ತಂಡದ ಅನಿರೀಕ್ಷಿತ ಸೋಲನ್ನು ಸಹಿಸಲಾಗದ ಕಾವ್ಯ ಮಾರನ್ ಕಣ್ಣೀರು ಹಾಕಿದ್ದಾರೆ... ಈ ದೃಶ್ಯಗಳನ್ನು ನೋಡಿದ ಎಸ್‌ಆರ್‌ಎಚ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸುತ್ತಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮಧುಮೇಹಿಗಳಿಗೆ ವರದಾನ ಈ ಗೋಧಿ.. ಇದನ್ನು ತಿಂದರೆ ತೂಕ ಹೆಚ್ಚಾಗುವುದಿಲ್ಲ, ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ..!ರೇವ್ ಪಾರ್ಟಿಯಲ್ಲಿ ಸೆಕ್ಸ್, ಡ್ರಗ್ಸ್ ಅಷ್ಟೇ ಅಲ್ಲ, ಚುನಾವಣೆ, ಐಪಿಎಲ್‌ನಲ್ಲಿ ಯಾರ್ ಗೆಲ್ತಾರೆ ಅಂತಾ ಬೆಟ್ಟಿಂಗ್..!ಡ್ರೈವರ್ ಮಾತು ಕೇಳಿ 100 ಕೋಟಿ ರೂ. ಬೆಲೆ ಬಾಳುವ ಆಸ್ತಿ ಕಳೆದುಕೊಂಡ ಸ್ಟಾರ್ ನಟ..
Kavya Maran ಕಾವ್ಯಾ ಮಾರನ್ ಕಾವ್ಯಾ ಪಾಪಾ ಕಾವ್ಯ ಮಾರನ್ ವಿಡಿಯೋ ಕಾವ್ಯ ಮಾರನ್ ಜೀವನ ಕಾವ್ಯ ಮಾರನ್ ಕುಟುಂಬ Cricket Hyderabad IPL 2024 Champion IPL 2024 Final IPL 2024 Player Of The Series IPL 2024 Runner IPL 2024 Winner IPL 2024 Champion KKR IPL 2024 Runner-Up Hyderabad IPL 2024 Runner-Up Sunrisers Hyderabad IPL 2024 Winner Kolkata IPL 2024 Winner Kolkata Knight Riders IPL 22024 IPL Champion IPL Champions KKR Kavya Maran Kavya Maran Cry Kavya Maran Cry Viral Video Kavya Maran Is In Tears Kavya Maran Viral Video Kolkata Kolkata Knight Riders Pat Cummins SRH Shreyas Iyer Sunil Narine Sunrisers Hyderabad KKR Tata IPL 2024 Travis Head
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Kavya Maran Video: ಕಾವ್ಯಾ ಮಾರನ್ ಫೇಸ್ ಎಕ್ಸ್‌ಪ್ರೆಷನ್ ಫುಲ್ ವೈರಲ್.. ಇಂಥ ಮುಖ ಮಾಡಿದ್ದೇಕೆ SRH ಒಡತಿSunrisers Hyderabad : ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಅವರ ಪ್ರತಿಕ್ರಿಯೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ
और पढो »
KKR vs SRH IPL Final Match :ಚೆನ್ನೈ ಎಂಎ ಚಿದಂಬರಂ ಸ್ಟೇಡಿಯಂನ ಪಿಚ್ ವರದಿ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆKKR vs SRH IPL 2024 Final Match :ಭಾನುವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಐಪಿಎಲ್ 2024 ರ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
और पढो »
Malaysia Masters final: ಚೀನಾ ಆಟಗಾರ್ತಿ ವಾಂಗ್ ಝಿಯಿ ವಿರುದ್ಧ ಸೋತ ಪಿ.ವಿ. ಸಿಂಧು!!Malaysia : ಪಿವಿ ಸಿಂಧು ಮಲೇಷ್ಯಾ ಮಾಸ್ಟರ್ಸ್ ಫೈನಲ್‌ನಲ್ಲಿ ಚೀನಾದ ವಾಂಗ್ ಝಿಯಿ ವಿರುದ್ಧ ಸೋಲು ಅನುಭವಿಸಿದ್ದಾರೆ
और पढो »
Actress: ಮಾಜಿ ಬಾಯ್‌ಫ್ರೆಂಡ್‌ನಿಂದ ಖ್ಯಾತ ನಟಿ ಅರೆಬೆತ್ತಲೆ ಬಾತ್ ರೂಂ ವಿಡಿಯೋ ಲೀಕ್..!poonam pandey Private Videos Leak: ಜನಪ್ರಿಯ ನಟಿಯೊಬ್ಬಳ ಅರೆಬೆತ್ತಲೆ ಬಾತ್ ರೂಂ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.
और पढो »
ಮಿಚೆಲ್ ಸ್ಟಾರ್ಕ್ Ball of the Tournament’ಗೆ ವಿಕೆಟ್ ಒಪ್ಪಿಸಿದ ಅಭಿಷೇಕ್ ಶರ್ಮಾ! ಸೂಪರ್ ಬೌಲಿಂಗ್’ನ ವಿಡಿಯೋ ಇಲ್ಲಿದೆಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 2024 ರ ಫೈನಲ್ ಪಂದ್ಯದಲ್ಲಿ, ಸ್ಟಾರ್ಕ್ ಎಸೆದ ಚೆಂಡು ಶರ್ಮಾ ವಿಕೆಟ್ ಕಬಳಿಸಿದೆ. ಈ ಬೌಲಿಂಗ್’ನ ವಿಡಿಯೋ ವೈರಲ್ ಆಗಿದೆ.
और पढो »
IPL ಮುಗಿದ ಬೆನ್ನಲ್ಲೇ ರಾಂಚಿಯಲ್ಲಿ ಮತ ಚಲಾಯಿಸಿದ ಧೋನಿ: ವಿಡಿಯೋ ವೈರಲ್MS Dhoni Video: ಜಾರ್ಖಂಡ್’ನ ರಾಂಚಿಯಲ್ಲಿ ಮತದಾನ ನಡೆದಿದೆ. ಈ ಸಂದರ್ಭದಲ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತದಾನ ಮಾಡಲು ಆಗಮಿಸಿದ್ದಾರೆ.
और पढो »