Samsapthaka Rajayoga Parinam: ಇಂದು ಗುರು ಸಂಚಾರದಿಂದ ಕೆಲವು ರಾಶಿಯವರ ಬದುಕಿನಲ್ಲಿ ಗುರು ಮಹಾದಶ ಆರಂಭವಾದರೆ, ಅಕ್ಟೋಬರ್ 13ರಂದು ಶುಕ್ರ ಗೋಚಾರದಿಂದ ಕೆಲವರಿಗೆ ಶುಕ್ರ ದೆಸೆ ಆರಂಭವಾಗಲಿದೆ. ಗುರು ಶುಕ್ರರ ಸಂಯೋಗದಿಂದ ಸಂಸಪ್ತಕ ರಾಜಯೋಗ ನಿರ್ಮಾಣವಾಗಲಿದ್ದು, ಇದರ ಪ್ರಭಾವದಿಂದ ಕೆಲ ರಾಶಿಯವರಿಗೆ ಭಾರೀ ಅದೃಷ್ಟ ಕೂಡಿ ಬರಲಿದೆ.
Samsapthaka Rajayoga: ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಮತ್ತು ಶುಕ್ರ ಎರಡೂ ಗ್ರಹಗಳನ್ನು ಅತ್ಯಂತ ಮಂಗಳಕರ ಗ್ರಹಗಳು ಎಂದು ಪರಿಗಣಿಸಲಾಗಿದೆ.
Samsapthaka Rajayoga Effect: ನವರಾತ್ರಿ ಬಳಿಕ ಗುರು-ಶುಕ್ರ ಎರಡೂ ಗ್ರಹಗಳ ಸಂಯೋಗದಿಂದ ಸಂಸಪ್ತಕ ರಾಜಯೋಗ ನಿರ್ಮಾಣವಾಗುತ್ತಿದೆ. ಅತ್ಯಂತ ಶುಭ ಯೋಗಗಳಲ್ಲಿ ಒಂದಾದ ಈ ಯೋಗವು ಕೆಲವರ ಬಾಳಿನಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ ಎನ್ನಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಧಾರ್ಮಿಕ ಜ್ಯೋತಿಷ್ಯದ ಪ್ರಕಾರ ಇಂದು ಮೇಷ ರಾಶಿಗೆ ಗುರು ಪ್ರವೇಶಿಸಲಿದ್ದಾನೆ. ಅಕ್ಟೋಬರ್ 13ರಂದು ಶುಕ್ರ ವೃಶ್ಚಿಕ ರಾಶಿ ಪ್ರವೇಶಿಸಲಿದ್ದಾನೆ. ಗುರು ಶುಕ್ರರು ಮೇಷ ಮತ್ತು ವೃಶ್ಚಿಕ ರಾಶಿಯ 7ನೇ ಮನೆಗೆ ಪದಾರ್ಪಣೆ ಮಾಡುವುದರಿಂದ ಎರಡೂ ಗ್ರಹಗಳ ಸ್ಥಾನದಿಂದಾಗಿ ಸಂಸಪ್ತಕ ರಾಜಯೋಗ ನಿರ್ಮಾಣವಾಗಲಿದೆ.
ಸಂಸಪ್ತಕ ರಾಜಯೋಗ ರಾಜಯೋಗ ಗುರು ಗೋಚಾರ ಶುಕ್ರ ಗೋಚಾರ ಶುಕ್ರ ದೆಸೆ ಗುರು ದೆಸೆ ಗುರು ದೆಸೆ ಯಾರಿಗೆ ಲಾಭ ಶುಕ್ರ ದೆಸೆ ಯಾರಿಗೆ ಲಾಭ ಸಂಸಪ್ತಕ ರಾಜಯೋಗ ಯಾರಿಗೆ ಲಾಭ ಗುರು ಗೋಚಾರ ಯಾರಿಗೆ ಶುಭ ಶುಕ್ರ ಗೋಚಾರ ಯಾರಿಗೆ ಶುಭ Guru Mahadasha Shukra Mahadasha Guru Shukra Gochar Effect Jupiter Transit Effect Venus Transit Effect Guru Shukra Yuti
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
365 ದಿನಗಳ ಬಳಿಕ ಕನ್ಯಾ ರಾಶಿಯಲ್ಲಿ ಶುಕ್ರಾದಿತ್ಯ ರಾಜಯೋಗ, 3 ರಾಶಿಯವರಿಗೆ ಕೈ ಇಟ್ಟಲ್ಲೆಲ್ಲಾ ಯಶಸ್ಸು, ಹಣಕ್ಕಿಲ್ಲ ಕೊರತೆShukraditya Rajayoga Effect: ವರ್ಷದ ಬಳಿಕ ಕನ್ಯಾ ರಾಶಿಯಲ್ಲಿ ಪವರ್ ಫುಲ್ ಶುಕ್ರಾದಿತ್ಯ ರಾಜಯೋಗ ನಿರ್ಮಾಣವಾಗಿದೆ. ಇದರಿಂದ ಕೆಲವು ರಾಶಿಯವರಿಗೆ ಭಾರೀ ಅದೃಷ್ಟ ಎನ್ನಲಾಗುತ್ತಿದೆ.
और पढो »
ಮುಂದಿನ 18 ದಿನಗಳ ಕಾಲ ಈ ರಾಶಿಯವರಿಗೆ ಶುಕ್ರ ದೆಸೆ: ಮುಟ್ಟಿದ್ದೆಲ್ಲಾ ಚಿನ್ನShukra dese effect: ತುಲಾ ರಾಶಿಯಲ್ಲಿ ಶುಕ್ರನ ಪ್ರವೇಶದಿಂದ ಕೆಲವರ ಜೀವನದಲ್ಲಿ ಶುಕ್ರ ಮಹಾದಶಾ ಪ್ರಭಾವ. ಶುಕ್ರ ದೆಸೆ ಯಾವ ರಾಶಿಯವರಿಗೆ ತರಲಿದೆ ಲಾಭ.
और पढो »
Weekly Horoscope: ಗುರು-ಶುಕ್ರ ಯುತಿ, ನವಪಂಚಮ ದೃಷ್ಟಿ ಈ ರಾಶಿಯವರಿಗೆ ಬಂಪರ್ ಲಾಭWeekly Horoscope in Kannada: ಸೆಪ್ಟೆಂಬರ್ 15ರಂದು ದೇವಗುರು ಬೃಹಸ್ಪತಿ ಐಷಾರಾಮಿ ಜೀವನಕಾರಕ ಶುಕ್ರ ಇಬ್ಬರೂ ಎದುರುಬದುರಾಗಲಿದ್ದಾರೆ. ಇದನ್ನು ನವಪಂಚಮ ದೃಷ್ಟಿ ಎಂತಲೂ ಕರೆಯಲಾಗುತ್ತದೆ. ಪ್ರಬಲವಾದ ಗುರು-ಶುಕ್ರರ ಯುತಿಯಿಂದ ಈ ವಾರ ಕೆಲವರಿಗೆ ಶುಕ್ರ ದೆಸೆ ಆರಂಭವಾಗಲಿದೆ.
और पढो »
12ವರ್ಷಗಳ ಬಳಿಕ ಮಿಥುನ ರಾಶಿಗೆ ಗುರು ಪ್ರವೇಶ, 2025ರಲ್ಲಿ ಈ 3 ರಾಶಿಯವರಿಗೆ ಗುರು ದೆಸೆGuru Dese Effect: ಯಾವುದೇ ವ್ಯಕ್ತಿಯ ಜಾತಕದಲ್ಲಿ ಗುರು ಶುಭ ಸ್ಥಾನದಲ್ಲಿದ್ದಾಗ ಜೀವನದಲ್ಲಿ ಸುಖ-ಸೌಕರ್ಯಕ್ಕೆ ಕೊರತೆಯೇ ಇರುವುದಿಲ್ಲ, ಮದುವೆಯಂತಹ ಶುಭ ಕಾರ್ಯಗಳು ಜರುಗುತ್ತವೆ ಎಂಬುದು ಜ್ಯೋತಿಷ್ಯ ಶಾಸ್ತ್ರದ ನಂಬಿಕೆಯಾಗಿದೆ.
और पढो »
ನವರಾತ್ರಿಯ ಮೂರನೇ ದಿನ ಶುಕ್ರ ನಕ್ಷತ್ರ ಪರಿವರ್ತನೆ: ಈ 5 ರಾಶಿಯವರಿಗೆ ಶುಕ್ರ ದೆಸೆ, ಪ್ರತಿ ಕೆಲಸದಲ್ಲೂ ಯಶಸ್ಸು ನಿಮ್ಮದೇ..!Shukra nakshatra transit effects: ನವರಾತ್ರಿಯಲ್ಲಿ ಕೆಲವು ರಾಶಿಯವರಿಗೆ ಶುಕ್ರದೆಸೆ ಆರಂಭವಾಗಲಿದೆ. ಶುಕ್ರನ ಮಹಾದಶೆ ಯಾವ ರಾಶಿಗೆ ಹೆಚ್ಚು ಲಾಭ ತರಲಿದೆ ತಿಳಿಯಿರಿ.
और पढो »
Shani Gochar: ಮುಂದಿನ 196 ದಿನ ಈ ರಾಶಿಯವರಿಗೆ ಶನಿ ದಯೆಯಿಂದ ರಾಜಯೋಗ, ಕೈಯಿಟ್ಟಲ್ಲೆಲ್ಲಾ ಯಶಸ್ಸು ಗ್ಯಾರಂಟಿShani Mahadasha Effect: ಪ್ರಸ್ತುತ ತನ್ನದೇ ಆದ ಕುಂಭ ರಾಶಿಯಲ್ಲಿ ನೆಲೆಸಿರುವ ಶನಿ ಮಹಾತ್ಮನಿಂದ ಪಂಚಮಹಾಪುರುಷ ರಾಜಯೋಗಗಳಲ್ಲಿ ಒಂದಾದ ಶಶ ರಾಜಯೋಗ ನಿರ್ಮಾಣವಾಗಿದೆ. ಇದರಿಂದಾಗಿ 2025ರ ಮಾರ್ಚ್ 28ರವರೆಗೂ ಕೆಲವು ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟ ಎನ್ನಲಾಗುತ್ತಿದೆ.
और पढो »