Chennai super kings: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2025, ಮೆಗಾ ಆಕ್ಷನ್ನ 18 ನೇ ಆವೃತ್ತಿಯು ಪೂರ್ಣ ಸ್ವಿಂಗ್ನಲ್ಲಿದೆ. ಇದು ಎರಡು ದಿನಗಳ ಮೆಗಾ ಆಕ್ಷನ್ ಆಗಿದ್ದು ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು ಪೈಪೋಟಿಗೆ ಬಿದ್ದಿವೆ.
ಐಪಿಎಲ್ ನಲ್ಲಿ ಆಡುತ್ತಿರುವ ಒಟ್ಟು 10 ಫ್ರಾಂಚೈಸಿಗಳು ಇದರಲ್ಲಿ ಪಾಲ್ಗೊಂಡಿವೆ. 577 ಆಟಗಾರರು ತಮಗೆ ಬೇಕಾದ ಗೆಲ್ಲುವ ಕುದುರೆಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ , ರಾಯಲ್ ಚಾಲೆಂಜರ್ಸ್ ಬೆಂಗಳೂರು , ರಾಜಸ್ಥಾನ ರಾಯಲ್ಸ್ , ಪಂಜಾಬ್ ಕಿಂಗ್ಸ್ , ಲಕ್ನೋ ಸೂಪರ್ ಜೈಂಟ್ಸ್ , ಗುಜರಾತ್ ಟೈಟಾನ್ಸ್ , ಚೆನ್ನೈ ಸೂಪರ್ ಕಿಂಗ್ಸ್ , ಕೋಲ್ಕತ್ತಾ ನೈಟ್ ರೈಡರ್ಸ್ , ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮುಖ್ಯಸ್ಥರು ಹರಾಜಿನಲ್ಲಿ ಭಾಗವಹಿಸಿದ್ದರು. ಮೊದಲ ದಿನದ ಆಕ್ಷನ್ನಲ್ಲಿ ಒಟ್ಟು 84 ಆಟಗಾರರಿಗಾಗಿ ಬಿಡ್ಡಿಂಗ್ ನಡೆಯಿತು.
19 ವರ್ಷಗಳ ಈ ಕಿರಿಯ ಕ್ರಿಕೆಟಿಗ ಇದುವರೆಗೆ ಕೇವಲ ಎರಡು ಐಪಿಎಲ್ ಸೀಸನ್ಗಳನ್ನು ಆಡಿದ್ದು, ಕೇವಲ 23 ಪಂದ್ಯಗಳನ್ನು ಆಡಿದ್ದಾರೆ. ಆದರೆ, ಸಿಎಸ್ ಕೆ ಅವರಿಗಾಗಿ 10 ಕೋಟಿ ರೂ. ಅನ್ನು ಬಿಡ್ ಮಾಡಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅಫ್ಘಾನಿಸ್ತಾನ ತಂಡದ ಎಡಗೈ ಸ್ಪಿನ್ ಬೌಲರ್ ಆಗಿರುವ ನೂರ್ ಅಹ್ಮದ್ ಮೇಲೆ ಚಿನ್ನೈ ಸೂಪರ್ ಕಿಂಗ್ಸ್ ತಂಡ 10 ಕೋಟಿ ರೂ. ಸುರಿದಿರುವುದು ಎಲ್ಲರಿಗೂ ಶಾಕ್ ಕೊಟ್ಟಿದೆ. 2023ರಲ್ಲಿ ಐಪಿಎಲ್ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದ ನೂರ್ ಅಹ್ಮದ್ ಇಲ್ಲಿಯವರೆಗೂ ಅದೇ ತಂಡದಲ್ಲಿ ಮುಂದು ವರೆದಿದ್ದರು.
ಮೆಗಾ ಆಕ್ಷನ್ ಐಪಿಎಲ್ ಸನ್ರೈಸರ್ಸ್ ಹೈದರಾಬಾದ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜಸ್ಥಾನ ರಾಯಲ್ಸ್ ಪಂಜಾಬ್ ಕಿಂಗ್ಸ್ ಲಕ್ನೋ ಸೂಪರ್ ಜೈಂಟ್ಸ್ ಗುಜರಾತ್ ಟೈಟಾನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ಮುಂಬೈ ಇಂಡಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ನೂರ್ ಅಹ್ಮದ್ 2025 Jeddah IPL 2025 Rajasthan Royals Sri Lanka Spinner Wanindu Hasaranga Noor Ahmad Chennai Super Kings IPL 2025 IPL IPL Auction IPL 2025 Auction CSK Noor Chennai Super Kings CSK List Of Players CSK Signed CSK Players In IPL 2025 Mega Auction Ipl Auction Ipl Mega Auction 2025 Players Csk Signed In Ipl Auction Rachin Ravindra Devon Conway Ravichandran Ashwin Khaleel Ahmed Noor Ahmad Rahul Tripathi Csk Players List Chennai Super Kings Players In Auction Sameer Rizvi Ms Dhoni Ruturaj Gaikwad Vijay Shankar
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್ ಆಟಗಾರ; ಈ ಟೂರ್ನಿಯ ಬಳಿಕ ಕ್ರಿಕೆಟ್ಗೆ ಗುಡ್ ಬೈ!ವೃದ್ಧಿಮಾನ್ ಸಹಾ ಐಪಿಎಲ್ನಲ್ಲಿ ಐದು ತಂಡಗಳಿಗಾಗಿ ಆಡಿದ್ದರು. ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ಹೆಸರುಗಳು ಸೇರಿವೆ.
और पढो »
ಈ ಫೋಟೋದಲ್ಲಿ ಕುಳಿತಿರುವ ಹುಡುಗಿ ಇಂದು ಕೋಟಿ ಕೋಟಿ ಸಂಭಾವನೆ ಪಡೆಯುವ ಸ್ಟಾರ್ ನಟಿ! ಯಾರು ಗೊತ್ತಾಯ್ತಾ?Famous Actress : ಅವರು ಅನೇಕ ಟಿವಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ಇದರ ನಂತರ, ಅವರು ಜೀ ಟಿವಿಯ ಹಿಟ್ ಶೋ ಕುಂಕುಮ್ ಭಾಗ್ಯ ದಲ್ಲಿ ಕಾಣಿಸಿಕೊಂಡರು.
और पढो »
2400 ಕೋಟಿ ಒಡೆಯನ 2ನೇ ಪತ್ನಿಯಾದ 57 ವರ್ಷದ ಈ ಸ್ಟಾರ್ ನಟಿ 4600 ಕೋಟಿ ಸಾಮ್ರಾಜ್ಯಕ್ಕೆ ಒಡತಿ! ಕನ್ನಡಿಗರ ಹೃದಯಕದ್ದ ಚೆಲುವೆ ಈಕೆFamous Actress Juhi Chawla: ಕನ್ನಡ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದ ಚೆಲುವೆ ಇಂದು 4600 ಕೋಟಿ ಸಾಮ್ರಾಜ್ಯದ ಒಡತಿ ಆಗಿದ್ದಾರೆ. ಶ್ರೀಮಂತ ಉದ್ಯಮಿಯ ಎರಡನೇ ಪತ್ನಿಯಾದ 57 ವರ್ಷದ ಈಕೆ 6 ವರ್ಷ ಮದುವೆಯಾದ ವಿಚಾರವನ್ನೇ ಮುಚ್ಚಿಟ್ಟಿದ್ದರು.
और पढो »
ಈ 5 ಆಟಗಾರರನ್ನು 20 ಕೋಟಿ ಕೊಟ್ಟಾದರೂ ಸರಿ ತಂಡದಲ್ಲಿ ಉಳಿಸಿಕೊಳ್ಳಲು ಶತಪ್ರಯತ್ನ ಮಾಡ್ತಿದೆ ಐಪಿಎಲ್ ಫ್ರಾಂಚೈಸಿ! ಆ ದಿಗ್ಗಜರ ಪಟ್ಟಿ ಇಲ್ಲಿದೆಈ ಎಲ್ಲದರ ನಡುವೆ, ಕೆಲ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಿದೆಯಂತೆ ಫ್ರಾಂಚೈಸಿ. ಅದರಲ್ಲೂ ಐವರು ಆಟಗಾರರನ್ನು ಮಾತ್ರ ಬರೋಬ್ಬರಿ 20 ಕೋಟಿ ನೀಡಿಯಾದರೂ ತಂಡದಲ್ಲೇ ಉಳಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ವರದಿ ಬಂದಿವೆ.
और पढो »
ಮುಖೇಶ್ ಅಂಬಾನಿ ಸೊಸೆಯರಿಗಿಂತಲೂ ಶ್ರೀಮಂತೆ ಈ ಆಟಗಾರ್ತಿ, ಈಕೆ ಎಷ್ಟು ಕೋಟಿ ಸಂಪತ್ತಿನ ಒಡತಿ ಗೊತ್ತಾ?Sania Mirza Net Worth: ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಸೊಸೆ ಶ್ಲೋಕಾ ಮೆಹ್ತಾ ಅವರ ತಂದೆ ಖ್ಯಾತ ಉದ್ಯಮಿ ರೆಸೆಲ್ ಮೆಹ್ತಾ. ರೆಸೆಲ್ ಮೆಹ್ತಾ ಅವರ ಒಟ್ಟು ಆಸ್ತಿಯ ಮೌಲ್ಯ 1,844 ಕೋಟಿ ರೂಪಾಯಿಗಳು ಎಂದು ಹೇಳಲಾಗುತ್ತದೆ.
और पढो »
40 ವರ್ಷದ ಈ ನಟಿ 2 ಮಕ್ಕಳ ತಾಯಿ ಅಂದರೆ ನಂಬಲೇ ಬೇಕು.. 200 ಕೋಟಿ ಆಸ್ತಿಯ ಒಡತಿ ಈ ಸ್ಟಾರ್ ಹೀರೋಯಿನ್ ಬ್ಯೂಟಿ ಸೀಕ್ರೇಟ್ ಏನ್ ಗೊತ್ತಾ !Nayanthara fitness secret: ನಟಿ ನಯನತಾರಾ ವಯಸ್ಸು 40 ಎಂದರೆ ಯಾರೂ ನಂಬೋದಿಲ್ಲ. 40 ರಲ್ಲೂ 20 ರ ಯುವತಿಯರಂತೆ ಫಿಟ್ ಆಂಡ್ ಬ್ಯೂಟಿಫುಲ್ ಆಗಿ ಕಾಣುತ್ತಾರೆ. ನಯನತಾರಾ ಬ್ಯೂಟಿ ಸೀಕ್ರೇಟ್ ಈ ಜ್ಯೂಸ್ನಲ್ಲಿ ಅಡಗಿದೆ.
और पढो »