ಪಶ್ಚಿಮ ಬಂಗಾಳದ ವೈದ್ಯೆ ಕೊಲೆ ಪ್ರಕರಣ ಇಡಿ ದೇಶವನ್ನೇ ಬೆಚ್ಚಿ ಬೀಳಿಸಿದೆ. ಆಸ್ಪತ್ರೆಯಲ್ಲೂ ಮಹಿಳೆಯರಿಗೆ ಭದ್ರತೆ ಇಲ್ಲವೇ ಎನ್ನುವ ಚರ್ಚೆ ಮಧ್ಯೆ ಇದೀಗ ಜಯದೇವ ಆಸ್ಪತ್ರೆ ಮೊಟ್ಟ ಮೊದಲ ಪ್ರಯತ್ನದಲ್ಲಿ ಜಯ ಸಾಧಿಸಿದೆ. ಆಸ್ಪತ್ರೆಯಲ್ಲಿನ ಸಿಬ್ಬಂದಿಗಳ ಭದ್ರತೆಗಾಗಿ ಮೊದಲ ಭದ್ರತಾ ಆಪ್ ರೆಡಿ ಮಾಡಿದೆ.
ಕೋಲ್ಕತ್ತಾ ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ.Famous Anchor MarriageEPFಮೂರು ತಿಂಗಳ ನಂತರ ಕೊನೆಗೂ ಹೊರ ಬಂತು ದೀಪಿಕಾ ಮಗಳ ಪೋಟೋ !ಮಗುವಿನ ಸ್ಪಷ್ಟ ಚಿತ್ರಣ ಕಂಡು ಅಭಿಮಾನಿಗಳು ಫುಲ್ ಖುಷ್
ಕೋಲ್ಕತ್ತಾ ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ವೈದ್ಯೆಯ ಭೀಕರ ಕೊಲೆ ಮಹಿಳೆಯರ ರಕ್ಷಣೆಯ ಬಗ್ಗೆ ಪ್ರಶ್ನೆ ಹುಟ್ಟಿ ಹಾಕಿದೆ. ಕೆಲಸ ಮಾಡುವ ಜಾಗದಲ್ಲಿರುವ ಧುರಳರಿಂದ, ಹೊರಗಿನ ಕಟುಕರಿಂದ ರಕ್ಷಣೆ ಎಲ್ಲಿ ಎಂಬ ಆತಂಕದ ಮಧ್ಯೆ ಬೆಂಗಳೂರಿನ ಸರ್ಕಾರಿ ಸಾಮ್ಯದ ಆಸ್ಪತ್ರೆ ಜಯದೇವ, ತನ್ನ ಸಿಬ್ಬಂದಿಗಳಿಗಾಗಿ ಮೊದಲ ಸೇಫ್ಟಿ ಆಪ್ ಬಿಡುಗಡೆಗೊಳಿಸಿದೆ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಿಬ್ಬಂದಿಗಳ ರಕ್ಷಣೆಗಾಗಿ ಸುಹೃದ್ ಆಪ್ ಬಿಡುಡಗೆಗೊಳಿಸಿದೆ. ಸುಹೃದ್ ಎಂದರೆ ಒಳ್ಳೆಯ ಹೃದಯ ಎಂದರ್ಥ.
ರಾಜ್ಯದ ಜನರಿಗೆ ತೀರ್ಥ ಕ್ಷೇತ್ರಗಳ ದರ್ಶನ ಭಾಗ್ಯ :ಹೊಸ ವರ್ಷಕ್ಕೆ ರಾಜ್ಯದ ಭಕ್ತಾದಿಗಳಿಗೆ ಶುಭಸುದ್ದಿ ನೀಡಿದ ಕಾಂಗ್ರೆಸ್ ಸರ್ಕಾರ- ಆಪ್ ನಲ್ಲಿ ಎಸ್ಓಎಸ್ ಅಲರ್ಟ್ ಮೂಲಕ ರಕ್ಷಣೆ ಸಿಗುತ್ತದೆ- ಎಸ್ಓಎಸ್ ಮೂಲಕ ವಾಯ್ಸ್ ಮೆಸೇಜ್ ಕಳುಹಿಸಬಹುದು- ಗಾಬರಿಯಾದರೆ ಜಸ್ಟ್ 3 ಸಲ ಮೊಬೈಲ್ ಶೇಕ್ ಮಾಡಿದರೆ ಸಾಕು ಎಲ್ಲರಿಗೂ ಅಲರ್ಟ್ ಮೆಸೇಜ್ ತಲಪುತ್ತದೆಲೈಗಿಂಕ ಕಿರುಕುಳ ತಡೆಗಟ್ಟುವಿಕೆ ತಂಡದ ವತಿಯಿಂದ ಈ ಆಪ್ ಅಭಿವೃದ್ಧಿ ಪಡಿಸಲಾಗಿದೆ. ಇದರ ನೇತೃತ್ವವನ್ನು ಪ್ರೊ.ಜಯಶ್ರೀ ಖರ್ಗೆ ಅವರು ವಹಿಸಿದ್ದಾರೆ.
ಒಟ್ಟಿನಲ್ಲಿ ಸಿಬ್ಬಂದಿಗಳ ಸುರಕ್ಷತೆಗಾಗಿ ಜಯದೇವ ಆಸ್ಪತ್ರೆ ಹೊಸ ಹೆಜ್ಜೆ ಇಟ್ಟಿದೆ. ಇದೇ ಮಾದರಿಯಲ್ಲಿ ಎಲ್ಲಾ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಮ ಕೈಗೊಂಡರೆ ವೈದ್ಯಕೀಯ ಸಿಬ್ಬಂದಿಗಳ ಮೇಲೆ ನಡೆಯುವ ಹಲ್ಲೆ, ಮಹಿಳೆಯರ ಮೇಲಿನ ಲೈಗಿಂಕ ದೌರ್ಜನ್ಯವನ್ನು ತಡೆಗಟ್ಟಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮುರಿಯೋದು ಬಿಡಿ... ಯಾರಿಂದಲೂ ಟಚ್ ಮಾಡೋಕು ಸಾಧ್ಯವಿಲ್ಲದ ಭಾರತದ ಸ್ಪಿನ್ ಮಾಸ್ಟರ್ ಆರ್ ಅಶ್ವಿನ್ ಹೆಸರಲ್ಲಿರುವ ದಾಖಲೆಗಳಿವು'ನಾನು 12 ವರ್ಷಗಳಿಂದ....' ಡ್ರಗ್ ದೊರೆ ಜೊತೆಗಿನ ಮದುವೆ ಕುರಿತು ಮೌನ ಮುರಿದ ಸ್ಟಾರ್ ನಟಿ!ಆಕಾಶದೆತ್ತರ ಸಿಕ್ಸರ್ ಸಿಡಿಸಿದ ಆಕಾಶ್‌ದೀಪ್...
Jayadeva Hospital Safety Aap Launch Safety Aap Jayadeva Hospital Jayadeva Doctors Safety ಜಯದೇವ ಆಸ್ಪತ್ರೆ ಜಯದೇವ ಆಸ್ಪತ್ರೆ ಆಪ್ ಜಯದೇವ ಆಸ್ಪತ್ರೆ ಸೇಫ್ಟಿ ಆಪ್ Latest News Kannada Kannada Latest News Today Latest News Latest News Today
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರೆಡಿ ಆಯ್ತು ಡಾಲಿ-ಧನ್ಯತಾ ಮದುವೆ ಆಮಂತ್ರಣ ಪತ್ರಿಕೆ! ಜೋಡಿ ಮೊದಲ ಪತ್ರಿಕೆ ಕೊಟ್ಟಿದ್ದು ಯಾರಿಗೆ?Daali Dhananjaya: ನಟ ಡಾಲಿ ಧನಂಜಯ ಹಾಗೂ ಧನ್ಯತಾ ನಿಶ್ಚಿತಾರ್ಥ ಇತ್ತೀಚಿಗಷ್ಟೇ ಸಖತ್‌ಸಿಂಪಲ್‌ಆಗಿ ನೆರವೇರಿತ್ತು. ನಿಶ್ಚಿತಾರ್ಥದ ನಂತರ ಮದುವೆ ಸಿದ್ದತೆಗಳನ್ನು ಮಾಡಿಕೊಳ್ತಿರೋ ಡಾಲಿ ಮತ್ತು ಧನ್ಯತಾ ಇಂದು ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯ ಪೂಜೆ ಮಾಡಿಸುವ ಮೂಲಕ ಇಂದಿನಿಂದ ಮದುವೆ ಎಲ್ಲಾ ಕೆಲಸ ಕಾರ್ಯಗಳನ್ನ ಶುರು ಮಾಡಿದ್ದಾರೆ.
और पढो »
ಹೊಸ ವರ್ಷದಲ್ಲಿ ಮಹತ್ವದ ಘೋಷಣೆ! ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಜಾಕ್ ಪಾಟ್!ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಇದು. ಹೊಸ ವರ್ಷದಲ್ಲಿ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಕೈ ಸೇರುವುದು ಜಾಕ್ ಪಾಟ್.
और पढो »
ʼಪುಷ್ಪಾʼಗೆ ಅಲ್ಲು ಅರ್ಜುನ್, ರಶ್ಮಿಕಾ, ಫಹದ್ ಮೊದಲ ಆಯ್ಕೆಯಲ್ಲ; ಇವರಿಗೆ ಮೊದಲ ಆಫರ್ ಬಂದಿತ್ತು!!ಕನ್ನಡ ಸೇರಿದಂತೆ ಆರು ಭಾಷೆಗಳ ಸುಮಾರು 12,500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ, ಚಿತ್ರದ ನಿರ್ದೇಶಕ ಸುಕುಮಾರ್ ಅವರ ಮೊದಲ ಆಯ್ಕೆ ಅಲ್ಲು ಅರ್ಜುನ್ ಆಗಿರಲಿಲ್ಲ.
और पढो »
ಟಿ-20ಯಲ್ಲಿ ʼತ್ರಿʼಶತಕ ಸಿಡಿಸಿದ ಏಕೈಕ ಕ್ರಿಕೆಟಿಗ... ತಿಲಕ್ ವರ್ಮಾ ವಿಶ್ವದಾಖಲೆಯ ಅಬ್ಬರಕ್ಕೆ ಕ್ರಿಕೆಟ್ ಜಗತ್ತೇ ತಬ್ಬಿಬ್ಬು! 67 ಎಸೆತದಲ್ಲಿ 14 ಬೌಂಡರಿ, 10 ಸಿಕ್ಸರ್ ಬಾರಿಸಿ ಫುಲ್ ಶೈನ್‌ಟಿ20 ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ತಿಲಕ್ ವರ್ಮಾ ಪಾತ್ರರಾಗಿದ್ದಾರೆ.
और पढो »
ʻನಾನು ಮದುವೆ ಆಗುವ ಹುಡುಗನ ಇವನೇ..ʼ ಸಾಯಿ ಪಲ್ಲವಿ ಕೈ ಹಿಡಿಯುವ ವರ ಇವರೇ !Sai Pallavi Marriage: ನಟಿ ಸಾಯಿ ಪಲ್ಲವಿ ಮೊದಲ ಬಾರಿಗೆ ತಾವು ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ್ದಾರೆ.
और पढो »
ಆರ್‌ಬಿಐ ನೂತನ ಗವರ್ನರ್ ಸಾರಥ್ಯದಲ್ಲಿ MPC ಸಭೆ :ಬ್ಯಾಂಕ್ ಲೋನ್ ಮೇಲಿನ ಬಡ್ಡಿದರ ಕಡಿತವಾಗುವುದು ಬಹುತೇಕ ಖಚಿತRBI Repo Rate:ಡಿಸೆಂಬರ್ ಮೊದಲ ವಾರದಲ್ಲಿ ಶಕ್ತಿಕಾಂತ ದಾಸ್ ಅವರು ತಮ್ಮ ಅಧಿಕಾರಾವಧಿಯ ಕೊನೆಯ ಎಂಪಿಸಿಯಲ್ಲಿ ಭಾಗವಹಿಸಿದ್ದರು.
और पढो »