ಈ ಕೆಲಸ ಮಾಡಿದ್ರೆ ಖಂಡಿತ ನಿಮ್ಮ ಬ್ಯಾಟ್‌ ಕೆಲಸ ಮಾಡುತ್ತೆ- ಕಳಪೆ ಫಾರ್ಮ್‌ನಿಂದ ಹೊರಬರಲು ವಿರಾಟ್‌ ಕೊಹ್ಲಿಗೆ ದಿನೇಶ್‌ ಕಾರ್ತಿಕ್ ಸಲಹೆ

ವಿರಾಟ್‌ ಕೊಹ್ಲಿ समाचार

ಈ ಕೆಲಸ ಮಾಡಿದ್ರೆ ಖಂಡಿತ ನಿಮ್ಮ ಬ್ಯಾಟ್‌ ಕೆಲಸ ಮಾಡುತ್ತೆ- ಕಳಪೆ ಫಾರ್ಮ್‌ನಿಂದ ಹೊರಬರಲು ವಿರಾಟ್‌ ಕೊಹ್ಲಿಗೆ ದಿನೇಶ್‌ ಕಾರ್ತಿಕ್ ಸಲಹೆ
ದಿನೇಶ್‌ ಕಾರ್ತಿಕ್ವಿರಾಟ್‌ ಕೊಹ್ಲಿಗೆ ದಿನೇಶ್‌ ಕಾರ್ತಿಕ್ ಸಲಹೆದಿನೇಶ್‌ ಕಾರ್ತಿಕ್‌ಗೆ ವಿರಾಟ್‌ ಕೊಹ್ಲಿ ಸಲಹೆ
  • 📰 Zee News
  • ⏱ Reading Time:
  • 60 sec. here
  • 15 min. at publisher
  • 📊 Quality Score:
  • News: 72%
  • Publisher: 63%

ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಸ್ಪಿನ್ ವಿರುದ್ಧ ಕೊಹ್ಲಿ ಹೋರಾಟ ಮತ್ತು ಕಳಪೆ ಪ್ರದರ್ಶನದ ಬಗ್ಗೆ ಕಾರ್ತಿಕ್ ಕಳವಳ ವ್ಯಕ್ತಪಡಿಸಿದ್ದಾರೆ.

"ಈ ಕೆಲಸ ಮಾಡಿದ್ರೆ ಖಂಡಿತ ನಿಮ್ಮ ಬ್ಯಾಟ್‌ ಕೆಲಸ ಮಾಡುತ್ತೆ"- ಕಳಪೆ ಫಾರ್ಮ್‌ನಿಂದ ಹೊರಬರಲು ವಿರಾಟ್‌ ಕೊಹ್ಲಿ ಗೆ ದಿನೇಶ್‌ ಕಾರ್ತಿಕ್ ಸಲಹೆ

Dinesh Karthik Advice for Virat Kohli: ಪುಣೆಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಪ್ರದರ್ಶನ ನಿರಾಶಾದಾಯಕವಾಗಿತ್ತು.ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಫಾರ್ಮ್ ಬಗ್ಗೆ ಭಾರೀ ಆಕ್ರೋಶ ಭುಗಿಲೆದ್ದಿದೆ.Health Tips: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದ್ರೆ ಯಾವ ಕಾಯಿಲೆಯೂ ನಿಮ್ಮ ಹತ್ತಿರ ಸುಳಿಯಲ್ಲ!ಮದುವೆಯಾಗ್ತಿದ್ದೇನೆ...

ಕ್ರಿಕ್‌ ಬಜ್‌ನೊಂದಿಗೆ ಮಾತನಾಡಿರುವ ಕಾರ್ತಿಕ್,"ಅವರ ಸಾಮರ್ಥ್ಯ ಏನು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಈ ಸರಣಿಯು ಅವರಿಗೆ ಉತ್ತಮವಾಗಿಲ್ಲ. ಅಭಿಮಾನಿಗಳು ಹೇಳಿದಂತೆ, ಅವರು ಬಹಳ ದಿನಗಳಿಂದ ಉತ್ತಮ ಪ್ರದರ್ಶನ ನೀಡಲಿಲ್ಲ. ಹೀಗಾಗಿ ದೇಶೀಯ ಕ್ರಿಕೆಟ್‌ನಲ್ಲಿ ಕಂಬ್ಯಾಕ್‌ ಮಾಡಬೇಕು" ಎಂದು ಸಲಗೆ ನೀಡಿದ್ದಾರೆ.1 vs ನ್ಯೂಜಿಲೆಂಡ್, ಪುಣೆ47 vs ಬಾಂಗ್ಲಾದೇಶ, ಕಾನ್ಪುರ46 vs ದಕ್ಷಿಣ ಆಫ್ರಿಕಾ, ಕೇಪ್ ಟೌನ್ದೀಪಾವಳಿ ಬಂಪರ್‌ ಆಫರ್‌; ಕೇವಲ 699 ರೂ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅತೀಲೋಕ ಸುಂದರಿ ನಟಿ ಶ್ರೀದೇವಿ ಈ ಖ್ಯಾತ ನಟನಿಗಾಗಿ 7 ದಿನ ಉಪವಾಸ ಮಾಡಿದ್ರಂತೆ! ಅಷ್ಟಕ್ಕೂ ಆ ಸೂಪರ್‌ ಸ್ಟಾರ್‌ ಯಾರು ಗೊತ್ತಾ?Weekly Horoscope: ದೀಪಾವಳಿ ಶುಭ ಸಂದರ್ಭದಲ್ಲಿ ಲಕ್ಷ್ಮಿ ನಾರಾಯಣ, ಗಜಕೇಸರಿ ಯೋಗ, 5 ರಾಶಿಯವರಿಗೆ ಬಂಪರ್ ಧನಲಾಭGold Price Today: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ದಿನೇಶ್‌ ಕಾರ್ತಿಕ್ ವಿರಾಟ್‌ ಕೊಹ್ಲಿಗೆ ದಿನೇಶ್‌ ಕಾರ್ತಿಕ್ ಸಲಹೆ ದಿನೇಶ್‌ ಕಾರ್ತಿಕ್‌ಗೆ ವಿರಾಟ್‌ ಕೊಹ್ಲಿ ಸಲಹೆ ವಿರಾಟ್‌ ಕೊಹ್ಲಿ ಬಗ್ಗೆ ದಿನೇಶ್‌ ಕಾರ್ತಿಕ್‌ ಸಲಹೆ ಕನ್ನಡದಲ್ಲಿ ಕ್ರಿಕೆಟ್‌ ಸುದ್ದಿ ಕನ್ನಡದಲ್ಲಿ ಕ್ರೀಡಾ ಸುದ್ದಿ Virat Kohli Dinesh Karthik Dinesh Karthik Advice For Virat Kohli Virat Kohli Advice For Dinesh Karthik Dinesh Karthik Advice On Virat Kohli Cricket News In Kannada Sports News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಹಣ್ಣನ್ನು ದಿನಕ್ಕೊಮ್ಮೆ ಸೇವಿಸಿದರೆ ಸಾಕು!ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ನಾರ್ಮಲ್ ಗೆ ಬಂದು ಬಿಡುತ್ತದೆ!ಈ ಹಣ್ಣನ್ನು ದಿನಕ್ಕೊಮ್ಮೆ ಸೇವಿಸಿದರೆ ಸಾಕು!ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ನಾರ್ಮಲ್ ಗೆ ಬಂದು ಬಿಡುತ್ತದೆ!ಈ ಹಳದಿ ಹಣ್ಣು ಮಧುಮೇಹವನ್ನು ನಿಯಂತ್ರಿಸುವಲ್ಲಿ ದಿವ್ಯೌಷಧವಾಗಿ ಕೆಲಸ ಮಾಡುತ್ತದೆ.
और पढो »

ಶರದ್ ಪೂರ್ಣಿಮಾದಂದು ಚಂದ್ರನ ಮುಂದೆ ಈ ಕೆಲಸ ಮಾಡಿದ್ರೆ ಅನಾರೋಗ್ಯದಿಂದ ಪರಿಹಾರ, ಸಂಪತ್ತು ವೃದ್ಧಿಶರದ್ ಪೂರ್ಣಿಮಾದಂದು ಚಂದ್ರನ ಮುಂದೆ ಈ ಕೆಲಸ ಮಾಡಿದ್ರೆ ಅನಾರೋಗ್ಯದಿಂದ ಪರಿಹಾರ, ಸಂಪತ್ತು ವೃದ್ಧಿSharad Purnima upay: ಶರದ್ ಪೂರ್ಣಿಮಾ ದಿನದಂದು ಮನೆಯಲ್ಲಿ ಹಾಲಿನ ಪಾಯಸ ತಯಾರಿಸಿ ಅದನ್ನು ಚಂದ್ರನ ಬೆಳಕಿನಲ್ಲಿಟ್ಟು ಸಾಧ್ಯವಾದರೆ ಬೆಳ್ಳಿ ನಾಣ್ಯವನ್ನು ಇದರಲ್ಲಿ ಹಾಕಿ ಕೈ ಮುಗಿದು ನಿಮ್ಮ ಮನೋಕಾಮನೆಗಳನ್ನು ಮನಸ್ಸಿನಲ್ಲಿಯೇ ಪ್ರಾರ್ಥಿಸಿ ಈ ಪಾಯಸವನ್ನು ಸೇವಿಸಿದರೆ ಹಲವು ಪ್ರಯೋಜನಗಳಿವೆ.
और पढो »

ನವರಾತ್ರಿಯ 2ನೇ ದಿನವಾದ ಇಂದು ಈ ಕೆಲಸ ಮಾಡಿದ್ರೆ ಅದೃಷ್ಟದ ಜೊತೆಗೆ ಸುಖ-ಸಂತೋಷ ಹೆಚ್ಚಾಗುತ್ತೆ!ನವರಾತ್ರಿಯ 2ನೇ ದಿನವಾದ ಇಂದು ಈ ಕೆಲಸ ಮಾಡಿದ್ರೆ ಅದೃಷ್ಟದ ಜೊತೆಗೆ ಸುಖ-ಸಂತೋಷ ಹೆಚ್ಚಾಗುತ್ತೆ!ತಾಯಿ ಬ್ರಹ್ಮಚಾರಿಣಿ, ಬಿಳಿ ಬಟ್ಟೆಗಳನ್ನು ಧರಿಸಿ, ಅವಳ ಬಲಗೈಯಲ್ಲಿ ಜಪಮಾಲೆ ಮತ್ತು ಎಡಗೈಯಲ್ಲಿ ಕಮಂಡಲವನ್ನು ಹೊಂದಿರುತ್ತಾಳೆ. ಅವುಗಳನ್ನು ಪೂಜಿಸುವುದರಿಂದ ವ್ಯಕ್ತಿಯೊಳಗೆ ಜಪ ಮತ್ತು ತಪಸ್ಸು ಶಕ್ತಿ ಹೆಚ್ಚುತ್ತದೆ. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂಬ ಸಂದೇಶವನ್ನು ತಾಯಿ ಬ್ರಹ್ಮಚಾರಿಣಿ ತನ್ನ ಭಕ್ತರಿಗೆ ನೀಡುತ್ತಾಳೆ.
और पढो »

ಮಲಗುವ ಮುನ್ನ ಇದೊಂದು ಹಣ್ಣು ಸೇವೀದರೆ ಕ್ಷಣ ಮಾತ್ರದಲ್ಲಿ ಆವರಿಸುವುದು ಗಾಢ ನಿದ್ದೆ !ಇದು ನೈಸರ್ಗಿಕ ನಿದ್ದೆ ಮಾತ್ರೆ ಎಂದರೆ ತಪ್ಪಲ್ಲ !ಮಲಗುವ ಮುನ್ನ ಇದೊಂದು ಹಣ್ಣು ಸೇವೀದರೆ ಕ್ಷಣ ಮಾತ್ರದಲ್ಲಿ ಆವರಿಸುವುದು ಗಾಢ ನಿದ್ದೆ !ಇದು ನೈಸರ್ಗಿಕ ನಿದ್ದೆ ಮಾತ್ರೆ ಎಂದರೆ ತಪ್ಪಲ್ಲ !ಈ ಹಣ್ಣು ನೈಸರ್ಗಿಕ ನಿದ್ದೆ ಮಾತ್ರೆಯಂತೆ ಕೆಲಸ ಮಾಡುತ್ತದೆ. ನಿಮಗೂನಿದ್ರಾಹೀನತೆಯ ಸಮಸ್ಯೆ ಕಾಡುತ್ತಿದ್ದರೆ ಮಲಗುವ ಮುನ್ನ ಈ ಹಣ್ಣನ್ನು ಸೇವಿಸಿ.
और पढो »

ದೇವರಿಗೆ ಹಚ್ಚುವ ದೀಪಕ್ಕೆ ಎಣ್ಣೆಯ ಜೊತೆ ಈ ವಸ್ತು ಬೆರೆಸಿ!ಉಕ್ಕುವುದು ಧನ ಸಂಪತ್ತು!ಪ್ರಾಪ್ತಿಯಾಗುವುದು ಮನೆ, ಕಾರು, ಉನ್ನತ ಸ್ಥಾನದೇವರಿಗೆ ಹಚ್ಚುವ ದೀಪಕ್ಕೆ ಎಣ್ಣೆಯ ಜೊತೆ ಈ ವಸ್ತು ಬೆರೆಸಿ!ಉಕ್ಕುವುದು ಧನ ಸಂಪತ್ತು!ಪ್ರಾಪ್ತಿಯಾಗುವುದು ಮನೆ, ಕಾರು, ಉನ್ನತ ಸ್ಥಾನನಿತ್ಯ ಮನೆಯಲ್ಲಿ ಎರಡು ಹೊತ್ತು ದೀಪ ಹಚ್ಚುವುದು ಪದ್ಧತಿ. ಆದ್ರೆ ದೀಪ ಬೆಳಗುವಾಗ ಈ ಒಂದು ಕೆಲಸ ಮಾಡಿದರೆ ಸರ್ವ ಸಂಪತ್ತಿನ ಒಡೆಯರಾಗುವಿರಿ.
और पढो »

ಪಿತೃದೋಷದಿಂದ ನಿಮಗೆ ತೊಂದರೆಯಾಗಿದ್ರೆ ದೀಪಾವಳಿಯಂದು ಈ 5 ಕೆಲಸ ಮಾಡಿ; ಪೂರ್ವಜರ ಆಶೀರ್ವಾದ ದಕ್ಕುತ್ತದೆ!ಪಿತೃದೋಷದಿಂದ ನಿಮಗೆ ತೊಂದರೆಯಾಗಿದ್ರೆ ದೀಪಾವಳಿಯಂದು ಈ 5 ಕೆಲಸ ಮಾಡಿ; ಪೂರ್ವಜರ ಆಶೀರ್ವಾದ ದಕ್ಕುತ್ತದೆ!ನೀವು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಮತ್ತು ನಿಮ್ಮ ಕೆಲಸವು ಹಾಳಾಗಿದ್ದರೆ, ಅದು ಪಿತೃ ದೋಷದ ಕಾರಣದಿಂದಾಗಿರಬಹುದು. ಇದನ್ನು ಹೋಗಲಾಡಿಸಲು ದೀಪಾವಳಿ ಹಬ್ಬದ ಸಂಜೆ ನೀವು ಗಂಗಾ ನದಿಯ ದಡದಲ್ಲಿ ಅಥವಾ ಅರಳಿ ಮರದ ಕೆಳಗೆ ನಿಮ್ಮ ಪೂರ್ವಜರನ್ನು ನೆನಪಿಸಿಕೊಳ್ಳುವ 16 ದೀಪಗಳನ್ನು ಬೆಳಗಿಸಬೇಕು.
और पढो »



Render Time: 2025-02-15 11:17:42