DUNIYA VIJAY SECOND WIFE: ದುನಿಯಾ ವಿಜಯ್ ಈ ಹೆಸರು ಸ್ಯಾಂಡಲ್‌ವುಡ್‌ನಲ್ಲಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುವ ಸ್ಟಾರ್ ನಟರ ಪಟ್ಟಿಯಲ್ಲಿ ದುನಿಯಾ ವಿಜಿ ಹೆಸರು ಕೂಡ ಒಂದು. ಇವರು ಎಲ್ಲರಿಗೂ ಚಿರಪರಚಿತರೇ ಆಗಿದ್ದರು ಕೂಡ, ಇವರ ಕುರಿತು ತಿಳಿಯದ ಹಲವಾರು ವಿಷಯಗಳು ಇವೆ.
ದುನಿಯಾ ವಿಜಯ್ ಅವರ ಎರಡನೇ ಪತ್ನಿ ಯಾರು ಗೊತ್ತಾ? ಈಕೆ ಕೂಡ ಫೇಮಸ್ ನಟಿ! ಹೀರೋಹಿನ್‌ಗಳಿಗೆ ಸೆಡ್ಡು ಒಡೆಯುತ್ತಾಳೆ ಈ ಬ್ಯೂಟಿ
ಅದು ಏನು ಅಂತೀರಾ? ಈ ಸ್ಟೋರಿ ಓದಿ... ಅದು ಏನು ಅಂತೀರಾ? ಈ ಸ್ಟೋರಿ ಓದಿ...ದುನಿಯಾ ವಿಜಯ್ ಅವರಿಗೆ ಇಬ್ಬರು ಹೆಮಡತಿಯರು, ಮೊದಲನೆ ಪತ್ನಿ ನಾಗರತ್ನ ಎಲ್ಲರಿಗೂ ಗೊತ್ತಿದೆ, ಆದರೆ ಕೆಲವರಿಗಷ್ಟೆ ಗೊತ್ತಿರುವ ಸಂಗತಿ ಏನೆಂದರೆ ಅವರಿಗೆ ಮತ್ತೊಂದು ಹೆಂಡತಿ ಸಹ ಇದ್ದಾರೆ, ಅವರ ಹೆಸರು ಕೀರ್ತಿ.ಕೀರ್ತಿಯವರು ಎಷ್ಟೇ ವ್ಯಾಸಂಗಗ ಮಾಡಿ ದೊಡ್ಡ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರೂ ಕೂಡ ಅವರಿಗೆ ಮೊದಲಿನಿಂದಲೂ ನಟಿಯಾಗಬೇಕೆಂಬ ಆಸೆ.ಎಂಬಿಎ ಮುಗಿಸಿದ್ದ ಕೀರ್ತಿಯವರನ್ನು ಬಣ್ಣದ ಲೋಕ ಸೆಳೆದಿತ್ತು ಮೊದಲಿಗೆ ಸಣ್ಣ ಪುಟ್ಟ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದ ಕೀರ್ತಿಗೆ ನಂತರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು.
ದುನಿಯಾ ವಿಜಯ್ ಮೊದಲ ಪತ್ನಿ ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿ Duniya Vijay First Wife Duniya Vijay Second Wife Keerthi Duniya Vijay Second Wife ದುನಿಯಾ ವಿಜಯ್ ಎರಡನೇ ಪತ್ನಿ ದುನಿಯಾ ವಿಜಯ್ ಪತ್ನಿ ಕೀರ್ತಿ ಹಿನ್ನೆಲೆ ದುನಿಯಾ ವಿಜಯ್ ದುನಿಯಾ ವಿಜಯ್ ಹಿನ್ನೆಲೆ ದುನಿಯಾ ವಿಜಯ್ ಸಿನಿಮಾ ದುನಿಯಾ ವಿಜಯ್ ಸಾಂಗ್ಸ್ ದುನಿಯಾ ವಿಜಯ್ ಕುಟುಂಬ ದುನಿಯಾ ವಿಜಯ್ ಫ್ಯಾಮಿಲಿ Duniya Vijay Second Wife Duniya Vijay Age Duniya Vijay Movie Duniya Vijay Songs Duniya Vijay Affair Celebrity Affair
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕರೀನಾ ಕಪೂರ್ ಅಲ್ಲ..ʻಈʼವಿದೇಶಿ ಮಹಿಳೆ ಸೈಫ್ ಅಲಿ ಖಾನ್ ಅವರ ಎರಡನೇ ಪತ್ನಿ! ಯಾರು ಗೊತ್ತಾ?ಈಕೆ ಕೂಡ ತುಂಬಾ ಫೇಮಸ್saif ali khans second wife: ಕರೀನಾ ನಟ ಸೈಫ್ ಅಲಿ ಖಾನ್ ಅವರ ಎರಡನೇ ಪತ್ನಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ನಟಿಗೂ ಮುನ್ನ ಸೈಫ್ ಅಲಿ ಖಾನ್ ಬೇರೊಂದು ಮಹಿಳೆಯನ್ನು ಡೇಟ್ ಮಾಡಿದ್ದು, ಆ ಮಹಿಳೆ ಮೂಲತಃ ವಿದೇಶದವರು.
और पढो »
ನಟಿ ರಮ್ಯಾ ಅಪ್ಪ ಅಮ್ಮ ಯಾರು ಗೊತ್ತಾ? ಈ ರಾಜಕಾರಣಿಯ ಪುತ್ರಿ ಸ್ಯಾಂಡಲ್‌ವುಡ್ ಕ್ವೀನ್!Actress Ramya : ನಟಿ ರಮ್ಯಾ ಕನ್ನಡದ ಖ್ಯಾತ ನಟಿ. ಇವರ ತಂದೆ ತಾಯಿಯ ಬಗ್ಗೆ ಅನೇಕರಿಗೆ ತಿಳಿದಿಲ್ಲ. ರಮ್ಯಾ ಅಪ್ಪ ಅಮ್ಮ ಯಾರು ಎಂಬ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ...
और पढो »
ಖ್ಯಾತ ನಟ ಮುರಳಿ ಶರ್ಮಾ ಅವರ ಪತ್ನಿ ಯಾರು ಗೊತ್ತೇ? ಅವರು ಕೂಡ ಫೇಮಸ್ ನಟಿ!Actor Murlai Sharma Wife: ಖಳನಾಯಕನಾಗಿ ಮುರಳಿ ಶರ್ಮಾ ಮಿಂಚುತ್ತಿದ್ದಾರೆ.. ವೈಕುಂಠಪುರಂ ಸಿನಿಮಾದಲ್ಲಿ ಮುರಳಿ ಶರ್ಮಾ ಅವರ ಅಭಿನಯ ಚಿತ್ರದ ಹೈಲೈಟ್. ಈ ಚಿತ್ರದಲ್ಲಿ ಅವರು ಅಲ್ಲು ಅರ್ಜುನ್ ಅವರ ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ.
और पढो »
5 ಮದುವೆಗಳ ನಂತರವೂ ಒಬ್ಬಂಟಿ..ತುತ್ತು ಅನ್ನಕ್ಕೆ ಪರದಾಡುತ್ತಾ ಪ್ರಾಣ ಬಿಟ್ಟ ಈ ಖ್ಯಾತ ನಟಿ ಯಾರು ಗೊತ್ತಾ..?Actress meena: ಅನೇಕ ತಾರೆಯರು ಪ್ರೀತಿಯಲ್ಲಿ ಅದೃಷ್ಟಹೀನರಾಗಿದ್ದಾರೆ. ಅಂತಯೇ ಈ ಸ್ಟಾರ್ ನಟಿ ಕೂಡ ಒಬ್ಬರು, ಐ ದು ಮದುವೆಗಳ ನಂತರವೂ ಕೂ ಈ ನಟಿಗೆ ಅದೃಷ್ಟ ಒಲಿಯಲೇ ಇಲ್ಲ, ಮೂರನೇ ಮದುವೆಯ ನಂತರ ಪಾಕಿಸ್ತಾನಕ್ಕೆ ಹಾರಿದ್ದ ನಟಿ, ತನ್ನ ಕೊನೆಗಾಲದಲ್ಲಿ ಬಡತನದಲ್ಲಿ ತುತ್ತು ಊಟಕ್ಕೆ ಕೂಡ ದಿಕ್ಕಿಲ್ಲದೆ ಪ್ರಾಣ ಬಿಟ್ಟರು. ಹಾಗಾದರೆ ಆ ನಟಿ ಯಾರು? ತಿಳಿಯಲು ಮುಂದೆ ಓದಿ...
और पढो »
Actor Shridhar: ಸ್ಯಾಂಡಲ್‌ವುಡ್ ನಟ ಶ್ರೀಧರ್ ಅವರ ಪತ್ನಿ ಯಾರು ಗೊತ್ತಾ? ಇವರು ಕೂಡ ತುಂಬಾ ಫೇಮಸ್!Actor Shridhar Real Life: ೮೦ರ ದಶಕದಲ್ಲಿ ಮಿಂಚಿದ ಟಾಪ್ ನಟರಲ್ಲಿ ಶ್ರೀಧರ್ ಕೂಡ ಒಬ್ಬರು.. ಚೆಂದನವನದ ಸಾಕಷ್ಟು ದಿಗ್ಗಜ ನಟರಂತೆ ಇವರೂ ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ಪಳಗಿದವರು.. ಇದೀಗ ಇವರ ಕುರಿತಾದ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ತಿಳಿದುಕೊಳ್ಳೋಣ..
और पढो »
ಮೂವರೊಂದಿಗೆ ಅಫೇರ್, ಮದುವೆಗೂ ಮುನ್ನ ಗರ್ಭಿಣಿ..44 ವರ್ಷಕ್ಕೆ ವಿವಾಹವಾದ ಈ ಸ್ಟಾರ್ ನಟಿ ಯಾರು ಗೊತ್ತಾ?Neha Dhupia: ಸೇನೆಯ ಕುಟುಂಬದಲ್ಲಿ ಜನಿಸಿದ ಈ ನಟಿ ಮಿಸ್ ಇಂಡಿಯಾ ಪಟ್ಟವನ್ನು ಗೆದ್ದು ಚಿತ್ರರಂಗಕ್ಕೆ ಕಾಲಿಟ್ಟವರು. ಉತ್ತಮ ಎತ್ತರ ಮತ್ತು ಸುಂದರ ನೋಟ ಇದ್ದರೂ ಸಹ ಈ ನಟಿಗೆ ಸರಿಯಾದ ಯಶಸ್ಸು ಸಿಗಲೇ ಇಲ್ಲ.
और पढो »