ನಟಿ ನೀತುಗೆ ಅವರ ತಂದೆ ತೀರಿಕೊಂಡ ನಂತರ ಕೆಲವು ಸಮಸ್ಯೆಗಳು ಎದುರಾಗಿದ್ದವು. ಈ ನಟಿ ಮಲಗಲು ಹೂದಾಗ ತುಂಬಾನೇ ಕನಸುಗಳು ಬರುವುದಕ್ಕೆ ಶುರುವಾಗಿದ್ದವು. ಕಪ್ಪಗೆ ಏನೋ ಕಾಣಿಸುತ್ತಿತ್ತು ಅನ್ನೋದು ನಿಂತಿತ್ತು. ಆದರೆ, ನಿದ್ರೆಯಲ್ಲಿ ನಮ್ಮ ತಂದೆ ಕೈ ಕಟ್ಟಿಕೊಂಡು ತಲೆ ಬಗ್ಗಿಸಿಕೊಂಡು ನಿಂತಿದ್ದು ಕಾಣಿಸಿತು. ಆದರೆ, ಇದು ಕನಸಾಗಿರಲಿಲ್ಲ.
Kannada Actress Neethu : ಚಂದನವನದ ನಟಿಯೊಬ್ಬರು ಆತ್ಮಗಳ ಜೊತೆ ಸಂಪರ್ಕ ಕಲ್ಪಿಸುವ ವಿದ್ಯೆಯನ್ನು ಕಲಿತ್ತಿದ್ದಾರೆ. ಹಾಗೆಯೇ ಈ ನಟಿ ಕನಸುಗಳನ್ನು ಕೂಡ ಟ್ರ್ಯಾಕ್ ಮಾಡುತ್ತಾರೆ. ಹಾಗಿದ್ರೇ ಈ ನಟಿ ಯಾರು? ಇಂತಹದೊಂದು ವಿದ್ಯೆಯೊಂದನ್ನು ಕಲಿತ್ತಿದ್ದಾದರು ಏಕೆ? ಇಲ್ಲಿದೆ ಸಂಪೂರ್ಣ ವಿವರ.ನಟಿ ನೀತು ಶೆಟ್ಟಿ 'ಶಮನಿಸಂ' ಎಂಬ ವಿದ್ಯೆ ಕಲಿತಿದ್ದು, ಇದೊಂದು ಆತ್ಮಗಳ ಜೊತೆ ಸಂಪರ್ಕ ಕಲ್ಪಿಸುವ ವಿದ್ಯೆಯಾಗಿದೆ.
ಸ್ಯಾಂಡಲ್‌ವುಡ್‌ನಲ್ಲಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಗಾಳಿಪಟ ನೀತು ಎಂದು ಖ್ಯಾತಿ ಪಡೆದಿರುವ ನಟಿ ನೀತು ಶೆಟ್ಟಿ ಸದ್ಯ ಚಿತ್ರರಂಗದಿಂದ ದೂರವಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಹೊಸ ವಿದ್ಯೆಯೊಂದನ್ನು ಕಲಿತ್ತಿದ್ದು, ಇವರು ಆತ್ಮಗಳ ಜೊತೆಗೆ ಮಾತನಾಡುತ್ತಾರೆ. ಈ ನಟಿ 'ಶಮನಿಸಂ' ಎಂಬ ವಿದ್ಯೆ ಕಲಿತಿದ್ದು, ಇದೊಂದು ಆತ್ಮಗಳ ಜೊತೆ ಸಂಪರ್ಕ ಕಲ್ಪಿಸುವ ವಿದ್ಯೆಯಾಗಿದೆ. ಹಾಗೆಯೇ ಇದರೊಂದಿಗೆ ಕನಸುಗಳನ್ನು ಕೂಡ ಟ್ರ್ಯಾಕ್ ಮಾಡುತ್ತಾರೆ.
ನಟಿ ನೀತುಗೆ ಅವರ ತಂದೆ ತೀರಿಕೊಂಡ ನಂತರ ಕೆಲವು ಸಮಸ್ಯೆಗಳು ಎದುರಾಗಿದ್ದವು. ಈ ನಟಿ ಮಲಗಲು ಹೂದಾಗ"ತುಂಬಾನೇ ಕನಸುಗಳು ಬರುವುದಕ್ಕೆ ಶುರುವಾಗಿದ್ದವು. ಕಪ್ಪಗೆ ಏನೋ ಕಾಣಿಸುತ್ತಿತ್ತು ಅನ್ನೋದು ನಿಂತಿತ್ತು. ಆದರೆ, ನಿದ್ರೆಯಲ್ಲಿ ನಮ್ಮ ತಂದೆ ಕೈ ಕಟ್ಟಿಕೊಂಡು ತಲೆ ಬಗ್ಗಿಸಿಕೊಂಡು ನಿಂತಿದ್ದು ಕಾಣಿಸಿತು. ಆದರೆ, ಇದು ಕನಸಾಗಿರಲಿಲ್ಲ. ಇದು ಕನಸು ಮತ್ತು ರಿಯಾಲಿಟಿ ಮಧ್ಯೆ ಆಗೋದು. ನನಗೆ ಮಲಗುವುದಕ್ಕೆ ಹಿಂಜರಿಕೆ ಆಗುವುದಕ್ಕೆ ಶುರುವಾಗಿತ್ತು" ಎಂದು ತಿಳಿಸಿದ್ದಾರೆ.
Neethu Shetty Old Photos Neethu Shetty Husband Name Neetu Shetty Neethu Shetty Age Neethu Instagram Neethu Shetty Instagram Bigg Boss Neethu Shetty Neethu Actress Neethu Kannada Actress Neethu Neethu Speak To Spirits Neethu Dream Tracking Latest Kannada Movie ನೀತು ನಟಿ ನೀತು ಕನ್ನಡ ನಟಿ ನೀತು ಆತ್ಮಗಳ ಜೊತೆ ನೀತು ಮಾತು ನೀತು ಡ್ರೀಮ್ ಟ್ರ್ಯಾಕಿಂಗ್ ಕನ್ನಡ ಸಿನಿಮಾ ನಟಿಯರು Sandalwood Actress Kannada Actress Neethu Shetty Dream Trackor Youtube Channel Interview Shamanisam Science Soul Neethu Father Death Scary Dreams
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Bollywood Actress: 800 ಕೋಟಿ ಆಸ್ತಿಯ ಒಡತಿಯಾದರು ಈಕೆಗಿರೋದು ಒಬ್ಬಳೆ ಮಗಳು: ಈ ನಟಿ ಯಾರು ಗೊತ್ತೇ?ನಟಿ ಐಶ್ವರ್ಯ ರೈ ನೀಲಿ ಕಣ್ಣುಗಳು ಮತ್ತು ಆಕರ್ಷಕ ಮುಖದೊಂದಿದೆ ಎಲ್ಲಾ ವಿಶ್ವಸುಂದರಿಯರ ಮಧ್ಯೆ ಬಹಳ ವಿಭಿನ್ನವಾಗಿ ಕಾಣಿಸುತ್ತಾರೆ.[node:summary]
और पढो »
ಕ್ರಿಮಿನಲ್ ಲಾಯರ್ ಆಗಬೇಕಿದ್ದ ಈಕೆ ಇಂದು ಫೇಮಸ್ ನಟಿ.. ಸ್ಟಾರ್ ನಟನ ಎರಡನೇ ಪತ್ನಿ, ಇಬ್ಬರು ಮಕ್ಕಳ ತಾಯಿ.. 485 ಕೋಟಿಗೆ ಒಡತಿ ಈ ಬ್ಯೂಟಿ!Kareena Kapoor: ಬಾಲಿವುಡ್‌ನ ಈ ಫೇಮಸ್ ನಟಿ ಕ್ರಿಮಿನಲ್ ಲಾಯರ್ ಆಗುವ ಗುರಿ ಹೊಂದಿದ್ದರು.
और पढो »
ಹೊನ್ನವಳ್ಳಿ ಕೃಷ್ಣ ಹೆಂಡತಿ ಈ ಫೇಮಸ್ ನಟಿ.. ಮಕ್ಕಳು ಯಾರು ಗೊತ್ತೇ!Honnavalli Krishna Wife: ಹೊನ್ನವಳ್ಳಿ ಕೃಷ್ಣ ಪತ್ನಿ ಮತ್ತು ಮಕ್ಕಳು ಯಾರೆಂದು ನೋಡಿದ್ದೀರಾ?
और पढो »
Actress Nagma: 49 ವರ್ಷವದಾರೂ ನಟಿ ನಗ್ಮಾ ಮದುವೆಯಾಗದೇ ಉಳಿದಿದ್ದೇಕೆ? ಈಕೆ ಪ್ರೀತಿಸುತ್ತಿದ್ದ ಆ ಸ್ಟಾರ್ ನಟ ಯಾರು ಗೊತ್ತಾ?Actress Nagma Real Life: ಒಂದು ಕಾಲದಲ್ಲಿ ತನ್ನ ಮೈಮಾಟದಿಂದಲೇ ಕನ್ನಡ, ತೆಲುಗು, ಮಲಯಾಳಂ ಭಾಷೆಗಳ ಸಿನಿರಂಗದಲ್ಲಿ ದೊಡ್ಡ ಬೇಡಿಕೆ ಸೃಷ್ಟಿಸಿಕೊಂಡು ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ ನಟಿ ನಗ್ಮಾ..
और पढो »
ದಿನಭವಿಷ್ಯ 18-04-2024: ಈ ರಾಶಿಯವರು ಇಂದು ನಿಮ್ಮ ಅಧಿಕ ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳಿತುGuruvara Dina Bhavishya In Kannada: 18ನೇ ಏಪ್ರಿಲ್ 2024 ಗುರುವಾರದ ಈ ದಿನ ಚೈತ್ರ ಮಾಸ, ಶುಕ್ಲ ಪಕ್ಷ, ದಶಮಿಯಂದು ಯಾವ ರಾಶಿಯವರಿಗೆ ಶುಭ? ಯಾರು ಎಚ್ಚರಿಕೆಯಿಂದ ಮುಂದುವರೆಯಬೇಕು ಎಂದು ತಿಳಿಯಿರಿ.
और पढो »
Rashmika Mandanna: ಬ್ಲ್ಯಾಕ್ ಬಾಡಿಕಾನ್ ಗೌನ್‌ನಲ್ಲಿ ನ್ಯಾಷನಲ್ ಕ್ರಶ್ ಫೋಟೋಶೂಟ್!ನಟಿ ರಶ್ಮಿಕಾ ಹೊಸ ಫೋಟೊಶೂಟ್‌ನ ಪಿಕ್ಸ್‌ಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದು, ಇದೀಗ ಈ ಫೋಟೊಗಳು ವೈರಲ್ ಆಗಿದೆ. ಫ್ಯಾನ್ಸ್ ಮೆಚ್ಚುಗೆಯನ್ನು ಸೂಚಿಸಿದ್ದಾರೆ.[node:summary]
और पढो »