Actress Padmaja: ಖ್ಯಾತ ನಟಿ ಪದ್ಮಜಾ ರಾವ್ ರಿಯಲ್ ಪತಿ ಯಾರು ಗೊತ್ತಾ? ಇವರ ಮಗ ಕೂಡ ತುಂಬಾ ಫೇಮಸ್!!

Padmaja Rao समाचार

Actress Padmaja: ಖ್ಯಾತ ನಟಿ ಪದ್ಮಜಾ ರಾವ್ ರಿಯಲ್ ಪತಿ ಯಾರು ಗೊತ್ತಾ? ಇವರ ಮಗ ಕೂಡ ತುಂಬಾ ಫೇಮಸ್!!
ಪದ್ಮಜಾ ರಾವ್‌ಪದ್ಮಜಾ ರಾವ್ ಗಂಡಪದ್ಮಜಾ ರಾವ್ ಪುತ್ರ
  • 📰 Zee News
  • ⏱ Reading Time:
  • 25 sec. here
  • 16 min. at publisher
  • 📊 Quality Score:
  • News: 62%
  • Publisher: 63%

Actress Padmaja Family: ಕನ್ನಡ ಟಾಪ್‌ ನಟಿಯರಲ್ಲಿ ಒಬ್ಬರಾದ ಪದ್ಮಜಾ ರಾವ್ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ.. ಸಿನಿಪ್ರೇಮಿಗಳಿಗೆ ಇವರ ವಿಶೇಷ ಪರಿಚಯದ ಅಗತ್ಯವೇ ಇಲ್ಲ.. ಏಕೆಂದರೇ ಆ ಮಟ್ಟಿಗೆ ತಮ್ಮ ಅದ್ಭುತ ಅಭಿನಯದ ಮೂಲಕ ಜನಮನ ಗೆದ್ದಿದ್ದಾರೆ. ‌

ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದರಲ್ಲಿ ನಟಿ ಪದ್ಮಜಾ ರಾವ್‌ ಕೂಡ ಒಬ್ಬರು.. ಇವರ ಅದ್ಭುತ ಅಭಿನಯಕ್ಕೆ ಮಾರುಹೋಗದವರೇ ಇಲ್ಲ.. ಹೆಚ್ಚಾಗಿ ತಾಯಿಯ ಪಾತ್ರಳಲ್ಲೇ ಗುರುತಿಸಿಕೊಂಡ ಇವರು ಸ್ಯಾಂಡಲ್‌ವುಡ್‌ನ ಅಮ್ಮ ಎಂದರೇ ತಪ್ಪಾಗುವುದಿಲ್ಲ.. ನಟಿ ಪದ್ಮಜಾ ರಾವ್‌ ಕುರಿತಾಗಿ ವಿಶೇಷವಾಗಿ ಏನು ಹೇಳಬೇಕಿಲ್ಲ.. ಅವರ ಅಭಿನಯವೇ ಅವರ ಪರಿಚಯ.. ಅಷ್ಟರ ಮಟ್ಟಿಗೆ ಪಾತ್ರಗಳಿಗೆ ಜೀವ ತುಂಬುವ ಮಹಾನ್‌ ಕಲಾವಿದೆ ಇವರು.. ಸಿನಿರಂಗ ಮಾತ್ರವಲ್ಲದೇ ನಟಿ ಪದ್ಮಜಾ ರಾವ್‌ ಕುರಿತಾಗಿ ವಿಶೇಷವಾಗಿ ಏನು ಹೇಳಬೇಕಿಲ್ಲ.. ಅವರ ಅಭಿನಯವೇ ಅವರ ಪರಿಚಯ.. ಅಷ್ಟರ ಮಟ್ಟಿಗೆ ಪಾತ್ರಗಳಿಗೆ ಜೀವ ತುಂಬುವ ಮಹಾನ್‌ ಕಲಾವಿದೆ ಇವರು..

‌ ಅವರ ಹೆಸರು ಸಂಜೀವ್‌.. ಪ್ರಾಣಿ ಪ್ರೇಮಿಯಾಗಿಯರುವ ಇವರು ಪ್ರಾಣಿ ಅಭಯ ಕೇಂದ್ರ ನಡೆಸುತ್ತಿದ್ದು.. 50 ಕ್ಕಿಂತ ಹೆಚ್ಚು ವಿವಿಧ ವಿವಿಧ ರೀತಿಯ ಪ್ರಾಣಿಗಳನ್ನು ಸಾಕಿದ್ದಾರೆ.. ಇನ್ನು ನಟಿ ಪದ್ಮಜಾ ರಾವ್‌ ಅವರ ಪತಿ ಅವರ ವೃತ್ತಿಗೆ ಸಪೋರ್ಟಿವ್‌ ಆಗಿದ್ದು.. ಅವರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.. ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆಗೆ ಬಲವಂತವಾಗಿ ಕಿಸ್‌ ಮಾಡಿದ ಖ್ಯಾತ ನಿರ್ದೇಶಕ! ಸೆನ್ಸೇಷನಲ್‌ ವಿಡಿಯೋ ವೈರಲ್ಅನಂತ್ ಅಂಬಾನಿ ರಾಧಿಕಾ ಮದುವೆಗೆ ಸಾಕ್ಷಿಯಾದ ಬಿಲ್ ಗೇಟ್ಸ್ ಕುಟುಂಬ..ಮಾರ್ಕ್ ಜುಕರ್‌ಬರ್ಗ್ ಅಷ್ಟೇ ಅಲ್ಲ, ಸುಂದರ್ ಪಿಚ್ಚೈ ಕೂಡ ಮದುವೆಗೆ ಹಾಜರ್...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಪದ್ಮಜಾ ರಾವ್‌ ಪದ್ಮಜಾ ರಾವ್ ಗಂಡ ಪದ್ಮಜಾ ರಾವ್ ಪುತ್ರ ಪದ್ಮಜಾ ರಾವ್ ಪತಿಯ ಹೆಸರು ಪದ್ಮಜಾ ರಾವ್ ಪತಿ ಫೋಟೋ ಪದ್ಮಜಾ ರಾವ್ ಎರಡನೇ ಪತಿ Padmaja Rao Husband Padmaja Rao Son Padmaja Rao Second Husband Padmaja Rao First Husband Padmaja Rao Husband Name Padmaja Rao Husband Age Padmaja Rao Son Name Padmaja Rao Son Age

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಗಾಯಕಿ ಶ್ರೇಯಾ ಘೋಷಾಲ್‌ ಪತಿ ಈ ದೊಡ್ಡ ಸಂಸ್ಥೆಯ ಮುಖ್ಯಸ್ಥ..! ಯಾರೆಂದು ತಿಳಿದರೆ ಅಚ್ಚರಿ ಪಡುವಿರಿಗಾಯಕಿ ಶ್ರೇಯಾ ಘೋಷಾಲ್‌ ಪತಿ ಈ ದೊಡ್ಡ ಸಂಸ್ಥೆಯ ಮುಖ್ಯಸ್ಥ..! ಯಾರೆಂದು ತಿಳಿದರೆ ಅಚ್ಚರಿ ಪಡುವಿರಿShreya Ghoshal husband: ಗಾಯಕಿ ಶ್ರೇಯಾ ಘೋಷಾಲ್ ಹಿಂದಿ ಮಾತ್ರವಲ್ಲ ನೂರಾರು ಕನ್ನಡ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಖ್ಯಾತ ಗಾಯಕಿಯಾದ ಇವರ ಪತಿ ಯಾರು ಗೊತ್ತಾ?
और पढो »

Manjula Son: ಕನ್ನಡದ ಮೇರು ನಟಿ ಮಂಜುಳಾ ಮಗ ಯಾರು ಗೊತ್ತಾ?Manjula Son: ಕನ್ನಡದ ಮೇರು ನಟಿ ಮಂಜುಳಾ ಮಗ ಯಾರು ಗೊತ್ತಾ?Actress Manjula Son: ಕನ್ನಡದ ಮೇರು ನಟಿ ಮಂಜುಳಾ 80 - 90ರ ದಶಕದಲ್ಲಿ ಸಿನಿ ಜಗತ್ತನ್ನೇ ಆಳಿದವರು.
और पढो »

Actor Achyuth Kumar: ನಟ ಅಚ್ಯುತ್ ಕುಮಾರ್ ನಿಜಕ್ಕೂ ಯಾರು, ಎಲ್ಲಿಯವರು ಗೊತ್ತಾ? ಇವರ ಪತ್ನಿ ಕೂಡ ಫೇಮಸ್ ನಟಿ!!Actor Achyuth Kumar: ನಟ ಅಚ್ಯುತ್ ಕುಮಾರ್ ನಿಜಕ್ಕೂ ಯಾರು, ಎಲ್ಲಿಯವರು ಗೊತ್ತಾ? ಇವರ ಪತ್ನಿ ಕೂಡ ಫೇಮಸ್ ನಟಿ!!Achyuth Kumar Real Life: ಕನ್ನಡ ಚಿತ್ರರಂಗದ ಸಾಕಷ್ಟು ಯಶಸ್ವಿ ನಟರ ಪೈಕಿ ಅಚ್ಯುತ್ ಕುಮಾರ್ ಅವರೂ ಒಬ್ಬರು.. ಇವರು ತಮ್ಮದೇ ಆದ ವಿಭಿನ್ನ ಶೈಲಿಯ ಅಭಿನಯದಿಂದ ಅಪಾದ ಅಭಿಮಾನಿಗಳನ್ನು ಗಳಿಸಿದ ಈ ಕಲಾವಿದ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ..
और पढो »

27ನೇ ವಯಸ್ಸಿನ ಈ ನಟಿ ಭರ್ತಿ 1000 ಕೋಟಿಯ ಒಡತಿ..!27ನೇ ವಯಸ್ಸಿನ ಈ ನಟಿ ಭರ್ತಿ 1000 ಕೋಟಿಯ ಒಡತಿ..!South Actress : ಈ ಖ್ಯಾತ ನಟಿಯ ಬಾಲ್ಯದ ಫೋಟೋ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾವಿರಾರು ಕೋಟಿ ಆಸ್ತಿಗೆ ವಾರಸುದಾರರಾದ ಈ ಯುವ ನಟಿ ಯಾರು ಗೊತ್ತೇ?
और पढो »

Amurthadhare Serial: ಅಮೃತಧಾರೆ ಆನಂದ್ ಪತ್ನಿ ಅಪರ್ಣ ರಿಯಲ್‌ ಪತಿ ಯಾರು ಗೊತ್ತಾ? ಇವರು ಕೂಡ ಫೇಮಸ್‌ ನಟ!!Amurthadhare Serial: ಅಮೃತಧಾರೆ ಆನಂದ್ ಪತ್ನಿ ಅಪರ್ಣ ರಿಯಲ್‌ ಪತಿ ಯಾರು ಗೊತ್ತಾ? ಇವರು ಕೂಡ ಫೇಮಸ್‌ ನಟ!!Amurthadhare Kannada Serial Actress: ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಸಿರೀಯಲ್‌ ಸದ್ಯ ಕಿರುತೆರೆ ಪ್ರೇಕ್ಷಕರ ಸಖತ್‌ ಫೇವರೆಟ್‌ ಎಂದರೇ ತಪ್ಪಾಗುವುದಿಲ್ಲ.. ಈ ಧಾರವಾಹಿಯಲ್ಲಿ ಆನಂದ್ ಪತ್ನಿ ಅಪರ್ಣ ಪಾತ್ರಧಾರಿಯಾಗಿ ನಟಿಸುತ್ತಿರುವ ನಟಿ ಸ್ವಾತಿ ಅವರ ವೈಯಕ್ತಿಕ ಜೀವನದ ಕೆಲವು ಇಂಟ್ರೆಸ್ಟಿಂಗ್‌ ವಿಚಾರಗಳನ್ನು ಇದೀಗ ತಿಳಿಯೋಣ..
और पढो »

Ramesh Bhat: ಹಿರಿಯ ನಟ ರಮೇಶ್ ಭಟ್ ಹೆಂಡತಿ-ಮಕ್ಕಳು ಯಾರು ಗೊತ್ತಾ? ಇವರ ಮಗ ತುಂಬಾ ಫೇಮಸ್!!Ramesh Bhat: ಹಿರಿಯ ನಟ ರಮೇಶ್ ಭಟ್ ಹೆಂಡತಿ-ಮಕ್ಕಳು ಯಾರು ಗೊತ್ತಾ? ಇವರ ಮಗ ತುಂಬಾ ಫೇಮಸ್!!Kannada Actor Ramesh Bhat wife and Family: ಹಿರಿಯ ನಟ ರಮೇಶ್‌ ಭಟ್‌ ಕುಂದಾಪುರದ ಪುಟ್ಟ ಹಳ್ಳಿಯೊಂದರಲ್ಲಿ ಬೆಳೆದರು.. ಚಿಕ್ಕ ವಯಸ್ಸಿನಲ್ಲೇ ಅಪ್ಪನೊಂದಿಗೆ ಬೆಂಗಳೂರಿಗೆ ಬಂದು, ಪುಟ್ಟ ಅಂಗಡಿ ಇಟ್ಟು ಕೊಂಡು ಜೀವನ ಸಾಗಿಸುತ್ತಿದ್ದವರು ಇಷ್ಟು ದೊಡ್ಡ ನಟನಾಗಿದ್ದೇಗೆ? ಇವರ ಕುಟುಂಬದ ಹಿನ್ನಲೆ ಏನು? ಇದೆಲ್ಲದರ ಸಣ್ಣ ಮಾಹಿತಿ ಇಲ್ಲಿದೆ..
और पढो »



Render Time: 2025-02-13 18:03:49