ಸೂಪರ್‌ಸ್ಟಾರ್‌ ಜೊತೆ ಡೇಟಿಂಗ್‌.. 39 ನೇ ವರ್ಷಕ್ಕೆ ಅಜ್ಜಿ.. ಸಿನಿಮಾ ಇಂಡಸ್ಟ್ರಿಯನ್ನೆ ಹುಚ್ಚಿಬಿಸಿ ಕುಣಿಸಿದ್ದ ಈ ನಟಿ ಯಾರು ಗೊತ್ತಾ..?

Barbara Mori समाचार

ಸೂಪರ್‌ಸ್ಟಾರ್‌ ಜೊತೆ ಡೇಟಿಂಗ್‌.. 39 ನೇ ವರ್ಷಕ್ಕೆ ಅಜ್ಜಿ.. ಸಿನಿಮಾ ಇಂಡಸ್ಟ್ರಿಯನ್ನೆ ಹುಚ್ಚಿಬಿಸಿ ಕುಣಿಸಿದ್ದ ಈ ನಟಿ ಯಾರು ಗೊತ್ತಾ..?
Hrithik RoshanKitesBarabara Mori Hritik Roshan Relationship
  • 📰 Zee News
  • ⏱ Reading Time:
  • 46 sec. here
  • 29 min. at publisher
  • 📊 Quality Score:
  • News: 116%
  • Publisher: 63%

Barbara Mori: ಹೃತಿಕ್‌ ರೋಷನ್‌ ಅವರ ನಟನೆಯ ಕೈಟ್ಸ್ ಸಿನಿಮಾ 2010ರಲ್ಲಿ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆಗಿನ ಕಾಲಕ್ಕೆ ಈ ಸಿನಿಮಾ ಬಾಕ್ಸ್‌ ಆಫಿಸ್‌ನಲ್ಲಿ ಅಷ್ಟೇನು ಕಲೆಕ್ಷನ್‌ ಮಾಡಿಲ್ಲವಾದರೂ, ಹೃತಿಕ್‌ ರೋಷನ್‌ ಅವರ ಅಭಿನಯ ಎಲ್ಲರ ಮನಸ್ಸನ್ನು ಗೆದ್ದುಕೊಂಡಿತ್ತು.

ಸೂಪರ್‌ಸ್ಟಾರ್‌ ಜೊತೆ ಡೇಟಿಂಗ್‌.. 39 ನೇ ವರ್ಷಕ್ಕೆ ಅಜ್ಜಿ.. ಸಿನಿಮಾ ಇಂಡಸ್ಟ್ರಿಯನ್ನೆ ಹುಚ್ಚಿಬಿಸಿ ಕುಣಿಸಿದ್ದ ಈ ನಟಿ ಯಾರು ಗೊತ್ತಾ..?

ಹೃತಿಕ್‌ ರೋಷನ್‌ ಅವರ ನಟನೆಯ ಕೈಟ್ಸ್ ಸಿನಿಮಾ 2010ರಲ್ಲಿ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆಗಿನ ಕಾಲಕ್ಕೆ ಈ ಸಿನಿಮಾ ಬಾಕ್ಸ್‌ ಆಫಿಸ್‌ನಲ್ಲಿ ಅಷ್ಟೇನು ಕಲೆಕ್ಷನ್‌ ಮಾಡಿಲ್ಲವಾದರೂ, ಹೃತಿಕ್‌ ರೋಷನ್‌ ಅವರ ಅಭಿನಯ ಎಲ್ಲರ ಮನಸ್ಸನ್ನು ಗೆದ್ದುಕೊಂಡಿತ್ತು. ಬಾರ್ಬರಾ ಅವರು ಬಾಲಿವುಡ್‌ನಲ್ಲಿ ಮಾಡಿದ ಮೊದಲನೆ ಸಿನಿಮಾವೇ ಫ್ಲಾಪ್‌ ಆಗಿತ್ತು. ನಂತರ ಅವರು ಬಾಲಿವುಡ್‌ನಲ್ಲಿ ಸಿನಿಮಾ ಮಾಡುವುದನ್ನು ತ್ಯಜಿಸಿದರು. ಮಾಧ್ಯಮ ವರದಿಗಳ ಪ್ರಕಾರ, ಕೈಟ್ಸ್ ಚಿತ್ರೀಕರಣದ ಸಮಯದಲ್ಲಿ ಬಾರ್ಬರಾ ಮೋರಿ ಮತ್ತು ಹೃತಿಕ್ ರೋಷನ್ ಇಬ್ಬರು ಕೂಡ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸ ತೊಡಗಿದ್ದರು. ಅವರಿಬ್ಬರ ಸಂಬಂಧ ಯಾವ ರೇಂಜ್‌ಗೆ ಹೋಗಿತ್ತು ಎಂದರೆ, ಹೃತಿಕ್‌ ರೋಷನ್‌ ಅವರು ಬಾರ್ಬರಾ ಅವರಿಗಾಗಿ, 2 ಕೋಟಿ ರೂಪಾಯಿ ಮೌಲ್ಯದ ವ್ಯಾನಿಟಿ ವ್ಯಾನ್ ಅನ್ನು ಉಡುಗೊರೆಯಾಗಿ ನೀಡಿದ್ದರು.

ಇನ್ನೂ, ಇದರ ನಂತರ ನಟಿ ಸಿನಿಮಾವನ್ನು ತೊರೆದಳು, ಮೊದಲನೆ ಮಗುವನ್ನು ಪಡೆದಾಗ ನಟಿಯ ಗೆಳೆಯ ಅವರನ್ನು ಬಿಟ್ಟು ಹೋಗಿದ್ದರು, ಮೊದಲ ಮಗುವಿನ ನಂತರ ನಟಿಗೆ ಬ್ರೇಕ್‌ ಅಪ್‌ ಆಗಿತ್ತು. ನಂತರ, 2016ರಲ್ಲಿ ನಟಿ ಬಾಸ್ಕೆಟ್‌ ಬಾಲ್‌ ಆಟಗಾರನನ್ನು ಮದುವೆಯಾಗಿದ್ದರು, ಈ ಸಂಬಂಧ ಹೆಚ್ಚು ಕಾಲ ಉಳಿಯದೆ ಕೇವಲ ಒಂದೆ ವರ್ಷದಲ್ಲಿ ಈ ಜೋಡಿ ಬೇರೆಯಾಗಿದ್ದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Hrithik Roshan Kites Barabara Mori Hritik Roshan Relationship Hrithik Roshan Co Star Barbara Mori Barbara Mori Kites Actress Barbara Mori Barbara Mori Age Barbara Mori Husband Barbara Mori Grandchildren Where Is Kites Actress Barbara Mori Now Hrithik Roshan Kitesಹೃತಿಕ್‌ ರೋಷನ್‌ ಹೃತಿಕ್‌ ರೋಷನ್‌ ಬಾರ್ಬರಾ ಮೋರಿ ಬಾರ್ಬರಾ ಮೋರಿ ಈಗ ಎಲ್ಲಿದ್ದಾರೆ ಬಾರ್ಬರಾ ಮೋರಿ ಈಗ ಹೇಗಿದ್ದಾರೆ ಬಾರ್ಬರಾ ಮೋರಿ ಕೆಲಸ ಬಾರ್ಬರಾ ಮೋರಿಮೊಮ್ಮಗ ಬಾರ್ಬರಾ ಮೋರಿ ಮಗ ಹೃತಿಕ್‌ ರೋಷನ್‌ ಬಾರ್ಬರಾ ಮೋರಿ ಸಂಬಂಧ ಬಾರ್ಬರಾ ಮೋರಿ ಹೃತಿಕ್‌ ರೋಷನ್‌ ಮಗ ಬಾರ್ಬರಾ ಮೋರಿ 39 ವರ್ಷಕ್ಕೆ ಅಜ್ಜಿಯಾದ ಖ್ಯಾತ ನಟಿ ಬಾರ್ಬರಾ ಮೋರಿ ಕೆಲಸ ಬಾರ್ಬರಾ ಮೋರಿ ಆಸ್ತಿ ಬಾರ್ಬರಾ ಮೋರಿ ಈಗ ಬಾರ್ಬರಾ ಮೋರಿ ಫೋಟೋಸ್‌ ಬಾರ್ಬರಾ ಮೋರಿ ಅಪ್ಡೇಟ್‌

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Sandalwood: 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾದ 45 ವರ್ಷದ ಕನ್ನಡದ ಸ್ಟಾರ್‌ ನಟಿ!Sandalwood: 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾದ 45 ವರ್ಷದ ಕನ್ನಡದ ಸ್ಟಾರ್‌ ನಟಿ!ಈ ನಟಿ 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾಗಿದ್ದಾರೆ. ಕನ್ನಡದ ಅನೇಕ ಸಿನಿಮಾ, ಸೀರಿಯಲ್‌ಗಳಲ್ಲಿ ನಟಿಸಿ ಸಾಕಷ್ಟು ಖ್ಯಾತಿ ಪಡೆದವರು.
और पढो »

ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಈ ನಟಿ ಲವ್ ಬ್ರೇಕ್ ಅಪ್ ಗಳಿಂದ ಸಿಕ್ಕಾಪಟ್ಟೆ ಸುದ್ದಿಯಾದರು.
और पढो »

ತೆರೆ ಮೇಲೆ ಮಿಂಚು ಹರಿಸಲಿದೆ ನಟಿ ಸಿಲ್ಕ್‌ ಸ್ಮಿತಾ ಬಯೋಪಿಕ್‌ :ಸಿಲ್ಕ್ ಪಾತ್ರದಲ್ಲಿ ಕಂಗೊಳಿಸುವ ನಟಿ ಇವರೇ !ತೆರೆ ಮೇಲೆ ಮಿಂಚು ಹರಿಸಲಿದೆ ನಟಿ ಸಿಲ್ಕ್‌ ಸ್ಮಿತಾ ಬಯೋಪಿಕ್‌ :ಸಿಲ್ಕ್ ಪಾತ್ರದಲ್ಲಿ ಕಂಗೊಳಿಸುವ ನಟಿ ಇವರೇ !ಈ ಬಯೋಪಿಕ್‌ಗೆ ನಾಯಕಿ ಯಾರು, ಸಿಲ್ಕ್‌ ಸ್ಮಿತಾ ಅವರ ಪಾತ್ಕ್ಕೆ ಜೀವ ತುಂಬುವವರು ಯಾರು ಎನ್ನುವ ಮಾಹಿತಿ ಕೂಡ ಹೊರ ಬಿದ್ದಿದೆ.
और पढो »

ಸಿನಿಮಾ ರಂಗದಲ್ಲಿ ಫ್ಲಾಪ್ ಆದರೂ ಕಿರುತೆರೆಯಲ್ಲಿ ಮಿಂಚಿ ಸ್ಟಾರ್ ಪಟ್ಟಕ್ಕೇರಿದ ನಟಿ !ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಒಂದೂವರೆ ಲಕ್ಷಕ್ಕೂ ಅಧಿಕಸಿನಿಮಾ ರಂಗದಲ್ಲಿ ಫ್ಲಾಪ್ ಆದರೂ ಕಿರುತೆರೆಯಲ್ಲಿ ಮಿಂಚಿ ಸ್ಟಾರ್ ಪಟ್ಟಕ್ಕೇರಿದ ನಟಿ !ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಒಂದೂವರೆ ಲಕ್ಷಕ್ಕೂ ಅಧಿಕನಾವು ಹೇಳುತ್ತಿರುವ ನಟಿ ಐಶ್ವರ್ಯಾ ರೈ ಜೊತೆ ತೆರೆ ಹಂಚಿಕೊಂಡವರು.ಆದ್ರೆ ಸಿನಿಮಾ ರಂಗದಲ್ಲಿ ಹೆಸರು ಮಾಡುವಲ್ಲಿ ಸಂಪೂರ್ಣ ವಿಫಲರಾದವರು. ಇದರಿಂದಾಗಿ ಖಿನ್ನತೆಗೂ ಒಳಗಾಗಿದ್ದರು.
और पढो »

ಸಾಹುಕಾರ್ ಜಾನಕಿ: 74 ವರ್ಷಗಳ ಸಿನಿಮಾ ಕೆರಿಯರ್ ಮತ್ತು ನಾಲ್ಕು ಮುಖ್ಯಮಂತ್ರಿಗಳ ಜೊತೆ ನಟಿಸಿದ ನಟಿ!ಸಾಹುಕಾರ್ ಜಾನಕಿ: 74 ವರ್ಷಗಳ ಸಿನಿಮಾ ಕೆರಿಯರ್ ಮತ್ತು ನಾಲ್ಕು ಮುಖ್ಯಮಂತ್ರಿಗಳ ಜೊತೆ ನಟಿಸಿದ ನಟಿ!ಸಾಹುಕಾರ್ ಜಾನಕಿ 74 ವರ್ಷಗಳ ಸಿನಿಮಾ ಕೆರಿಯರ್ ನಂತರ ನಾಲ್ಕು ಮುಖ್ಯಮಂತ್ರಿಗಳ ಜೊತೆ ನಟಿಸಿದ ಮನ್ನಣೆ ಸಾಧಿಸಿರುವ ನಟಿ. ಅವರು ನಟಿಸಿದ ಸೂಪರ್ ಹಿಟ್ ಚಿತ್ರ ಗಳ ಬಗ್ಗೆ ವಿವರವಾಗಿ ತಿಳಿಯೋಣ.
और पढो »

ಕೊನೆಯುಸಿರೆಳೆದ ಖ್ಯಾತ ಸೀರಿಯಲ್ ನಟಿ ಶೋಭಿತಾ ಶಿವಣ್ಣ ಅವರ ಪತಿ ಯಾರು ಗೊತ್ತಾ..?ಕೊನೆಯುಸಿರೆಳೆದ ಖ್ಯಾತ ಸೀರಿಯಲ್ ನಟಿ ಶೋಭಿತಾ ಶಿವಣ್ಣ ಅವರ ಪತಿ ಯಾರು ಗೊತ್ತಾ..?Actress Shobitha Shivanna: ಬ್ರಹ್ಮ ಗಂಟು ಸೀರಿಯಲ್ ಖ್ಯಾತಿಯ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಟಿಯ ಸಾವಿನ ಸುದ್ದಿ ಕೇಳಿ ಇದೀಗ ಇಡೀ ಚಿತ್ರ ರಂಗವೇ ಬೆಚ್ಚಿಬಿದ್ದಿದೆ.
और पढो »



Render Time: 2025-02-13 13:27:07