ನಾಲ್ಕನೇ ಪ್ರಕರಣದಲ್ಲಿ ಮತ್ತೆ ಎಸ್.ಐ.ಟಿ ಕಸ್ಟಡಿಗೆ ಪ್ರಜ್ವಲ್..!

Begaluru Court समाचार

ನಾಲ್ಕನೇ ಪ್ರಕರಣದಲ್ಲಿ ಮತ್ತೆ ಎಸ್.ಐ.ಟಿ ಕಸ್ಟಡಿಗೆ ಪ್ರಜ್ವಲ್..!
Bengaluru Special CourtBowring HospitalExtreme Back Pain
  • 📰 Zee News
  • ⏱ Reading Time:
  • 53 sec. here
  • 33 min. at publisher
  • 📊 Quality Score:
  • News: 132%
  • Publisher: 63%

Prajwal Revanna: ಇಬ್ಬರು ಒಂದೇ ಕುಟುಂಬದ ಕುಡಿಗಳಯ,ಅಣ್ಣ ಯುವಕನಿಗೆ ಲೈಂಗಿಕ ದೌರ್ಜನ್ಯ ಕೊಟ್ಟ ಆರೋಪದಲ್ಲಿ ಸಿಐಡಿ ಸೇರಿದ್ರೆ,ತಮ್ಮ ಪೆನ್ ಡ್ರೈವ್ ಪ್ರಕರಣದಲ್ಲಿ ಮತ್ತೆ ಎಸ್.ಐ.ಟಿ ತೆಕ್ಕೆಗೆ ಸೇರಿದ್ದಾನೆ..ಒಂದೇ ಕಾಪೌಂಡ್ ಅಕ್ಕಪಕ್ಕದ ಕೊಠಡಿಯಲ್ಲಿದ್ರು ಒಟ್ಟಿಗೆ ಬೆಳೆದ ಅಣ್ಣ ತಮ್ಮ ಒಬ್ಬರನೊಬ್ಬರು ನೋಡಲು ಆಗದೇ ಮಾತಾಡಲು ಆಗದೇ ಪರಿತಪಿಸುವಂತಾಗಿದೆ.

ಒಂದೇ ಕಟ್ಟಡದಲ್ಲಿ ಅಣ್ಣ- ತಮ್ಮನ ವಿಚಾರಣೆಶಮಿ ಜೊತೆ ಸಾನಿಯಾ ಮದುವೆ! ಕೊನೆಗೂ ಪೋಸ್ಟ್ ಶೇರ್ ಮಾಡಿ ಸಿಹಿಸುದ್ದಿ ಕೊಟ್ಟೇಬಿಟ್ರಾ ಮೂಗುತಿ ಸುಂದರಿ?ಒಂದೊಮ್ಮೆ 200 ರೂ.ಗೆ ಕ್ರಿಕೆಟ್ ಆಡಿದ್ದಾತ ಇಂದು ಕೋಟಿ ಆಸ್ತಿ ಒಡೆಯ! 8ನೇ ಕ್ಲಾಸ್ ಓದಿರುವ ಟೀಂ ಇಂಡಿಯಾದ ಪ್ರಮುಖ ಆಲ್’ರೌಂಡರ್ ಯಾರು ಗೊತ್ತೇ?ಸಂಕಷ್ಟ ಚತುರ್ಥಿಯಂದೇ ಲಕ್ಷ್ಮೀ ನಾರಾಯಣ ಯೋಗ ! ಇಂದಿನಿಂದ ಈ ರಾಶಿಯವರ ಎಲ್ಲಾ ಕಷ್ಟಗಳಿಗೆ ಮುಕ್ತಿ ! ತೆರೆದುಕೊಳ್ಳುವುದು ಯಶಸ್ಸಿನ ಹಾದಿ

prajwal revanna court case: ಅಣ್ಣ ಸೂರಜ್ ನನ್ನು ಸಿಐಡಿ ಅಧಿಕಾರಿಗಳು 8 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸ್ತಾ ಇದ್ದಾರೆ,ಇಂದು ಎಸ್.ಐ.ಟಿ ಅಧಿಕಾರಿಗಳು ಪೆನ್ ಡ್ರೈವ್ ಪ್ರಕರಣದ ಆರೋಪಿ‌ ಪ್ರಜ್ವಲ್ ನನ್ನು ನಾಲ್ಕು ದಿನ ಕಸ್ಟಡಿಗೆ ಪಡೆದು ಸಿಐಡಿ ಕಚೇರಿಗೆ ಕರೆತಂದಿದ್ದಾರೆ.ಒಂದೇ ಕಟ್ಟಡದ ಎರಡು ಕೊಠಡಿಯಲ್ಲಿ ಅಣ್ಣ ತಮ್ಮ ಮಾತಿಲ್ಲದೇ ವಿಚಾರಣೆ ಎದುರಿಸುವಂತಾಗಿದೆ. ಅತ್ಯಾಚಾರ ಪ್ರಕರಣ ಆರೋಪಿ ಪೆನ್ ಡ್ರೈವ್ ಪ್ರಜ್ವಲ್ ಕೇಸ್ ಇದೀಗ ಹಾಸನದ ಮಾಜಿ ಶಾಸಕ ಹಾಗೂ ಶಿಷ್ಯಂದಿರಿಗೆ ಸುತ್ತಿಕೊಂಡಿದ್ದೆ. ಪೆನ್ ಡ್ರೈವ್ ಕೇಸ್ ನಲ್ಲಿ ಹಾಸನ ಮಾಜಿ ಶಾಸಕ ಹಾಗು ಶಿಷ್ಯಂದಿರ ಮೇಲೆ‌ ಎಫ್.ಐ.ಆರ್ ದಾಖಲಾಗಿದೆ.ಪೆನ್ ಡ್ರೈವ್ ಹಂಚಿಕೆ ಆರೋಪದಡಿಯಲ್ಲಿ ಪ್ರೀತಂ ಗೌಡ ಶಿಷ್ಯಂದಿರಾದ ,ಕ್ವಾಲಿಟಿ ಬಾರ್ ಶರತ್, ಕಿರಣ್ ವಿರುದ್ಧ ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಪ್ರಕರಣದಲ್ಲಿ ಪ್ರೀತಂ ಗೌಡ ಅವರನ್ನು ಎ೪ ಆರೋಪಿಯನ್ನಾಗಿ ಮಾಡಿದ್ದಾರೆ.

ಒಟ್ಟಾರೆ ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ನಾಲ್ಕು ಎಫ್ ಐಆರ್ ದಾಖಲಾಗಿದ್ದು. ನಾಲ್ಕನೇ ಎಫ್ ಐ ಆರ್ ನಲ್ಲಿ ಮತ್ತೆ ಎಸ್ ಐಟಿ ಅಧಿಕಾರಿಗಳು ಆರೋಪಿ ಪ್ರಜ್ವಲ್ ನನ್ನ ನಾಲ್ಕು ದಿನ ಕಸ್ಟಡಿಗೆ ಪಡೆದಿದ್ದು ವಿಚಾರಣೆ ಮಾಡಲು ಮುಂದಾಗಿದ್ದಾರೆ. ಮತ್ತೊಂದೆಡೆ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಲಾಕ್ ಆಗಿರುವ ಸೂರಜ್ ಗೆ ಸಿಐಡಿ ಅಧಿಕಾರಿಗಳು ಲೆಫ್ಟ್ ರೈಟ್ ತೆಗೆದುಕೊಂಡು ಬಾಯ್ಬಿಡಿಸಲು ಮುಂದಾಗಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Bengaluru Special Court Bowring Hospital Extreme Back Pain Hassan Abscene Video Case Hassan Pen Drive Case Hassan Rape Case Hospital Treatment Kannada News Karnataka News Prajwal Revanna Prajwal Revanna Case Prajwal Revanna Court Case Prajwal Revanna Has Back Pain Prajwal Revanna Health Upset Sexual Harassment ಆಸ್ಪತ್ರೆ ಚಿಕಿತ್ಸೆ ಕನ್ನಡ ಸುದ್ದಿ ಕರ್ನಾಟಕ ಸುದ್ದಿ ಪ್ರಜ್ವಲ್ ರೇವಣ್ಣ ಪ್ರಜ್ವಲ್ ರೇವಣ್ಣ ಅವರಿಗೆ ಬೆನ್ನು ನೋವು ಪ್ರಜ್ವಲ್ ರೇವಣ್ಣ ಆರೋಗ್ಯದಲ್ಲಿ ಅಸಮಾಧಾನ ಪ್ರಜ್ವಲ್ ರೇವಣ್ಣ ಕೋರ್ಟ್ ಕೇಸ್ ಪ್ರಜ್ವಲ್ ರೇವಣ್ಣ ಪ್ರಕರಣ ಬೆಂಗಳೂರು ವಿಶೇಷ ನ್ಯಾಯಾಲಯ ಬೆಗಳೂರು ಕೋರ್ಟ್ ಬೌರಿಂಗ್ ಆಸ್ಪತ್ರೆ ಲೈಂಗಿಕ ಕಿರುಕುಳ ವಿಪರೀತ ಬೆನ್ನು ನೋವು ಹಾಸನ ಅತ್ಯಾಚಾರ ಪ್ರಕರಣ ಹಾಸನ ಅಬ್ಸೆನ್ ವಿಡಿಯೋ ಪ್ರಕರಣ ಹಾಸನ ಪೆನ್ ಡ್ರೈವ್ ಪ್ರಕರಣ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಎಸ್ಐಟಿ ವಶದಲ್ಲಿ ಪ್ರಜ್ವಲ್...! ಮೊಬೈಲ್ ಪತ್ತೆ ಮಾಡೋದೆ ದೊಡ್ಡ ಚಾಲೆಂಜ್ಎಸ್ಐಟಿ ವಶದಲ್ಲಿ ಪ್ರಜ್ವಲ್...! ಮೊಬೈಲ್ ಪತ್ತೆ ಮಾಡೋದೆ ದೊಡ್ಡ ಚಾಲೆಂಜ್Prajwal Revannada case : ನಿನ್ನೆ ನ್ಯಾಯಲಯ 6 ದಿನಗಳ ಕಾಲ ವಿಚಾರಣೆಗಾಗಿ ಎಸ್ ಐಟಿಗೆ ಸುಪರ್ದಿಗೆ ನೀಡಿದೆ. ಆದರೆ ಆರು ದಿನದ ಬಳಿಕ ಎಸ್ ಐ ಟಿ ಕಸ್ಟಡಿಯಿಂದ ಪ್ರಜ್ವಲ್ ಜೈಲಿಗೆ ಹೋಗಲ್ಲ. ಬದಲಾಗಿ ಕನಿಷ್ಠ 15-20 ದಿನ ಎಸ್ ಐ ಟಿ ವಶದಲ್ಲೇ ಪ್ರಜ್ವಲ್ ಇರಬೇಕಾಗುತ್ತೆ.
और पढो »

ಪ್ರಜ್ವಲ್ ರೇವಣ್ಣ ಬಂಧನ: ಇಂದಿನಿಂದ ಶುರುವಾಗುತ್ತೆ SIT ಅಸಲಿ ತನಿಖೆ..ಪ್ರಜ್ವಲ್ ರೇವಣ್ಣ ಬಂಧನ: ಇಂದಿನಿಂದ ಶುರುವಾಗುತ್ತೆ SIT ಅಸಲಿ ತನಿಖೆ..Prajwal Revanna Arrest: ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನಕ್ಕೊಳಗಾಗಿರುವ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐ‌ಟಿ ತಂಡ ಇಂದು ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಿದ್ದು, ನಂತರ ಕೋರ್ಟ್ ಗೆ ಹಾಜರುಪಡಿಸಿ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲು ತಯಾರಿ ನಡೆಸಿದೆ.
और पढो »

ಬಿಳಿಗಿರಿರಂಗನ ಬೆಟ್ಟದ ಮುಖ್ಯ ರಸ್ತೆ ಬಳಿಯೇ ಗಜರಾಜನ ಆರ್ಭಟ- ಆತಂಕದಲ್ಲಿ ಜನಬಿಳಿಗಿರಿರಂಗನ ಬೆಟ್ಟದ ಮುಖ್ಯ ರಸ್ತೆ ಬಳಿಯೇ ಗಜರಾಜನ ಆರ್ಭಟ- ಆತಂಕದಲ್ಲಿ ಜನViral News: ಬೆಳ್ಳಂಬೆಳಗ್ಗೆಯೇ ಗಜರಾಜ (Elephant) ದಾದಾಗಿರಿಗೆ ಜನರು ಅವಾಕ್ಕಾಗಿದ್ದು ಎದುರಿಗೆ ಬಂದ ಕೆ.ಎಸ್.ಆರ್‌.ಟಿ ಬಸ್ , ಟಾಟಾ ಏಸ್ ವಾಹನವನ್ನು ಹಿಮ್ಮೆಟ್ಟಿಸಿ ಓಡಿಸಿದೆ.
और पढो »

ಲೋಕಸಭಾ ಚುನಾವಣೆ ಸೋಲಿನಿಂದ ಕಂಗೆಟ್ಟ ಬ್ಲೂ ಬಾಯ್ : ರಾತ್ರಿಯೆಲ್ಲ ಚಿಂತೆಯಲ್ಲೇ ಕಳೆದ ಪ್ರಜ್ವಲ್ಲೋಕಸಭಾ ಚುನಾವಣೆ ಸೋಲಿನಿಂದ ಕಂಗೆಟ್ಟ ಬ್ಲೂ ಬಾಯ್ : ರಾತ್ರಿಯೆಲ್ಲ ಚಿಂತೆಯಲ್ಲೇ ಕಳೆದ ಪ್ರಜ್ವಲ್Prajwal Revanna case updates : ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿನಾಗಿರುವ ಪ್ರಜ್ವಲ್‌ ರೇವಣ್ಣರ ಎಸ್‌‍ಐಟಿ ಕಸ್ಟಡಿ ನಾಳೆಗೆ ಮುಗಿಯಲಿದೆ. ನಾಳೆ ಎಸ್ಐಟಿ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಮತ್ತೆ ಕಸ್ಟಡಿ ಕೇಳುವ ಸಾಧ್ಯತೆಯಿದೆ.. ಹಾಗಾದ್ರೇ ಒಂದು ವಾರ ಪ್ರಜ್ವಲ್ ರೇವಣ್ಣ ವಿಚಾರಣೆ ಹೇಗೆ ನಡಿತು.
और पढो »

SIT ಕಚೇರಿಯ ಶೌಚಾಲಯ ಗಬ್ಬು ವಾಸನೆ ಬರುತ್ತೆ ಅಂದ ಪ್ರಜ್ವಲ್ ರೇವಣ್ಣ!SIT ಕಚೇರಿಯ ಶೌಚಾಲಯ ಗಬ್ಬು ವಾಸನೆ ಬರುತ್ತೆ ಅಂದ ಪ್ರಜ್ವಲ್ ರೇವಣ್ಣ!ಸದ್ಯ ಪ್ರಜ್ವಲ್ ರೇವಣ್ಣನನ್ನು ಸಿಐಡಿ ಕಚೇರಿಯಲ್ಲಿರಿಸಿಕೊಂಡಿರುವ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ಶುರು ಮಾಡಿದೆ. ಈ ವೇಳೆ ನ್ಯಾಯಾದೀಶರು ಪ್ರಜ್ವಲ್ ರೇವಣ್ಣನನ್ನು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ.
और पढो »

ʻನಟ ಪ್ರಜ್ವಲ್​ ದೇವರಾಜ್​ ಇನ್ನಿಲ್ಲ’ ಎಂಬುದು ಸುಳ್ಳು ಸುದ್ದಿ... ಕಿಡಿಗೇಡಿಗಳ ಕೆಲಸಕ್ಕೆ ಗರಂ ಆದ ಕುಟುಂಬಸ್ಥರುʻನಟ ಪ್ರಜ್ವಲ್​ ದೇವರಾಜ್​ ಇನ್ನಿಲ್ಲ’ ಎಂಬುದು ಸುಳ್ಳು ಸುದ್ದಿ... ಕಿಡಿಗೇಡಿಗಳ ಕೆಲಸಕ್ಕೆ ಗರಂ ಆದ ಕುಟುಂಬಸ್ಥರುPrajwal Devaraj Death Rumors: ನಟ ಪ್ರಜ್ವಲ್ ಫೋಟೋ ದುರ್ಬಳಕೆ ಮಾಡಿಕೊಂಡು ‘ಪ್ರಜ್ವಲ್​ ದೇವರಾಜ್​ ಇನ್ನಿಲ್ಲ. ಓಂ ಶಾಂತಿ’ ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ.
और पढो »



Render Time: 2025-02-15 11:39:09