Rashmika Mandanna Father: ಇಂದು ಫಾದರ್ಸ್ ಡೇ ಹಿನ್ನೆಲೆಯಲ್ಲಿ ಅನೇಕ ಸೆಲೆಬ್ರಿಟಿಗಳು ತಮ್ಮ ತಂದೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಶುಭಕೋರುತ್ತಿದ್ದಾರೆ.
‘ಅಪ್ಪಂದಿರ ದಿನ’ಕ್ಕೆ ರಶ್ಮಿಕಾ ಮಂದಣ್ಣ ಸ್ಪೆಷಲ್ ಪೋಸ್ಟ್: ನ್ಯಾಶನಲ್ ಕ್ರಶ್ ತಂದೆ ಹೇಗಿದ್ದಾರೆ? ಅವರ ವೃತ್ತಿಯೇನು ಗೊತ್ತಾ?ಇಂದು ಫಾದರ್ಸ್ ಡೇ ಹಿನ್ನೆಲೆಯಲ್ಲಿ ಅನೇಕ ಸೆಲೆಬ್ರಿಟಿಗಳು ತಮ್ಮ ತಂದೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಶುಭಕೋರುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಇಂದು ಫಾದರ್ಸ್ ಡೇ ಹಿನ್ನೆಲೆಯಲ್ಲಿ ಅನೇಕ ಸೆಲೆಬ್ರಿಟಿಗಳು ತಮ್ಮ ತಂದೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಶುಭಕೋರುತ್ತಿದ್ದಾರೆ./6
ಅಂದಹಾಗೆ ರಶ್ಮಿಕಾ ಅವರ ತಂದೆ ಹೆಸರು ಮದನ್ ಮಂದಣ್ಣ. ಇವರು ವಿರಾಜಪೇಟೆಯಲ್ಲಿ ಕಾಫಿ ಎಸ್ಟೇಟ್ ಮತ್ತು ಸೆರಿನಿಟಿ ಎಂಬ ಫಂಕ್ಷನ್ ಹಾಲ್ ಹೊಂದಿದ್ದಾರೆ. ತಾಯಿ ಸುಮನ್ ಮಂದಣ್ಣ ಗೃಹಿಣಿ.ರಶ್ಮಿಕಾ ಮಂದಣ್ಣ ಹುಟ್ಟಿದ್ದು 5 ಏಪ್ರಿಲ್ 1996 ರಲ್ಲಿ. ಇವರ ತಂದೆ-ತಾಯಿ ಮತ್ತು ತಂಗಿ ಕೊಡಗಿನಲ್ಲೇ ವಾಸಿಸುತ್ತಿದ್ದಾರೆ. ರಶ್ಮಿಕಾ ಸಹೋದರಿ ಹೆಸರು ಶಿಮನ್ ಮಂದಣ್ಣ.ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡಿರುವ ನಟಿ, ನಾಲ್ಕು SIIMA ಪ್ರಶಸ್ತಿಗಳು ಮತ್ತು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ರಶ್ಮಿಕಾ ಮಂದಣ್ಣ ಫಾದರ್ಸ್ ಡೇ ಪೋಸ್ಟ್ ರಶ್ಮಿಕಾ ಮಂದಣ್ಣ ತಂದೆ ರಶ್ಮಿಕಾ ಮಂದಣ್ಣ ತಂದೆ ಯಾರು ರಶ್ಮಿಕಾ ಮಂದಣ್ಣ ಕುಟುಂಬ ರಶ್ಮಿಕಾ ಮಂದಣ್ಣ ಹಿನ್ನೆಲೆ ಕನ್ನಡದಲ್ಲಿ ರಶ್ಮಿಕಾ ಮಂದಣ್ಣ ಸುದ್ದಿ Rashmika Mandanna Rashmika Mandanna Fathers Day Post Rashmika Mandanna Father Who Is Rashmika Mandanna Father Rashmika Mandanna Family Rashmika Mandanna Background Rashmika Mandanna News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಸಿನಿಮಾದಲ್ಲಿ ಮೆಂಟಲ್ ಕ್ಯಾರೆಕ್ಟರ್ ಮಾಡಲಿದ್ದಾರಾ ರಶ್ಮಿಕಾ ಮಂದಣ್ಣ ?Rashmika Mandanna: ಬೇಬಿ ಸಿನಿಮಾ ನಿರ್ದೇಶಕ ಸಾಯಿ ರಾಜೇಶ್ ಅವರ ಜೊತೆ ರಶ್ಮಿಕಾ ಮಂದಣ್ಣ ರೆಡಿಯಾಗಿದ್ದಾರೆ ಎನ್ನಲಾಗ್ತಿದೆ.
और पढो »
Pushpa 2 Song : ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅವರ ಟೀಸರ್ ಪೋಸ್ಟರ್ ಬಿಡುಗಡೆ!Teaser Poster : ಬಹುನಿರೀಕ್ಷಿತ ಪುಷ್ಪ 2 ಸಿನಿಮಾದ ಎರಡನೇ ಹಾಡಿನ ಟೀಸರ್ ಪೋಸ್ಟರ್ ಬಿಡುಗಡೆಯಾಗಿದ್ದು, ಸಿನಿಮಾ ಆಗಸ್ಟ್ 15, 2024 ರಂದು ಬಿಡುಗಡೆಯಾಗಲಿದೆ.
और पढो »
ಸಲ್ಮಾನ್ ಖಾನ್ ಸಿಕಂದರ್ ಚಿತ್ರದಲ್ಲಿ ಖಳನಾಯಕನಾಗಿ ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ !Salman Khan Film : ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದ್ದು, ಈಗ ಖಳನಾಯಕನಾಗಿ ಸ್ಟಾರ್ ನಟನೊಬ್ಬ ಎಂಟ್ರಿ ಕೊಟ್ಟಿದ್ದಾರೆ.
और पढो »
IAS ಅಧಿಕಾರಿ ಪುತ್ರಿ ಸೂಸೈಡ್; ಡೆತ್ ನೋಟ್‌ನಲ್ಲಿ ಏನಿದೆ ಗೊತ್ತಾ..?ಲಿಪಿ ಅವರ ತಂದೆ ವಿಕಾಸ್ ರಸ್ತೋಗಿಯವರು ಮಹಾರಾಷ್ಟ್ರದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಅವರ ತಾಯಿ ರಾಧಿಕಾ ರಸ್ತೋಗಿ ಸಹ ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿಯಾಗಿದ್ದಾರೆ.
और पढो »
Jasprit Bumrah Net Worth : ಕ್ರಿಕೆಟ್‌ನಿಂದ ಜಸ್ಪ್ರೀತ್ ಬುಮ್ರಾ ಗಳಿಸುವ ಸಂಭಾವನೆ ಎಷ್ಟು ಗೊತ್ತಾ?ಜಸ್ಪ್ರೀತ್ ಬುಮ್ರಾ ತಮ್ಮ ಕ್ರಿಕೆಟ್ ವೃತ್ತಿಯಲ್ಲಿ ಎಷ್ಟು ಸಂಪಾದಿಸುತ್ತಾರೆ ಗೊತ್ತಾ, ತಮ್ಮ ಬೌಲಿಂಗ್ ನಿಂದಲೇ ಜನಮನ ಸೆಳೆದಿರುವ ಜಸ್ಪ್ರೀತ್ ಬುಮ್ರಾ ಅವರ ನೆಟ್ ವರ್ತ್ ಎಷ್ಟು ಗೊತ್ತಾ ಇಲ್ಲಿದೆ ತಿಳಿಯಿರಿ.
और पढो »
ರಶ್ಮಿಕಾಗೆ ಹೆಚ್ಚಾಯ್ತು ಡಿಮ್ಯಾಂಡ್..! ಸಂಭಾವನೆಯಲ್ಲಿ ಸ್ಟಾರ್ ನಟಿಯರನ್ನೂ ಹಿಂದಿಕ್ಕಿದ ನಟಿ..!Rashmika Mandanna: ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ರಶ್ಮಿಕಾ ಮಂದಣ್ಣ ಬಿಗ್ ಬೀ ಸಲ್ಲು ಜೊತೆ ಬಣ್ಣ ಹಚ್ಚುತ್ತಿದ್ದಾರೆ. ಆದರೆ ಈ ಸಿನಿಮಾದಿಂದ ಪಡೆಯುತ್ತಿರುವ ಸಂಭಾವನೆ ಮೂಲಕ ರಶ್ಮಿಕಾ ಸ್ಟಾರ್ ನಟಿಯರನ್ನ ಹಿಂದಿಕ್ಕಿದ್ದಾರೆ.
और पढो »