ಕರ್ತಾರ್‌ಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವೀಡಿಯೋದಲ್ಲಿ, ಶಿಕ್ಷಕಿ ತರಗತಿಯೊಂದರಲ್ಲಿ ಮಲಗಿರುವಾಗ ಮಕ್ಕಳು ಆಕೆಯ ಕಾಲಿನ ಮೇಲೆ ನಿಂತಿರುವುದನ್ನು ತೋರಿಸುತ್ತದೆ.
ಶಿಕ್ಷಕಿ ತರಗತಿಯೊಂದರಲ್ಲಿ ಮಲಗಿರುವಾಗ ಮಕ್ಕಳು ಆಕೆಯ ಕಾಲಿನ ಮೇಲೆ ನಿಂತಿರುವುದನ್ನು ತೋರಿಸುತ್ತದೆ.Everyday hair careಪ್ರೀತಿ ಸಿಗಲಿಲ್ಲ, ಸೋಲು ಕುಗ್ಗಿಸಲಿಲ್ಲ... ದಂತಕಥೆ ʼರತನ್ ರತ್ನʼದಂತಹ ಈ ಮಾತುಗಳು ನಿಮ್ಮ ಜೀವನವನೇ ಬದಲಾಯಿಸುತ್ತವೆ..!blood sugar
ಈ ʼಕಾಯಿʼ ಮಧುಮೇಹಕ್ಕೆ ರಾಮಬಾಣ: ಊಟಕ್ಕೆ ಮುನ್ನ ಒಂದು ಪೀಸ್ ತಿಂದರೆ 45 ದಿನಗಳ ಕಾಲ ನಾರ್ಮಲ್ ಆಗಿರುತ್ತೆ ಬ್ಲಡ್ ಶುಗರ್! ತೂಕ ಇಳಿಕೆಗೂ ಇದು ಸಹಾಯಕ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ನೆಲದ ಮೇಲೆ ಮಲಗಿರುವಾಗ ವಿದ್ಯಾರ್ಥಿಗಳು ಆಕೆಯ ಮೇಲೆ ನಿಂತು ಕಾಲು ಮಸಾಜ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವೃತ್ತಿಪರತೆ ಮತ್ತು ಶೈಕ್ಷಣಿಕ ವ್ಯವಸ್ಥೆಯಲ್ಲಿ ಸೂಕ್ತ ನಡವಳಿಕೆಯ ನೆಟ್ಟಿಗರು ಪ್ರಶ್ನಿಸಿದ್ದಾರೆ. ವೈರಲ್ ವೀಡಿಯೊ ಲಕ್ಷಾಂತರ ವೀಕ್ಷಣೆಗಳನ್ನು ದಾಟಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೆಲವರು ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರೆ, ಇನ್ನು ಕೆಲವರು ಶಿಕ್ಷಕಿಯ ನಡೆ ಸರಿಯಲ್ಲ ಎಂದು ಹೇಳಿದ್ದಾರೆ.
Teacher Receiving Leg Massage Leg Massage Teacher Jaipur Government School Jaipur Leg Massage From Students Government School Jaipur Teacher ವೈರಲ್ ವಿಡಿಯೋ ವಿಡಿಯೋ ವೈರಲ್ ಶಿಕ್ಷಕಿ ವಿಡಿಯೋ ವೈರಲ್ ಜೈಪುರ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನೀರಿಗೆ ಬಿದ್ದ ಮಗುವನ್ನು ರಕ್ಷಿಸಲು ಯತ್ನಿಸಿದ ಸಿಂಹ.. ನೆಟ್ಟಿಗರ ಮನ ಗೆದ್ದ ವಿಡಿಯೋ ವೈರಲ್!Viral Video: ತಾಯಿಯ ಪ್ರೀತಿಯನ್ನು ತೋರಿಸುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿವೆ. ಇತ್ತೀಚಿಗೆ ಇಂತಹದೊಂದು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.
और पढो »
Viral Video: ಇದೇ ಅನ್ಸುತ್ತೇ ಜಗತ್ತಿನ ಮೂರನೇ ಮಹಾಯುದ್ಧ..! ಈ ಎರಡು ಹಾವುಗಳ ಕಾಳಗದ ಕೊನೆಗಿದೆ ಬಿಗ್ ಟ್ವಿಸ್ಟ್! ನಿವಂದುಕೊಂಡಂತಲ್ಲ..scary fight between 2 cobra Viral Video: ಸೋಷಿಯಲ್ ಮಿಡಿಯಾದಲ್ಲಿ ಪ್ರತಿದಿನ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ... ಇವುಗಳಲ್ಲಿ ಕೆಲವು ಬಹುಬೇಗ ವೈರಲ್ ಕೂಡ ಆಗುತ್ತವೆ.
और पढो »
ನನ್ನ ಸುಂದರ ನೆನಪು ಎನ್ನುತ್ತಾ ಬೆನ್ನಿನ ಮೇಲೆ ಸ್ಪೆಷಲ್ ವ್ಯಕ್ತಿಯ ಫೋಟೋ ಟ್ಯಾಟೂ ಹಾಕಿಸಿಕೊಂಡ ನಟಿ ಅನುಪಮಾ ಗೌಡ; ಯಾರವರು?ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿರುವ ಅನುಪಮಾ, ತನ್ನ ಬೆನ್ನಿನ ಮೇಲೆ ಇಬ್ಬರು ಸ್ಪೆಷಲ್ ವ್ಯಕ್ತಿಗಳ ಫೋಟೋವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ.
और पढो »
ರಾಜ್ಯವೇ ಖುಷಿ ಪಡುವ ಸುದ್ದಿ ಎನ್ನುತ್ತಾ ವೈರಲ್ ಆಗಿದ್ದ ನಿರೂಪಕಿ ದಿವ್ಯಾ ವಸಂತ ಮದುವೆ: ಈಕೆಯನ್ನು ವರಿಸಿದವನಾರು? ಇಲ್ಲಿದೆ ಫೋಟೋಸ್‌ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿರುವ ದಿವ್ಯಾ ವಸಂತ, ರಾಯರ ಆಶಿರ್ವಾದದ ಜೊತೆ ಹೊಸ ಜೀವನ ಎಂದು ಬರೆದುಕೊಂಡಿದ್ದಾರೆ.
और पढो »
Viral Video: ಮೊಸಳೆ-ಚಿರತೆ ನಡುವೆ ಭೀಕರ ಯುದ್ಧ.. ಕೊನೆಗೆ ಗೆದ್ದವರು ಯಾರು? ವಿಡಿಯೋ ವೈರಲ್jaguar vs crocodile: ದೊಡ್ಡ ಮೊಸಳೆಯನ್ನು ಚಿರತೆ ಬೇಟೆಯಾಡಿ ಕೊಂದಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
और पढो »
हेड मसाज के नाम पर चचा ने बजा डाला सिर का तबला, वीडियो देख लोग बोले सिर में दर्द कर रहा है या भगा रहा है!Viral Massage Video: सोशल मीडिया पर एक वीडियो तेजी से वायरल हो रहा है जिसे देखकर आपके भी होश उड़ Watch video on ZeeNews Hindi
और पढो »