ಇನ್ಮುಂದೆ 2nd PUC ರಿಸಲ್ಟ್‌ಗೆ 9, 10, 11ನೇ ತರಗತಿ ಅಂಕಗಳೂ ಪರಿಗಣನೆ? ಏನಿದು PARAKH ವರದಿ?

Class 12 Report Card समाचार

ಇನ್ಮುಂದೆ 2nd PUC ರಿಸಲ್ಟ್‌ಗೆ 9, 10, 11ನೇ ತರಗತಿ ಅಂಕಗಳೂ ಪರಿಗಣನೆ? ಏನಿದು PARAKH ವರದಿ?
12 ನೇ ತರಗತಿ ರಿಪೋರ್ಟ್ ಕಾರ್ಡ್ಶಿಕ್ಷಣ ಸಚಿವಾಲಯದ ಪರಾಖ್ ಉಪಕ್ರಮರಾಷ್ಟ್ರೀಯ ಶಿಕ್ಷಣ ನೀತಿ
  • 📰 Zee News
  • ⏱ Reading Time:
  • 52 sec. here
  • 19 min. at publisher
  • 📊 Quality Score:
  • News: 83%
  • Publisher: 63%

NEP 2020 implementation: PARAKH 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಹೊಸ ರೀತಿಯ ರಿಪೋರ್ಟ್‌ ಕಾರ್ಡ್ ಅನ್ನು ಸಿದ್ಧಪಡಿಸಿದ್ದಾರೆ.

9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಹೊಸ ರೀತಿಯ ರಿಪೋರ್ಟ್‌ ಕಾರ್ಡ್?Curly Hair Personality: ಗುಂಗುರು ಕೂದಲಿನ ಹುಡುಗಿಯರ ಸೀಕ್ರೆಟ್ ಗುಣಗಳಿವು.. ಮೆಚ್ಚಿಸಲು ಇಷ್ಟು ಮಾಡಿ ಸಾಕು!ಈ ರಾಶಿಯಲ್ಲಿ ಗಜಕೇಸರಿ ರಾಜಯೋಗದ ವೈಭವ: ಪ್ರತಿ ಕೆಲಸದಲ್ಲೂ ಗೆಲುವಿನದ್ದೇ ರಾಜ್ಯಭಾರ! ಅಷ್ಟದಿಕ್ಕಿನಿಂದಲೂ ಅರಸಿ ಬರುವುದು ಅಷ್ಟೈಶ್ವರ್ಯGold rate

ಹೊಸ ಶಿಕ್ಷಣ ನೀತಿಯ ಪ್ರಕಾರ, ಶಾಲಾ ಮಂಡಳಿಯ ಪರೀಕ್ಷೆಗಳನ್ನು ಏಕರೂಪವಾಗಿಸಲು, ವಿದ್ಯಾರ್ಥಿಗಳ ಸಾಧನೆಗಳನ್ನು ಪರಿಗಣಿಸಲು ಮತ್ತು ಶಿಕ್ಷಕರನ್ನು ಸುಧಾರಿಸಲು PARAKH ಅನ್ನು ರಚಿಸಲಾಗಿದೆ. ಕಳೆದ ವರ್ಷದಲ್ಲಿ PARAKH 32 ಶಾಲಾ ಮಂಡಳಿಗಳೊಂದಿಗೆ ಚರ್ಚೆ ನಡೆಸಿದೆ. ನಂತರ ಶಿಕ್ಷಣ ಸಚಿವಾಲಯಕ್ಕೆ ವರದಿಯನ್ನು ಸಲ್ಲಿಸಿದೆ. ಈ ವರದಿಯಲ್ಲಿ, ಎಲ್ಲಾ ಶಾಲಾ ಮಂಡಳಿಗಳ ಪರೀಕ್ಷೆಗಳನ್ನು ಏಕರೂಪವಾಗಿಸಲು ಕೆಲವು ಮಾರ್ಗಗಳನ್ನು ಸೂಚಿಸಲಾಗಿದೆ.ಮಾಧ್ಯಮ ವರದಿಯ ಪ್ರಕಾರ, 9 ನೇ ತರಗತಿಗೆ 15%, 10 ನೇ ತರಗತಿಗೆ 20%, 11 ನೇ ತರಗತಿಗೆ 25% ಮತ್ತು 12 ನೇ ತರಗತಿಗೆ 40% ವೇಟೇಜ್ ನೀಡಲಾಗುತ್ತದೆ.

==> 11 ನೇ ತರಗತಿಯಲ್ಲಿ, ವರ್ಷ ಪೂರ್ತಿ ಕೊಡುವ ಪ್ರಾಜೆಕ್ಟ್‌ಗಳ ಆಧಾರದ ಮೇಲೆ 40% ಅಂಕಗಳನ್ನು ನಿರ್ಧರಿಸಲಾಗುತ್ತದೆ ಮತ್ತು 60% ಅಂಕಗಳನ್ನು ಪರೀಕ್ಷೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಮೂಲಗಳ ಪ್ರಕಾರ, ಈ ವರದಿಯನ್ನು ಎಲ್ಲಾ ಶಾಲಾ ಆಡಳಿತ ಮಂಡಳಿಗಳೊಂದಿಗೆ ಹಂಚಿಕೊಳ್ಳಲಾಗುವುದು. ಇದಕ್ಕೆ ಅವರ ಪ್ರತಿಕ್ರಿಯೆಯನ್ನು ನೀಡಬಹುದು. ಆ ಬಳಿಕ ಇದನ್ನು ಜಾರಿಗೆ ತರಲು ಚಿಂತಿಸಲಾಗುವುದು ಎನ್ನಲಾಗಿದೆ. ವಾಸ್ತವವಾಗಿ ಈ ನಿಟ್ಟಿನಲ್ಲಿ ಕಳೆದ ವಾರ ಹರಿಯಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಬಿಹಾರದ ಶಿಕ್ಷಣ ಅಧಿಕಾರಿಗಳೊಂದಿಗೆ ಮೊದಲ ಸಭೆ ನಡೆಸಲಾಯಿತು.ಮೂಲಗಳ ಪ್ರಕಾರ, ಈ ಸಭೆಯಲ್ಲಿ ರಾಜ್ಯಗಳು ಈ ಯೋಜನೆಯಲ್ಲಿ ಬದಲಾವಣೆಗೆ ಒತ್ತಾಯಿಸಿವೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

12 ನೇ ತರಗತಿ ರಿಪೋರ್ಟ್ ಕಾರ್ಡ್ ಶಿಕ್ಷಣ ಸಚಿವಾಲಯದ ಪರಾಖ್ ಉಪಕ್ರಮ ರಾಷ್ಟ್ರೀಯ ಶಿಕ್ಷಣ ನೀತಿ ಹೊಸ ಶಿಕ್ಷಣ ನೀತಿ NEP 2020 ಅನುಷ್ಠಾನ 2Nd PUC ಫಲಿತಾಂಶ 2Nd PUC ಅಂಕಗಳ ಕಾರ್ಡ್ Education Ministry PARAKH Initiative Students Performance NCERT Standardise Assessment National Education Policy New Education Policy NEP 2020 Implementation 2Nd PUC Result 2Nd PUC Marks Card PARAKH Report

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Anganwadi Recruitment: ಅಂಗನವಾಡಿಯ 13,593 ಹುದ್ದೆಗಳ ನೇಮಕಾತಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿAnganwadi Recruitment: ಅಂಗನವಾಡಿಯ 13,593 ಹುದ್ದೆಗಳ ನೇಮಕಾತಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ 12ನೇ ತರಗತಿ, ಡಿಪ್ಲೋಮಾ ಇಸಿಸಿಐ, ತತ್ಸಮಾನ ಶಿಕ್ಷಣದಲ್ಲಿ ತೇರ್ಗಡೆ ಹೊಂದಿರಬೇಕು. ಸಹಾಯಕಿ ಹುದ್ದೆಗೆ 10ನೇ ತರಗತಿ ಪಾಸಾಗಿರಬೇಕು.
और पढो »

Job Alert: ಯೂನಿಯನ್ ಬ್ಯಾಂಕ್​​ನಲ್ಲಿ SSLC ಪಾಸಾದವರಿಗೆ ಬಂಪರ್ ಉದ್ಯೋಗಾವಕಾಶJob Alert: ಯೂನಿಯನ್ ಬ್ಯಾಂಕ್​​ನಲ್ಲಿ SSLC ಪಾಸಾದವರಿಗೆ ಬಂಪರ್ ಉದ್ಯೋಗಾವಕಾಶನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪೂರ್ಣಗೊಳಿಸಿರಬೇಕು.
और पढो »

ರೈತರ ಸಂಕಷ್ಟಕ್ಕೆ ಸ್ಪಂದಿಸಲಾಗದ ಬಲಹೀನ ಸರ್ಕಾರ: ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶರೈತರ ಸಂಕಷ್ಟಕ್ಕೆ ಸ್ಪಂದಿಸಲಾಗದ ಬಲಹೀನ ಸರ್ಕಾರ: ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶPralhad Joshi: ಕಳೆದೆರೆಡು ವರ್ಷದಲ್ಲಿ ಧಾರವಾಡ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಹೆಚ್ಚಿದ ವರದಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಸಚಿವರು ಟ್ವೀಟ್ ಮಾಡಿದ್ದಾರೆ.
और पढो »

10 दिन बाद खत्म हुई हड़ताल, दिल्ली में शुरू हुआ PUC रिन्युअल का काम10 दिन बाद खत्म हुई हड़ताल, दिल्ली में शुरू हुआ PUC रिन्युअल का कामDelhi New PUC Centers News: दिल्ली पेट्रोल पंपों पर 600 से अधिक प्रदूषण जांच केंद्रों ने 10 दिनों की हड़ताल समाप्त कर दी है। गुरुवार को मीटिंग के बाद केंद्र खोल दिए गए। अभी दिल्ली में पुराने रेट पर पीयूसी की जांच जारी रहेगी। नए रेट अधिसूचना जारी होने के बाद लागू...
और पढो »

Gruhalakshmi Scheme: ಇನ್ಮುಂದೆ ಯಾರಿಗಿರಲ್ಲ ಗೃಹಲಕ್ಷ್ಮಿ ಭಾಗ್ಯ..?Gruhalakshmi Scheme: ಇನ್ಮುಂದೆ ಯಾರಿಗಿರಲ್ಲ ಗೃಹಲಕ್ಷ್ಮಿ ಭಾಗ್ಯ..?ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಪ್ರತಿಯೊಂದು ಮನೆಯ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಹಣ ಜಮೆ ಆಗುತ್ತಿದೆ. ಆದರೆ ಇದೀಗ ಇದುವರೆಗೂ ಈ ಯೋಜನೆಯ ಫಲಾನುಭವಿಗಳಾಗಿದ್ದ ಕೆಲವು ಮಹಿಳೆಯರಿಗೆ ಶಾಕ್ ಎದುರಾಗಿದೆ.
और पढो »

Job Alert: 13,000 ಚಾಲಕ ಹುದ್ದೆಗಳ ನೇಮಕ, 7ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿJob Alert: 13,000 ಚಾಲಕ ಹುದ್ದೆಗಳ ನೇಮಕ, 7ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 23,000 ರೂ. ವೇತನ ನೀಡಲಾಗುತ್ತದೆ. ಇದರ ಜೊತೆಗೆ ಇಎಸ್‌ಐ ಮತ್ತು ಇಪಿಎಫ್‌ ಸೌಲಭ್ಯಗಳು ಸಹ ದೊರೆಯಲಿವೆ.
और पढो »



Render Time: 2025-02-13 22:17:38