ಮಧುಮೇಹಿಗಳಿಗೆ ಬೆಸ್ಟ್‌ ಫುಡ್..‌ ಈ ಮೊಳಕೆಯೊಡೆದ ಕಾಳು ತಿಂದ್ರೆ ಶುಗರ್‌ ಎಷ್ಟೇ ಇದ್ದರೂ ಕ್ಷಣಾರ್ಧಲ್ಲಿ ನಾರ್ಮಲ್‌ ಆಗುತ್ತೆ!

Sprouted Fenugreek Seeds समाचार

ಮಧುಮೇಹಿಗಳಿಗೆ ಬೆಸ್ಟ್‌ ಫುಡ್..‌ ಈ ಮೊಳಕೆಯೊಡೆದ ಕಾಳು ತಿಂದ್ರೆ ಶುಗರ್‌ ಎಷ್ಟೇ ಇದ್ದರೂ ಕ್ಷಣಾರ್ಧಲ್ಲಿ ನಾರ್ಮಲ್‌ ಆಗುತ್ತೆ!
Health Benefits Of Sprouted Fenugreek Seedsಕೊಲೆಸ್ಟ್ರಾಲ್ಕೆಟ್ಟ ಕೊಲೆಸ್ಟ್ರಾಲ್
  • 📰 Zee News
  • ⏱ Reading Time:
  • 25 sec. here
  • 36 min. at publisher
  • 📊 Quality Score:
  • News: 132%
  • Publisher: 63%

sprouted fenugreek For Sugar Control: ಮೊಳಕೆಯೊಡೆದ ಮೆಂತ್ಯ ಬೀಜಗಳು ಮಧುಮೇಹದಿಂದ ಬಳಲುತ್ತಿರುವವರಿಗೆ ತುಂಬಾ ಪ್ರಯೋಜನಕಾರಿ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದಲ್ಲದೆ, ಬಿಪಿ ಮತ್ತು ಕೊಲೆಸ್ಟ್ರಾಲ್‌ನಂತಹ ಅನೇಕ ಸಮಸ್ಯೆಗಳನ್ನು ತಡೆಯಬಹುದು..

ಮಧುಮೇಹಿಗಳಿಗೆ ಬೆಸ್ಟ್‌ ಫುಡ್..‌ ಈ ಮೊಳಕೆಯೊಡೆದ ಕಾಳು ತಿಂದ್ರೆ ಶುಗರ್‌ ಎಷ್ಟೇ ಇದ್ದರೂ ಕ್ಷಣಾರ್ಧಲ್ಲಿ ನಾರ್ಮಲ್‌ ಆಗುತ್ತೆ!

ಮೊಳಕೆಯೊಡೆದ ಮೆಂತ್ಯ ಬೀಜಗಳಲ್ಲಿ ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದರಲ್ಲಿ ವಿಟಮಿನ್ ಸಿ ಜೊತೆಗೆ ವಿಟಮಿನ್ ಎ ಮತ್ತು ಬಿ ಕೂಡ ಇದೆ. ಇದಲ್ಲದೆ, ಮೊಳಕೆಯೊಡೆದ ಮೆಂತ್ಯವು ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್ ಮತ್ತು ಇತರ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇವುಗಳ ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುವುದಲ್ಲದೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿರುವ ಫೈಬರ್ ಹೊಟ್ಟೆಯನ್ನು ಮೃದುವಾಗಿರಿಸುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸಿ.. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Health Benefits Of Sprouted Fenugreek Seeds ಕೊಲೆಸ್ಟ್ರಾಲ್ ಕೆಟ್ಟ ಕೊಲೆಸ್ಟ್ರಾಲ್ ಕೊಲೆಸ್ಟ್ರಾಲ್ ನಿಯಂತ್ರಣ ಆಹಾರ ಮಧುಮೇಹ ನಿಯಂತ್ರಣಕ್ಕೆ ಮೊಳಕೆಕಾಳು ಮೆಂತ್ಯ ಮಧುಮೇಹ ನಿಯಂತ್ರಣ ಶುಗರ್‌ ಮನೆಮದ್ದು Sprouted Fenugreek Seeds Sprouted Fenugreek Seeds In Ayurveda Fenugreek Health Health Tips Lifestyle Cholesterol Bad Cholesterol Control Cholesterol Food Dirt In Veins Control Cholesterol Naturally Cholesterol Normal Range Cholesterol Symptoms Cholesterol Test Cholesterol In Hindi Cholesterol Meaning Cholesterol Level Normal Range Cholesterol Kaise Kam Kare Cholesterol Medicine Cholesterol Meaning In Hindi Cholesterol Levels Cholesterol Kya Hai Cholesterol Control Cholesterol Badhane Ke Lakshan Cholesterol Hdl Means Cholesterol And Fatty Liver

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಹಣ್ಣನ್ನು ದಿನಕ್ಕೊಮ್ಮೆ ಸೇವಿಸಿದರೆ ಸಾಕು!ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ನಾರ್ಮಲ್ ಗೆ ಬಂದು ಬಿಡುತ್ತದೆ!ಈ ಹಣ್ಣನ್ನು ದಿನಕ್ಕೊಮ್ಮೆ ಸೇವಿಸಿದರೆ ಸಾಕು!ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ನಾರ್ಮಲ್ ಗೆ ಬಂದು ಬಿಡುತ್ತದೆ!ಈ ಹಳದಿ ಹಣ್ಣು ಮಧುಮೇಹವನ್ನು ನಿಯಂತ್ರಿಸುವಲ್ಲಿ ದಿವ್ಯೌಷಧವಾಗಿ ಕೆಲಸ ಮಾಡುತ್ತದೆ.
और पढो »

ಮಧುಮೇಹಕ್ಕೆ ರಾಮಬಾಣ ಸುತ್ತಮುತ್ತ ಇರುವ ಈ ʼಎಲೆʼ! ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದ್ರೆ ಶುಗರ್‌ ನಾರ್ಮಲ್‌ ಆಗುತ್ತೆ!!ಮಧುಮೇಹಕ್ಕೆ ರಾಮಬಾಣ ಸುತ್ತಮುತ್ತ ಇರುವ ಈ ʼಎಲೆʼ! ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದ್ರೆ ಶುಗರ್‌ ನಾರ್ಮಲ್‌ ಆಗುತ್ತೆ!!Blood Sugar Control Tips: ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮಧುಮೇಹ ರೋಗಿಗಳಿಗೆ ಸವಾಲಿಗಿಂತ ಕಡಿಮೆಯಿಲ್ಲ. ಇದಕ್ಕಾಗಿ ಇನ್ಸುಲಿನ್ ಮತ್ತು ಎಲ್ಲಾ ರೀತಿಯ ಔಷಧಿಗಳನ್ನು ತೆಗೆದುಕೊಳ್ಳಬೇಕು. ಆದರೆ ಕೆಲವು ನೈಸರ್ಗಿಕ ವಸ್ತುಗಳಿಂದಲೂ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಹುದು..
और पढो »

ಬೇಲಿಗಳಲ್ಲಿ ಸಿಗುವ ಈ ಹೂವು ಮತ್ತು ಹಣ್ಣನ್ನು ತಿಂದರೆ ಬ್ಲಡ್ ಶುಗರ್ ನಾರ್ಮಲ್ ಆಗುವುದು !ದಿನದ ಯಾವ ಹೊತ್ತಿನಲ್ಲಿ ಬೇಕಾದರೂ ಸೇವಿಸಬಹುದು!ಬೇಲಿಗಳಲ್ಲಿ ಸಿಗುವ ಈ ಹೂವು ಮತ್ತು ಹಣ್ಣನ್ನು ತಿಂದರೆ ಬ್ಲಡ್ ಶುಗರ್ ನಾರ್ಮಲ್ ಆಗುವುದು !ದಿನದ ಯಾವ ಹೊತ್ತಿನಲ್ಲಿ ಬೇಕಾದರೂ ಸೇವಿಸಬಹುದು!ಹಿತ್ತಲಲ್ಲೇ ಸಿಗುವ ಈ ಗಿಡದ ಹೂವು, ಹಣ್ಣು ಮಧುಮೇಹಕ್ಕೆ ಅತ್ಯಂತ ಪರಿಣಾಮಕಾರಿಯಾದ ಮನೆ ಮದ್ದು.
और पढो »

ಹಿತ್ತಲ ತುಂಬಾ ಹರಡಿಕೊಂಡಿರುವ ಈ ಪುಟ್ಟ ಎಲೆ ಸೇವಿಸಿದ ತಕ್ಷಣ ನಾರ್ಮಲ್ ಆಗುವುದು ಬ್ಲಡ್ ಶುಗರ್ !ದಿನಕ್ಕೊಮ್ಮೆ ಸೇವಿಸಿದರೆ ಸಾಕು !ಹಿತ್ತಲ ತುಂಬಾ ಹರಡಿಕೊಂಡಿರುವ ಈ ಪುಟ್ಟ ಎಲೆ ಸೇವಿಸಿದ ತಕ್ಷಣ ನಾರ್ಮಲ್ ಆಗುವುದು ಬ್ಲಡ್ ಶುಗರ್ !ದಿನಕ್ಕೊಮ್ಮೆ ಸೇವಿಸಿದರೆ ಸಾಕು !ಈ ಮನೆ ಮದ್ದನ್ನು ಪ್ರಯತ್ನಿಸಿದರೆ ಬ್ಲಡ್ ಶುಗರ್ ಅನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
और पढो »

ಪಥ್ಯ ಮಾಡಲೇಬೇಕೆಂದಿಲ್ಲ !ಈ ಪುಟ್ಟ ತರಕಾರಿಯನ್ನು ಒಮ್ಮೆ ಸೇವಿಸಿದರೆ ಸಾಕು ಥಟ್ ಅಂತ ನಾರ್ಮಲ್ ಆಗುವುದು ಬ್ಲಡ್ ಶುಗರ್ !ಪಥ್ಯ ಮಾಡಲೇಬೇಕೆಂದಿಲ್ಲ !ಈ ಪುಟ್ಟ ತರಕಾರಿಯನ್ನು ಒಮ್ಮೆ ಸೇವಿಸಿದರೆ ಸಾಕು ಥಟ್ ಅಂತ ನಾರ್ಮಲ್ ಆಗುವುದು ಬ್ಲಡ್ ಶುಗರ್ !ಮಧುಮೇಹ ಇದ್ದಾಗ ಔಷಧಿ ತೆಗೆದುಕೊಳ್ಳುವುದಕ್ಕಿಂತ ಮುಖ್ಯವಾದುದು ನಾವು ಯಾವ ಆಹಾರ ಸೇವಿಸುತ್ತಿದ್ದೇವೆ ಎನ್ನುವುದು.ನಾವು ಸೇವಿಸುವ ಆಹಾರವೇ ರಕ್ತದಲ್ಲಿನ ಸಕ್ಕರೆಯನು ಏರುಪೇರು ಮಾಡುವುದು.
और पढो »

ಮಧುಮೇಹಿಗಳು ಈ ಸಿಹಿ ಹಣ್ಣನ್ನು ಸಿಪ್ಪೆ ಸಮೇತ ಬೆಳಗಿನ ಹೊತ್ತು ತಿಂದರೆ ಬ್ಲಡ್ ಶುಗರ್ ದಿನಪೂರ್ತಿ ನಾರ್ಮಲ್ ಆಗಿರುತ್ತೆ !ಮಧುಮೇಹಿಗಳು ಈ ಸಿಹಿ ಹಣ್ಣನ್ನು ಸಿಪ್ಪೆ ಸಮೇತ ಬೆಳಗಿನ ಹೊತ್ತು ತಿಂದರೆ ಬ್ಲಡ್ ಶುಗರ್ ದಿನಪೂರ್ತಿ ನಾರ್ಮಲ್ ಆಗಿರುತ್ತೆ !Apple Health Benefits: ಕೆಲವು ಹಣ್ಣುಗಳ ಸೇವನೆ ಮಧುಮೇಹಿಗಳಿಗೆ ಒಳ್ಳೆಯದು. ಇವುಗಳನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ.
और पढो »



Render Time: 2025-02-13 15:18:55