Aysuh shinde: ಹ್ಯಾರಿಸ್ ಶೀಲ್ಡ್ ಟೂರ್ನಿಯಲ್ಲಿ ಯುವ ಆರಂಭಿಕ ಆಟಗಾರ ಆಯುಷ್ ಶಿಂಧೆ 419 ರನ್ ಗಳಿಸಿದ್ದಾರೆ. 152 ಎಸೆತಗಳಲ್ಲಿ 43 ಬೌಂಡರಿ ಹಾಗೂ 24 ಸಿಕ್ಸರ್‌ಗಳನ್ನು ಸಿಡಿಸಿ ದೊಡ್ಡ ಮೊತ್ತವನ್ನು ಕಲೆಹಾಕಿದ್ದಾರೆ.
43 ಬೌಂಡರಿ, 24 ಸಿಕ್ಸರ್... 152 ಎಸೆತಗಳಲ್ಲಿ 419 ರನ್ ಗಳಿಸಿದ 15 ವರ್ಷದ ಕ್ರಿಕೆಟಿಗ..! ಸಚಿನ ತೆಂಡೂಲ್ಕರ್ ಅವರ ದಾಖಲೆಗಳನ್ನು ಮುರಿದ ಈ ಬಾಲಕ ಯಾರು ಗೊತ್ತಾ..?
Aayush shinde: ಹ್ಯಾರಿಸ್ ಶೀಲ್ಡ್ ಟೂರ್ನಿಯಲ್ಲಿ ಯುವ ಆರಂಭಿಕ ಆಟಗಾರ ಆಯುಷ್ ಶಿಂಧೆ 419 ರನ್ ಗಳಿಸಿದ್ದಾರೆ. 152 ಎಸೆತಗಳಲ್ಲಿ 43 ಬೌಂಡರಿ ಹಾಗೂ 24 ಸಿಕ್ಸರ್‌ಗಳನ್ನು ಸಿಡಿಸಿ ದೊಡ್ಡ ಮೊತ್ತವನ್ನು ಕಲೆಹಾಕಿದ್ದಾರೆ. ಜನರಲ್ ಎಜುಕೇಶನ್ ಅಕಾಡೆಮಿ ಪರ ಆಡುತ್ತಿರುವ ಆಯುಷ್ ಶಿಂಧೆ ಪಾರ್ಲ್ ತಿಲಕ್ ವಿದ್ಯಾ ಮಂದಿರದ ವಿರುದ್ಧ ಈ ಐತಿಹಾಸಿಕ ಇನ್ನಿಂಗ್ಸ್ ಅನ್ನು ಆಡಿದ್ದಾರೆ. ಇದರೊಂದಿಗೆ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ವರ್ಷಗಳ ಹಳೆಯ ದಾಖಲೆಯನ್ನೂ ಆಯುಷ್ ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕ್ರಾಸ್ ಫೀಲ್ಡ್ ನಲ್ಲಿ ನಡೆದ ಪಂದ್ಯದಲ್ಲಿ ಆಯುಷ್ ಈ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಸಚಿನ ತೆಂಡೂಲ್ಕರ್ ಶಾರದಾ ವಿದ್ಯಾ ಮಂದಿರ Ayush Shinde Ayush Shinde Score 419 Run Ayush Shinde Made 419 Run In 152 Balls Harris Shield Harris Shield Tournament Sachin Tendulkar Mumbai Harris Shield Who Is Ayush Shinde Parle Tilak Vidya Mandir Ayush Shinde Parle Tilak Vidya Mandir
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅದ್ಹೇಗೆ ಸಾಧ್ಯ ಗುರೂ..!? ಬ್ಯಾಟ್‌ಗೆ ಬಾಲ್ ಟಚ್ ಆಗೇ ಇಲ್ಲ... ಆದ್ರೂ ಸಿಕ್ತು 10 ರನ್! ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಕಂಡುಕೇಳಿರದ ವಿಚಿತ್ರ ದಾಖಲೆಯಿದುದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ಅವರ ಓವರ್‌ನಲ್ಲಿ ಈ 10 ರನ್ ದಾಖಲಾಗಿದೆ. ಆದರೆ ರಬಾಡಾ ಅವರಿಗೆ ಈ ಶಿಕ್ಷೆ ಸಿಕ್ಕಿದ್ದು ಅವರ ತಪ್ಪಿನಿಂದಲ್ಲ, ಆದರೆ ಪ್ರೋಟೀಸ್ ಬ್ಯಾಟ್ಸ್‌ಮನ್ ತಪ್ಪಿನಿಂದ.
और पढो »
ನಟಿ ರಾಧಿಕಾ ಶರತ್‌ಕುಮಾರ್ ಅವರ ಅಳಿಯ ಈ ಖ್ಯಾತ ಕ್ರಿಕೆಟಿಗ!! ಯಾರು ಗೊತ್ತಾ..?Actress Radhika Son in Law: ಟಾಲಿವುಡ್‌ನ ಹಿರಿಯ ನಟಿ ರಾಧಿಕಾ ಶರತ್ ಕುಮಾರ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಅಂದು ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಇವರು ಸದ್ಯ ಪೋಷಕ ನಟಿಯ ಪಾತ್ರದಲ್ಲಿ ನಟಿಸುತ್ತಾ ಅಭಿಮಾನಿಗಳ ಮನದಲ್ಲಿ ನೆಲೆಯೂರಿದ್ದಾರೆ.
और पढो »
ಬಿಗ್ ಬಾಸ್ ಮನೆಗೆ ಬೋಲ್ಡ್ ಬ್ಯೂಟಿ ವೈಲ್ಡ್ ಕಾರ್ಡ್ ಎಂಟ್ರಿ... ಆಟಕ್ಕೆ ತಿರುವು ನೀಡಲಿರುವ ಈ ಗ್ಲಾಮರಸ್ ಗರ್ಲ್ ಯಾರು ಗೊತ್ತಾ?Bigg Boss Wild Card contestant: ಬಿಗ್ ಬಾಸ್ ಮನೆಗೆ ಬೋಲ್ಡ್ ಬ್ಯೂಟಿ ವೈಲ್ಡ್ ಕಾರ್ಡ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದ್ದು, ಆಟಕ್ಕೆ ತಿರುವು ನೀಡಲಿರುವ ಈ ಸುಂದರಿ ಯಾರು ಗೊತ್ತಾ?
और पढो »
IPL 2025 ರ ಹರಾಜಿಗೆ ಎಂಟ್ರಿ ಕೊಟ್ಟ 13 ವರ್ಷದ ಬಾಲಕ..! ಫುಲ್ ಡಿಮ್ಯಾಂಡ್ ಹುಟ್ಟುಹಾಕಿರುವ ಈ ಹುಡುಗ ಯಾರು ಗೊತ್ತಾ..?Vaibhav Suryavanshi: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಭಾಗವಹಿಸುವ ಆಟಗಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ.
और पढो »
ಪುಷ್ಪ 2 ಟ್ರೇಲರ್‌ನಲ್ಲಿ ಅರ್ಧ ತಲೆ ಬೋಳಿಸಿ ಗಮನಸೆಳೆದ ಈ ನಟ ಯಾರು ಗೊತ್ತಾಯ್ತಾ! ಕನ್ನಡದ ಖ್ಯಾತ ಹೀರೋ ಈತTarak Ponnappa: ಪುಷ್ಪ 2 ಟ್ರೇಲರ್‌ನಲ್ಲಿರುವ ನಿಗೂಢ ಪಾತ್ರ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಕನ್ನಡದ ಈ ಖ್ಯಾತ ಹೀರೋ ಯಾರು? ಗೊತ್ತಾ...
और पढो »
ಈ ಮೂರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತಾ?Star Actor: ಈ ಫೋಟೋದಲ್ಲಿ ಕಾಣುವ ಮೂವರು ನಾಯಕಿಯರು ಸಹೋದರಿಯರು ಎನ್ನುವುದು ಎಲ್ಲರಿಗೂ ಗೊತ್ತು... ಆದರೆ ಇವರೆಲ್ಲರೊಂದಿಗೆ ನಟಿಸಿದ ಏಕೈಕ ನಟರೊಬ್ಬರಿದ್ದಾರೆ.. ಅವರ್ಯಾರೆಂದು ನಿಮಗೆ ಗೊತ್ತೇ?
और पढो »