ಎಲ್ಲರೂ ಹಾಲಿವುಡ್‌ಗೆ ಹೋಗ್ತಾರೆ.. ನಾನು ಸೌತ್‌ಗೆ ಹೋಗ್ತೀನಿ..! ಸಲ್ಮಾನ್ ಖಾನ್ ಹೇಳಿಕೆಗೆ ಮೆಚ್ಚುಗೆ

Sikandar समाचार

ಎಲ್ಲರೂ ಹಾಲಿವುಡ್‌ಗೆ ಹೋಗ್ತಾರೆ.. ನಾನು ಸೌತ್‌ಗೆ ಹೋಗ್ತೀನಿ..! ಸಲ್ಮಾನ್ ಖಾನ್ ಹೇಳಿಕೆಗೆ ಮೆಚ್ಚುಗೆ
Rashmika MandannaSalman KhanSalman Khan Comment On South
  • 📰 Zee News
  • ⏱ Reading Time:
  • 64 sec. here
  • 14 min. at publisher
  • 📊 Quality Score:
  • News: 67%
  • Publisher: 63%

Salman khan comments on South film industry in Sikandar trailer laucnh | ಎಲ್ಲರೂ ಹಾಲಿವುಡ್‌ಗೆ ಹೋಗ್ತಾರೆ.. ನಾನು ಸೌತ್‌ಗೆ ಹೋಗ್ತೀನಿ..! ಸಲ್ಮಾನ್ ಖಾನ್ ಹೇಳಿಕೆಗೆ ಮೆಚ್ಚುಗೆ

Salman Khan on South movie : ಬಾಲಿವುಡ್ ಮಸಲ್ ಮ್ಯಾನ್‌ ನಟ ಸಲ್ಮಾನ್ ಖಾನ್ ದಕ್ಷಿಣದ ಮೇಲಿನ ಪ್ರೀತಿಯನ್ನು ಬಹಿರಂಗಪಡಿಸಿದ್ದಾರೆ. ಹಾಲಿವುಡ್‌ಗೆ ಹೋಗಲು ಎಲ್ಲರಿಗೂ ಆಸಕ್ತಿ ಇದೆ, ಆದರೆ ಅವರು ಸೌತ್ ಸೈಡ್‌ಗೆ ಹೋಗಲು ಇಷ್ಟ ಪಡುತ್ತೇನೆ ಅಂತ ಹೇಳಿಕೊಂಡಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..ನಟ ಸಲ್ಮಾನ್ ಖಾನ್ ದಕ್ಷಿಣದ ಮೇಲಿನ ಪ್ರೀತಿಯನ್ನು ಬಹಿರಂಗಪಡಿಸಿದ್ದಾರೆ.ಮಿಥುನ ರಾಶಿಯಲ್ಲಿ ಶುಕ್ರ... ಈ 5 ರಾಶಿಗಳಿಗೆ ಭಾಗ್ಯೋದಯ, ಕಂಡ ಕನಸೆಲ್ಲ ನನಸಾಗುವ ಸುಯೋಗ.. ಶುಕ್ರದೆಸೆಯಿಂದ ಸಂಪತ್ತಿನ ಸುರಿಮಳೆ !ಸಲ್ಮಾನ್ ಖಾನ್ ಬಾಲಿವುಡ್‌ನ ಮಸ್ಕುಲರ್ ಹೀರೋ ಎಂದೇ ಖ್ಯಾತಿ ಪಡೆದಿದ್ದಾರೆ.

ಆದರೆ ಇತ್ತೀಚೆಗೆ ಅವರು ದಕ್ಷಿಣದತ್ತ ಗಮನ ಹರಿಸಿದ್ದಾರೆ. ಚಿರಂಜೀವಿ ಅಭಿನಯದ ʼಗಾಡ್ ಫಾದರ್ʼ ಚಿತ್ರದಲ್ಲಿ ಅವರು ಅತಿಥಿ ಪಾತ್ರದಲ್ಲಿ ಮಿಂಚಿದ್ದರು. ಅದಕ್ಕೂ ಮುನ್ನ ಅವರು 'ದಬಾಂಗ್ 3' ಚಿತ್ರದ ಪ್ರಚಾರಕ್ಕಾಗಿ ಹೈದರಾಬಾದ್‌ಗೆ ಬಂದಿದ್ದರು. ಅಲ್ಲದೆ, ತೆಲುಗು ಹೀರೋಗಳಾದ ವೆಂಕಟೇಶ್ ಮತ್ತು ರಾಮ್ ಚರಣ್ ಸಲ್ಲು ಬಾಯ್‌ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ನಟಿಸಿದ್ದರು.ಈ ಹಿನ್ನೆಲೆಯಲ್ಲಿ ಅವರು ಸ್ವಾರಸ್ಯಕರ ಕಾಮೆಂಟ್ ಮಾಡಿದ್ದಾರೆ. ಎಲ್ಲಾ ಹೀರೋಗಳು ಹಾಲಿವುಡ್‌ಗೆ ಹೋಗಲು ಬಯಸುತ್ತಾರೆ, ಆದರೆ ನಾನು ದಕ್ಷಿಣ ಕಡೆಗೆ ಹೋಗಲು ಬಯಸುತ್ತೇನೆ ಅಂತ ಹೇಳಿಕೊಂಡಿದ್ದಾರೆ..

ಅಲ್ಲದೆ, ಹಿಂದಿ ಸಿನಿಮಾಗಳ ಕಥಾ ಶೈಲಿಯಿಂದ ಬೇಸತ್ತಿರುವ ಅವರು ಸೌತ್‌ ಬಾಷೆಯ ಸಿನಿಮಾಗಳಲ್ಲಿ ನಟಿಸಲು ಒಲವು ತೋರುತ್ತಿದ್ದಾರೆ ಅಂತ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಅತೀ ಶೀಘ್ರದಲ್ಲೇ ತೆಲುಗು ಸಿನಿಮಾ ಮಾಡಲಿದ್ದಾರೆ ಅಂತ ಟಾಕ್‌ ಕೂಡ ಇದೆ..ಸದ್ಯ ಸಲ್ಮಾನ್ ಖಾನ್ ತಮಿಳು ನಿರ್ದೇಶಕ ಎಆರ್ ಮುರುಗದಾಸ್ ನಿರ್ದೇಶನದ ʼಸಿಕಂದರ್ʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಇದಲ್ಲದೇ ಅಟ್ಲಿ ನಿರ್ದೇಶನದಲ್ಲಿ ಚಿತ್ರವೊಂದು ತಯಾರಾಗಲಿದೆ ಎಂಬ ಮಾಹಿತಿ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪೈಪೋಟಿ ಗೆಲ್ಲಲು ಹುಡುಗ ಶರ್ಟ್‌ ಬಿಚ್ಚಿದ ಅಂತ ವೇದಿಕೆ ಮೇಲೆಯೇ ತನ್ನ ಜಾಕೆಟ್‌ ಕಳಚಿದ ನಟಿ..!ಮೂರು ಭಾಗಗಳು ಮುಖ್ಯ, ಸ್ನಾನ ಮಾಡುವಾಗ ಈ ತಪ್ಪು ಮಾಡಬೇಡಿ ತುಂಬಾ ಅಪಾಯಕಾರಿ...!Arecanut

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Rashmika Mandanna Salman Khan Salman Khan Comment On South Sikandar Movie Sikandar Trailer Sikandar Movie Teaser Sikandar Release Date Salman Khan Upcoming Movie ಸಲ್ಮಾನ್‌ ಖಾನ್‌ ಸಿಕಂದರ್‌ ಸಿನಿಮಾ ರಶ್ಮಿಕಾ ಮಂದಣ್ಣ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಜೂಹಿ ಚಾವ್ಲಾ ಪತಿಯಾಗಬೇಕಿತ್ತು ಸಲ್ಮಾನ್ ಖಾನ್! ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಮದುವೆಜೂಹಿ ಚಾವ್ಲಾ ಪತಿಯಾಗಬೇಕಿತ್ತು ಸಲ್ಮಾನ್ ಖಾನ್! ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಮದುವೆSalman Khan Juhi Chawla Marriage: ಬಾಲಿವುಡ್ ನಟ ಸಲ್ಮಾನ್ ಖಾನ್ ಜೂಹಿ ಚಾವ್ಲಾರನ್ನು ಮದುವೆಯಾಗಲು ಬಯಸಿದ್ದರು.
और पढो »

ನಟ ಸಲ್ಮಾನ್ ಖಾನ್ ಮೊದಲ ಗರ್ಲ್‌ ಫ್ರೆಂಡ್‌ ಸೋಮಿ ಅಲಿನಟ ಸಲ್ಮಾನ್ ಖಾನ್ ಮೊದಲ ಗರ್ಲ್‌ ಫ್ರೆಂಡ್‌ ಸೋಮಿ ಅಲಿSalman Khan first girlfriend was Somy Ali :ಬಾಲಿವುಡ್‌ ಭಾಯ್‌ಜಾನ್‌ ಸಲ್ಮಾನ್ ಖಾನ್‌ ವಿರುದ್ಧ ಮಾಜಿ ಗೆಳತಿ ಸೋಮಿ ಅಲಿ ಗಂಭೀರ ಆರೋಪ ಮಾಡಿದ್ದಾರೆ.
और पढो »

Bigg Boss OTT 3 New Promo : ಸಲ್ಮಾನ್ ಖಾನ್ ಬದಲಿಗೆ ಶೋ ನಡೆಸಿಕೊಡಲಿದ್ದಾರೆ ಈ ನಟ !!Bigg Boss OTT 3 New Promo : ಸಲ್ಮಾನ್ ಖಾನ್ ಬದಲಿಗೆ ಶೋ ನಡೆಸಿಕೊಡಲಿದ್ದಾರೆ ಈ ನಟ !!ಬಿಗ್ ಬಾಸ್ OTT 3 ರ ಹೊಸ ಪ್ರೊಮೋ ವೀಡಿಯೊ ಹೊರಬಂದಿದೆ. ಈ ಬಾರಿ ಸಲ್ಮಾನ್ ಖಾನ್ ಬದಲಿಗೆ ಈ ನಟ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಇದೇ ಜೂನ್ 21 ರಂದು JioCinema ನಲ್ಲಿ ಶೋ ಪ್ರಾರಂವಾಗಲಿದೆ.
और पढो »

ಸಲ್ಮಾನ್ ಖಾನ್ ಸಿಕಂದರ್ ಚಿತ್ರದಲ್ಲಿ ಖಳನಾಯಕನಾಗಿ ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ !ಸಲ್ಮಾನ್ ಖಾನ್ ಸಿಕಂದರ್ ಚಿತ್ರದಲ್ಲಿ ಖಳನಾಯಕನಾಗಿ ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ !Salman Khan Film : ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದ್ದು, ಈಗ ಖಳನಾಯಕನಾಗಿ ಸ್ಟಾರ್‌ ನಟನೊಬ್ಬ ಎಂಟ್ರಿ ಕೊಟ್ಟಿದ್ದಾರೆ.
और पढो »

ನನ್ನ ಮಗಳ ಜೊತೆ ಡೇಟಿಂಗ್ ಮಾಡಬೇಕೆಂದರೆ 7 ಷರತ್ತಗಳಿವೆ ಎಂದ SRKನನ್ನ ಮಗಳ ಜೊತೆ ಡೇಟಿಂಗ್ ಮಾಡಬೇಕೆಂದರೆ 7 ಷರತ್ತಗಳಿವೆ ಎಂದ SRKSRK : ಎರಡು ದಿನಗಳ ಹಿಂದೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಸುಹಾನಾ ಖಾನ್ ಬಗ್ಗೆ ಶಾರುಖ್ ಖಾನ್ ಒಂದು ಮಾಹಿತಿಯನ್ನು ಹೊರಹಾಕಿದ್ದು , ಭವಿಷ್ಯದ ಬಾಯ್ ಫ್ರೆಂಡ್ ಕುರಿತಂತೆ ಮಾಹಿತಿಯನ್ನು ಹೊರಹಾಕಿದ್ದಾರೆ.
और पढो »

Kalki 2898 AD : ಕಲ್ಕಿ 2898 ADಯಲ್ಲಿ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದುಲ್ಕರ್ ಸಲ್ಮಾನ್ !!Kalki 2898 AD : ಕಲ್ಕಿ 2898 ADಯಲ್ಲಿ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದುಲ್ಕರ್ ಸಲ್ಮಾನ್ !!ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಕಲ್ಕಿ 2898AD ನಲ್ಲಿ ದುಲ್ಕರ್ ಸಲ್ಮಾನ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ವಿಭಿನ್ನವಾದ ಒಂದು ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆ ಪಾತ್ರದ ಹೆಸರೇನು ಗೊತ್ತಾ?
और पढो »



Render Time: 2025-02-13 15:34:59