Team India Star Player: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಜಿಂಕ್ಯ ರಹಾನೆ ಬ್ಯಾಟ್‌ನಿಂದ ಅಬ್ಬರಿಸುತ್ತಿದ್ದಾರೆ. ಅವರು ಪಂದ್ಯಾವಳಿಯಲ್ಲಿ 170 ಸ್ಟ್ರೈಕ್ ರೇಟ್‌ನೊಂದಿಗೆ 432 ರನ್ ಗಳಿಸಿದರು.
ಭಾರತ ತಂಡದಿಂದ ಕೈಬಿಡಲಾದ ಅಜಿಂಕ್ಯ ರಹಾನೆ ದೇಶೀಯ ಕ್ರಿಕೆಟ್ ನಲ್ಲಿ ಬೌಲರ್‌ಗಳ ಮೇಲೆ ಸುನಾಮಿ ಅಲೆಗಳನ್ನು ಎಬ್ಬಿಸುತ್ತಿದ್ದಾರೆ.Venus Transit: ವರ್ಷದ ಕೊನೆಯಲ್ಲಿ ಶುಕ್ರ ಸಂಕ್ರಮಣ.. ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ಹರಿದು ಬರಲಿದೆ ಸಂಪತ್ತು, ಮಾಡಿದ ಕೆಲಸದಲ್ಲೆಲ್ಲಾ ಸಿಗಲಿದೆ ಯಶಸ್ಸು..!ಟೊಮಾಟೊವನ್ನು ಹೀಗೆ ಬಳಸಿದರೆ...
Ajinkya Rahane: ಭಾರತ ತಂಡದಿಂದ ಕೈಬಿಡಲಾದ ಅಜಿಂಕ್ಯ ರಹಾನೆ ದೇಶೀಯ ಕ್ರಿಕೆಟ್‌ನಲ್ಲಿ ಬೌಲರ್‌ಗಳ ಮೇಲೆ ಸುನಾಮಿ ಅಲೆಗಳನ್ನು ಎಬ್ಬಿಸುತ್ತಿದ್ದಾರೆ. ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕ ರನ್ ಸುರಿಸುತ್ತಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಒಂದರ ಹಿಂದೆ ಒಂದು ಬಿರುಸಿನ ಇನ್ನಿಂಗ್ಸ್‌ಗಳ ಮೂಲಕ ಅಲೆಗಳನ್ನು ಸೃಷ್ಟಿಸುತ್ತಿದ್ದಾರೆ. ವಿದರ್ಭ ಹಾಗೂ ಆಂಧ್ರ ತಂಡಗಳ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದ್ದ ರಹಾನೆ, ಬರೋಡಾ ವಿರುದ್ಧವೂ ಬಿರುಸಿನ ಇನ್ನಿಂಗ್ಸ್ ಆಡಿದ್ದರು. ದುರದೃಷ್ಟವಶಾತ್ ಅವರು ಕೇವಲ 2 ರನ್‌ಗಳಿಂದ ಶತಕ ವಂಚಿತರಾದರು. ರಹಾನೆ ಸತತ 3 ಅರ್ಧಶತಕಗಳ ಇನ್ನಿಂಗ್ಸ್‌ಗಳನ್ನು ಆಡಿದರು.
ಅಜಿಂಕ್ಯ ರಹಾನೆ ಅವರ ಈಗಿನ ಫಾರ್ಮ್ ನೋಡಿದರೆ ಬೌಲರ್‌ಗಳಿಗೆ ಅವರನ್ನು ತಡೆಯುವುದು ಅಷ್ಟು ಸುಲಭವಲ್ಲ. ಅವರು ಕೊನೆಯ 6 ಇನ್ನಿಂಗ್ಸ್‌ಗಳಲ್ಲಿ 5 ಅರ್ಧಶತಕಗಳನ್ನು ಗಳಿಸಿದ್ದಾರೆ. ಅಲ್ಲದೇ T20ಯಲ್ಲಿ ಬರೋಡಾ ವಿರುದ್ಧ 11 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ 98 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.. ಅವರ ಇನ್ನಿಂಗ್ಸ್‌ನಿಂದ ಮುಂಬೈ 6 ವಿಕೆಟ್‌ಗಳಿಂದ ಗೆದ್ದು ಫೈನಲ್ ಪ್ರವೇಶಿಸಿತು. ಮುಂಬೈ ಬೌಲರ್‌ಗಳು ಬರೋಡಾವನ್ನು ಏಳು ವಿಕೆಟ್‌ಗೆ 158 ರನ್‌ಗಳಿಗೆ ಸೀಮಿತಗೊಳಿಸಿದರು.ಅಜಿಂಕ್ಯ ರಹಾನೆ ಅವರ ಕೊನೆಯ 3 ಇನ್ನಿಂಗ್ಸ್‌ಗಳನ್ನು ನೋಡಿದರೆ.. ಅವರು ಸತತ ಮೂರು ಅರ್ಧಶತಕಗಳನ್ನು ಗಳಿಸಿದರು.
ಟೀಂ ಇಂಡಿಯಾಗೆ ಮರಳಿರುವ ಬಗ್ಗೆ ಮಾತನಾಡಿದ ಅಜಿಂಕ್ಯ ರಹಾನೆ, “ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಮೊದಲು, ನಾನು ದೇಶೀಯ ಕ್ರಿಕೆಟ್‌ನಲ್ಲಿ ರೆಡ್ ಬಾಲ್ ಕ್ರಿಕೆಟ್‌ನ ಆರು ಋತುಗಳನ್ನು ಆಡಿದ್ದೇನೆ. ಆ ಬಳಿಕ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದೆ. ನಾನು ಇನ್ನೂ ಕ್ರೀಡೆಗಳನ್ನು ಪ್ರೀತಿಸುತ್ತೇನೆ. ಭಾರತವನ್ನು ಪ್ರತಿನಿಧಿಸುವ ಶಕ್ತಿ ನನ್ನಲ್ಲಿ ಇನ್ನೂ ಜೀವಂತವಾಗಿದೆ. ತಂಡಕ್ಕಾಗಿ ನಾನು ಯಾವಾಗಲೂ ಉತ್ತಮ ಪ್ರದರ್ಶನ ನೀಡುತ್ತೇನೆ,' ಎಂದಿದ್ದಾರೆ... ಅಂಜಿಕ್ಯ ಈ ಋತುವಿನ 7 ಪಂದ್ಯಗಳಲ್ಲಿ 72 ರ ಸರಾಸರಿಯಲ್ಲಿ ಮತ್ತು 170 ರ ಸ್ಟ್ರೈಕ್ ರೇಟ್‌ನಲ್ಲಿ 432 ರನ್ ಗಳಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Allu ArjunMid Day MealDrone Pratapರಂಗು ರಂಗಿನ ಬಟ್ಟೆಯಲ್ಲಿ ಮಂಗನಾಟ...! ಕೋತಿಯ ಈ ಡ್ಯಾನ್ಸ್ ವಿಡಿಯೋ ನೋಡಿದ್ರೆ ನಿಮ್ಗೆ ಯಾರ್ ನೆನಪಾಗ್ತಾರೆ?
Ajinkya Rahane Century Ajinkya Rahane Stats Cricket News Mumbai Vs Baroda Rahane Sayed Mushtaq Ali Trophy Syed Mushtaq Ali Trophy 2024 ಅಜಿಂಕ್ಯ ರಹಾನೆ ಕ್ರಿಕೆಟ್ ರಹಾನೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
25 ಬೌಂಡರಿ, 7 ಸಿಕ್ಸರ್.. ದ್ವಿಶತಕ ಸಿಡಿಸಿ ಬೌಲರ್ ಗಳನ್ನು ನಡುಗಿಸಿದ ಟೀಂ ಇಂಡಿಯಾ ಸ್ಟಾರ್ ಆಟಗಾರ!Team India Star player: ಭಾರತ ಕ್ರಿಕೆಟ್ ತಂಡದಲ್ಲಿ ಆಡಿದ ಆಟಗಾರರಲ್ಲಿ ಸಚಿನ್ ತೆಂಡೂಲ್ಕರ್ ನಂತರದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ನೆನಪಿಸಿಕೊಳ್ಳುವ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್, ಏಕದಿನದಲ್ಲಿ ಅದ್ಭುತ ಇನ್ನಿಂಗ್ಸ್‌ನೊಂದಿಗೆ ದ್ವಿಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದರು..
और पढो »
ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನ ಪ್ರೀತಿಯಲ್ಲಿ ಬಿದ್ದ ಮತ್ತೊಬ್ಬ ಖ್ಯಾತ ನಟಿ..!Actress Pargya: ಸ್ಟಾರ್ ನಟಿಯರು ಕ್ರಿಕೆಟಿಗರು ಪ್ರೀತಿಯಲ್ಲಿ ಬೀಳುವ ಸುದ್ದಿ ಸಾಮಾನ್ಯ, ಅದರಲ್ಲಿ ಕೆಲವು ಜೋಡಿ ಹಸೆಮಣೆ ಏರುತ್ತಾರೆ, ಇನ್ನೂ ಕೆಲಸರು ಬ್ರೇಕ್ ಅಪ್ ಮಾಡಿಕೊಂಡು ಮುಂದೆ ಸಾಗುತ್ತಾರೆ.
और पढो »
ಫ್ಯಾಮಿಲಿ ಜೊತೆಗೆ ಮುಂಬೈಗೆ ಶಿಫ್ಟ್ ಆದ ರಾಕಿ ಭಾಯ್..?! ಅನುಮಾನ ಹುಟ್ಟಿಸಿದ ವಿಡಿಯೋYash Radhika Pandit: ರಾಕಿಂಗ್ ಸ್ಟಾರ್ ಯಶ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ, ಅವರ ಪ್ಯಾನ್ ಇಂಡಿಯಾ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ಬಿಗ್ ಬಜೆಟ್‌ನ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ.
और पढो »
ಖ್ಯಾತ ಟೀಂ ಇಂಡಿಯಾ ಕ್ರಿಕೆಟಿಗನೊಂದಿಗೆ ಸಾನಿಯಾ ಮಿರ್ಜಾ ಡೇಟಿಂಗ್!?Sania Mirza: ಭಾರತದ ಮಾಜಿ ಟೆನಿಸ್ ಆಟಗಾರರಾದ ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಅವರ ಬಗ್ಗೆ ಅನೇಕ ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಆದರೆ ಇದೀಗ ಅವರು ಮತ್ತೊಬ್ಬ ಸ್ಟಾರ್ ಕ್ರಿಕೆಟಿಗನೊಂದಿಗೆ ಕಾಣಿಸಿಕೊಂಡಿದ್ದಾರೆ..
और पढो »
ಕ್ರಿಕೆಟ್ ಅಭಿಮಾನಿಗಳಿಗೆ ಬಿಗ್‌ಶಾಕ್.. ಸಂವೇದನಾಶೀಲ ಆರೋಪ; ಖ್ಯಾತ ಟೀಂ ಇಂಡಿಯಾ ಖ್ಯಾತ ಕ್ರಿಕೆಟಗ ಬ್ಯಾನ್!?Indian Pacer Mohammed Shami: ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ 2023 ರ ಏಕದಿನ ವಿಶ್ವಕಪ್ ನಂತರ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಿದ್ದಾರೆ, ಶಮಿ ಈಗ ರಣಜಿ ಪಂದ್ಯಾವಳಿಯೊಂದಿಗೆ ಪುನರಾಗಮನ ಮಾಡುತ್ತಿದ್ದಾರೆ. ಆದರೆ ಅಷ್ಟರಲ್ಲಿ ಈ ಸ್ಟಾರ್ ವೇಗಿ ವಿರುದ್ಧ ಸಂವೇದನಾಶೀಲ ಆರೋಪ ಮಾಡಲಾಗಿದೆ.
और पढो »
IND Vs AUS: ಮೊದಲ ಟೆಸ್ಟ್‌ಗೂ ಮುನ್ನ ಟೀಂ ಇಂಡಿಯಾ ತಂಡಕ್ಕೆ ಬಿಗ್ ಶಾಕ್..!IND Vs AUS: ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧವಾಗುತ್ತಿರುವ ಭಾರತ ತಂಡ ಆಟಗಾರರಿಗೆ ಗಾಯದ ಸಮಸ್ಯೆ ಕಾಡುತ್ತಿದೆ. ನಾಯಕ ರೋಹಿತ್ ಶರ್ಮಾ ಈಗಾಗಲೇ ಈ ಸರಣಿಯಿಂದ ದೂರ ಉಳಿಯಲಿದ್ದು, ಬೆರಳಿನ ಗಾಯದಿಂದಾಗಿ ಶುಭಮನ್ ಗಿಲ್ ಕೂಡ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ.
और पढो »