Radhika Sarathkumar : ಇತ್ತೀಚೆಗಷ್ಟೇ ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಆಘಾತಕಾರಿ ಕಥೆಯೊಂದನ್ನು ಬಹಿರಂಗಪಡಿಸಿದ್ದಾರೆ.
ಹೀರೋಯಿನ್ ಬಟ್ಟೆ ಬದಲಿಸೋದನ್ನ ನೋಡಲು ಕಾರವಾನ್‌ನಲ್ಲಿ ಸೀಕ್ರೇಟ್ ಕ್ಯಾಮೆರಾ.. ಇದನ್ನ ಕಣ್ಣಾರೆ ಕಂಡಿದ್ದೇನೆ ಎಂದ ಸ್ಟಾರ್ ನಟಿ !!
ಹೇಮಾ ಸಮಿತಿ ವರದಿ ಬಂದ ನಂತರ ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಚರ್ಚೆಯಾಗುತ್ತಿದೆ. ಅನೇಕ ನಟಿಯರು ಮುಂದೆ ಬಂದು ತಮಗಾದ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಹಲವರು ಮಾತನಾಡಿದ್ದಾರೆ. ಇತ್ತೀಚೆಗಷ್ಟೇ ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಆಘಾತಕಾರಿ ಕಥೆಯೊಂದನ್ನು ಬಹಿರಂಗಪಡಿಸಿದ್ದಾರೆ.
ರಾಧಿಕಾ ಶರತ್‌ಕುಮಾರ್ ನಟಿ ರಾಧಿಕಾ ಶರತ್‌ಕುಮಾರ್ ಆರೋಪ ರಾಧಿಕಾ ಶರತ್‌ಕುಮಾರ್ ಸಿನಿಮಾ ಮೀಟೂ ಹೇಮಾ ಕಮಿಟಿ ಮಲಯಾಳಂ ಸಿನಿಮಾ ಮಾಲಿವುಡ್ ರಾಧಿಕಾ ಶರತ್‌ಕುಮಾರ್ ಸಂದರ್ಶನ Actress Radhika Sarathkumar Allegation Radhika Sarathkumar Allegations Metoo Hema Committee Malayalam Cinema Mollywood Actress Radhika Sarathkumar Radhika Sarathkumar Interview
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನಿನ್ನ ಬಗ್ಗೆ ಯೋಚಿಸದೆ ಒಂದು ದಿನವೂ ಕಳೆಯಲಾರೆ..ಕೀರ್ತಿ ಸುರೇಶ್ ಪೋಸ್ಟ್ ವೈರಲ್!Keerthy Suresh: ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಕೇಳಿಬರುತ್ತಿರುವ ನಾಯಕಿಯರ ಪಟ್ಟಿಯಲ್ಲಿ ಕೀರ್ತಿ ಸುರೇಶ್ ಕೂಡ ಒಬ್ಬರು. ನಟಿ ಅತಿ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಒಳ್ಳೆಯ ಮನ್ನಣೆ ಗಳಿಸಿದವರು..
और पढो »
South Actress: 3500 ಕೋಟಿ ಒಡೆಯನ ಜೊತೆ ಈ ಖ್ಯಾತ ನಟಿ ಮದುವೆ!!Famous South Actress: ಇದೀಗ ಮತ್ತೊಬ್ಬ ಸ್ಟಾರ್ ನಟಿ ಕೂಡ ಮದುವೆಯಾಗಬಹುದೆಂಬ ವದಂತಿ ಬಾಲಿವುಡ್ ಅಂಗಳದಲ್ಲಿ ಶುರುವಾಗಿದೆ.
और पढो »
ಎಲ್ಲಾ ಸೂಪರ್ ಸ್ಟಾರ್ ಮಕ್ಕಳು ಓದುವುದು ಇದೇ ಶಾಲೆಯಲ್ಲಿ !ಇಲ್ಲಿಯ ಒಂದು ವರ್ಷದ ಫೀಸ್ ಕೇಳಿದರೆ ಎದೆಯೊಡೆಯುತ್ತದೆ !ಸ್ಟಾರ್ ಕಿಡ್ಸ್ ಎಂದ ಕೂಡಲೇ ಅವರಿಗೆ ಸಿಗುವ ಸೌಲಭ್ಯಗಳು ವಿಶೇಷವಾಗಿರುತ್ತದೆ. ಹಾಗೆಯೇ ಬಾಲಿವುಡ್ ನ ಸೂಪರ್ ಸ್ಟಾರ್ ಮಕ್ಕಳು ಇದೇ ಶಾಲೆಯಲ್ಲಿ ಓದುತ್ತಿರುವುದು.
और पढो »
ವಿಚ್ಚೇದನದ ಬೆನ್ನಲ್ಲೆ ಸ್ಟಾರ್ ಗಾಯಕಿಯ ಜೊತೆ ಪ್ರೀತಿಯಲ್ಲಿ ಬಿದ್ರಾ ಹಾರ್ದಿಕ್ ಪಾಂಡ್ಯ..?ಸುಳಿವು ಬಿಚ್ಚಟ್ಟ ʻಅದೊಂದುʼ ಪೋಸ್ಟ್Hardik Pandya Dating British Singer: ಟೀಂ ಇಂಡಿಯಾದ ಸ್ಟಾರ್ ಆಟಗಾರ ಹಾರದಿಕ್ ಪಾಂಡ್ಯ ಹಾಗೂ ನಟಿ ನತಾಶ ತಮ್ಮ ದಾಂಪತ್ಯ ಜೀವನಕ್ಕೆ ಇಂತಿ ಹಾಡಿ, 25 ದಿನಗಳ ಹಿಂದೆಯಷ್ಟೆ ವಿಚ್ಛೇದನ ಪಡೆದಿದ್ದಾರೆ.
और पढो »
ಆಶ್ರಯ ಕೊಟ್ಟ ಸ್ನೇಹಿತೆಯ ಗಂಡನಿಗೆ ಅಣ್ಣ ಎಂದು ರಾಖಿ ಕಟ್ಟಿದ್ಳು... ಆದ್ರೆ ಕೊನೆಗೆ ಆತನಿಂದಲೇ ಮದುವೆಗೂ ಮುಂಚೆ ಗರ್ಭಿಣಿಯಾದ್ಳು ಈ ಜನಪ್ರಿಯ ನಟಿ!Sridevi And Boney Kapoor Controversial Love Story: ತೆಲುಗು, ತಮಿಳು ಸೇರಿದಂತೆ ದಕ್ಷಿಣದಲ್ಲಿ ತಮ್ಮ ಅದ್ಭುತ ನಟನೆಯಿಂದ ಶ್ರೀದೇವಿ ‘ಹಿಮ್ಮತ್ ವಾಲಾ’ ಚಿತ್ರದ ಮೂಲಕ ಹಿಂದಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದರು.
और पढो »
ಅನುಷ್ಕಾ ಯಾವಾಗಲೂ ʼಅದನ್ನುʼ ಮಾಡೋದು ನನಗೆ ಇಷ್ಟವಾಗಲ್ಲ: ನಟ ಅಮೀರ್ ಖಾನ್ ಮುಂದೆ ಪತ್ನಿಯ ಸೀಕ್ರೆಟ್ ಬಿಚ್ಚಿಟ್ಟ ವಿರಾಟ್ ಕೊಹ್ಲಿVirat Kohli- Anushka Sharma: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಸೆಲೆಬ್ರಿಟಿ ಲೋಕದ ಪವರ್ ಕಪಲ್ ಎಂದೇ ಖ್ಯಾತಿ ಪಡೆದಿದ್ದಾರೆ.
और पढो »