Aishwarya rai Salman Khan: ನಟಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಅವರ ವಿಚ್ಛೇದನ ವದಂತಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿವೆ. ಎಲ್ಲಿ ನೋಡಿದರೂ ಕೂಡ ಈ ಜೋಡಿಯ ವಿಚ್ಛೇದನ ಕುರಿತೆ ಚರ್ಚೆಯಾಗುತ್ತಿದೆ.
ಅಭಿಷೇಕ್-ನಿಮೃತ್ ಕೌರ್ ಅಫೇರ್ ವದಂತಿ ನಡುವೆ ಸಲ್ಮಾನ್ ಖಾನ್ ರನ್ನು ತಬ್ಬಿ ಕಣ್ಣೀರಿಟ್ಟ ಐಶ್ವರ್ಯ ರೈ ? ಫೋಟೋ ವೈರಲ್!!
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಅವರ ನಡುವೆ ಬಿರುಕು ಮೂಡಿದೆ ಎನ್ನುವ ಸುದ್ದಿ ಸಾಕಷ್ಟು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ, ಆದರೆ ಇತ್ತೀಚೆಗೆ ಈ ಸ್ಟೋರಿಗೆ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ಅಭಿಷೇಕ್ ಬಚ್ಚನ್ ಹಾಗೂ ನಿಮೃತ್ ಕೌರ್ ಸಂಬಂಧ ಹೊಂದಿದ್ದಾರೆ, ಇದೇ ಕಾರಣದಿಂದಾಗಿ ನಟಿ ಐಶ್ವರ್ಯ ರೈ ಪತಿ ಹಾಗೂ ಅವರ ಕುಟುಂಬದಿಂದ ದೂರ ಉಳಿದಿದ್ದಾರೆ ಎನ್ನು ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಐಶ್ವರ್ಯ ರೈ Aishwarya Rai Salman Khan Aishwarya Rai Salman Khan Viral Photo Viral Photo Abhishek Bachchan Abhishek Bachchan Nimrit Kaur Nimrit Kaur Aishwarya Rai Divorce Aishwarya Rai Divorce Latest Updates Abhishek Bachchan Aishwarya Rai Divorce News Salman Khan Latest News Salman Khan Aishwarya Rai Hugging Viral Photo Salman Khan Consoles Aishwarya Rai Salman Khan News Viral News Bollywood News Amithab Bachchan Aaradhya Bachchan Jaya Bachchan Trending News Trending Today ಅಭಿಷೇಕ್-ನಿಮೃತ್ ಕೌರ್ ಅಫೇರ್ ಸಲ್ಮಾನ್ ಖಾನ್ ಮನಿಶ್ ಮಲ್ಹೋತ್ರಾ ಐಶ್ವರ್ಯ ರೈ ಹಾಗೂ ಸಲ್ಮಾನ್ ಖಾನ್ ಐಶ್ವರ್ಯ ರೈ ಹಾಗೂ ಸಲ್ಮಾನ್ ಖಾನ್ ವೈರಲ್ ಫೋಟೋ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ವಿಚ್ಛೇದನ ವದಂತಿ ನಡುವೆ ಅಭಿಷೇಕ್ ಬಚ್ಚನ್ ಜೊತೆ ನಿಮ್ರಿತ್ ಕೌರ್ ವಿಡಿಯೋ ವೈರಲ್! ಐಶ್ವರ್ಯ ರೈ ಹಾರ್ಟ್ ಬ್ರೇಕ್ ಆಗಿದ್ದು ಇದಕ್ಕೇನೆ?Abhishek bachchan nimrit kaur: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳ ಬಗ್ಗೆ ಮೌನ ವಹಿಸಿದ್ದಾರೆ. ಈ ನಡುವೆ ಅಭಿಷೇಕ್ ಬಚ್ಚನ್ ಜೊತೆಗಿನ ನಿಮ್ರತ್ ಕೌರ್ ವಿಡಿಯೋ ವೈರಲ್ ಆಗುತ್ತಿದೆ.
और पढो »
ಪತಿಯಿಂದಾಗಿ ಮುಜುಗಾರಕ್ಕೀಡಾದ ಐಶ್ವರ್ಯ ರೈ ಬಚ್ಚನ್: ವಿಡಿಯೋ ವೈರಲ್Aishwarya Rai Abhishek Bachchan Viral Video: ವಿಚ್ಛೇದನ ವದಂತಿಗಳ ನಡುವೆ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಅವರ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ.
और पढो »
VIDEO: ವಿಚ್ಚೇದನ ವದಂತಿ ನಡುವೆ ವೈರಲ್ ಆಯ್ತು ಐಶ್ವರ್ಯ ರೈ-ಅಮಿತಾಬ್ ಡ್ಯಾನ್ಸ್ ವಿಡಿಯೋ, ದೃಶ್ಯ ನೋಡಿ ಭಾವುಕರಾದ ರೇಖಾ!Aishwarya Rai: ಶಾರುಖ್ ಖಾನ್, ತಮ್ಮ ಹಳೆಯ ಸ್ನೇಹಿತ ಕರಣ್ ಜೋಹರ್ ಅವರೊಂದಿಗೆ IIFA ಪ್ರಶಸ್ತಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ.
और पढो »
ವಿಚ್ಛೇದನ ವದಂತಿ ನಡುವೆ ನಡೆದೆ ಹೋಯ್ತು ಅಭಿಷೇಕ್ ಬಚ್ಚನ್-ನಿಮೃತ್ ಕೌರ್ ನಿಶ್ಚಿತಾರ್ಥ..?! ಎಂಗೇಜ್‌ಮೆಂಟ್ ಫೋಟೋ ವೈರಲ್Abhishek bachchan nimrit kaur: ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಅವರು ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನು ಸುದ್ದಿ ಸದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ, ಇದೀಗ ಇದರ ಮಧ್ಯೆ ಅಭಿಷೇಕ್ ಬಚ್ಚನ್ ನಿರ್ಮಿತ್ ಕೌರ್ ಅವರೊಂದಿಗೆ ಅಫೇರ್ ಹೊಂದಿರುವ ಕಾರಣ ಈ ಜೋಡಿ ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದರ ಬೆನ್ನಲ್ಲೆ...
और पढो »
ವಿಚ್ಛೇದನ ವದಂತಿ ನಡುವೆ ಎರಡನೇ ಮಗುವಿಗೆ ಜನ್ಮ ಕೊಟ್ಟ ಐಶ್ವರ್ಯ ರೈ?! ಫೋಟೋ ವೈರಲ್Aishwarya rai baby boy: ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಕೆಲವು ತಿಂಗಳುಗಳಿಂದ ಸಾಕಷ್ಟು ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೆ ನಟಿ ಐಶ್ವರ್ಯ ರೈ ಎರಡನೇ ಮಗುವಿಗೆ ಜನ್ಮ ಕೊಟ್ಟಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
और पढो »
ಖ್ಯಾತ ನಟಿಯೊಂದಿಗೆ ಡೇಟಿಂಗ್ ವದಂತಿ.. ಕೊನೆಗೂ ಪ್ರತಿಕ್ರಿಯಿಸಿದ ಅಭಿಷೇಕ್ ಬಚ್ಚನ್! ಐಶ್ವರ್ಯ ಜೊತೆ ವಿಚ್ಛೇದನ ಖಚಿತ?!abhishek bachchan-Aishwarya Rai: ಅಭಿಷೇಕ್ ಐಶ್ವರ್ಯ ರೈ ಡಿವೋರ್ಸ್ ವದಂತಿಯ ಮಧ್ಯವೇ ನಟ ಖ್ಯಾತ ನಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು.. ಇದೀಗ ಈ ವಿಚಾರವಾಗಿ ಅಭಿಷೇಕ್ ಮೌನ ಮುರಿದಿದ್ದಾರೆ.
और पढो »