ಮಗು ಇದೆ ಅಂತ ಹೇಳಿದರೂ ಆ ಸ್ಟಾರ್‌ ನಟ ನನ್ನ ಬಿಡಲಿಲ್ಲ..! ʼಪುಟ್ನಂಜʼ ಚಿತ್ರ ನಟಿಯ ಶಾಕಿಂಗ್‌ ಹೇಳಿಕೆ..

Actress Meena समाचार

ಮಗು ಇದೆ ಅಂತ ಹೇಳಿದರೂ ಆ ಸ್ಟಾರ್‌ ನಟ ನನ್ನ ಬಿಡಲಿಲ್ಲ..! ʼಪುಟ್ನಂಜʼ ಚಿತ್ರ ನಟಿಯ ಶಾಕಿಂಗ್‌ ಹೇಳಿಕೆ..
Mohan LalDrishyam MovieActress Meena Interview
  • 📰 Zee News
  • ⏱ Reading Time:
  • 84 sec. here
  • 13 min. at publisher
  • 📊 Quality Score:
  • News: 72%
  • Publisher: 63%

Actress Meena : ಮೀನಾ 80 ಮತ್ತು 90 ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಪ್ರಮುಖ ನಟಿಯಾಗಿ ಗುರುತಿಸಿಕೊಂಡವರು. ಹಾಗಾಗಿ ಅವರನ್ನು ಅಭಿಮಾನಿಗಳು ಎವರ್ ಗ್ರೀನ್ ನಟಿ ಎಂದು ಕರೆಯುತ್ತಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಈ ನಟಿ ಸ್ಟಾರ್‌ ಹೀರೋ ಒಬ್ಬರ ಬಗ್ಗೆ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸುತ್ತಿದೆ..

ಅಭಿಮಾನಿಗಳು ಎವರ್ ಗ್ರೀನ್ ನಟಿ ಎಂದು ಕರೆಯುತ್ತಾರೆಈ ಎಲೆಯ ರಸವನ್ನು ಹೊಟ್ಟೆಯ ಭಾಗಕ್ಕೆ ಹಚ್ಚಿ !ಪುಟ್ಟ ಮಕ್ಕಳನ್ನು ಕಾಡುವ ಜಂತು ಹುಳ, ಹೊಟ್ಟೆನೋವಿನ ಸಮಸ್ಯೆಗೆ ಇದುವೇ ಪರಿಹಾರಭಾರತದ ಕರೆನ್ಸಿ ನೋಟುಗಳಲ್ಲಿ ಮಹಾತ್ಮ ಗಾಂಧಿಯವರಿಗಿಂತ ಮೊದಲು ಇದ್ದದ್ದು ಯಾರ ಫೋಟೋ ? ಇತಿಹಾಸದಲ್ಲಿ ಅಡಗಿರುವ ರಹಸ್ಯ ಇದು !ಈ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಸೊಂಟ ಮತ್ತು ಹೊಟ್ಟೆಯ ಬೊಜ್ಜು ಸುಲಭವಾಗಿ ಕರಗುತ್ತೆ! ಕಿಡ್ನಿ ಕೂಡ ಫುಲ್‌ ಕ್ಲೀನ್‌ ಆಗುವುದುಮಲಗುವ ಮುನ್ನ ಈ ತರಕಾರಿಯ ಒಂದು ಪೀಸ್ ತಿನ್ನಿ! ದಿಂಬಿಗೆ ತಲೆ ಕೊಟ್ಟ ಕೂಡಲೇ ಆವರಿಸುವುದು ಗಾಢ ನಿದ್ದೆ !ಜನ್ಮದಲ್ಲಿ ಕಾಡದು ನಿದ್ರಾ...

ಮೀನಾ 1995 ರಲ್ಲಿ ರವಿಚಂದ್ರನ ನಟನೆಯ ಪುಟ್ನಂಜ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾದರು.. ಮೊದಲ ನೋಟದಲ್ಲೇ ಕನ್ನಡಿಗರ ಮನಗೆದ್ದ ಈ ಸುಂದರಿ ಇಂದಿಗೂ ಆ ಸ್ಥಾನವನ್ನು ಕಾಪಾಡಿಕೊಂಡು ಬಂದಿದ್ದಾರೆ. ಇನ್ನು ಇತ್ತೀಚಿಗೆ ನಟಿ ನೀಡಿರುವ ಹೇಳಿಕೆಯೊಂದು ಸಿನಿರಂಗದಲ್ಲಿ ಚರ್ಚೆಗೆ ಕಾರಣವಾಗಿದೆ.. ಮಲಯಾಳಂ ಸೂಪರ್ ಸ್ಟಾರ್ ನಟ ಮೋಹನ್ ಲಾಲ್ ಜೊತೆ ದೃಶ್ಯಂ ಚಿತ್ರದಲ್ಲಿ ನಟಿಸಿದ್ದೆ. ನನ್ನ ಮಗಳು ನೈನಿಕಾ ಚಿತ್ರೀಕರಣ ಪ್ರಾರಂಭವಾಗುವ ಮೂರು ತಿಂಗಳ ಮೊದಲು ಜನಿಸಿದಳು. ಮೋಹನ್ ಲಾಲ್ ನನಗೆ ಕರೆ ಮಾಡಿ ದೃಶ್ಯಂ ಸಿನಿಮಾದಲ್ಲಿ ನಟಿಸುವಂತೆ ಒತ್ತಾಯ ಮಾಡಿದರು.. ಆದ್ರೆ ನಾನು ಅವರಿಗೆ ನನ್ನ ಪರಿಸ್ಥಿತಿಯನ್ನು ವಿವರಿಸಿದೆ.ಚಿತ್ರೀಕರಣ ನಡೆದ ಸ್ಥಳ ಸೆಲ್ ಫೋನ್ ಸಿಗ್ನಲ್ ಕೂಡ ಸಿಗದ ಸ್ಥಳವಾಗಿತ್ತು. ಅದು ಒಂದು ಪುಟ್ಟ ಹಳ್ಳಿ. ಮಾತ್ರೆ ಕೊಳ್ಳುವುದಕ್ಕೂ ಬಹಳ ದೂರ ಹೋಗಬೇಕು. ಹಾಗಾಗಿಯೇ ಆ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದೆ. ಆದರೆ ನಾನು ಅದರಲ್ಲಿ ನಟಿಸಬೇಕು ಎಂದು ಮೋಹನ್ ಲಾಲ್ ಹೇಳುತ್ತಲೇ ಇದ್ದರು.

ಆದರೆ, ಮೋಹನ್‌ ಲಾಲ್‌ ನೀವೇ ಆ ಪಾತ್ರ ಮಾಡಿ ಎಂದು ಹಠ ಹಿಡಿದು ಕೊನೆಗೂ ನಾನು ನಟಿಸುವಂತೆ ಮಾಡಿದರು. ಚಿತ್ರ ಬಿಡುಗಡೆಯಾದ ನಂತರ ದೊಡ್ಡ ಹಿಟ್ ಆಯಿತು. ಆಗ ನನಗೆ ನಾನು ಎಷ್ಟು ದೊಡ್ಡ ಆಫರ್‌ ಮಿಸ್‌ ಮಾಡಿಕೊಳ್ಳುತ್ತಿದ್ದೆ ಅಂತ ಅರ್ಥವಾಯಿತು ಎಂದರು ಮೀನಾ..ದೃಶ್ಯಂ ಚಿತ್ರವನ್ನು ಜಿತು ಜೋಸೆಫ್ ನಿರ್ದೇಶಿಸಿದ್ದಾರೆ. 5 ಕೋಟಿ, ಚಿತ್ರ 75 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಸರಳ ಚಿತ್ರಕಥೆಯೊಂದಿಗೆ ಫ್ಯಾಮಿಲಿ ಸೆಂಟಿಮೆಂಟ್ ಶೈಲಿಯಲ್ಲಿ ಮೂಡಿಬಂದಿರುವ ಈ ಚಿತ್ರ ಎಲ್ಲರನ್ನೂ ಆಕರ್ಷಿಸಿದೆ. ತಮಿಳು, ಕನ್ನಡ ಮತ್ತು ತೆಲುಗಿನಲ್ಲೂ ರಿಮೇಕ್ ಆಗಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅಪ್ಪಿತಪ್ಪಿಯೂ ಸಹ ಈ ವಿಷಯಗಳನ್ನು ಗೂಗಲ್‌ ಸರ್ಚ್‌ ಮಾಡಬೇಡಿ... ಒಂದ್ವೇಳೆ ಮಾಡಿದ್ರೆ ಜೈಲೂಟ ಗ್ಯಾರಂಟಿದಿನಭವಿಷ್ಯ 12-12-2024: ಗುರುವಾರದಂದು ಅಶ್ವಿನಿ ನಕ್ಷತ್ರ, ಪರಿಘ ಯೋಗ: ಈ ರಾಶಿಯವರಿಗೆ ವಾಹನ ಖರೀದಿ ಯೋಗಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ "ಎಡ್ ಶೀರನ್ ಮ್ಯೂಜಿಕ್‌ ಕನ್ಸರ್ಟ್‌"..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Mohan Lal Drishyam Movie Actress Meena Interview Actress Meena Latest Interview Actress Meena News Actress Meena Husband Actress Meena Movies Actress Meena Daughter ನಟಿ ಮೀನಾ ಮೀನಾ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮದುವೆ ಮನ್ನವೇ ಈ ಖ್ಯಾತ ನಟನ ಜೊತೆ ಹಾಸಿಗೆ ಹಂಚಿಕೊಂಡಿದ್ದೆ: ಸ್ಟಾರ್ ಫ್ಯಾಮಿಲಿ ಸೊಸೆ ಶಾಕಿಂಗ್‌ ಹೇಳಿಕೆಮದುವೆ ಮನ್ನವೇ ಈ ಖ್ಯಾತ ನಟನ ಜೊತೆ ಹಾಸಿಗೆ ಹಂಚಿಕೊಂಡಿದ್ದೆ: ಸ್ಟಾರ್ ಫ್ಯಾಮಿಲಿ ಸೊಸೆ ಶಾಕಿಂಗ್‌ ಹೇಳಿಕೆಬಾಲಿವುಡ್‌ನ ಈ ಸ್ಟಾರ್ ಫ್ಯಾಮಿಲಿ ಸೊಸೆ ಕೊಟ್ಟ ಶಾಕಿಂಗ್‌ ಹೇಳಿಕೆ ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ.
और पढो »

ʼ18ನೇ ವಯಸ್ಸಿನಲ್ಲೇ ಆ ಸ್ಟಾರ್‌ ನಟ ನನಗೆ..ʼ ಕನ್ನಡದ ಖ್ಯಾತ ನಟಿಯ ಸೆನ್ಸೇಷನಲ್ ಕಾಮೆಂಟ್!!‌ʼ18ನೇ ವಯಸ್ಸಿನಲ್ಲೇ ಆ ಸ್ಟಾರ್‌ ನಟ ನನಗೆ..ʼ ಕನ್ನಡದ ಖ್ಯಾತ ನಟಿಯ ಸೆನ್ಸೇಷನಲ್ ಕಾಮೆಂಟ್!!‌Sandalwood Famous Actress: ಯಾವುದೇ ಕ್ಷೇತ್ರದಲ್ಲಿ ಮಹಿಳೆಯರಿಗೆ ಕಾಸ್ಟಿಂಗ್ ಕೌಚ್ ಕಿರುಕುಳ ಸಾಮಾನ್ಯ. ಆದರೆ ಚಿತ್ರರಂಗದಲ್ಲಿ ಇಂತಹ ಅನುಭವಗಳ ಬಗ್ಗೆ ಹಲವು ನಾಯಕಿಯರು ಮುಕ್ತವಾಗಿ ಮಾತನಾಡಿದ್ದಾರೆ.
और पढो »

ಆರ್‌ಸಿ ಸ್ಟುಡಿಯೋಸ್ ನಿರ್ಮಾಣದ ʼಫಾದರ್ʼ ಸಿನಿಮಾಗೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯಆರ್‌ಸಿ ಸ್ಟುಡಿಯೋಸ್ ನಿರ್ಮಾಣದ ʼಫಾದರ್ʼ ಸಿನಿಮಾಗೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯಆ ಪೈಕಿ ಮೊದಲ ಚಿತ್ರವಾಗಿ ರಾಜ್ ಮೋಹನ್ ಅವರ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಖ್ಯಾತ ನಟ ಪ್ರಕಾಶ್ ರೈ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಫಾದರ್ ಚಿತ್ರ ಆರಂಭವಾಗಿದ್ದು ಎಲ್ಲರಿಗೂ ತಿಳಿದ ಸಂಗತಿ.
और पढो »

ಬಿಗ್‌ ಬಾಸ್‌ಗೆ ಸುದೀಪ್‌ ಗುಡ್‌ಬೈ ಹೇಳಿದ್ದು ಕೇಳಿ ನನಗೆ ಬಹಳ ಖುಷಿ ಆಯ್ತು- ಕನ್ನಡದ ಪ್ರಖ್ಯಾತ ನಟಿಯ ಶಾಕಿಂಗ್‌ ಹೇಳಿಕೆಬಿಗ್‌ ಬಾಸ್‌ಗೆ ಸುದೀಪ್‌ ಗುಡ್‌ಬೈ ಹೇಳಿದ್ದು ಕೇಳಿ ನನಗೆ ಬಹಳ ಖುಷಿ ಆಯ್ತು- ಕನ್ನಡದ ಪ್ರಖ್ಯಾತ ನಟಿಯ ಶಾಕಿಂಗ್‌ ಹೇಳಿಕೆChitral Rangaswamy about Kiccha Sudeep and Bigg Boss: ಬಿಗ್‌ ಬಾಸ್‌ಗೆ ನಾನು ಹೋಗಿಲ್ಲ ಅಂತ ಹೊಟ್ಟೆ ಉರಿ ಇಲ್ಲ, ಅಂತಹ ಕಾರ್ಯಕ್ರಮ ಅದೇನು ಅಲ್ಲ ಅಂತಾ ನಟಿ ಚಿತ್ರಾಲ್‌ ರಂಗಸ್ವಾಮಿ ಬೋಲ್ಡ್‌ ಸ್ಟೇಟ್‌ಮೆಂಟ್‌ ನೀಡಿದ್ದಾರೆ.
और पढो »

ಬಳಸಿದ ಕಾಂಡೋಮ್‌ ಕೊಟ್ಟು ಕ್ಲೀನ್‌ ಮಾಡು ಅಂತ ಆ ನಟ ಹೇಳಿದ..! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ನಟಿ..ಬಳಸಿದ ಕಾಂಡೋಮ್‌ ಕೊಟ್ಟು ಕ್ಲೀನ್‌ ಮಾಡು ಅಂತ ಆ ನಟ ಹೇಳಿದ..! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ನಟಿ..Actress Life: ವಿವಾದಗಳಿಂದಲೇ ಹೆಸರುವಾಸಿಯಾಗಿರುವ ನಟಿಯರಲ್ಲಿ ಶ್ರೀರೆಡ್ಡಿ ಕೂಡ ಒಬ್ಬರು. ಸಿನಿಮಾದಲ್ಲಿ ನಟಿಸಿ ಫೇಮಸ್ ಆಗುವುದಕ್ಕಿಂತ ವಿವಾದ ಸೃಷ್ಟಿಸುವುದರಲ್ಲಿಯೇ ಈಕೆ ಫೇಮಸ್ ಆಗಿದ್ದಾಳೆ ಎಂದು ಹೇಳಬಹುದು.. ಸಧ್ಯ ಶ್ರೀ ನೀಡಿರುವ ಹೇಳಿಕೆಯೊಂದು ಸಂಚಲನ ಸೃಷ್ಟಿಸುತ್ತಿದೆ..
और पढो »

ಒಂದೇ ವರ್ಷದಲ್ಲಿ 50 ಚಿತ್ರಗಳು, ಸಾವಿನ ನಂತರ 5 ವರ್ಷಗಳವರೆಗೆ ಬಿಡುಗಡೆ.. ಈ ಅಪರೂಪದ ದಾಖಲೆ ಸೃಷ್ಟಿಸಿದ ಏಕೈಕ ನಟ ಯಾರು ಗೊತ್ತೇ?ಒಂದೇ ವರ್ಷದಲ್ಲಿ 50 ಚಿತ್ರಗಳು, ಸಾವಿನ ನಂತರ 5 ವರ್ಷಗಳವರೆಗೆ ಬಿಡುಗಡೆ.. ಈ ಅಪರೂಪದ ದಾಖಲೆ ಸೃಷ್ಟಿಸಿದ ಏಕೈಕ ನಟ ಯಾರು ಗೊತ್ತೇ?Famous Actor: ಸಿನಿರಂಗದಲ್ಲಿ ಒಬ್ಬ ನಟ ಒಂದೇ ವರ್ಷದಲ್ಲಿ 50 ಚಿತ್ರಗಳಲ್ಲಿ ನಟಿಸಿ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.. ಹಾಗಾದರೇ ಆ ಏಕೈಕ ನಟ ಯಾರು?
और पढो »



Render Time: 2025-02-13 19:23:19