ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರೋ ಮಹಿಳೆಯರು ಹೂವು ಮೂಡಿದ್ರೆ ಏನಾಗುತ್ತೆ!! ಶುಭನಾ? ಅಶುಭನಾ?

Tirupati समाचार

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರೋ ಮಹಿಳೆಯರು ಹೂವು ಮೂಡಿದ್ರೆ ಏನಾಗುತ್ತೆ!! ಶುಭನಾ? ಅಶುಭನಾ?
ThimmappaDarshanWomen
  • 📰 Zee News
  • ⏱ Reading Time:
  • 62 sec. here
  • 40 min. at publisher
  • 📊 Quality Score:
  • News: 157%
  • Publisher: 63%

Tirupati : ತಿರುಪತಿ ತಿರುಮಲ ಶ್ರೀ ವೆಂಕಟಸ್ವಾಮಿ ಅಲಂಕಾರಕ್ಕೆ ಪ್ರತಿದಿನ ಟನ್ ಗಟ್ಟಲೆ ಹೂಗಳನ್ನು ಬಳಸಲಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ ಮತ್ತು ಅಲ್ಲಿ ಬರುವ ಭಕ್ತರು ಯಾರು ಹೂಗಳನ್ನು ಮುಡಿಯಬಾರದು ಎಂಬ ನಿಯಮವಿದೆ. ಮುಡಿಯುವುದರಿಂದ ಏನಾಗುತ್ತದೆ ಗೊತ್ತಾ ಮುಡಿಯದೆ ಇರುವುದಕ್ಕೆ ಕಾರಣ ಏನು ಕುರಿತು ಇಲ್ಲಿದೆ.

ತಿರುಪತಿ ತಿರುಮಲ ಶ್ರೀ ವೆಂಕಟಸ್ವಾಮಿ ಅಲಂಕಾರಕ್ಕೆ ಪ್ರತಿದಿನ ಟನ್ ಗಟ್ಟಲೆ ಹೂಗಳನ್ನು ಬಳಸಲಾಗುತ್ತದೆ“ನಾನು ಹೋರಡುತ್ತೇನೆ; ನೀವು ನನ್ನನ್ನು ನೋಡಲೂ ಸಾಧ್ಯವಾಗುವುದಿಲ್ಲ”- ಭಾರತ ತೊರೆಯುವ ವದಂತಿ ಮಧ್ಯೆ ವಿರಾಟ್ ಕೊಹ್ಲಿ ಸೆನ್ಸೇಷನಲ್ ಹೇಳಿಕೆ!ಈ ಗಿಡದಲ್ಲಿ ಸಂಗ್ರಹವಾದ ನೀರು ಕಿಡ್ನಿ ಸ್ಟೋನ್’ಗೆ ಅಮೃತವಿದ್ದಂತೆ… ಕುಡಿದ ತಕ್ಷಣ ಮೂತ್ರದ ಮೂಲಕ ಹೊರಬರುತ್ತೆ ಕಲ್ಲು!160 ವರ್ಷ ಹಳೆಯ ಸೀರೆಯನ್ನುಟ್ಟು ಪೋಸ್‌ ಕೊಟ್ಟ ಅಲಿಯಾ ಭಟ್‌..!ಅಷ್ಟಕ್ಕೂ ಸೀರೆ ಬೆಲೆ ತಿಳಿದರೆ ನೀವು ಶಾಕ್‌ ಆಗೋದು ಕಂಡಿತ

ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋಗುವ ಭಕ್ತರು ಹೂವನ್ನು ಮುಡಿಯುತ್ತಾರೆ ಮತ್ತು ಮಹಿಳೆಯರು ಸೀರೆ ಕುಂಕುಮ ತಲೆ ತುಂಬಾ ಹೂವು ಮುಡಿದುಕೊಂಡು ದೇವಸ್ಥಾನಕ್ಕೆ ಹೋಗುವುದು ಸಾಮಾನ್ಯ ವಿಷಯ ಆದರೆ ತಿರುಪತಿಗೆ ಹೋಗಬೇಕಾದರೆ ಹೂ ಮುಡಿದು ಹೋಗುವುದಕ್ಕೆ ಅವಕಾಶವಿಲ್ಲತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಬ್ರಹ್ಮೋತ್ಸವ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಹೋಗುತ್ತಾರೆ ಆ ಸಮಯದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ಪ್ರತಿದಿನ ವಿಶೇಷ ಪೂಜೆ ಅರ್ಚನೆಗಳು ನಡೆಯುತ್ತಲೇ ಇರುತ್ತವೆ. ವಿವಿಧ ಅಲಂಕಾರಗಳಿಂದ ತಿಮ್ಮಪ್ಪನನ್ನು ಅಲಂಕರಿಸಿರುತ್ತಾರೆ.

ಪುರಾಣಗಳ ಪ್ರಕಾರ ತಿರುಮಲ ಸ್ವಾಮಿಯನ್ನು ಹೂವಿನಿಂದ ಅಲಂಕರಿಸುತ್ತಾರೆ ಮತ್ತು ಮಂಟಪವು ಕೂಡ ಹೂವಿನ ಮಂಟಪವಾಗಿದೆ. ಈ ಕಾರಣದಿಂದ ವೆಂಕಟೇಶ್ವರ ಸ್ವಾಮಿ ಹೂಗಳ ಪ್ರೇಮಿ ಆಗಿರುವುದರಿಂದ ಪ್ರತಿದಿನ ಟನ್ ಗಟ್ಟಲೆ ದೇವರಿಗೆ ಅಲಂಕರಿಸುತ್ತಾರೆ.ತಿರುಮಲದಲ್ಲಿ ಅರಳುವ ಪ್ರತಿಯೊಂದು ಹೂ ವಿಷ್ಣುವಿನ ಸಲುವಾಗಿ ಮತ್ತು ವಿಷ್ಣುವಿನ ಅಲಂಕಾರಕ್ಕಾಗಿ ಅರಳುತ್ತವೆ ಎಂದು ಜನರು ನಂಬಿದ್ದಾರೆ. ತಿರುಪತಿಯ ಏಳು ಬೆಟ್ಟಗಳಲ್ಲಿ ಎಲ್ಲೇ ಹೂಗಳಾದರೂ ಅದು ತಿರುಪತಿ ತಿಮ್ಮಪ್ಪನಿಗೆ ಸಲ್ಲಬೇಕೆಂದು ಜನರ ನಂಬಿಕೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅಗ್ಗದ ಸ್ಮಾರ್ಟ್ ಟಿವಿ ಬಿಡುಗಡೆ ಮಾಡಿದ DAEWOO : ಇದರಲ್ಲಿದೆ ಸಿನಿಮಾ ಹಾಲ್ ಅನುಭವ ನೀಡುವ ವೈಶಿಷ್ಟ್ಯಬಿಗ್‌ ಬಾಸ್ ಚೆಲುವೆ ಜೊತೆ ಸ್ಟಾರ್‌ ನಟ ಅಫೇರ್‌... ದಿನಕ್ಕೆ 50 ಸಾವಿರ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Thimmappa Darshan Women Bloom Good Luck Auspicious Blessings Temple Pilgrimage Fortune Spiritual Divine Worship Deity Prosperity Health Success Well-Being Rituals Prayers Offerings Sacred Positive Energy Devotion Faith Traditions Cultural Significance Auspicious Time Family Community Religious Spiritual Experience Holy Revered Pilgrimage Site Sacred Place Divine Intervention

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಮಹಿಳೆಯರು ಹೂ ಮುಡಿದುಕೊಳ್ಳಲ್ಲ..! ಏಕೆ ಗೊತ್ತಾ?ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಮಹಿಳೆಯರು ಹೂ ಮುಡಿದುಕೊಳ್ಳಲ್ಲ..! ಏಕೆ ಗೊತ್ತಾ?Tirumala Tirupati Temple rules : ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ಅಲಂಕಾರ ಮತ್ತು ಸೇವೆಗಳಿಗಾಗಿ ನಿತ್ಯವೂ ಟನ್‌ಗಟ್ಟಲೆ ಹೂಗಳನ್ನು ಬಳಸಲಾಗುತ್ತದೆ. ಆದರೆ, ಬಾಲಾಜಿ ದರ್ಶನಕ್ಕೆ ಬರುವ ಭಕ್ತರು ಹೂವು ಮುಡಿದುಕೊಳ್ಳಬಾರದು ಎಂಬ ನಿಯಮವಿದೆ. ಹೂವು ಧರಿಸಿದ ಮಹಿಳೆಯರಿಗೆ ಸ್ವಾಮಿಯ ದರ್ಶನಕ್ಕೂ ಅವಕಾಶವಿಲ್ಲ.. ಏಕೆ ಗೊತ್ತೆ.. ಬನ್ನಿ ತಿಳಿಯೋಣ..
और पढो »

Beetroot: ಮಹಿಳೆಯರು ಪ್ರತಿದಿನ ಬೀಟ್ರೂಟ್‌ ಜ್ಯೂಸ್‌ ಕುಡಿದ್ರೆ ಏನಾಗುತ್ತೆ ಗೊತ್ತಾ?Beetroot: ಮಹಿಳೆಯರು ಪ್ರತಿದಿನ ಬೀಟ್ರೂಟ್‌ ಜ್ಯೂಸ್‌ ಕುಡಿದ್ರೆ ಏನಾಗುತ್ತೆ ಗೊತ್ತಾ?ನಿಯಮಿತವಾಗಿ ಬೀಟ್ರೂಟ್‌ ಸೇವನೆಯು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಲು ಸಹಕಾರಿಯಾಗಿದೆ. ಹಲವಾರು ಕಾಯಿಲೆಗಳಿಂದ ಇದು ನಿಮಗೆ ರಕ್ಷಣೆ ನೀಡುತ್ತದೆ. ಮೂತ್ರಪಿಂಡದ ಸಮಸ್ಯೆಗಳಿರುವ ವ್ಯಕ್ತಿಗಳು ಬೀಟ್ರೂಟ್ ಜ್ಯೂಸ್‌ ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಬೇಕು.
और पढो »

ನ್ಯಾಯ ಕೊಡಿ‌ ಇಲ್ಲಾ ದಯಾ ಮರಣ ಕೊಡಿ: ಸಂತ್ರಸ್ಥ ಮಹಿಳೆಯರ ಕಣ್ಣೀರುನ್ಯಾಯ ಕೊಡಿ‌ ಇಲ್ಲಾ ದಯಾ ಮರಣ ಕೊಡಿ: ಸಂತ್ರಸ್ಥ ಮಹಿಳೆಯರ ಕಣ್ಣೀರುಚಾಮರಾಜನಗರದಲ್ಲಿ ಸಂತ್ರಸ್ಥ ಮಹಿಳೆಯರು ಸುದ್ದಿಗೋಷ್ಠಿ ನಡೆಸಿ ತಮ್ಮ ಅಳಲು ತೋಡಿಕೊಂಡರು.ಉಮ್ಮಳಿಸಿ ಬಂದ ದುಃಖ‌ ತಾಳಲಾರದೇ ಕಣ್ಣೀರಿಟ್ಟರು.
और पढो »

ನಿತ್ಯ ಈ ಹೂವನ್ನು ಸೇವಿಸಿದರೆ ಕೊಲೆಸ್ಟ್ರಾಲ್ ಸಂಪೂರ್ಣ ನಿಯಂತ್ರಣಕ್ಕೆ ಬರುವುದು ! ಅಪ್ಪಿ ತಪ್ಪಿಯೂ ಏರುವುದಿಲ್ಲ ಬ್ಲಡ್ ಶುಗರ್ನಿತ್ಯ ಈ ಹೂವನ್ನು ಸೇವಿಸಿದರೆ ಕೊಲೆಸ್ಟ್ರಾಲ್ ಸಂಪೂರ್ಣ ನಿಯಂತ್ರಣಕ್ಕೆ ಬರುವುದು ! ಅಪ್ಪಿ ತಪ್ಪಿಯೂ ಏರುವುದಿಲ್ಲ ಬ್ಲಡ್ ಶುಗರ್Sadabahar For Diabetes :ಎಲ್ಲಾ ಔಷಧಗಳ ಹೊರತಾಗಿ, ಕೊಲೆಸ್ಟ್ರಾಲ್ ಮತ್ತು ಮಧುಮೇಹವನ್ನು ನಿಯಂತ್ರಿಸಲು ಈ ಹೂವು ಮತ್ತು ಅದರ ಎಲೆಯೇ ಸಾಕು.
और पढो »

GruhaLakshmi Scheme: ಈ ದಿನ ಬಿಡುಗಡೆಯಾಗಲಿದೆ ʼಗೃಹಲಕ್ಷ್ಮಿʼಯ 11ನೇ ಕಂತಿನ ಹಣ!GruhaLakshmi Scheme: ಈ ದಿನ ಬಿಡುಗಡೆಯಾಗಲಿದೆ ʼಗೃಹಲಕ್ಷ್ಮಿʼಯ 11ನೇ ಕಂತಿನ ಹಣ!ಅಪೂರ್ಣ KYC ಅಥವಾ ದಾಖಲಾತಿಗಳ ಸಮಸ್ಯೆಗಳಿಂದ ಕೆಲವು ಮಹಿಳೆಯರು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗಿಲ್ಲ. ಕೆಲವು ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯಡಿ ತಮ್ಮ ಹಿಂದಿನ ಕಂತುಗಳ ಹಣಕ್ಕಾಗಿ ಕಾಯುತ್ತಿದ್ದಾರೆ.
और पढो »

ಈ ಗಿಡದಲ್ಲಿ ಸಂಗ್ರಹವಾದ ನೀರು ಕಿಡ್ನಿ ಸ್ಟೋನ್’ಗೆ ಅಮೃತವಿದ್ದಂತೆ… ಕುಡಿದ ತಕ್ಷಣ ಮೂತ್ರದ ಮೂಲಕ ಹೊರಬರುತ್ತೆ ಕಲ್ಲು!ಈ ಗಿಡದಲ್ಲಿ ಸಂಗ್ರಹವಾದ ನೀರು ಕಿಡ್ನಿ ಸ್ಟೋನ್’ಗೆ ಅಮೃತವಿದ್ದಂತೆ… ಕುಡಿದ ತಕ್ಷಣ ಮೂತ್ರದ ಮೂಲಕ ಹೊರಬರುತ್ತೆ ಕಲ್ಲು!Kidney Stone Remedies: ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಲವಾರು ಹಣ್ಣುಗಳಲ್ಲಿ ಬಾಳೆಹಣ್ಣು ಕೂಡ ಒಂದು. ಹೂವು, ಕಾಂಡ ಮತ್ತು ಎಲೆ ಸೇರಿದಂತೆ ಬಾಳೆಹಣ್ಣಿನ ಹಲವು ಭಾಗಗಳು ಮಾನವ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ.
और पढो »



Render Time: 2025-02-13 01:02:38