ವ್ಯಾಯಾಮ, ವರ್ಕ್‌ಔಟ್‌ ಏನೂ ಬೇಡ..ಮಜ್ಜಿಗೆಗೆ ಈ ಪುಡಿಯನ್ನು ಬೆರಸಿ ಸೇವಿಸಿ ಹೊಟ್ಟೆಯ ಕೊಬ್ಬು ಕರಗಿ ನೀರಾಗುತ್ತದೆ!

Cholesterol समाचार

ವ್ಯಾಯಾಮ, ವರ್ಕ್‌ಔಟ್‌ ಏನೂ ಬೇಡ..ಮಜ್ಜಿಗೆಗೆ ಈ ಪುಡಿಯನ್ನು ಬೆರಸಿ ಸೇವಿಸಿ ಹೊಟ್ಟೆಯ ಕೊಬ್ಬು ಕರಗಿ ನೀರಾಗುತ್ತದೆ!
ಬೊಜ್ಜಿಗೆ ಮಜ್ಜಿಗೆ ಮನೆ ಮದ್ದುButtermilkButtermilk Benefits
  • 📰 Zee News
  • ⏱ Reading Time:
  • 24 sec. here
  • 28 min. at publisher
  • 📊 Quality Score:
  • News: 104%
  • Publisher: 63%

BUTTERMILK BENEFITS: ಮಜ್ಜಿಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹವನ್ನು ಹೈಡ್ರೇಟ್ ಮಾಡಲು ಮತ್ತು ಮಲಬದ್ಧತೆಯ ಸಮಸ್ಯೆಯನ್ನು ತಡೆಯಲು ಇದು ತುಂಬಾ ಉಪಯುಕ್ತವಾಗಿದೆ. ಅದಕ್ಕಾಗಿಯೇ ಅನೇಕರು ಪ್ರತಿದಿನ ಒಂದು ಲೋಟ ಮಜ್ಜಿಗೆಯನ್ನು ಕುಡಿಯುತ್ತಾರೆ. ಮನೆಯಲ್ಲಿ ಮಾಡಿದ ಮಜ್ಜಿಗೆ ಕುಡಿಯುವುದಕ್ಕಿಂತ ಉತ್ತಮವಾದುದೇನೂ ಇಲ್ಲ.

ಕೊಲೆಸ್ಟ್ರಾಲ್ ದೇಹಕ್ಕೆ ಒಳ್ಳೆಯದಲ್ಲ. ಕೊಲೆಸ್ಟ್ರಾಲ್ ಹೆಚ್ಚಾದಂತೆ, ಅಧಿಕ ರಕ್ತದೊತ್ತಡ, ಮಧುಮೇಹ, ಸ್ಥೂಲಕಾಯತೆ, ಹೃದಯಾಘಾತದಂತಹ ಕಾಯಿಲೆಯ ಅಪಾಯವು ಹೆಚ್ಚಾಗುತ್ತದೆ. ಈ ಸಮಸ್ಯೆಯನ್ನು ತಪ್ಪಿಸಲು, ನೀವು ನಿಯಮಿತವಾಗಿ ಮಜ್ಜಿಗೆ ಕುಡಿಯಬೇಕು. ನೀವು ಕುಡಿಯುವ ಮಜ್ಜಿಗೆಗೆ ಕೆಲವು ಮೆಂತ್ಯ ಕಾಳುಗಳು, ಅಗಸೆಬೀಜಗಳು ಮತ್ತು ಜೀರಿಗೆ ಸೇರಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಮೊಸರಿಗೆ ನೀರನ್ನು ಬೆರಸಿ ಚೆನ್ನಾಗಿ ಮಿಕ್ಸ್‌ ಮಾಡಿ, ನಂತರ ಮೆಂತ್ಯ ಕಾಳುಗಳು, ಅಗಸೆಬೀಜಗಳು ಮತ್ತು ಜೀರಿಗೆಯನ್ನು ಬೆರೆಸಿ ಪುಡಿ ಮಾಡಿ ಮಜ್ಜಿಗೆಗೆ ಬರೆಸಿ ಚೆನ್ನಾಗಿ ಮಿಶ್ರಣ ಮಾಡಿ.

ಕೊಲೆಸ್ಟ್ರಾಲ್ ಕಡಿಮೆಯಾಗದಿದ್ದರೆ ಅದು ಮೊದಲು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಅಧಿಕ ರಕ್ತದೊತ್ತಡ ಎಂದರೆ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ.ಇನ್ನೊಂದೆಡೆ ಕೊಲೆಸ್ಟ್ರಾಲ್ ದೇಹದಲ್ಲಿನ ಬೊಜ್ಜನ್ನು ಹೆಚ್ಚಿಸುತ್ತದೆ. ಈ ಬೊಜ್ಜನ ಕಾರಣ ಮಧುಮೇಹ ದೇಹವನ್ನು ಆವರಿಸುತ್ತದೆ. ಅದರಿಂದಾಗಿ ಎಲ್ಲದಕ್ಕೂ ಮೂಲವಾದ ಕೊಲೆಸ್ಟ್ರಾಲ್ ಅನ್ನು ಎಂದಿಗೂ ನಿರ್ಲಕ್ಷಿಸಬಾರದು.Disclaimer – ಇಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಯನ್ನು ಮಾತ್ರ ಆಧರಿಸಿವೆ. ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿದ ನಂತರವೇ ಅದನ್ನು ಅಳವಡಿಸಿಕೊಳ್ಳಬೇಕು. ಜೀ ಕನ್ನಡ ನ್ಯೂಸ್‌ ಇದಕ್ಕೆ ಹೊಣೆಯಲ್ಲ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಬೊಜ್ಜಿಗೆ ಮಜ್ಜಿಗೆ ಮನೆ ಮದ್ದು Buttermilk Buttermilk Benefits Buttermilk Health Benefits How To Reduce Cholesterol In Body Simple Home Remedy To Reduce Cholesterol Cholesterol Lowering Diet Cholesterol Side Effects Helath Benefits Of Buttermilk Buttermilk For Diabetes Buttermilk For Heart Problems Buttermilk Uses ಮಧುಮೇಹಕ್ಕೆ ಮನೆಮದ್ದು ಮಧುಮೇಹಕ್ಕೆ ಮಜ್ಜಿಗೆ ಮಜ್ಜಿಗೆ ಕುಡಿಯುವುದರೊಂದಿಗೆ ಬೊಜ್ಜು ಕರಗಿಸುವುದು ಹೇಗೆ ಬೊಜ್ಜಿಗೆ ಮಜ್ಜಿಗೆ ಮನೆ ಮದ್ದು ಕೊಬ್ಬನ್ನು ಕರಗಿಸುವುದು ಹೇಗೆ ಮಜ್ಜಿಗೆಯಿಂದ ಆಗುವ ಪ್ರಯೋಜನಗಳು ಹೊಟ್ಟೆ ಕರಗಿಸುವುದು ಹೇಗೆ ಕೊಬ್ಬು ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಹೇಗೆ How To Reduce Cholostrol At Home Hotte Karagisuvudu Hege Majjigeya Upayogagalu Otteya Kobbu Karagisuvudhu Hege Otteya Kobbu Karagisalu Sulaba Vidhana

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಯಾವುದೇ ವ್ಯಾಯಾಮ ಬೇಡ, 7 ದಿನ ಇದನ್ನು ಸೇವಿಸಿ! ಹೊಟ್ಟೆಯ ಕೊಬ್ಬು ಬೆಣ್ಣೆಯಂತೆ ಕರಗಿ ಹೋಗುತ್ತದೆ!ಯಾವುದೇ ವ್ಯಾಯಾಮ ಬೇಡ, 7 ದಿನ ಇದನ್ನು ಸೇವಿಸಿ! ಹೊಟ್ಟೆಯ ಕೊಬ್ಬು ಬೆಣ್ಣೆಯಂತೆ ಕರಗಿ ಹೋಗುತ್ತದೆ!weight loss tips: ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ನಾವು ಇಂದು ವಿವಿಧ ದೈಹಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಇದರಿಂದ 30ರಿಂದ 40 ವರ್ಷ ದಾಟಿದ ಕೂಡಲೇ ನಾನಾ ರೋಗಗಳು ನಮ್ಮ ದೇಹವನ್ನು ಆವರಿಸಿಕೊಳ್ಳುತ್ತದೆ. ನಮ್ಮ ಜೀವನ ಶೈಲಿಯ ಬದಲಾವಣೆಯಿಂದಾಗಿ ನಮ್ಮ ದೇಹದಲ್ಲಿ ಹಲವಾರು ರೋಗಗಳು ಕಾಣಿಸಿಕೊಳ್ಳಲು ಆರಂಭಿಸುತ್ತದೆ.
और पढो »

ಊಟಕ್ಕೂ ಮುನ್ನ ಈ ಹಣ್ಣಿನ ಮರದ ತೊಗಟೆಯ ಪುಡಿಯನ್ನು ನೀರಿನಲ್ಲಿ ಹಾಕಿ ಕುಡಿದರೆ ತಕ್ಷಣವೇ ನಾರ್ಮಲ್ ಆಗುವುದು ಶುಗರ್ !ಮತ್ತೆಂದೂ ಏರುವುದಿಲ್ಲ ಮಧುಮೇಹಊಟಕ್ಕೂ ಮುನ್ನ ಈ ಹಣ್ಣಿನ ಮರದ ತೊಗಟೆಯ ಪುಡಿಯನ್ನು ನೀರಿನಲ್ಲಿ ಹಾಕಿ ಕುಡಿದರೆ ತಕ್ಷಣವೇ ನಾರ್ಮಲ್ ಆಗುವುದು ಶುಗರ್ !ಮತ್ತೆಂದೂ ಏರುವುದಿಲ್ಲ ಮಧುಮೇಹಈ ಹಣ್ಣಿನ ಮರದ ತೊಗಟೆಯ ಪುಡಿಯನ್ನು ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ಬ್ಲಡ್ ಶುಗರ್ ನಾರ್ಮಲ್ ಆಗುವುದು.
और पढो »

Diabetes: ಯಾವ ಔಷಧಿಯೂ ಬೇಡ.. ಮಜ್ಜಿಗೆಗೆ ಈ ಪುಡಿ ಬೆರಸಿ ಕುಡಿಯಿರಿ ಸಾಕು! ಬ್ಲಡ್‌ ಶುಗರ್‌ ಕಂಟ್ರೋಲ್‌ನಲ್ಲಿರುತ್ತದೆDiabetes: ಯಾವ ಔಷಧಿಯೂ ಬೇಡ.. ಮಜ್ಜಿಗೆಗೆ ಈ ಪುಡಿ ಬೆರಸಿ ಕುಡಿಯಿರಿ ಸಾಕು! ಬ್ಲಡ್‌ ಶುಗರ್‌ ಕಂಟ್ರೋಲ್‌ನಲ್ಲಿರುತ್ತದೆDiabetes Tips: ಮಧುಮೇಹ ಇದು ಇತ್ತೀಚೆಗೆ ಎಲ್ಲರಿಗೂ ಕಾಡುತ್ತಿರುವ ಸಾಮಾನ್ಯ ತಲೆನೋವು. ದಿನನಿತ್ಯ ಬ್ಲಡ್‌ ಶುಗರ್‌ನಲ್ಲಿ ಏರಿಳಿತ, ಶುಗರ್‌ ಕಂಟ್ರೋಲ್‌ನಲ್ಲಿಡಲು ನಾನಾ ರೀತಿಯ ಔಷಧಿಯ ಬಳಕೆ ಮಾಡಲಾಗುತ್ತದೆ. ಆದರೆ ಔಷಧಿಯ ಬಳಕೆಯ ನಂತರವೂ ಕೂಡ ಕೆಲವು ಸಂದರ್ಭಗಳಲ್ಲಿ ಶುಗರ್‌ ಅನ್ನು ಕಂಟ್ರೋಲ್‌ಗೆ ತರುವುದು ಕಷ್ಟವಾಗಿರುತ್ತದೆ.
और पढो »

Weight Loss: ಬೆಲ್ಲಿ ಫ್ಯಾಟ್ ಬೆಣ್ಣೆಯಂತೆ ಕರಗಿಸಲು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಈ 5 ಪಾನೀಯ ಸೇವಿಸಿWeight Loss: ಬೆಲ್ಲಿ ಫ್ಯಾಟ್ ಬೆಣ್ಣೆಯಂತೆ ಕರಗಿಸಲು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಈ 5 ಪಾನೀಯ ಸೇವಿಸಿBelly Fat Melting Drinks: ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಐದು ಬಗೆಯ ಪಾನೀಯಗಳನ್ನು ರೂಢಿಸಿಕೊಳ್ಳುವುದರಿಂದ ಹೊಟ್ಟೆಯ ಫ್ಯಾಟ್ ಸಲೀಸಾಗಿ ಕರಗುತ್ತೆ.
और पढो »

ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿದರೆ ಕೀಲುಗಳಲ್ಲಿ ಅಂಟಿದ ಯುರಿಕ್‌ ಆಸಿಡ್‌ ಕರಗಿ ಹೋಗಿ, ಕಿಡ್ನಿ ಸ್ಟೋನ್‌ ಸಹ ಪುಡಿಯಾಗುವುದು!ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿದರೆ ಕೀಲುಗಳಲ್ಲಿ ಅಂಟಿದ ಯುರಿಕ್‌ ಆಸಿಡ್‌ ಕರಗಿ ಹೋಗಿ, ಕಿಡ್ನಿ ಸ್ಟೋನ್‌ ಸಹ ಪುಡಿಯಾಗುವುದು!Benefits Of Buttermilk For Uric Acid Control : ಮಜ್ಜಿಗೆ ಜೊತೆ ಈ ಸೊಪ್ಪನ್ನು ಬೆರೆಸಿ ಕುಡಿದರೆ ಮೂಳೆಗಳ ಸಂಧುಗಳಲ್ಲಿ ಸಿಲುಕಿದ ಯುರಿಕ್‌ ಆಸಿಡ್‌ ಕರಗಿ ಹೋಗಿ ಕೀಲು ನೋವು ಗುಣವಾಗುತ್ತದೆ.
और पढो »

ಮೆಹಂದಿ, ಆಮ್ಲಾ, ಮೆಂತ್ಯ ಪುಡಿಯನ್ನು ಸಾಸಿವೆ ಎಣ್ಣೆಯಲ್ಲಿ ಈ ರೀತಿ ಬೆರೆಸಿ ಹಚ್ಚಿದರೆ, ಒಂದೂ ಬಿಳಿ ಕೂದಲು ಇರಲ್ಲ...!ಮೆಹಂದಿ, ಆಮ್ಲಾ, ಮೆಂತ್ಯ ಪುಡಿಯನ್ನು ಸಾಸಿವೆ ಎಣ್ಣೆಯಲ್ಲಿ ಈ ರೀತಿ ಬೆರೆಸಿ ಹಚ್ಚಿದರೆ, ಒಂದೂ ಬಿಳಿ ಕೂದಲು ಇರಲ್ಲ...!Home Made Oil For White Hair: ಕೂದಲು ಬೆಳ್ಳಗಾಗಲು ಒತ್ತಡಭರಿತ ಜೀವನಶೈಲಿ, ಬದಲಾದ ವಾತಾವರಣ ಸೇರಿದಂತೆ ಹಲವು ಕಾರಣಗಳಿರಬಹುದು. ಆದರೆ, ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
और पढो »



Render Time: 2025-02-13 21:03:36