ಕಣದಲ್ಲಿ 14 ಅಭ್ಯರ್ಥಿಗಳಿದ್ದರೂ ಬಿಜೆಪಿ–ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನೇರಾನೇರ ಹಣಾಹಣಿ ಏರ್ಪಟ್ಟಿದೆ. ಬೊಮ್ಮಾಯಿ–ಆನಂದಸ್ವಾಮಿ ಆರೋಪ-ಪ್ರತ್ಯಾರೋಪ ಮಾಡದೆ ತಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳ ಮೇಲೆ ಮತ ಕೇಳುತ್ತಿದ್ದಾರೆ.
Haveri Lok Sabha Election 2024 : ಗೆಲುವಿನ ಓಟ ಮುಂದುವರಿಸಲು ಬಿಜೆಪಿ ಈ ಬಾರಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿಯವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಈ ಬಾರಿ ಪ್ರಬಲ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಉದ್ಯಮಿ ಆನಂದಸ್ವಾಮಿ ಗಡ್ಡದೇವರಮಠರನ್ನು ಸ್ಪರ್ಧೆಗಿಳಿಸಿದೆ.ಬಸವರಾಜ್ ಬೊಮ್ಮಾಯಿ vs ಆನಂದಸ್ವಾಮಿ ಗಡ್ಡದೇವರಮಠ ಯಾರಿಗೆ ಗೆಲುವು?ನಟಿ ಪಾರ್ವತಿ ಮೆನನ್ ಮದುವೆ ಫೋಟೋಸ್ ವೈರಲ್..
ಹಾವೇರಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ 1 ಕ್ಷೇತದಲ್ಲಿ ಬಿಜೆಪಿ ಗೆದ್ದಿದ್ದು, ಉಳಿದ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ ಕ್ಷೇತ್ರವು ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಲ್ಲದಿರುವುದು ವಿಶೇಷ. ಈ ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಾವಳಿ ಇಲ್ಲದ ಕಾರಣ ಮೈತ್ರಿಯಿಂದ ಬಿಜೆಪಿಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ. ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಮತದಾರರೇ ನಿರ್ಣಾಯಕ. ಇದೇ ಕಾರಣಕ್ಕೆ ಉಭಯ ಪಕ್ಷಗಳು ಅದೇ ಸಮುದಾಯದ ಅಭ್ಯರ್ಥಿಗಳಿಗೆ ಮಣೆ ಹಾಕಿವೆ. 25 ವರ್ಷಗಳಿಂದ ಬೊಮ್ಮಾಯಿಯವರಿಗೆ ಕ್ಷೇತ್ರದ ಜೊತೆ ನಂಟಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Rahul DravidRGRHCL Projects 2024"ಬಿಕಿನಿ ಧರಿಸಿ ಬರುವಂತೆ ಒತ್ತಾಯಿಸಿದರು".. 17 ನೇ ವಯಸ್ಸಿಗೆ ಕಾಸ್ಟಿಂಗ್ ಕೌಚ್ಗೆ ಬಲಿಯಾದ ಖ್ಯಾತ ಸಿರೀಯಲ್ ನಟಿ ಈಕೆ!
Basavaraj Bommai Anandswamy Gaddadevarmathhaveri Lok Sabha Constit Shivkumar Udasi Lok Sabha Haveri Shirahatti Hangal Hirekerur Byadgi Ranibennur
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Lok Sabha Election 2024 Result: রাত পোহালেই গণনা, তার আগে মিষ্টির অর্ডারে টক্কর তৃণমূল বনাম বিজেপিরkolkata lok sabha election 2024 result political party sweet sells tmc vs bjp nalin chandra das
और पढो »
मल्लिकार्जुन खड़गे को चुनाव आयोग की नसीहत: कहा- बयान सोच-समझकर दें; कांग्रेस अध्यक्ष ने वोटर टर्नआउट में हेर...Lok Sabha Chunav 2024 Voter Turnout Data Controversy - Congress President Mallikarjun Kharge Vs Election Commission.
और पढो »
धनबादः सियासी उबाल और ध्रुवीकरण, ढुलू महतो और अनुपमा सिंह में किसका पलड़ा भारी?Dhanbad Lok Sabha Election 2024: झारखंड में लोकसभा की 14 सीटों में से धनबाद का चुनाव (Dhanbad Lok Sabha Election 2024) इस बार कई वजहों से सुर्खियों में है.
और पढो »
आजमगढ़ में अखिलेश के लिए नाक की लड़ाई: गुड्डू जमाली ने धर्मेंद्र यादव को मजबूत किया; निरहुआ मोदी-योगी के भरोसेUttar Pradesh Azamgarh Lok Sabha Election 2024 Seat Predictions 2024 Update.
और पढो »
Election Results 2024: Exit Polls से इसलिए दूर भाग रही है Congress। BJP। Lok Sabha ElectionElection Results 2024: Exit Polls से इसलिए दूर भाग रही है Congress। BJP। Lok Sabha Election
और पढो »
Lok Sabha Election 2024: তৃতীয় দফায় মুর্শিদাবাদ ও জঙ্গিপুর কেন্দ্রে ভোট, কেন্দ্রীয় বাহিনীর ঘেরাটোপে ভোটগ্রহণlok-sabha-election-2024 murshidabad jangipur bahgobangola by election detalis
और पढो »