IPL 2025: RTM ಕಾರ್ಡ್‌ ಬಳಸುವಂತಿಲ್ಲ.. ಐವರನ್ನು ಮಾತ್ರ ಉಳಿಸಿಕೊಳ್ಳುವ ಅವಕಾಶ..! ಇದು ಬಿಸಿಸಿಐ ರಿಟೆನ್ಷನ್ ರೂಲ್ಸ್..!

BCCI समाचार

IPL 2025: RTM ಕಾರ್ಡ್‌ ಬಳಸುವಂತಿಲ್ಲ.. ಐವರನ್ನು ಮಾತ್ರ ಉಳಿಸಿಕೊಳ್ಳುವ ಅವಕಾಶ..! ಇದು ಬಿಸಿಸಿಐ ರಿಟೆನ್ಷನ್ ರೂಲ್ಸ್..!
IPL 2025ಬಿಸಿಸಿಐಐಪಿಎಲ್ 2025
  • 📰 Zee News
  • ⏱ Reading Time:
  • 39 sec. here
  • 51 min. at publisher
  • 📊 Quality Score:
  • News: 190%
  • Publisher: 63%

IPL 2025: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ 2025ರ ಮೆಗಾ ಹರಾಜಿಗಾಗಿ ಆಟಗಾರರನ್ನು ಉಳಿಸಿಕೊಳ್ಳುವ ನೀತಿಯನ್ನು ಅಂತಿಮಗೊಳಿಸಿದಂತೆ ಕಾಣುತ್ತಿದೆ. ಬೆಂಗಳೂರಿನಲ್ಲಿ ಬುಧವಾರ ನಡೆದ ಬಿಸಿಸಿಐನ 93ನೇ ಸಾಮಾನ್ಯ ಸಭೆಯಲ್ಲಿ ಆಟಗಾರರನ್ನು ಫ್ರಾಂಚೈಸಿಗಳು ಉಳಿಸಿಕೊಳ್ಳುವ ನಿಯಮಗಳನ್ನು ಅಂತಿಮಗೊಳಿಸಲಾಗಿದೆ ಎಂದು ವರದಿಯಾಗಿದೆ.

IPL 2025 : RTM ಕಾರ್ಡ್‌ ಬಳಸುವಂತಿಲ್ಲ.. ಐವರನ್ನು ಮಾತ್ರ ಉಳಿಸಿಕೊಳ್ಳುವ ಅವಕಾಶ..! ಇದು ಬಿಸಿಸಿಐ ರಿಟೆನ್ಷನ್ ರೂಲ್ಸ್..!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಐಪಿಎಲ್ 2025ರ ಮೆಗಾ ಹರಾಜಿಗಾಗಿ ಆಟಗಾರರನ್ನು ಉಳಿಸಿಕೊಳ್ಳುವ ನೀತಿಯನ್ನು ಅಂತಿಮಗೊಳಿಸಿದಂತೆ ಕಾಣುತ್ತಿದೆ. ಬೆಂಗಳೂರಿನಲ್ಲಿ ಬುಧವಾರ ನಡೆದ ಬಿಸಿಸಿಐನ 93ನೇ ಸಾಮಾನ್ಯ ಸಭೆಯಲ್ಲಿ ಆಟಗಾರರನ್ನು ಫ್ರಾಂಚೈಸಿಗಳು ಉಳಿಸಿಕೊಳ್ಳುವ ನಿಯಮಗಳನ್ನು ಅಂತಿಮಗೊಳಿಸಲಾಗಿದೆ ಎಂದು ವರದಿಯಾಗಿದೆ. ಫ್ರಾಂಚೈಸಿಗಳು ಕೋರಿದ ಆರ್‌ಟಿಎಂ ಕಾರ್ಡ್ ಅನ್ನು ಬಿಸಿಸಿಐ ತಿರಸ್ಕರಿಸಿದಂತಿದಂತೆ ಕಂಡು ಬರುತ್ತಿದೆ.

IPL 2025: ಸ್ಟಾರ್‌ ಆಟಗಾರನನ್ನು ಕೈ ಬಿಟ್ಟ RCB ತಂಡ! ದೊಡ್ಡ ಮೊತ್ತದ ಶುಲ್ಕ ಕೇಳಿ ತಂಡದಿಂದ ಹೊರಬಿದ್ದ ಆ ಆಟಗಾರ ಯಾರು ಗೊತ್ತಾ? ಫ್ರಾಂಚೈಸಿಗಳ ಬೇಡಿಕೆಯನ್ನು ಪರಿಗಣಿಸದೆ ಐವರು ಆಟಗಾರರನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಬಿಸಿಸಿಐ ನಿಯಮಗಳನ್ನು ರೂಪಿಸಿರುವಂತಿದೆ. ಹರಾಜಿನಲ್ಲಿ ತಮ್ಮ ಆಟಗಾರನನ್ನು ಖರೀದಿಸುವ ರೈಟ್ ಟು ಮ್ಯಾಚ್ ಕಾರ್ಡ್ ಹೊಂದಿರುವ ಯಾವುದೇ ತಂಡವು ಬೆಲೆ ಪಾವತಿಸಿದ ನಂತರ ಅದನ್ನು ಮರಳಿ ಖರೀದಿಸಬಹುದು. RTM ಕಾರ್ಡ್ ಅನ್ನು ಕೊನೆಯದಾಗಿ 2018ರ IPL ಮೆಗಾ ಹರಾಜಿನಲ್ಲಿ ಬಳಸಲಾಗಿತ್ತು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

IPL 2025 ಬಿಸಿಸಿಐ ಐಪಿಎಲ್ 2025 IPL 2025 Mega Auction BCCI Likely To Allow 5 Retentions Without Any RTM ಐಪಿಎಲ್ 2025 ಮೆಗಾ ಹರಾಜು ಐಪಿಎಲ್ 2025 ಮೆಗಾ ಹರಾಜು ಐಪಿಎಲ್ 2025 ಬಿಸಿಸಿಐ ಐಪಿಎಲ್ 2025 ಮೆಗಾ ಹರಾಜು ಐಪಿಎಲ್ 2025 ಮೆಗಾ ಹರಾಜು ಐಪಿಎಲ್ ರೂಟೆನ್ಷನ್ ರಿಟೆನ್ಶನ್ ಐಪಿಎಲ್ ರಿಪೋರ್ಟ್ ರಿಟೆನ್ಶನ್ ರಿಪೋರ್ಟ್ ಬಿಸಿಸಿಐ ರಿಟೆನ್ಶನ್ ರಿಟೆನ್ಶನ್ ರಿಪೋರ್ಟ್ ಧಾರಣ ನಿಯಮಗಳು IPL 2025 ಧಾರಣ ನಿಯಮಗಳು MI CSK SRH RCB LSG KKR GT PBKS RR DC ಇತ್ತೀಚಿನ ಕ್ರೀಡಾ ಸುದ್ದಿಗಳು ಕನ್ನಡ ಕ್ರೀಡಾ ಸುದ್ದಿಗಳು ಕ್ರಿಕೆಟ್ IPL 2025 BCCI IPL 2025 Mega Auction IPL 2025 Mega Auction Retention Rules BCCI Retention Rules Reports IPL Retention Rules IPL 2025 Retention Rules MI CSK SRH RCB LSG KKR GT PBKS RR DC Latest Sports News Kannada Sports News Cricket

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ವರ್ಷದಲ್ಲಿ ಒಂದೇ ಬಾರಿ ಬೆಳೆಯುವ ಈ ಸೊಪ್ಪು ಸಿಕ್ಕರೆ ಬಿಡಲೇಬೇಡಿ... ಇದನ್ನು ಸೇವಿಸಿದರೆ ಕಣ್ಣು ಎಷ್ಟೇ ಮಂಜಾಗುತ್ತಿದ್ದರೂ ಶಾರ್ಪ್‌ ಆಗುತ್ತೆ! ಕನ್ನಡಕದ ಅವಶ್ಯಕತೆಯೇ ಇರಲ್ಲವರ್ಷದಲ್ಲಿ ಒಂದೇ ಬಾರಿ ಬೆಳೆಯುವ ಈ ಸೊಪ್ಪು ಸಿಕ್ಕರೆ ಬಿಡಲೇಬೇಡಿ... ಇದನ್ನು ಸೇವಿಸಿದರೆ ಕಣ್ಣು ಎಷ್ಟೇ ಮಂಜಾಗುತ್ತಿದ್ದರೂ ಶಾರ್ಪ್‌ ಆಗುತ್ತೆ! ಕನ್ನಡಕದ ಅವಶ್ಯಕತೆಯೇ ಇರಲ್ಲMalabar spinach benefits: ಮಳೆಗಾಲದಲ್ಲಿ ಮಲಬಾರ್‌ ಬಸಳೆ ಸೇವಿಸುವುದು ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನ ಸಿಗುತ್ತದೆ. ಇದು ಮಳೆಗಾಲದಲ್ಲಿ ಮಾತ್ರ ಚೆನ್ನಾಗಿ ಬೆಳೆಯುವ ಸೊಪ್ಪಾಗಿದ್ದು, ಇದನ್ನು ಅನೇಕ ಆರೋಗ್ಯ ಸಮಸ್ಯೆ ನಿವಾರಕವಾಗಿ ಬಳಕೆ ಮಾಡಲಾಗುತ್ತದೆ.
और पढो »

ಗೊರಕೆ ಹೊಡೆಯುವವರಿಗೆ ಈ ಕಾಯಿಲೆ ಬರುವ ಸಾಧ್ಯತೆ ಇದೆ..! ಕೂಡಲೇ ಎಚ್ಚರ ವಹಿಸಿಗೊರಕೆ ಹೊಡೆಯುವವರಿಗೆ ಈ ಕಾಯಿಲೆ ಬರುವ ಸಾಧ್ಯತೆ ಇದೆ..! ಕೂಡಲೇ ಎಚ್ಚರ ವಹಿಸಿSnoring remedies : ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಗೊರಕೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಇದು ನಿದ್ರೆಯ ಗುಣಮಟ್ಟವನ್ನು ಮಾತ್ರ ಹಾಳು ಮಾಡುವುದಿಲ್ಲ ಬದಲಿಗೆ ಗಂಭೀರ ಆರೋಗ್ಯ ಸಮಸ್ಯೆಯನ್ನುಂಟು ಮಾಡುತ್ತದೆ..
और पढो »

மும்பை இந்தியன்ஸ் இந்த 3 வீரர்கள் விடவே விடாது... ஏலத்திற்கு போயாவது நிச்சயம் தூக்கும்!மும்பை இந்தியன்ஸ் இந்த 3 வீரர்கள் விடவே விடாது... ஏலத்திற்கு போயாவது நிச்சயம் தூக்கும்!IPL 2025 Mega Auction: ஐபிஎல் மெகா ஏலத்தில் RTM கார்டு பயன்படுத்தியாவது, மும்பை இந்தியன்ஸ் அணி இந்த 3 வீரர்களை தக்கவைக்கும் வாய்ப்பு அதிகமாக உள்ளது.
और पढो »

Health Tips: ಖಾಲಿ ಹೊಟ್ಟೆಯಲ್ಲಿ ಸಬ್ಬಕ್ಕಿ ತಿಂದರೆ ಸಕ್ಕರೆ ಹೆಚ್ಚುತ್ತದೆಯೇ?Health Tips: ಖಾಲಿ ಹೊಟ್ಟೆಯಲ್ಲಿ ಸಬ್ಬಕ್ಕಿ ತಿಂದರೆ ಸಕ್ಕರೆ ಹೆಚ್ಚುತ್ತದೆಯೇ?ಸಬ್ಬಕ್ಕಿಯು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
और पढो »

IPL 2025: আগুন জ্বালবেন এই ৩ হেভিওয়েট, ১০ দলের মধ্য়ে বাঁধবে ধুন্ধুমার! টাকা উড়বে এবার...IPL 2025: আগুন জ্বালবেন এই ৩ হেভিওয়েট, ১০ দলের মধ্য়ে বাঁধবে ধুন্ধুমার! টাকা উড়বে এবার...This 3 players who could be most expensive buys in IPL 2025
और पढो »

IPL 2025: আসলে টাকা...! কোথায় যাচ্ছেন রোহিত? ভারতীয় দলের তারকাই দিলেন বিগ ব্রেকিংIPL 2025: আসলে টাকা...! কোথায় যাচ্ছেন রোহিত? ভারতীয় দলের তারকাই দিলেন বিগ ব্রেকিংRavichandran Ashwin Massive Take On Rohit Sharma IPL 2025 Future
और पढो »



Render Time: 2025-02-15 10:13:21