Pawan Kalyan on Udhayanidhi Stalin : ಸನಾತನ ಧರ್ಮವನ್ನು ನಾಶ ಮಾಡಲು ಸಾಧ್ಯವಿಲ್ಲ. ನಾಶ ಮಾಡಬೇಕೆಂದರೆ ನೀವೇ ನಾಶವಾಗುತ್ತೀರಿ ಎಂದು ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಗುಡುಗಿದ್ದಾರೆ.
ನಿನ್ನೆ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಪವನ್ ಕಲ್ಯಾಣ್, ' ಸನಾತನ ಧರ್ಮ ವನ್ನು ನಾಶಮಾಡಲು ಬಯಸಿದರೆ ನೀವು ನಾಶವಾಗುತ್ತೀರಿ ಎಂದು ಉದಯನಿಧಿ ವಿರುದ್ಧ ಪರೋಕ್ಷವಾಗಿ ಮಾತನಾಡಿದರು..ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಉಪವಾಸ ವ್ರತ ಆಚರಿಸಿ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸನಾತನ ಧರ್ಮ ವನ್ನು ನಾಶ ಮಾಡಲು ಯತ್ನಿಸಿದರೆ ನೀವೇ ನಾಶವಾಗುವಿರಿ ಎಂದು ಡಿಸಿಎಂ ಪವನ್ ಹೇಳಿದರು.ಆಪರೇಶನ್ ಅಗತ್ಯವೇ ಇಲ್ಲ! ಈ ಹಣ್ಣುಗಳನ್ನು ಸೇವಿಸಿದರೆ ಕಿಡ್ನಿಯಿಂದ ಜಾರಿ ಬರುವುದು ಸ್ಟೋನ್ !ನೋವು ಕೂಡಾ ತಿಳಿಯುವುದಿಲ್ಲವಕೀಲ್ ಸಾಬ್ಗೆ ಇಬ್ಬರು ಹೆಂಡತಿಯರು..!? ಐಶ್ವರ್ಯಾ ಮುಂದೆ ಸಂಸಾರದ ಗುಟ್ಟು ಬಿಚ್ಚಿಟ್ಟ ಜಗದೀಶ್.
ಸಭೆಯಲ್ಲಿ ಮಾತನಾಡಿದ ಪವನ್ ಕಲ್ಯಾಣ್ ಅವರು ʼನಾನು ತಮಿಳಿನಲ್ಲಿ ಮಾತನಾಡುತ್ತಿದ್ದೇನೆ ಏಕೆಂದರೆ ಇಲ್ಲಿ ಸಾಕಷ್ಟು ತಮಿಳು ಜನರು ಇದ್ದಾರೆ. ತಮಿಳುನಾಡಿನ ಯುವ ನಾಯಕರೊಬ್ಬರು ಸನಾತನಂ ಧರ್ಮವನ್ನು ನಾಶ ಮಾಡಬೇಕು ಹೇಳಿಕೆ ನೀಡಿದ್ದರು.. ನೆನಪಿಡಿ. ಇದನ್ನು ಯಾರು ಹೇಳಿದರೂ ಹೇಳಲಿ. ಸನಾತನ ಧರ್ಮವನ್ನು ನಾಶ ಮಾಡಲು ಸಾಧ್ಯವಿಲ್ಲ. ಸನಾತನ ಧರ್ಮವನ್ನು ನಾಶ ಮಾಡಲು ಯತ್ನಿಸಿದರೆ ನೀವೇ ನಾಶವಾಗುವಿರಿ. ಏಳು ಬೆಟ್ಟದ ಒಡೆಯನ ಪಾದ ಸ್ಪರ್ಷಿಸಿದ ಸ್ಥಳದಿಂದ ಈ ಮಾತನ್ನು ನಾನು ನಿಮಗೆ ಹೇಳುತ್ತೇನೆ. ನಿಮ್ಮಂತೆ ಅನೇಕರು ಬಂದು ಹೋಗಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ಭಾರತದ ಎಲ್ಲಾ ದೇವಾಲಯಗಳಲ್ಲಿ ನೀಡುವ ನೈವೇದ್ಯದಲ್ಲಿ ಬಳಸುವ ವಸ್ತುಗಳ ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ಸನಾತನ ಧರ್ಮ ಪ್ರಮಾಣೀಕರಣವನ್ನು ಜಾರಿಗೊಳಿಸಬೇಕು. ಈ ಪ್ರಮಾಣಪತ್ರವು ದೇವಾಲಯದ ಆಚರಣೆಗಳ ಪವಿತ್ರತೆಯನ್ನು ಕಾಪಾಡುತ್ತದೆ ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ಸಂರಕ್ಷಿಸುತ್ತದೆ ಎಂದರು.. ಹೆಸರು ಬದಲಿಸಿಕೊಂಡ ಪವನ್ ಕಲ್ಯಾಣ್... ಇಂಡಸ್ಟ್ರಿಯನ್ನೇ ಗಢಗಢ ನಡುಗಿಸುತ್ತಿದೆ ಇದರ ಹಿಂದಿರುವ ಸೆನ್ಸೇಷನಲ್ ಮ್ಯಾಟರ್!!
Deputy Cm Pawan Kalyan Udhayanidhi Stalin Sanatana Dharma ಪವನ್ ಕಲ್ಯಾಣ್ ಉದಯನಿಧಿ ಸ್ಟಾಲಿನ್ ಸನಾತನ ಧರ್ಮ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ತಿಮ್ಮಪ್ಪನ ಲಡ್ಡುವಿನಲ್ಲಿ ದನ, ಹಂದಿ ಕೊಬ್ಬು, ʼಧರ್ಮ ಸಂರಕ್ಷಣಾ ಮಂಡಳಿ ಬೇಕು ಎಂದ ಪವನ್ ವಿರುದ್ಧ ರಾಜ್ ಕಿಡಿ..!Prakash Raj on Pawan Kalyan : ದೇಶದ ದೇವಾಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳ ಮೇಲೆ ನಿಗಾ ಇಡಲು ರಾಷ್ಟ್ರಮಟ್ಟದಲ್ಲಿ ‘ಸನಾತನ ಧರ್ಮ ರಕ್ಷಣಾ ಮಂಡಳಿ’ ಸ್ಥಾಪಿಸುವಂತೆ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸಲಹೆ ನೀಡಿದ್ದಾರೆ. ಇದರ ಬೆನ್ನಲ್ಲೆ ನಟ, ರಾಜಕಾರಣಿ ಪ್ರಕಾಶ್ ರಾಜ್ ಪವನ್ ಅವರ ಮಾತನ್ನು ಟೀಕಿಸಿದ್ದಾರೆ...
और पढो »
ತಿಮ್ಮಪ್ಪನ ಲಡ್ಡುವಿನಲ್ಲಿ ದನ, ಹಂದಿ ಕೊಬ್ಬು, ʼಧರ್ಮ ಸಂರಕ್ಷಣಾ ಮಂಡಳಿ ಬೇಕು ಎಂದ ಪವನ್ ವಿರುದ್ಧ ರಾಜ್ ಕಿಡಿ..!Prakash Raj on Pawan Kalyan : ದೇಶದ ದೇವಾಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳ ಮೇಲೆ ನಿಗಾ ಇಡಲು ರಾಷ್ಟ್ರಮಟ್ಟದಲ್ಲಿ ‘ಸನಾತನ ಧರ್ಮ ರಕ್ಷಣಾ ಮಂಡಳಿ’ ಸ್ಥಾಪಿಸುವಂತೆ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸಲಹೆ ನೀಡಿದ್ದಾರೆ. ಇದರ ಬೆನ್ನಲ್ಲೆ ನಟ, ರಾಜಕಾರಣಿ ಪ್ರಕಾಶ್ ರಾಜ್ ಪವನ್ ಅವರ ಮಾತನ್ನು ಟೀಕಿಸಿದ್ದಾರೆ...
और पढो »
ಹೆಸರು ಬದಲಿಸಿಕೊಂಡ ಪವನ್ ಕಲ್ಯಾಣ್... ಇಂಡಸ್ಟ್ರಿಯನ್ನೇ ಗಢಗಢ ನಡುಗಿಸುತ್ತಿದೆ ಇದರ ಹಿಂದಿರುವ ಸೆನ್ಸೇಷನಲ್ ಮ್ಯಾಟರ್!!Pawan Kalyan: ಪವರ್ ಸ್ಟಾರ್ ಪವನ್ ಕಲ್ಯಾಣ್ ಬಗ್ಗೆ ಯಾವುದೇ ಸಣ್ಣ ಸುದ್ದಿಯಾದರೂ ಅದು ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತದೆ.. ಆದರೆ ಪವನ್ ಕಲ್ಯಾಣ್ ಅವರ ಹೆಸರು ಬದಲಾವಣೆಯ ಇತ್ತೀಚಿನ ಸುದ್ದಿಯು ಎಲ್ಲೆಡೆ ಹಾಟ್ ಟಾಪಿಕ್ ಆಗಿದೆ.
और पढो »
ದೇವಸ್ಥಾನದಲ್ಲಿ ಪ್ರಸಾದವಾಗಿ ಸಿಗುವ ಹೂವನ್ನು ತಲೆಗೆ ಮುಡಿಯಬೇಡಿ !ಆ ಪುಷ್ಪವನ್ನು ಇಲ್ಲಿಟ್ಟರೆ ಒಲಿದು ಬರುವುದು ಕುಬೇರನ ಸಂಪತ್ತುದೇವಸ್ಥಾನದಲ್ಲಿ ಪ್ರಸಾದವಾಗಿ ಸಿಗುವ ಹೂವನ್ನು ಏನು ಮಾಡಬೇಕು ಎಂದು ಧರ್ಮ ಶಾಸ್ತ್ರದಲ್ಲಿ ಹೇಳಲಾಗಿದೆ. ಪ್ರಸಾದವಾಗಿ ಸಿಗುವ ಪುಷ್ಪವನ್ನು ಇಲ್ಲಿಟ್ಟರೆ ಕುಬೇರನ ಸಂಪತ್ತು ಒಲಿದು ಬರುತ್ತದೆ ಎಂದು ಹೇಳಲಾಗುತ್ತದೆ.
और पढो »
ಜೈಲೊಳಗಿನ ಜಾತಿ ತಾರತಮ್ಯಕ್ಕೆ ಸುಪ್ರೀಂ ಕೋರ್ಟ್ ತಡೆದೇಶದ ಕೆಲವು ರಾಜ್ಯಗಳ ಕಾರಾಗ್ರಹ ಕೈಪಿಡಿಗಳು ಜಾತಿಯಾಧಾರಿತ ತಾರತಮ್ಯಕ್ಕೆ ಕಾರಣವಾಗಿವೆ ಎಂದು ಆರೋಪಿಸಿ ಮಹಾರಾಷ್ಟ್ರದ ಕಲ್ಯಾಣ್ ನಿವಾಸಿ ಸುಕನ್ಯಾ ಶಾಂತಾರವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಮಾಡಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ನೇತೃತ್ವದ ಪೀಠವು ಅತ್ಯಂತ ಮಹತ್ವದ ತೀರ್ಪನ್ನು ಕೊಟ್ಟಿದೆ.
और पढो »
ʼಧರ್ಮʼರಾಜಕಾರಣದ ಲೋಪ : ಸುಪ್ರೀಂ ಕೋರ್ಟ್ ಆಕ್ಷೇಪಹಿಂದೂಗಳ ಶೃದ್ದಾ ಕೇಂದ್ರವನ್ನು ಹಾಳು ಮಾಡಲು ಕ್ರಿಶ್ಚಿಯನ್ ಮಿಷನರಿಗಳು ಪ್ರಯತ್ನಿಸುತ್ತಿವೆ. ಅದಕ್ಕೆ ಆಂದ್ರ ಪ್ರದೇಶದ ಹಿಂದಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಬೆಂಬಲವಿದೆ.
और पढो »