ದೇಶದಲ್ಲಿ ಬೇರೆ ಬೇರೆ ವಿಷಯಗಳು ನಮ್ಮನ್ನು ಭಯಕ್ಕೀಡು ಮಾಡುತ್ತದೆ. ಸಾಮಾನ್ಯವಾಗಿ ಸಮುದ್ರದಲ್ಲಿ ಇರುವಂತ ಮೀನುಗಳು, ತಿಮಿಂಗಲುಗಳನ್ನು ನಾವು ನೋಡಿದ್ದೇವೆ ಆದರೆ ಇಲ್ಲೊಂದು ಮೋಸ್ಟ್ ಡೇಂಜರಸ್ ಮೀನು ಇದೆ.
ನಗರದ ಕುಡಿಯುವ ನೀರಿಗೆ ಈ ವಿಷದ ಒಂದು ಹನಿ ಸೇರಿದರೆ ಇಡೀ ನಗರವೇ ವಿಷಮಯವಾಗುತ್ತದೆ.Disha Pataniವಿವಾಹವಾದ ನಾಲ್ಕೇ ವರ್ಷಕ್ಕೆ ತನಗಿಂತ 12 ವರ್ಷ ಹಿರಿಯ ನಿರ್ದೇಶಕನ ಜೊತೆ ಓಡಿ ಹೋದ ಪ್ರಸಿದ್ಧ ನಟಿ ಇವರು...! ಈಕೆಯ ತಂದೆಗೂ ಆಗಿತ್ತು 7 ಮದುವೆಅನಂತ್ ಅಂಬಾನಿ ವಿವಾಹ ಆಮಂತ್ರಣದ ಒಂದು ಕಾರ್ಡ್ ನ ಬೆಲೆಯಲ್ಲಿ ಒಂದು ಮದುವೆ ಮಾಡಿಸಬಹುದು! ಒಂದು ಕಾರ್ಡ್ ಬೆಲೆ ..... ಲಕ್ಷ!
ಜಗತ್ತಿನಲ್ಲಿ ಅತ್ಯಂತ ವಿಷಕಾರಿ ಒಂದು ಮೀನು ಎಂದರೆ ಸ್ಟೋನ್‌ಫಿಶ್. ಇದು ತುಂಬಾ ವಿಷಕಾರಿ ಮೀನಾಗಿದ್ದು, ವಿಷವು ತುಂಬಾ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಇದು ನಮ್ಮ ದೇಹವನ್ನು ಪ್ರವೇಶಿಸಿದ ಐದು ಸೆಕೆಂಡುಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಸಾಮಾನ್ಯವಾಗಿ ಜನರು ಮೀನು ಫ್ರೈ ಮತ್ತು ಸೂಪ್ ಮುಂತಾದ ಅನೇಕ ಆಹಾರಗಳನ್ನು ತಯಾರಿಸುತ್ತಾರೆ. ಅಪಾಯಕಾರಿ ಮೀನುಗಳಲ್ಲಿ ಟೈಗರ್ ಫಿಶ್, ರೆಡ್ ಲಯನ್ ಫಿಶ್, ಪಫರ್, ಪಿರಾನ್ಹಾ ಫಿಶ್, ಮೊರೆ ಈಲ್, ಗ್ರೇಟ್ ವೈಟ್ ಶಾರ್ಕ್, ಎಲೆಕ್ಟ್ರಿಕ್ ಎಲ್, ಕಾಂಡಿರು, ಅಟ್ಲಾಂಟಿಕ್ ಮಂಟ ಈ ಮೀನುಗಳು ಅತ್ಯಂತ ಅಪಾಯಕಾರಿ ಮೀನುಗಳೂ ಹೌದು. ಆದರೆ ಈ ಮೀನು ತುಂಬಾ ವಿಷಕಾರಿಯಾಗಿದ್ದು, ಇದರ ಒಂದು ಹನಿ ವಿಷ ಇಡೀ ನಗರವನ್ನು ನಾಶ ಮಾಡುವ ಶಕ್ತಿಯನ್ನು ಹೊಂದಿದೆ.ಈ ಮೀನಿನ ಹೆಸರು ಸ್ಟೋನ್ ಫಿಶ್ ಅದರ ಒಂದು ಹನಿ ವಿಷವು ಸೈನೈಡ್‌ಗಿಂತ ಎರಡು ಪಟ್ಟು ಪ್ರಬಲವಾಗಿದ್ದು, ವಿಶ್ವದ ಅತ್ಯಂತ ವಿಷಕಾರಿ ಮೀನುಗಳಲ್ಲಿ ಒಂದಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಒಂದು ಲೋಟ ಬಿಸಿ ನೀರಿನಿಂದ ಕಾರಿನ ಡೆಂಟ್ ತೆಗೆಯಬಹುದು ! ಮೆಕ್ಯಾನಿಕ್ ಕರೆಯುವ ಅಗತ್ಯವೇ ಇಲ್ಲಇಡಿ-ಸಿಬಿಐ ಬಳಸಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕೇಂದ್ರದ ಬೆದರಿಕೆಗೆ ನಾವು ಬಗ್ಗುವುದಿಲ್ಲ: ಕೃಷ್ಣ ಬೈರೇಗೌಡಸಾರಾ ಅಲ್ಲ...
Most Poisonous Fish World Poison Deadly Fish Toxic Fish Pufferfish Fugu Stonefish Venomous Marine Life Aquatic Danger Tetrodotoxin Lethal City Destruction Marine Poison Fish Toxins Dangerous Sea Creatures Aquatic Threats Fish Venom Marine Biology Poisonous Animals Fish Safety Ocean Hazards Underwater Danger Venomous Species Marine Ecosystem Toxicology Biological Warfare Nature's Deadliest Fish Facts.
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Free Gas Connection: ಉಚಿತ ಗ್ಯಾಸ್ ಕನೆಕ್ಷನ್ ಪಡೆಯಲು ಮತ್ತೊಮ್ಮೆ ಅವಕಾಶ..!ಪ್ರಧಾನ ಮಂತ್ರಿ ಉಜ್ವಲಾ ಯೋಜನೆ (PMUY) ಇದು ಕೇಂದ್ರ ಸರ್ಕಾರದ ಒಂದು ಯೋಜನೆಯಾಗಿದೆ. ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳಿಗೆ ಅತ್ಯಂತ ಕಡಿಮೆ ಬೆಲೆಗೆ ಅಡುಗೆ ಅನಿಲವನ್ನು ಪೂರೈಸುವುದು ಈ ಯೋಜನೆಯ ಗುರಿಯಾಗಿದೆ.
और पढो »
ಪಾದ, ಹಿಮ್ಮಡಿ ನೋವಿನಿಂದ ಬಳಲುತ್ತಿರುವವರಿಗೆ ಈ ತರಕಾರಿಯಿಂದ ಸಿಗುತ್ತೆHeel Pain : ಹೆಚ್ಚಾಗಿ ಒಂದು ವಯಸ್ಸಿಗೆ ಬಂದ ಮೇಲೆ ಹಿಮ್ಮಡಿ ನೋವು, ಪಾದದ ನೋವು ಸಾಮಾನ್ಯ ಆದರೆ ಈ ನೋವಿಗೆ ಎಷ್ಟೇ ಪ್ರಯತ್ನ ಮಾಡಿದರೂ ಮುಕ್ತಿ ಸಿಗುವುದಿಲ್ಲ, ಆದರೆ ಈ ನೋವಿನ ನಿವಾರಣೆಗೆ ಈ ಒಂದು ತರಕಾರಿಯನ್ನು ಬಳಸುವುದರಿಂದ ಮುಕ್ತಿ ಸಿಗುತ್ತದೆ.
और पढो »
ಅನಂತ್ ಅಂಬಾನಿ ವಿವಾಹ ಆಮಂತ್ರಣದ ಒಂದು ಕಾರ್ಡ್ ನ ಬೆಲೆಯಲ್ಲಿ ಒಂದು ಮದುವೆ ಮಾಡಿಸಬಹುದು! ಒಂದು ಕಾರ್ಡ್ ಬೆಲೆ ..... ಲಕ್ಷ!Ananth Ambani Wedding Cost :ಅನಂತ್ ಮತ್ತು ರಾಧಿಕಾ ಮದುವೆ ಕಾರ್ಡ್ ಗಾಗಿಯೇ ನೀರಿನಂತೆ ಹಣ ಹರಿಸಲಾಗಿದೆ.ಒಂದು ಕಾರ್ಡ್ ಬೆಲೆಯಲ್ಲಿ ಒಂದು ಅದ್ದೂರಿ ಮದುವೆಯೇ ನಡೆಯಬಹುದಿತ್ತು.
और पढो »
ಒಂದು ಲೋಟ ಬಿಸಿ ನೀರಿನಿಂದ ಕಾರಿನ ಡೆಂಟ್ ತೆಗೆಯಬಹುದು ! ಮೆಕ್ಯಾನಿಕ್ ಕರೆಯುವ ಅಗತ್ಯವೇ ಇಲ್ಲCar Dent Removal Tips:ಒಂದು ಲೋಟ ನೀರಿನ ಸಹಾಯದಿಂದ ಕಾರಿನಲ್ಲಿರುವ ಸಣ್ಣ ಡೆಂಟ್‌ಗಳನ್ನು ಸರಿಪಡಿಸುವ ವಿಧಾನ ಇಲ್ಲಿದೆ.
और पढो »
ʻಜೋಗಿʼ ಸಿನಿಮಾದಲ್ಲಿ ಶಿವಣ್ಣ ಅವರನ್ನು ಪೀಡಿಸಿದ್ದ ಈ ನಟಿ ನಿಮಗೆ ನೆನಪಿದ್ದಾರಾ..?ಒಂದು ಸಿನಿಮಾದಲ್ಲಿ ಚಾನ್ಸ್ ಗಿಟ್ಟಿಸಿಕೊಳ್ಳಬೇಕು ಅಂದ್ರೆ ಅದೆಷ್ಟು ಕಷ್ಟ ಅಲ್ವಾ..?
और पढो »
ಗಂಟುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗಿಸಲು ಸಂಜೀವಿನಿ ಈ ಹಣ್ಣು! ತಿಂದರೆ ಕಿಡ್ನಿಸ್ಟೋನ್ ಕೂಡ ತನ್ನಿಂತಾನೆ ಕರಗಿ ಹೋಗುತ್ತೆStrawberry for Uric Acid: ಯೂರಿಕ್ ಆಮ್ಲ ಹೆಚ್ಚಾಗುವುದು ಆರೋಗ್ಯದ ದೃಷ್ಟಿಯಿಂದ ಒಂದು ಸಮಸ್ಯೆಯಾಗಿದ್ದು ಅದನ್ನು ನಿಯಂತ್ರಿಸಬೇಕಾಗಿದೆ.
और पढो »