ಪ್ಯಾನ್‌ ಇಂಡಿಯಾ ಸ್ಟಾರ್‌ ಪ್ರಭಾಸ್‌ ಹೆಸರು ಟ್ಯಾಟೂ ಹಾಕಿಸಿಕೊಂಡ ಬಾಲಿವುಡ್‌ ಸ್ಟಾರ್‌ ನಟಿ! ಯಾರು ಗೊತ್ತಾ?

Disha Patani समाचार

ಪ್ಯಾನ್‌ ಇಂಡಿಯಾ ಸ್ಟಾರ್‌ ಪ್ರಭಾಸ್‌ ಹೆಸರು ಟ್ಯಾಟೂ ಹಾಕಿಸಿಕೊಂಡ ಬಾಲಿವುಡ್‌ ಸ್ಟಾರ್‌ ನಟಿ! ಯಾರು ಗೊತ್ತಾ?
ದಿಶಾ ಪಟಾನಿಬಾಲಿವುಡ್‌ಪ್ರಭಾಸ್‌
  • 📰 Zee News
  • ⏱ Reading Time:
  • 36 sec. here
  • 25 min. at publisher
  • 📊 Quality Score:
  • News: 98%
  • Publisher: 63%

Prabhas name tattoo: ಭಾರತದಾದ್ಯಂತ ಎಲ್ಲಾ ಚಿತ್ರೋದ್ಯಮಗಳಲ್ಲಿ ಅನೇಕ ನಾಯಕಿಯರಿದ್ದಾರೆ. ಆದರೆ, ಕೆಲವರು ಮಾತ್ರ ರಾಷ್ಟ್ರಮಟ್ಟದಲ್ಲಿ ಸ್ಟಾರ್ ಗಳಾಗಿ ತಮ್ಮ ಹವಾ ತೋರಿಸುತ್ತಿದ್ದಾರೆ. ಅವರಲ್ಲಿ ಬೋಲ್ಡ್ ಬ್ಯೂಟಿ ದಿಶಾ ಪಟಾನಿ ಕೂಡ ಒಬ್ಬರು.

ದಿಶಾ ಪಟಾನಿ ‘ಎಂಎಸ್ ಧೋನಿ’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು.Diabetes

Disha patani: ದಿಶಾ ಪಟಾನಿ ನಾಯಕಿಯಾಗಿ ಪರಿಚಯವಾಗುವ ಮೊದಲು ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮ ಕೌಶಲ್ಯ ತೋರಿಸಿದ್ದರು.. ಅಲ್ಲಿ ತನ್ನ ಸೌಂದರ್ಯದಿಂದ ಚಿತ್ರ ನಿರ್ಮಾಪಕರ ಗಮನ ಸೆಳೆದ ಈ ಚೆಲುವೆ ಪೂರಿ ಜಗನ್ನಾಥ್ ನಿರ್ದೇಶನದ ‘ಲೋಫರ್’ ಚಿತ್ರದ ಮೂಲಕ ನಾಯಕಿಯಾದರು. ದಿಶಾ ಪಟಾನಿ ಇತ್ತೀಚೆಗೆ ರೆಬೆಲ್ ಸ್ಟಾರ್ ಪ್ರಭಾಸ್ ‘ಕಲ್ಕಿ 2898 ಎಡಿ’ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಅವರ ಪಾತ್ರ ಗ್ಲಾಮರಸ್ ಆಗಿದ್ದರಿಂದ ಸಖತ್ ಹೈಲೈಟ್ ಆಗಿತ್ತು. ಇದರಿಂದಾಗಿ ಈ ಚಿತ್ರದ ಮೂಲಕ ಆಕೆಯ ಹೆಸರು ಮತ್ತೊಮ್ಮೆ ಸದ್ದು ಮಾಡುತ್ತಿದೆ. ಇದರಿಂದಾಗಿ ಸೌತ್ ನಲ್ಲೂ ದಿಶಾ ಪಟಾನಿ ಕ್ರೇಜ್ ಹೆಚ್ಚಾಗುತ್ತಿದೆ..ಬಾಲಿವುಡ್ ನಲ್ಲಿ ಬಹುಕಾಲದಿಂದ ಸ್ಟಾರ್ ಹೀರೋಯಿನ್ ಆಗಿ ಸದ್ದು ಮಾಡುತ್ತಿರುವ ದಿಶಾ ಪಟಾನಿ ಟ್ಯಾಟೂ ಇದೀಗ ವೈರಲ್ ವೈರಲ್‌.. ಇತ್ತೀಚೆಗೆ ದಿಶಾ ಪಟಾನಿ ಅವರ ಕೈ ಮೇಲೆ 'ಪಿಡಿ' ಎಂಬ ಟ್ಯಾಟೂ ಕಾಣಿಸಿಕೊಂಡಿತ್ತು.. ಇದು ಸಿನಿವಲಯದಲ್ಲಿ ಸಂಚಲನ ಮೂಡಿಸುತ್ತಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ದಿಶಾ ಪಟಾನಿ ಬಾಲಿವುಡ್‌ ಪ್ರಭಾಸ್‌ ಸೌತ್‌ ನಟ Disha Patani Comments On Prabhas Tiger Shroff Disha Patani Breakup Disha Patani Breakup Announcement Disha Patani Videos Disha Patani Photos Disha Patani Latest Photos Disha Patani Topless Photos Disha Patani Instagram Photos Disha Patani Tattoo Disha Patani Latest Tattoo Disha Patani Body Tattoo Disha Patani Name Tattoo Disha Patani Tattoo Name Disha Patani Tattoo Photo Disha Patani Comments On Tattoo Deepthi Comments On Tattoo Kalki 2898 AD Heroine Disha Patani Tattoo Disha Patani Tattoo Meaning Disha Patani Tattoo Reason

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ತನ್ನಲ್ಲಿರುವ ಮೂರು ದೌರ್ಬಲ್ಯಗಳ ಬಗ್ಗೆ ಸೆನ್ಸೇಷನಲ್ ಸ್ಟೇಟ್ ಮೆಂಟ್ ಕೊಟ್ಟ ಕಲ್ಕಿ ನಟ!!!ತನ್ನಲ್ಲಿರುವ ಮೂರು ದೌರ್ಬಲ್ಯಗಳ ಬಗ್ಗೆ ಸೆನ್ಸೇಷನಲ್ ಸ್ಟೇಟ್ ಮೆಂಟ್ ಕೊಟ್ಟ ಕಲ್ಕಿ ನಟ!!!Prabhas : ಸೌತ್ ಇಂಡಿಯಾ ಸ್ಟಾರ್ ಪ್ರಭಾಸ್ ತಮ್ಮಲ್ಲಿರುವ ಮೂರು ದೌರ್ಬಲ್ಯಗಳ ಕುರಿತು ಸ್ಟೇಟ್ಮೆಂಟ್ ಒಂದನ್ನ ನೀಡಿದ್ದಾರೆ.
और पढो »

ಕಲ್ಕಿಗಾಗಿ ದೀಪಿಕಾ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ..?ಕಲ್ಕಿಗಾಗಿ ದೀಪಿಕಾ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ..?Deepika Padukone: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಗೊತ್ತಿಲ್ಲದ ಸಿನಿಮಾ ಪ್ರೇಮಿಗಳಿಲ್ಲ. ಈ ಬ್ಯೂಟಿ ಸಿನಿರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಸ್ಟಾರ್ ನಾಯಕಿಯಾಗಿ ಗುರುತಿಸಿಕೊಂಡವರು..
और पढो »

ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್..ಕಲ್ಕಿ ಚಿತ್ರದ ಟಿಕೆಟ್ ದರ ಇಳಿಕೆ!ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್..ಕಲ್ಕಿ ಚಿತ್ರದ ಟಿಕೆಟ್ ದರ ಇಳಿಕೆ!Ticket price of Kalki: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಕಲ್ಕಿ ಇತ್ತೀಚೆಗೆ ಬಿಡುಗಡೆಯಾಗಿ ದೊಡ್ಡ ಯಶಸ್ಸನ್ನು ಪಡೆದಿದೆ.. ಈಗಾಗಲೇ ಥಿಯೇಟರ್‌ಗಳಲ್ಲಿ ಓಡುತ್ತಿರುವ ಈ ಸಿನಿಮಾ ದಾಖಲೆಗಳ ಸುರಿಮಳೆ ಸುರಿಸುತ್ತಿದೆ..
और पढो »

ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವ ಕಿಸ್ ನಾಯಕಿ! ಹೀರೊ ಯಾರು ಗೊತ್ತಾ?ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವ ಕಿಸ್ ನಾಯಕಿ! ಹೀರೊ ಯಾರು ಗೊತ್ತಾ?ಭಾರತೀಯ ಮೂಲದ ಅಮೇರಿಕನ್ ನಟಿ, ಅವರು ಪ್ರಧಾನವಾಗಿ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ ಇದೀಗ ನಟಿ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ, ಸಿನಿಮಾದ ನಾಯಕ ಯಾರು ಗೊತ್ತಾ ಹಾಗೂ ಆ ಸಿನಿಮಾ ಹೆಸರೇನು ಎನ್ನುವುದರ ಮಾಹಿತಿ ಇಲ್ಲಿದೆ.
और पढो »

Kalki 2898 AD Twitter Review: ಕ್ಲೈಮ್ಯಾಕ್ಸ್ ಕಲ್ಪನೆಗೂ ಮೀರಿದ್ದು.. ಮೈ ಜುಮ್ಮೆನ್ನಿಸುವಂತಿದೆ ಆ ಸೀನ್‌.. ಇದು ಕಲ್ಕಿ 2898 AD ಟ್ವಿಟ್ಟರ್ ವಿಮರ್ಶೆ !Kalki 2898 AD Twitter Review: ಕ್ಲೈಮ್ಯಾಕ್ಸ್ ಕಲ್ಪನೆಗೂ ಮೀರಿದ್ದು.. ಮೈ ಜುಮ್ಮೆನ್ನಿಸುವಂತಿದೆ ಆ ಸೀನ್‌.. ಇದು ಕಲ್ಕಿ 2898 AD ಟ್ವಿಟ್ಟರ್ ವಿಮರ್ಶೆ !Kalki 2898 AD Review: ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ ಚಿತ್ರಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.
और पढो »

Aamir khan: ಈಗಾಗಲೇ 22 ಮನೆ.. ಮತ್ತೊಂದು ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಅಮೀರ್ ಖಾನ್, ಬೆಲೆ ಎಷ್ಟು ಗೊತ್ತಾ?Aamir khan: ಈಗಾಗಲೇ 22 ಮನೆ.. ಮತ್ತೊಂದು ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಅಮೀರ್ ಖಾನ್, ಬೆಲೆ ಎಷ್ಟು ಗೊತ್ತಾ?Aamir Khan Laxury apartment: ಬಾಲಿವುಡ್ ಸ್ಟಾರ್‌ ನಟ ಅಮೀರ್ ಖಾನ್ ಮುಂಬೈನ ಬಾಂದ್ರಾದಲ್ಲಿ ಮತ್ತೊಂದು ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ.
और पढो »



Render Time: 2025-02-13 18:07:58