ಒಂದೇ ಒಂದು ಲೀಟರ್ ಕತ್ತೆ ಹಾಲಿನ ಬೆಲೆ ಕೇಳಿದ್ರೆ ನಿಮ್ಮ ಮೈಂಡ್‌ ಬ್ಲ್ಯಾಂಕ್‌ ಆಗುತ್ತೆ..!

Donkey Milk Business In Karnataka समाचार

ಒಂದೇ ಒಂದು ಲೀಟರ್ ಕತ್ತೆ ಹಾಲಿನ ಬೆಲೆ ಕೇಳಿದ್ರೆ ನಿಮ್ಮ ಮೈಂಡ್‌ ಬ್ಲ್ಯಾಂಕ್‌ ಆಗುತ್ತೆ..!
Donkey Milk Business Planಕತ್ತೆ ಹಾಲಿನ ಬೆಲೆಒಂದು ಲೀಟರ್‌ ಕತ್ತೆ ಹಾಲಿನ ಬೆಲೆ
  • 📰 Zee News
  • ⏱ Reading Time:
  • 51 sec. here
  • 12 min. at publisher
  • 📊 Quality Score:
  • News: 59%
  • Publisher: 63%

ವರದಿಗಳ ಪ್ರಕಾರ, ಧೀರೇನ್ ಗುಜರಾತ್‌ನ ಪಟಾನ್ನಲ್ಲಿ ಕೆಲಸ ಹುಡುಕುತ್ತಿದ್ದರು. ಆದರೆ ಅವರು ಬಯಸಿದ ಕೆಲಸ ಸಿಗಲಿಲ್ಲ. ನಂತರ ಧೀರೇನ್ ತಮ್ಮ ಜೀವನೋಪಾಯಕ್ಕಾಗಿ ಏನಾದರೂ ಬ್ಯುಸಿನೆಸ್‌ ಮಾಡಬೇಕೆಂದು ನಿರ್ಧರಿಸಿದರು. ಈ ಬಗ್ಗೆ ಯೋಚಿಸಿದ ಅವರಿಗೆ ಕತ್ತೆ ಹಾಲು ಮಾರಾಟ ಮಾಡುವ ಬ್ಯುಸಿನೆಸ್‌ನಲ್ಲಿ ತುಂಬಾ ಲಾಭವಿದೆ ಅಂತಾ ಗೊತ್ತಾಯಿತು.

ಬ್ಲಡ್‌ ಟೆಸ್ಟ್ ಅಗತ್ಯವೇ ಇಲ್ಲ... ಚರ್ಮದ ಮೇಲೆ ಈ ಗುರುತುಗಳು ಕಾಣಿಸಿಕೊಳ್ಳುತ್ತಿದ್ದರೆ ನಿಮಗೆ ಡಯಾಬಿಟಿಸ್ ಹೆಚ್ಚಾಗಿರುವುದು ಖಚಿತ!ನಾನು ಆ ರೀತಿ ಜಗಳ ಮಾಡಿದ್ದು, ಕಿರುಚಾಡಿದ್ದು, ಎಲ್ಲಾ ಬಿಗ್ ಬಾಸ್...! ಶಾಕಿಂಗ್ ವಿಚಾರ ರಿವೀಲ್‌

ಬ್ಲಡ್‌ ಟೆಸ್ಟ್ ಅಗತ್ಯವೇ ಇಲ್ಲ... ಚರ್ಮದ ಮೇಲೆ ಈ ಗುರುತುಗಳು ಕಾಣಿಸಿಕೊಳ್ಳುತ್ತಿದ್ದರೆ ನಿಮಗೆ ಡಯಾಬಿಟಿಸ್ ಹೆಚ್ಚಾಗಿರುವುದು ಖಚಿತ! 249392Donkey milk: ಕತ್ತೆ ಹಾಲಿನಲ್ಲಿ ಅನೇಕ ಪೋಷಕಾಂಶಗಳಿದ್ದು, ಇದರ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಕತ್ತೆ ಹಾಲನ್ನು ವಿವಿಧ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿಯೂ ಬಳಸಲಾಗುತ್ತದೆ.

ತಮ್ಮ ಗ್ರಾಮದಲ್ಲೇ ಧೀರೇನ್ ಕತ್ತೆ ಫಾರಂಅನ್ನು ಆರಂಭಿಸಿದರು. ಆರಂಭದಲ್ಲಿ ಇವರ ಬಳಿ 20 ಕತ್ತೆಗಳಿದ್ದವು. ಈಗ ಅವುಗಳ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. ದಕ್ಷಿಣ ಭಾರತದಲ್ಲಿ ಕತ್ತೆ ಹಾಲಿಗೆ ಹೆಚ್ಚಿನ ಬೇಡಿಕೆಯಿದೆ. ಧೀರೇನ್ ಕರ್ನಾಟಕ ಮತ್ತು ಕೇರಳಕ್ಕೆ ಅತಿಹೆಚ್ಚು ಕತ್ತೆ ಹಾಲನ್ನು ಪೂರೈಸುತ್ತಾರೆ. ಅವರ ಕ್ಲೈಂಟ್ ಪಟ್ಟಿಯಲ್ಲಿ ಅನೇಕ ಕಾಸ್ಮೆಟಿಕ್ ಕಂಪನಿಗಳು ಸೇರಿವೆ. ಆ ಕಂಪನಿಗಳು ತಮ್ಮ ಉತ್ಪನ್ನಗಳಲ್ಲಿ ಕತ್ತೆ ಹಾಲನ್ನು ಬಳಸುತ್ತಿವೆ. ಬರೀ ಕತ್ತೆ ಹಾಲನ್ನೇ ಮಾರಾಟ ಮಾಡಿ ಧೀರೇನ್ ಇಂದು ತಿಂಗಳಿಗೆ 2-3 ಲಕ್ಷ ರೂ. ಹಣ ಸಂಪಾದಿಸುತ್ತಿದ್ದಾರೆ.ಕತ್ತೆ ಹಾಲು ಹಸು ಅಥವಾ ಎಮ್ಮೆ ಹಾಲಿಗಿಂತ ಹಲವು ಪಟ್ಟು ದುಬಾರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Donkey Milk Business Plan ಕತ್ತೆ ಹಾಲಿನ ಬೆಲೆ ಒಂದು ಲೀಟರ್‌ ಕತ್ತೆ ಹಾಲಿನ ಬೆಲೆ ಕತ್ತೆ ಹಾಲಿನ ಪ್ರಯೋಜನಗಳು Donkey Milk Price Where To Sell Donkey Milk In Bangalore Donkey Milk Benefits Donkey Farming Project Report Donkey Farming Training In Bangalore Donkey Milk Dairy In India

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬೇಗ ಖಾಲಿ ಆಗುತ್ತಾ? ಹಾಗಾದ್ರೆ ಈ ರೀತಿ ಮಾಡಿ...ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬೇಗ ಖಾಲಿ ಆಗುತ್ತಾ? ಹಾಗಾದ್ರೆ ಈ ರೀತಿ ಮಾಡಿ...LPG ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚುವುದರಿಂದ ಅನೇಕ ಮನೆಗಳು ತಿಂಗಳಿಗೆ ಒಂದು ಸಿಲಿಂಡರಿಗಿಂತ ಹೆಚ್ಚು ಬಳಸಬೇಕಾಗುತ್ತಿದೆ. ಈ ಸಮಸ್ಯೆಯನ್ನು ತೊಡೆದುಹಾಕಲು, ಗ್ಯಾಸ್ ಸಿಲಿಂಡರ್ ಬದಲಾಯಿಸುವ ಮೂಲಕ ಪರೀಶ್ರಮವಿಲ್ಲದ ರೀತಿಯಲ್ಲಿ ಅಡುಗೆ ಮಾಡಬಹುದು.
और पढो »

ಈ ಒಂದು ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ ಸಾಕು, ಕೋಟಿ ಕೋಟಿ ರೂಪಾಯಿ ಹಣ ನಿಮ್ಮದಾಗುತ್ತೆ!ಈ ಒಂದು ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ ಸಾಕು, ಕೋಟಿ ಕೋಟಿ ರೂಪಾಯಿ ಹಣ ನಿಮ್ಮದಾಗುತ್ತೆ!CROREPATHI: ಕೆಲಸಕ್ಕೆ ಹೋಗಿ ಕಷ್ಟ ಪಡಬೇಕಿಲ್ಲ, ಬೆವರಿ ಸುರಿಸಿ ದುಡಿಯುವಂತಿಲ್ಲ, ನಿಮ್ಮ ಬಳಿ ಕೇವಲ ಈ ಒಂದು ನಾಣ್ಯ ಇದ್ದರೆ ಸಾಕು, ನೀವು ಕೂತಲ್ಲಿಯೇ ಕೋಟ್ಯಾದಿಪತಿಗಳಾಗುತ್ತೀರಿ.
और पढो »

ಈ ಒಂದು ತರಕಾರಿಯಿಂದ ಬಿಳಿ ಕೂದಲು ಕಪ್ಪಾಗುವುದಷ್ಟೇ ಅಲ್ಲ ಈ ಸಮಸ್ಯೆಗಳಿಗೂ ಪರಿಹಾರ!ಈ ಒಂದು ತರಕಾರಿಯಿಂದ ಬಿಳಿ ಕೂದಲು ಕಪ್ಪಾಗುವುದಷ್ಟೇ ಅಲ್ಲ ಈ ಸಮಸ್ಯೆಗಳಿಗೂ ಪರಿಹಾರ!Home Remedy For White Hair and Hair Fall: ಒಂದೇ ಒಂದು ತರಕಾರಿಯ ಸಹಾಯದಿಂದ ಬಿಳಿ ಕೂದಲನ್ನು ಕಪ್ಪಾಗಿಸುವುದರ ಕೂದಲು ಉದುರುವಿಕೆಯನ್ನು ಕೂಡ ನಿಯಂತ್ರಿಸಬಹುದು.
और पढो »

ಒಂದು ತಿಂಗಳು ಉಪ್ಪು ತಿನ್ನುವುದನ್ನು ಬಿಟ್ಟರೆ ಏನಾಗುತ್ತೆ ಗೊತ್ತಾ?ಒಂದು ತಿಂಗಳು ಉಪ್ಪು ತಿನ್ನುವುದನ್ನು ಬಿಟ್ಟರೆ ಏನಾಗುತ್ತೆ ಗೊತ್ತಾ?ಒಂದು ತಿಂಗಳ ಕಾಲ ಉಪ್ಪನ್ನು ತ್ಯಜಿಸುವುದು ದೇಹದ ಮೇಲೆ ನಂಬಲಾಗದ ಪರಿಣಾಮವನ್ನು ಬೀರುತ್ತದೆ. ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
और पढो »

31,608 ಎಸೆತದಲ್ಲಿ ಒಂದೇ ಒಂದು ನೋ ಬಾಲ್ ಎಸೆಯದೆ 500 ವಿಕೆಟ್ ಪಡೆದ ಬೌಲರ್ ಯಾರು ಗೊತ್ತಾ?31,608 ಎಸೆತದಲ್ಲಿ ಒಂದೇ ಒಂದು ನೋ ಬಾಲ್ ಎಸೆಯದೆ 500 ವಿಕೆಟ್ ಪಡೆದ ಬೌಲರ್ ಯಾರು ಗೊತ್ತಾ?Nathan Lyon: ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್‌ ಪಡೆಯುವುದೆಂದರೆ ಸುಲಭದ ಮಾತಲ್ಲ. ಇಲ್ಲಿಯವರೆಗೆ ಕೆಲವೇ ಕೆಲವರು ದಿಗ್ಗಜ ಬೌಲರ್‌ಗಳು ಈ ಸಾಧನೆಯನ್ನು ಮಾಡಿದ್ದಾರೆ.
और पढो »

ಸರ್ಕಾರದಂತೆ ಆರ್ಥಿಕ ದಿವಾಳಿ ಹಾದಿಯಲ್ಲಿ KMF : ನಂದಿನಿ ಹಾಲಿನ ಬೆಲೆ ಏರಿಕೆಗೆ ಕೇಂದ್ರ ಸಚಿವ ಜೋಶಿ ಆಕ್ರೋಶಸರ್ಕಾರದಂತೆ ಆರ್ಥಿಕ ದಿವಾಳಿ ಹಾದಿಯಲ್ಲಿ KMF : ನಂದಿನಿ ಹಾಲಿನ ಬೆಲೆ ಏರಿಕೆಗೆ ಕೇಂದ್ರ ಸಚಿವ ಜೋಶಿ ಆಕ್ರೋಶಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿದ ಅವರು, ವರ್ಷದಲ್ಲಿ ಅದೆಷ್ಟು ಬಾರಿ ಹಾಲಿನ ದರ ಹೆಚ್ಚಳ ಮಾಡುತ್ತಾರೆ ಇವರು? ಎರಡು ತಿಂಗಳ ಹಿಂದಷ್ಟೇ ಬೆಲೆ ಹೆಚ್ಚಳ ಮಾಡಿದ್ದಾರೆ. ಈಗ ಮತ್ತೆ ಬೆಲೆ ಏರಿಕೆಯೇ? ಎಂದು ಪ್ರಶ್ನಿಸಿದರು. ಅಲ್ಲದೆ, ಈ ಬಾರಿ ಹೆಚ್ಚಿಸುವ ಹಾಲಿನ ದರ ರೈತರಿಗೆ ಅನ್ನೋದು ಒಂದು ನೆಪ ಅಷ್ಟೇ.
और पढो »



Render Time: 2025-02-13 14:47:47