ವಿದಾಯದ ನಂತರವೂ ತಂಡದಲ್ಲಿ ಆಡುವ ಆಸೆ ಹೊರಹಾಕಿದ ದೇವಿಡ್‌ ವಾರ್ನರ್‌..?

David Warner समाचार

ವಿದಾಯದ ನಂತರವೂ ತಂಡದಲ್ಲಿ ಆಡುವ ಆಸೆ ಹೊರಹಾಕಿದ ದೇವಿಡ್‌ ವಾರ್ನರ್‌..?
David Warner BattingDavid Warner IplDavid Warner Dance
  • 📰 Zee News
  • ⏱ Reading Time:
  • 22 sec. here
  • 41 min. at publisher
  • 📊 Quality Score:
  • News: 148%
  • Publisher: 63%

David Warner: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಆಸ್ಟ್ರೇಲಿಯದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಇದೀಗ ಪುನರಾಗಮನದ ಚಿಂತನೆಯಲ್ಲಿದ್ದಾರೆ. T20 ವಿಶ್ವಕಪ್‌ನ ಸೂಪರ್ 8 ಹಂತದಿಂದ ಆಸ್ಟ್ರೇಲಿಯಾ ತಂಡದಿಂದ ನಿರ್ಗಮಿಸಿದ ನಂತರ ವಾರ್ನರ್ ಸದ್ದಿಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು.

ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ನಿವೃತ್ತಿ ಘೋಷಿಸಿದ್ದ ಅವರು ಮೆಗಾ ಟೂರ್ನಿಯ ಬಳಿಕ ತಮ್ಮ ನಿರ್ಧಾರವನ್ನು ದೃಢಪಡಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ನಿವೃತ್ತಿ ಘೋಷಿಸಿದ್ದ ಅವರು ಮೆಗಾ ಟೂರ್ನಿಯ ಬಳಿಕ ತಮ್ಮ ನಿರ್ಧಾರವನ್ನು ದೃಢಪಡಿಸಿದ್ದರು. ಇದಕ್ಕೂ ಮೊದಲು, ವಾರ್ನರ್ 2023 ರ ಏಕದಿನ ವಿಶ್ವಕಪ್ ಗೆದ್ದ ನಂತರ ಏಕದಿನ ಸ್ವರೂಪದಿಂದ ನಿವೃತ್ತರಾಗಿದ್ದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

David Warner Batting David Warner Ipl David Warner Dance David Warner Actor David Warner Crying David Warner The Omen David Warner Century David Warner Tiktok Video David Warner Dance Tik Tok David Warner Tik Tok Video David Warner Tiktok Videos David Warner Career Warner David Warner Dc David Warner Ton David Warner Dies David Warner Dead David Warner Died David Warner Tron David Warner Wife David Warner News David Warner In Ipl David Warner David Warner Farewell David Warner Retirement Video David Warner Vs Dean Elgar Farewell David Warner Batting David Warner Last Match David Warner Retirement Odi David Warner Odi Retirement David Warner Retirement David Warner Retired Hurt David Warner Test Farewell David Warner Got Job Before Retirement David Warner Retirement News David Warner Retirement Date David Warner Retirement Speech David Warner Retirement Series Warner

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡನೇ ಶತಕ ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 7ನೇ ಶತಕ ಬಾರಿಸಿದ ಸ್ಮೃತಿ ಮಂಧಾನ..!ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡನೇ ಶತಕ ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 7ನೇ ಶತಕ ಬಾರಿಸಿದ ಸ್ಮೃತಿ ಮಂಧಾನ..!ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಸದ್ಯ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಏಕದಿನ ತಂಡದಲ್ಲಿ ಎರಡನೇ ಶತಕವನ್ನು ಬಾರಿಸಿದ್ದಾರೆ.
और पढो »

ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ಆಸ್ಟ್ರೇಲಿಯಾ ದಿಗ್ಗಜ ಡೇವಿಡ್ ವಾರ್ನರ್ ವಿದಾಯ ಘೋಷಣೆಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ಆಸ್ಟ್ರೇಲಿಯಾ ದಿಗ್ಗಜ ಡೇವಿಡ್ ವಾರ್ನರ್ ವಿದಾಯ ಘೋಷಣೆಆಸ್ಟ್ರೇಲಿಯಾ ತಂಡವು ಪಂದ್ಯಾವಳಿಯಿಂದ ಹೊರಗುಳಿಯುವುದರ ಜೊತೆಗೆ, ಅನುಭವಿ ಡೇವಿಡ್ ವಾರ್ನರ್ 15 ವರ್ಷಗಳ ಸುದೀರ್ಘ ಅಂತರರಾಷ್ಟ್ರೀಯ ವೃತ್ತಿಜೀವನವೂ ಕೊನೆಗೊಂಡಿದೆ. ಡೇವಿಡ್ ಈಗಾಗಲೇ ODI ಮತ್ತು ರೆಡ್ ಬಾಲ್ ಫಾರ್ಮ್ಯಾಟ್ಗಳಿಂದ ನಿವೃತ್ತಿ ಹೊಂದಿದ್ದಾರೆ.
और पढो »

T20 World Cup 2024: ಸೆಮಿಫೈನಲ್‌ ಟಿಕೆಟ್‌ ಕೈ ತಪ್ಪುತ್ತಿದ್ದಂತೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಡೇವಿಡ್‌ ವಾರ್ನರ್‌T20 World Cup 2024: ಸೆಮಿಫೈನಲ್‌ ಟಿಕೆಟ್‌ ಕೈ ತಪ್ಪುತ್ತಿದ್ದಂತೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಡೇವಿಡ್‌ ವಾರ್ನರ್‌David Warner: ಆಸ್ಟ್ರೇಲಿಯಾದ ಓಪನರ್ ಬ್ಯಾಟ್ಸ್‌ಮ್ಯಾನ್‌ ಡೇವಿಡ್ ವಾರ್ನರ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಟಿ20 ವಿಶ್ವಕಪ್‌ 2024ರ ಟೂರ್ನಿಯಿಂದ ಆಸ್ಟ್ರೇಲಿಯಾ ತಂಡ ಹೊರಬೀಳುತ್ತಿದ್ದಂತೆ ವಾರ್ನರ್‌ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್‌ ಜೀವನಕ್ಕೆ ವಿದಾಯ ಹೇಳಿದ್ದಾರೆ.
और पढो »

ಸೆಮಿಫೈನಲ್ ಹಣಾಹಣಿಗೆ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ: ಹೈವೋಲ್ಟೇಜ್ ಹಣಾಹಣಿಗೆ ಆಡುವ 11ರ ಬಳಗ ಹೀಗಿದೆಸೆಮಿಫೈನಲ್ ಹಣಾಹಣಿಗೆ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ: ಹೈವೋಲ್ಟೇಜ್ ಹಣಾಹಣಿಗೆ ಆಡುವ 11ರ ಬಳಗ ಹೀಗಿದೆIND vs ENG Semi-finals: 2022ರ ಟಿ20 ವಿಶ್ವಕಪ್’ನ ಸೆಮಿಫೈನಲ್’ನಲ್ಲಿ 10 ವಿಕೆಟ್’ಗಳ ಹೀನಾಯ ಸೋಲಿನ ನಂತರ ಭಾರತ ತನ್ನ ಅಗ್ರ ಕ್ರಮಾಂಕದಲ್ಲಿ ಬದಲಾವಣೆ ಮಾಡಿದೆ. ಗಯಾನಾದಲ್ಲಿ ಇಲ್ಲಿಯವರೆಗೆ ಸ್ಪಿನ್ನರ್’ಗಳಿಗೆ ಸಾಕಷ್ಟು ನೆರವು ಸಿಕ್ಕಿದೆ.
और पढो »

ಬಿಸಿಸಿಐ ವಿರುದ್ಧ ಬೇಸರ ಹೊರಹಾಕಿದ ಇಶಾನ್‌ ಕಿಶನ್‌..!ಬಿಸಿಸಿಐ ವಿರುದ್ಧ ಬೇಸರ ಹೊರಹಾಕಿದ ಇಶಾನ್‌ ಕಿಶನ್‌..!Ishan Kishan: ಭಾರತ ತಂಡದ ಯುವ ಸ್ಟಾರ್ ಆಟಗಾರ ಇಶಾನ್ ಕಿಶನ್ ಜಿಂಬಾಬ್ವೆ ಟಿ20 ಸರಣಿಗೂ ಆಯ್ಕೆಯಾಗಿಲ್ಲ. ರಿಷಬ್ ಪಂತ್ ಗಾಯಗೊಂಡಾಗ ಇಶಾನ್ ಕಿಶನ್ ಭಾರತದ ಪ್ರಾಥಮಿಕ ವಿಕೆಟ್ ಕೀಪರ್ ಆಗಿದ್ದರು. ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ ಇಶಾನ್ ಕಿಶನ್ ಟೆಸ್ಟ್ ತಂಡಕ್ಕೂ ಪರಿಚಯವಾಗಿದ್ದರು.
और पढो »

ಮದುವೆಯಾಗಿ 2 ವರ್ಷವಾದ್ರೂ ನನ್ನ ಗಂಡನಿಂದ ಆ ಆಸೆ ಈಡೇರಿಲ್ಲ... ಸಂಸಾರದ ಗುಟ್ಟು ರಟ್ಟು ಮಾಡಿದ ಶುಭ ಪೂಂಜಾ!ಮದುವೆಯಾಗಿ 2 ವರ್ಷವಾದ್ರೂ ನನ್ನ ಗಂಡನಿಂದ ಆ ಆಸೆ ಈಡೇರಿಲ್ಲ... ಸಂಸಾರದ ಗುಟ್ಟು ರಟ್ಟು ಮಾಡಿದ ಶುಭ ಪೂಂಜಾ!Shubha Poonja Family Secret: ನಟಿ ಶುಭ ಪೂಂಜಾ ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಸಾಕಷ್ಟು ಖ್ಯಾತಿ ಪಡೆದರು.
और पढो »



Render Time: 2025-02-13 18:42:21