Daali Dhananjaya: ನಟ ಡಾಲಿ ಧನಂಜಯ ಹಾಗೂ ಧನ್ಯತಾ ನಿಶ್ಚಿತಾರ್ಥ ಇತ್ತೀಚಿಗಷ್ಟೇ ಸಖತ್ಸಿಂಪಲ್ಆಗಿ ನೆರವೇರಿತ್ತು. ನಿಶ್ಚಿತಾರ್ಥದ ನಂತರ ಮದುವೆ ಸಿದ್ದತೆಗಳನ್ನು ಮಾಡಿಕೊಳ್ತಿರೋ ಡಾಲಿ ಮತ್ತು ಧನ್ಯತಾ ಇಂದು ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯ ಪೂಜೆ ಮಾಡಿಸುವ ಮೂಲಕ ಇಂದಿನಿಂದ ಮದುವೆ ಎಲ್ಲಾ ಕೆಲಸ ಕಾರ್ಯಗಳನ್ನ ಶುರು ಮಾಡಿದ್ದಾರೆ.
ನಟ ಡಾಲಿ ಧನಂಜಯ ಹಾಗೂ ಧನ್ಯತಾ ನಿಶ್ಚಿತಾರ್ಥ ಇತ್ತೀಚಿಗಷ್ಟೇ ಸಖತ್ಸಿಂಪಲ್ಆಗಿ ನೆರವೇರಿತ್ತು.ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರಿಗೂ ಕೂಡ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನ ನೀಡಿ ಆಶೀರ್ವಾದ ಪಡೆದಿದ್ದಾರೆ.Venus Transit: ವರ್ಷದ ಕೊನೆಯಲ್ಲಿ ಶುಕ್ರ ಸಂಕ್ರಮಣ.. ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ಹರಿದು ಬರಲಿದೆ ಸಂಪತ್ತು, ಮಾಡಿದ ಕೆಲಸದಲ್ಲೆಲ್ಲಾ ಸಿಗಲಿದೆ ಯಶಸ್ಸು..!ಟೀಂ ಇಂಡಿಯಾ ಸ್ಟಾರ್ ಆಟಗಾರನ ಪ್ರೀತಿಯಲ್ಲಿ ಬಿದ್ದ ಆಸ್ಟ್ರೇಲಿಯಾ ಆಟಗಾರನ ಪುತ್ರಿ..
ಇತ್ತೀಚಿನ ದಿನಗಳಲ್ಲಿ ತಮ್ಮ ಮದುವೆ ಆಮಂತ್ರಣ ಪತ್ರಿಕೆ ವಿಭಿನ್ನವಾಗಿ ಡಿಸೈನ್ ಮಾಡಿಸಬೇಕು ಅನ್ನೋ ಆಲೋಚನೆಯಲ್ಲಿ ಇರುತ್ತಾರೆ, ಇನ್ನು ಸಿನಿಮಾ ಸ್ಟಾರ್ ಗಳು ಸದಾ ಕ್ರಿಯೆಟಿವ್ ಆಗಿಯೇ ಯೋಚನೆ ಮಾಡುತ್ತಾರೆ, ಅದರಂತೆಯೇ ಡಾಲಿ ತಮ್ಮ ಮದುವೆ ಇನ್ವಿಟೇಷನ್ ಅನ್ನು ಸಖತ್ತಾಗಿ ಪ್ಲಾನ್ ಮಾಡಿದ್ದಾರೆ. ಓಲ್ಡ್ ಇಸ್ ಗೋಲ್ಡ್ ಅನ್ನೋ ರೀತಿಯಲ್ಲಿ ಅಂದರೆ ಅಂಚೆ ಪತ್ರದಲ್ಲಿ ತಮ್ಮ ಮದುವೆ ಆಮಂತ್ರಣವನ್ನು ತಾವೇ ಖುದ್ದಾಗಿ ಬರೆದು ಪ್ರಿಂಟ್ ಮಾಡಿಸಿದ್ದಾರೆ. ಡಾಲಿ ಧನಂಜಯ್ ಅವರು ಕವಿತೆ ಕಾವ್ಯ ಹಾಡುಗಳನ್ನು ಅದ್ಭುತವಾಗಿ ಬರೆಯುತ್ತಾರೆ. ಅದೇ ರೀತಿ ತಮ್ಮ ಮದುವೆ ಆಮಂತ್ರಣ ಪತ್ರವನ್ನ ಸಖತ್ ಸ್ಪೆಷಲ್ ಆಗಿ ಬರೆದಿದ್ದಾರೆ.
Daali Invitation To Siddaramaih Daali Invitation To Yediyurappa Daali Dhananjay Daali Dhananjay And Dhanyata Marriage Daali Dhananjay Marriage Daali Dhananjay And Dhanyata Marriage Date Daali Dhananjay And Dhanyata Marriage Marriage Ve ಡಾಲಿ ಧನಂಜಯ್ ಡಾಲಿ ಧನಂಜಯ್ ಮತ್ತು ಧನ್ಯತಾ ಡಾಲಿ ಧನಂಜಯ್ ಮದುವೆ ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆ Kannada News News In Kannada Latest Kannada News ಸಿಎಂ ಸಿದ್ದರಾಮಯ್ಯಗೆ ಮೊದಲ ಆಮಂತ್ರಣ ಕೊಟ್ಟ ಡಾಲಿ ಧನಂಜಯ ಯಡಿಯೂರಪ್ಪಾಗೆ ಆಮಂತ್ರಣ ಕೊಟ್ಟ ಡಾಲಿ ಧನಂಜಯ ಸಿಎಂ ಸಿದ್ದರಾಮಯ್ಯ ಯಡಿಯೂರಪ್ಪಾ ಬಿಎಸ್ ಯಡಿಯೂರಪ್ಪಾ ಡಾಲಿ ಧನಂಜಯ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಡಾಲಿ ಕಲ್ಯಾಣಕ್ಕೆ ಮುಹೂರ್ತ ಫಿಕ್ಸ್... ಧನಂಜಯ್ ಮದುವೆ ಪತ್ರಿಕೆ ಇಲ್ಲಿದೆ ನೋಡಿನಟ ಡಾಲಿ ಧನಂಜಯ್ ಮದುವೆ ದಿನಾಂಕ ನಿಗದಿಯಾಗಿದೆ. ಇತ್ತೀಚೆಗೆ ಡಾಲಿ ಧನಂಜಯ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು.
और पढो »
ನಟಿ ಕೀರ್ತಿ ಸುರೇಶ್ ಆಮಂತ್ರಣ ವೈರಲ್..! ಗೋವಾದಲ್ಲಿ ನಟೆಯಲಿರುವ ಅದ್ದೂರಿ ಮದುವೆಯ ಆಮಂತ್ರಣ ಪತ್ರಿಕೆ ಹೇಗಿದೆ ನೋಡಿKeerthy Suresh: ಸೌತ್ ಬೆಡಗಿ ಕೀರ್ತಿ ಸುರೇಶ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಒಂದು ತಿಂಗಳಿನಿಂದ ನಟಿ ಕೀರ್ತಿ ಸುರೇಸ್ ಅವರ ಮದುವೆ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು, ನಟಿ ಸ್ಟಾರ್ ನಟನನ್ನು ಕೈ ಹಿಡಿಯಲಿದ್ದಾರೆ, ಅದೂ ಇದು ಎಂಬ ಗುಲ್ಲೆದ್ದಿತ್ತು. ಆದರೆ, ಇದೀಗ ಈ ಎಲ್ಲಾ ವದಂತಿಗಳಿಗೂ ಬ್ರೇಕ್ ಬಿದ್ದಿದೆ.
और पढो »
ಮೊದಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಂಡಲ್ವುಡ್ ಕ್ಯೂಟ್ ಕಪಲ್.. ವಸಿಷ್ಠ ಸಿಂಹ-ಹರಿಪ್ರಿಯಾ ಬೇಬಿಬಂಪ್ ಫೋಟೋಶೂಟ್ ವೈರಲ್HARIPRIYA VASISHTA SIMHA: ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ ಎನಿಸಿಕೊಂಡಿರುವ ವಸಿಷ್ಠ ಸಿಂಹ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ, ಇದೀಗ ಈ ಮುದ್ದಾದ ಜೋಡಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡು ವಿಡಿಯೋವನ್ನು ಸಾಮಾಜಿಕ ಜಾಲಾತನದಲ್ಲಿ ಹಂಚಿಕೊಂಡಿದ್ದಾರೆ.
और पढो »
ಫಸ್ಟ್ ನೈಟ್ಗೆ ಹೆಂಡತಿ ಕೈಯಲ್ಲಿ ಹಾಲಿನ ಲೋಟ ಹಿಡಿದು ಬರೋದು ಇದೇ ಕಾರಣಕ್ಕೆ ನೋಡಿ !Why Indian couples drink milk on the first night: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂಬ ಮಾತಿದೆ. ಮದುವೆಯ ನಂತರ ಮುಹೂರ್ತದ ಪ್ರಕಾರ ಮೊದಲ ರಾತ್ರಿ ನಡೆಯುತ್ತದೆ.
और पढो »
ʼಪುಷ್ಪಾʼಗೆ ಅಲ್ಲು ಅರ್ಜುನ್, ರಶ್ಮಿಕಾ, ಫಹದ್ ಮೊದಲ ಆಯ್ಕೆಯಲ್ಲ; ಇವರಿಗೆ ಮೊದಲ ಆಫರ್ ಬಂದಿತ್ತು!!ಕನ್ನಡ ಸೇರಿದಂತೆ ಆರು ಭಾಷೆಗಳ ಸುಮಾರು 12,500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ಬಾಕ್ಸ್ಆಫೀಸ್ನಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ, ಚಿತ್ರದ ನಿರ್ದೇಶಕ ಸುಕುಮಾರ್ ಅವರ ಮೊದಲ ಆಯ್ಕೆ ಅಲ್ಲು ಅರ್ಜುನ್ ಆಗಿರಲಿಲ್ಲ.
और पढो »
ಆರ್ಬಿಐ ನೂತನ ಗವರ್ನರ್ ಸಾರಥ್ಯದಲ್ಲಿ MPC ಸಭೆ :ಬ್ಯಾಂಕ್ ಲೋನ್ ಮೇಲಿನ ಬಡ್ಡಿದರ ಕಡಿತವಾಗುವುದು ಬಹುತೇಕ ಖಚಿತRBI Repo Rate:ಡಿಸೆಂಬರ್ ಮೊದಲ ವಾರದಲ್ಲಿ ಶಕ್ತಿಕಾಂತ ದಾಸ್ ಅವರು ತಮ್ಮ ಅಧಿಕಾರಾವಧಿಯ ಕೊನೆಯ ಎಂಪಿಸಿಯಲ್ಲಿ ಭಾಗವಹಿಸಿದ್ದರು.
और पढो »