ಭಾರತ್ ಬ್ರಾಂಡ್ ಯೋಜನೆಯಡಿ, ಕೇಂದ್ರ ಸರ್ಕಾರವು ಹಿಟ್ಟು, ಅಕ್ಕಿ ಮತ್ತು ಕಾಳುಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡುತ್ತಿದೆ. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ 2ನೇ ಹಂತದ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.
Bharat Brand food: ಭಾರತ್ ಬ್ರಾಂಡ್ ಯೋಜನೆಯಡಿ, ಕೇಂದ್ರ ಸರ್ಕಾರವು ಹಿಟ್ಟು, ಅಕ್ಕಿ ಮತ್ತು ಕಾಳುಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡಲಿದೆ. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಎರಡನೇ ಹಂತದ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.ಬೆಳಕಿನ ಹಬ್ಬಕ್ಕೆ ದೇಶದ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರದಿಂದ ಬಹುದೊಡ್ಡ ಗಿಫ್ಟ್Pushpa 2: ಪುಷ್ಪಾ 2 ಐಟಂ ಸಾಂಗ್‌ಗೆ ಸ್ಟೆಪ್ಸ್ ಹಾಕೋದು ಈ ಫೇಮಸ್ ಬ್ಯೂಟಿ! ಈಕೆ ಸಮಂತಾನ ಬೀಟ್ ಮಾಡೋದು ಪಕ್ಕಾ!!ಕ್ರಿಕೆಟ್ ಲೋಕವೇ ಮೆಚ್ಚಿದ ಆಟಗಾರ ವಿರಾಟ್ ಕೊಹ್ಲಿ...
27 ಮಹಡಿಗಳ ಅರಮನೆಯಾದರೂ ಅಂಬಾನಿ ಹಿರಿಯ ಪುತ್ರ ಮತ್ತು ಸೊಸೆ ಈ ಫ್ಲೋರ್ ಬಿಟ್ಟು ಬರುವಂತಿಲ್ಲ !ನೀತಾ ಅಂಬಾನಿ ನಿರ್ಧಾರದ ಹಿಂದಿನ ಕಾರಣ ಇದು !ಜೊತೆಗೆ ಅಗ್ಗದ ಹಿಟ್ಟು, ಅಕ್ಕಿ ಮತ್ತು ಬೇಳೆಕಾಳುಗಳನ್ನು ಸಹ ನಾಫೆಡ್ ಮತ್ತು ಕೇಂದ್ರೀಯ ಭಂಡಾರ್ ಮೂಲಕ ಮಾರಾಟ ಮಾಡಲಾಗುತ್ತದೆ. ಇದರೊಂದಿಗೆ ಈ ಆಹಾರ ಪದಾರ್ಥಗಳ ಮಾರಾಟಕ್ಕಾಗಿ ಸರ್ಕಾರವು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಚಿಲ್ಲರೆ ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಭಾರತ್ ಬ್ರಾಂಡ್‌ನ 2ನೇ ಹಂತದಲ್ಲಿ 10 ಕೆಜಿ ಹಿಟ್ಟಿನ ಪ್ಯಾಕೆಟ್‌ಗೆ 300 ರೂ., 10 ಕೆಜಿ ಅಕ್ಕಿ ಪ್ಯಾಕೆಟ್‌ಗೆ 340 ರೂ., 1 ಕೆಜಿ ಚನಾ ದಾಲ್‌ಗೆ 70 ರೂ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮೊಬೈಲ್ ಒದ್ದೆಯಾದಾಗ ತಕ್ಷಣ ಹೀಗೆ ಮಾಡಿ..! ಫೋನ್ ರಿಪೇರ್ ಆಗುವುದರಿಂದ ತಪ್ಪಿಸಬಹುದುಸಲ್ಮಾನ್ ಜೀವ ಬೆದರಿಕೆ ಬಳಿಕ.. ಸುದೀಪ್ ಮತ್ತು ರಶ್ಮಿಕಾ ಫ್ಯಾನ್ಸ್‌ಗೆ ಹೆಚ್ಚಾದ ಆತಂಕ! ಬಿಷ್ಣೋಯಿ ಗ್ಯಾಂಗ್ ಮುಂದಿನ ಟಾರ್ಗೆಟ್ ..?ಖ್ಯಾತ ನಟಿಯೊಂದಿಗೆ ಡೇಟಿಂಗ್ ವದಂತಿ..
Bharat Brand Food Bharat Brand Government Initiative Bharat Rice Prahlad Joshi Essential Goods Food Ministry NCCF NAFED
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸರ್ಕಾರಿ ನೌಕರರಿಗೆ ದೀಪಾವಳಿ ಬೋನಸ್ ಘೋಷಣೆ !ಯಾರಿಗೆ ಎಷ್ಟು ಇಲ್ಲಿದೆ ಲೆಕ್ಕಾಚಾರದೀಪಾವಳಿ ಸಂದರ್ಭದಲ್ಲಿ ಸರ್ಕಾರಿ ನೌಕರರಿಗೆ ಸಿಹಿ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರದ ನಿರ್ಧಾರದಿಂದ 5 ಲಕ್ಷ ಉದ್ಯೋಗಿಗಳು ಮತ್ತು ಎಂಟು ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ದೊಡ್ಡ ಮಟ್ಟದ ಪ್ರಯೋಜನವಾಗಲಿದೆ.
और पढो »
ಸರ್ಕಾರದ ಈ ಘೋಷಣೆಯಿಂದಾಗಿ ದೀಪಾವಳಿ ಹೊತ್ತಿಗೆ ಇಳಿಯುವುದೇ ಬಂಗಾರದ ದರ!ಮತ್ತೆ ಮರುಕಳಿಸುವುದೇ ಹಿಂದಿನ ಬೆಲೆ!Gold-Silver Rate:ಸರ್ಕಾರ ಬಂಗಾರದ ಮೇಲಿನ ಆಮದು ಸುಂಕವನ್ನು ಕಫಿಮೆ ಮಾಡಿದೆ. ಇದರಿಂದ ಚಿನ್ನ ಖರೀದಿ ಪ್ರಮಾಣವೂ ಹೆಚ್ಚಿದೆ.
और पढो »
Gold Rate: ವಿಶ್ವದಲ್ಲಿ ಅತ್ಯಂತ ಅಗ್ಗದ ಬೆಲೆಯಲ್ಲಿ ಚಿನ್ನ ಎಲ್ಲಿ ಸಿಗುತ್ತೆ ಗೊತ್ತಾ... ದುಬೈ ಅಲ್ಲವೇ ಅಲ್ಲ...!Cheapest Gold: ಸಾಮಾನ್ಯವಾಗಿ ಅಗ್ಗದ ಚಿನ್ನ ಎಂದರೆ ಮೊದಲು ನೆನಪಾಗುವುದು ದುಬೈ. ಆದರೆ, ಇಲ್ಲೊಂದು ಜಾಗದಲ್ಲಿ ದುಬೈಗಿಂತಲೂ ಅಗ್ಗದ ಬೆಲೆಯಲ್ಲಿ ಪರಿಶುದ್ಧವಾದ ಚಿನ್ನವನ್ನು ಖರೀದಿಸಬಹುದು.
और पढो »
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ... ದೀಪಾವಳಿಗೆ ಭರ್ಜರಿ ಬೋನಸ್ ಘೋಷಿಸಿದ ಸರ್ಕಾರ: ವೇತನದ ಜೊತೆಗೆ ಕೈಸೇರಲಿದೆ ಇಷ್ಟು ಮೊತ್ತದ ʼದೀಪಾವಳಿ ಗಿಫ್ಟ್ʼDiwali Bonus: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿಯೊಂದು ಬಂದಿದೆ. 2023-24ನೇ ಸಾಲಿಗೆ ವಿಶೇಷ ದೀಪಾವಳಿ ಬೋನಸ್ ಘೋಷಿಸಲಾಗಿದೆ.
और पढो »
ದೀಪಾವಳಿ ದಿನ ಈ ಸಸ್ಯವನ್ನು ಮನೆಯಲ್ಲಿ ತಂದು ನೆಟ್ಟರೆ ಸಂಪತ್ತಿನ ಮಳೆಯಾಗುವುದು! ಎಷ್ಟೇ ಸಾಲ ಇದ್ದರೂ ಪರಿಹಾರವಾಗುವುದುದೀಪಾವಳಿ ದಿನ ಮನೆಯಲ್ಲಿ ಈ ಗಿಡವನ್ನು ತಂದು ಕೊಟ್ಟರೆ ಉಕ್ಕಿ ಬರುವ ಧನ ಸಂಪತ್ತನ್ನು ಯಾರೂ ನಿಲ್ಲಿಸುವುದು ಸಾಧ್ಯವಿಲ್ಲ ಎನ್ನಲಾಗುತ್ತದೆ.
और पढो »
30 ವರ್ಷಗಳ ಬಳಿಕ ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ! ಸರ್ವ ಕಷ್ಟಗಳಿಗೂ ಬೀಳುವುದು ತೆರೆ !ಜೊತೆಗಿದ್ದೇ ಕಾಯುವನು ಶನಿ ಮಹಾತ್ಮದೀಪಾವಳಿ ಹೊತ್ತಿಗೆ ಈ ರಾಶಿಯವರ ಜೀವನದಲ್ಲಿ ದಿಢೀರ್ ಆಗಿ ಸಂಪತ್ತು ಹೆಚ್ಚಾಗುವುದು.ಪ್ರತಿ ಕೆಲಸದಲ್ಲಿಯೂ ಅದೃಷ್ಟ ಸಾಥ್ ನೀಡುವುದು.
और पढो »