ಶೀತ ಗಾಳಿಯಿಂದಾಗಿ ಜನರ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ. ಆಗ ಕೀಲು ನೋವು ಗಂಟು ನೋವು ವಿಪರೀತವಾಗಿ ಹೆಚ್ಚಾಗುತ್ತದೆ.
ಚಳಿಗಾಲದಲ್ಲಿ ಈ ವಸ್ತುವನ್ನು ಸೇವಿಸಿದರೆ ಗಂಟುಗಳಲ್ಲಿ ಸೇರಿ ಕುಳಿತಿರುವ ಯೂರಿಕ್ ಆಸಿಡ್ ಕರಗುವುದು ! ಕಿಡ್ನಿ ಸ್ಟೋನ್ ಕೂಡಾ ಒಡೆಯುವುದುHome Remedy for uric acid :
ಹೆಚ್ಚಿನ ಯೂರಿಕ್ ಆಸಿಡ್ ಸಮಸ್ಯೆಯನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸಿದರೆ, ಮೂತ್ರಪಿಂಡಗಳು ಸಹ ಹಾನಿಗೊಳಗಾಗಬಹುದು. ಚಳಿಗಾಲದಲ್ಲಿ ಯೂರಿಕ್ ಆಸಿಡ್ ಹೆಚ್ಚಳವಾದಾಗ ಕೀಲುಗಳ ಸುತ್ತಲೂ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಚಳಿಗಾಲದಲ್ಲಿ ಕೀಲು ಮತ್ತು ಗಂಟು ನೋವಿನಿಂದ ಬಳಲುತ್ತಿರುವವರಿಗೆ ನರಕವೇ ಸರಿ. ಚಳಿಗಾಲದಲ್ಲಿ ತಾಪಮಾನವು ಕಡಿಮೆಯಾಗಿರುತ್ತದೆ. ಚಳಿಗಾಲದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗುವ ಅಪಾಯವೂ ಇರುತ್ತದೆ. ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದಾಗ ಇದು ಕೀಲುಗಳ ಸುತ್ತಲೂ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಇದು ವಿಪರೀತ ನೋವನ್ನು ಉಂಟು ಮಾಡುತ್ತದೆ.
Uric Acid Home Remedies Home Remedies For Uric Acid Kidney Stone Home Remedy Home Remedy For Kidney Stone Garlic For Uric Acid Garlic For Kidney Stone Garlic For Kidney Health
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಗಂಟುಗಳಲ್ಲಿ ಅಂಟಿಕೊಂಡ ಯೂರಿಕ್ ಆಸಿಡ್‌ನ್ನು ಮಂಜುಗಡ್ಡೆಯಂತೆ ಕರಗಿಸುತ್ತೆ ಈ ಬೀಜ! ಒಂದೇ ಬಾರಿ ಬಳಸಿದ್ರೆ ಮತ್ತೆ ಆ ಸಮಸ್ಯೆ ಕಾಡಲ್ಲ..!ನಿಮ್ಮ ಯೂರಿಕ್ ಆಸಿಡ್ ಮಟ್ಟವು ಹೆಚ್ಚಿದ್ದರೆ ಅದನ್ನು ನಿಯಂತ್ರಿಸಲು ನಿಮ್ಮ ಆಹಾರದಲ್ಲಿ ಈ ಕಪ್ಪು ಬೀಜಗಳನ್ನು ಬಳಸಬೇಕು. ಇದು ಸುಲಭವಾಗಿ ನಿಮ್ಮ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ.
और पढो »
ಬಿಸಿ ನೀರಿಗೆ ಈ ಪುಡಿ ಬೆರೆಸಿ ಸೇವಿಸಿದರೆ ಸಾಕು, ಕಿಡ್ನಿ ಬ್ಲಾಕೇಜ್ ಮತ್ತು ಸ್ಟೋನ್ ಸುಲಭವಾಗಿ ತೆರವಾಗುವುದು ! ನೋವು ಕೂಡಾ ತಿಳಿಯುವುದಿಲ್ಲಮೂತ್ರಪಿಂಡದಲ್ಲಿ ಬ್ಲೋಕೆಜ್ ಕಾಣಿಸಿಕೊಂಡಾಗ ಅದರ ಸಾಮಾನ್ಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.ಇದು ಮೂತ್ರಪಿಂಡ ವೈಫಲ್ಯ ಮತ್ತು ಅಧಿಕ ರಕ್ತದೊತ್ತಡದಂತಹ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
और पढो »
ಮಲಗುವ ಮುನ್ನ ಹಾಲಿಗೆ ಈ ಒಂದು ವಸ್ತುವನ್ನು ಬೆರೆಸಿ ಕುಡಿದರೆ.. ಹಾಸಿಗೆಗೆ ಒರಗುತ್ತಿದ್ದಂತೆ ಗಾಢ ನಿದ್ದೆಗೆ ಜಾರುವಿರಿ! ನಿದ್ರಾಹೀನತೆ ತಡೆಯುವ ಅಮೃತವಿದುHealth Tips : ರಾತ್ರಿ ಮಲಗುವ ಮುನ್ನ ಬಿಸಿ ಹಾಲನ್ನು ಸೇವಿಸಿದರೆ ಸಾಕಷ್ಟು ಪ್ರಯೋಜನಗಳಿವೆ. ನಿದ್ರಾಹೀನತೆಗೆ ಚಿಕಿತ್ಸೆ ನೀಡಲು ಮತ್ತೊಂದು ಚಿಕಿತ್ಸೆ ಹಾಲಿಗೆ ಈ ಒಂದು ವಸ್ತುವನ್ನು ಬೆರೆಸಿ ಕುಡಿಯಬೇಕು.
और पढो »
ದೇಹದಲ್ಲಿ ಯೂರಿಕ್ ಆಸಿಡ್ ಅಂಶವನ್ನು ಕಡಿಮೆ ಮಾಡಲು 1 ರೂ.ಗೆ ಸಿಗುವ ಈ ಪದಾರ್ಥವನ್ನು ಸೇವಿಸಿ ಸಾಕು!!Betel Leaves for Uric acid: ಇಂದಿನ ಜೀವನಶೈಲಿಯಿಂದ ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಎಲ್ಲಾ ವಯಸ್ಸಿನ ಜನರು ಯೂರಿಕ್ ಆಮ್ಲ ಸಮಸ್ಯಯಿಂದ ಬಳಲುತ್ತಿದ್ದಾರೆ. ರಕ್ತದಲ್ಲಿ ಕಂಡುಬರುವ ಕೊಳಕು ಸಂಯುಕ್ತವನ್ನು ಯೂರಿಕ್ ಆಸಿಡ್ ಎಂದು ಕರೆಯಲಾಗುತ್ತದೆ.
और पढो »
ಈ 5 ಆಹಾರ ಕೀಲುಗಳಲ್ಲಿ ಸಂಗ್ರಹವಾಗಿರುವ ಪ್ಯೂರಿನ್‌ಗಳನ್ನು ಹೊರತೆಗೆಯುತ್ತೆ; ಯೂರಿಕ್ ಆಸಿಡ್ ತಕ್ಷಣವೇ ನಿಯಂತ್ರಣಕ್ಕೆ ಬರುತ್ತೆ!ನೀರು ಯೂರಿಕ್ ಆಮ್ಲದಿಂದ ಮುಕ್ತಿ ಪಡೆಯಲು ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯಿರಿ. ಸಾಮಾನ್ಯ ನೀರಿನ ಬದಲಿಗೆ ನಿಂಬೆ ನೀರನ್ನು ಕುಡಿಯಿರಿ. ತೆಂಗಿನ ನೀರು ಕುಡಿಯಿರಿ. ಇದರಿಂದ ಯೂರಿಕ್ ಆಮ್ಲವನ್ನು ಕಡಿಮೆ ಮಾಡಬಹುದು.
और पढो »
ಹಿತ್ತಲಿನಲ್ಲಿ ಬೆಳೆಯುವ ಈ ಗಿಡದ ಎಲೆಯ ಸೇವನೆಯಿಂದ ಯೂರಿಕ್ ಆಸಿಡ್ ದೇಹದಿಂದ ಪತ್ತೆ ಇಲ್ಲದೆ ಮಾಯವಾಗುತ್ತದೆ..!Uric Acid: ಬಿಡುವಿಲ್ಲದ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಕಾರಣದಿಂದಗಿ ಅನೇಕರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಹೆಚ್ಚಿನವರಲ್ಲಿ ಯೂರಿಕ್ ಆಸಿಡ್ ಸಮಸ್ಯೆ ತೀವ್ರವಾಗಿರುತ್ತದೆ.
और पढो »