Monsoon Diseases: ಸೊಳ್ಳೆಗಳನ್ನು ತಪ್ಪಿಸಲು, ಮೊದಲನೆಯದಾಗಿ, ಮನೆಯೊಳಗೆ ಅಥವಾ ಅದರ ಸುತ್ತಲೂ ನೀರು ನಿಲ್ಲುವುದಂತೆ ನಿಗಾವಹಿಸಬೇಕು. ಇದಲ್ಲದೆ, ನಿತ್ಯ ಮಲಗುವಾಗ ಸೊಳ್ಳೆ (Mosquito) ಪರದೆಗಳನ್ನು ಬಳಸುವುದು ಅವಶ್ಯಕ. ಮನೆಯಿಂದ ಹೊರಹೋಗುವಾಗ ಮನೆಯಿಂದ ಹೊರಡುವಾಗ ಫುಲ್ ಸ್ಲೀವ್ ಶರ್ಟ್ ಮತ್ತು ಫುಲ್ ಪ್ಯಾಂಟ್ ಧರಿಸಿ.
Monsoon: ರಾಜ್ಯದಲ್ಲಿ ಇದುವರೆಗೂ 17228 ಡೆಂಘೀ ಪ್ರಕರಣಗಳು ವರದಿಯಾಗಿವೆ. ಸಿಲಿಕಾನ್ ಸಿಟಿ ಬೆಂಗಳೂರು ಒಂದರೆಯಲ್ಲೇ ಡೆಂಘೀ ಪ್ರಕರಣಗಳ ಸಂಖ್ಯೆ ಏಳು ಸಾವಿರದ ಗಡಿ ದಾಟಿದೆ.ಸೊಳ್ಳೆಗಳನ್ನು ತಪ್ಪಿಸಲು, ಮೊದಲನೆಯದಾಗಿ, ಮನೆಯೊಳಗೆ ಅಥವಾ ಅದರ ಸುತ್ತಲೂ ನೀರು ನಿಲ್ಲುವುದಂತೆ ನಿಗಾವಹಿಸಬೇಕು.ಮನೆಯಿಂದ ಹೊರಹೋಗುವಾಗ ಮನೆಯಿಂದ ಹೊರಡುವಾಗ ಫುಲ್ ಸ್ಲೀವ್ ಶರ್ಟ್ ಮತ್ತು ಫುಲ್ ಪ್ಯಾಂಟ್ ಧರಿಸಿ.
ಸೊಳ್ಳೆಗಳನ್ನು ತಪ್ಪಿಸಲು, ಮೊದಲನೆಯದಾಗಿ, ಮನೆಯೊಳಗೆ ಅಥವಾ ಅದರ ಸುತ್ತಲೂ ನೀರು ನಿಲ್ಲುವುದಂತೆ ನಿಗಾವಹಿಸಬೇಕು. ಇದಲ್ಲದೆ, ನಿತ್ಯ ಮಲಗುವಾಗ ಪರದೆಗಳನ್ನು ಬಳಸುವುದು ಅವಶ್ಯಕ. ಮನೆಯಿಂದ ಹೊರಹೋಗುವಾಗ ಮನೆಯಿಂದ ಹೊರಡುವಾಗ ಫುಲ್ ಸ್ಲೀವ್ ಶರ್ಟ್ ಮತ್ತು ಫುಲ್ ಪ್ಯಾಂಟ್ ಧರಿಸಿ. ಅರಣ್ಯ ಮತ್ತು ಪೊದೆ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಿ. ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸೋಂಕಿನ ಅಪಾಯವೂ ಹೆಚ್ಚಿರುತ್ತದೆ. ಆದ್ದರಿಂದ, ಸೋಂಕನ್ನು ನೀವೇ ತಪ್ಪಿಸಲು ಮತ್ತು ಇತರರನ್ನು ರಕ್ಷಿಸಲು ಕೆಲವು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ.
ಮಾನ್ಸೂನ್ ರೋಗಗಳು ಮಾನ್ಸೂನ್ ಆರೋಗ್ಯ ಅಪಾಯಗಳು ಆರೋಗ್ಯ ರಕ್ಷಣೆ ಆರೋಗ್ಯ ಸಲಹೆಗಳು ಡೆಂಗ್ಯೂ Common Diseases In Monsoon Monsoon Health Tips How To Stay Safe In Monsoon Monsoon Diseases Malaria Dengue Health Problems Remedies ಮಳೆಗಾಲದ ಸೋಂಕುಗಳು ಮಲೇರಿಯಾ ಡೆಂಗ್ಯೂ ಪರಿಹಾರ Prevent Monsoon Diseases Health Tips For Monsoon Season Monsoon Related Diseases Monsoon Sickness Prevention
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಒಂದು ಚಮಚ ಈರುಳ್ಳಿ ರಸವನ್ನು ಇದರಲ್ಲಿ ಬೆರೆಸಿ ಕುಡಿದರೆ 5 ದಿನದಲ್ಲಿ ಸರಾಗವಾಗಿ ಕರಗುತ್ತೆ ಸೊಂಟದ ಬೊಜ್ಜು!Onion Juice Benefits: ರಕ್ತದೊತ್ತಡವನ್ನು ಕಡಿಮೆ ಮಾಡಲು, ತೂಕ ನಷ್ಟ ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುವಲ್ಲಿ ಈರುಳ್ಳಿ ರಸವು ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿಯೋಣ.
और पढो »
ಮಾನ್ಸೂನ್ನಲ್ಲಿ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ 5 ಸೂಪರ್ಫುಡ್ಗಳುCholesterol Control In Monsoon: ಮಾನ್ಸೂನ್ನಲ್ಲಿ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ನಿಮ್ಮ ಡಯಟ್ನಲ್ಲಿ ಕೆಲವು ಆಹಾರಗಳನ್ನು ಸೇರಿಸುವುದು ಹೆಚ್ಚು ಪ್ರಯೋಜನಕಾರಿ ಆಗಿದೆ.
और पढो »
ಮಾನ್ಸೂನ್ನಲ್ಲಿ ಕಾಡುವ ರಿಂಗ್ವರ್ಮ್ ಸಮಸ್ಯೆಯಿಂದ ತಕ್ಷಣ ಪರಿಹಾರಕ್ಕಾಗಿ ಸರಳ ಮನೆಮದ್ದುಗಳುRingworm Home Remedies: ಮಾನ್ಸೂನ್ನಲ್ಲಿ ಹೆಚ್ಚು ಬಾಧಿಸುವ ಚರ್ಮ ಸಂಬಂಧಿತ ಸಮಸ್ಯೆ ಎಂದರೆ ರಿಂಗ್ವರ್ಮ್ ಅಥವಾ ಹುಳುಕಡ್ಡಿ. ರಿಂಗ್ವರ್ಮ್ ಎಂಬುದು ಶಿಲೀಂಧ್ರಗಳ ಸೋಂಕಾಗಿದ್ದು ಕೆಲವು ನೈಸರ್ಗಿಕ ಮದ್ದುಗಳನ್ನು ಬಳಸಿ ಇದನ್ನು ಸುಲಭವಾಗಿ ಗುಣಪಡಿಸಬಹುದು. ಅವುಗಳೆಂದರೆ...
और पढो »
ಪಡ್ಡೆ ಹುಡುಗರ ಹೃದಯ ಕದ್ದ ಚೆಲುವೆ ಡಿಸ್ಕೋ ಶಾಂತಿ ಅವರ ಜೀವನ ದುರಂತ ಅಂತ್ಯ ಕಂಡಿದ್ದು ಹೇಗೆ..?ಕೆಲವೇ ದಶಕಗಳ ಹಿಂದೆ ಕನ್ನಡ ಸಿನಿಮಾರಂಗ ಹೇಗಿತ್ತು ಅಂದ್ರೆ ಸಾಂಪ್ರದಾಯಿಕ ಪಾತ್ರ, ಉದ್ದನೆಯ ಜಡೆ , ಜೊತೆಗೆ ಸೀರೆಯನ್ನು ಉಟ್ಟು ಬಂದಿದ್ದರೆ ಆ ನಟಿಯನ್ನು ನೋಡುವ ರೀತಿ ಬೇರೆಯದ್ದಾಗಿರುತ್ತಿತ್ತು. ಆದರೆ ಇನ್ನೊಂದೆಡೆ ತುಂಡು ಬಟ್ಟೆ ಹಾಕಿಕೊಂಡು ನಟಿ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅಂದ್ರೆ ಅವರನ್ನು ಜನ ನೋಡುವ ರೀತಿ ಕೆಟ್ಟದ್ದಾಗಿರುತ್ತಿತ್ತು.
और पढो »
ಪ್ರಣಯ ದೇವತೆ ಮಿಯಾ ಖಲೀಫಾ ಮೂರು ತಿಂಗಳಲ್ಲಿ ಟಾಪ್ ಸ್ಟಾರ್ ಆದದ್ದು ಹೇಗೆ ಗೊತ್ತಾ?Mia Khalifa: ಬುರ್ಜ್ ಖಲೀಫಾ ಗೊತ್ತಿಲ್ಲದವರೂ ಇದ್ದಾರೆ ಆದರೆ ಮಿಯಾ ಖಲೀಫಾ ಗೊತ್ತಿಲ್ಲದವರೇ ಇಲ್ಲ. ಒಂದು ಕಾಲದಲ್ಲಿ ಪೋರ್ನ್ ಇಂಡಸ್ಟ್ರೀಯನ್ನ ಆಳಿದ ಪ್ರಣಯದ ದೇವತೆ.
और पढो »
ಒಂದು ಕಾಲದಲ್ಲಿ ಈ ನಟಿಯನ್ನು ರಿಜೆಕ್ಟ್ ಮಾಡಿದ್ದ ಸ್ಟಾರ್ ಹೀರೊಗಳು, ನಂತರ ಡೇಟ್ಸ್ಗಾಗಿ ಕ್ಯೂ ನಿಂತಿದ್ದು ಹೇಗೆ ಗೊತ್ತಾ..?Mumtaz: ಚಿಕ್ಕ ವಯಸ್ಸಿನಲ್ಲೇ ಬಾಲ ಕಲಾವಿದೆಯಾಗಿ ಸಿನಿಮಾ ಜಗತ್ತಿಗೆ ಕಾಲಿಟ್ಟ ಪ್ರತಿಭಾವಂತ ನಟಿ ಮುಮ್ತಾಜ್. ಧರ್ಮೇಂದ್ರ, ಶತ್ರುಘ್ನ ಸಿನ್ಹಾ, ರಾಜೇಶ್ ಖನ್ನಾ ಮತ್ತು ದೇವಾನಂದ್ ಅವರೊಂದಿಗೆ ತೆರೆ ಹಂಚಿಕೊಂಡ ಈ ನಟಿಯ ಜೊತೆ ಒಂದು ಕಾಲದಲ್ಲಿ ಕೆಲಸ ಮಾಡಲು ಯಾವುದೇ ನಾಯಕ ಸಿದ್ಧರಿರಲಿಲ್ಲ.
और पढो »