ಕಲ್ಲಿನರಥ, ಸಪ್ತಸ್ವರ ಮಂಟಪ ಸೇರಿದಂತೆ ಹಲವಾರು ವಿಶೇಷತೆಯನ್ನು ಹೊಂದಿರುವ ವಿಠ್ಠಲ ದೇವಾಲಯವು ಪ್ರಸಿದ್ಧ ತಾಣವಾಗಿದೆ. ಅಲ್ಲಿನ ವಿಶೇಷ ಸಪ್ತಸ್ವರ ಮಂಟಪದಿಂದ ಹೊರಹೊಮ್ಮುವ ಸಂಗೀತ ಕೇಳುವ ಅವಕಾಶವಿಲ್ಲದೆ ಬೇಸರಗೊಂಡಿದ್ದ ಪ್ರವಾಸಿಗರಿಗೆ ಭಾರತೀಯ ಪುರಾತತ್ವ ಇಲಾಖೆ ಸಂತಸದ ಸುದ್ದಿ ನೀಡಿದೆ.
Vijaya Vittala Temple : ಹಂಪಿಯ ವಿಜಯ ವಿಠ್ಠಲ ದೇವಾಲಯ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಕಲ್ಲಿನರಥ, ಸಪ್ತಸ್ವರ ಮಂಟಪ ಸೇರಿದಂತೆ ಹಲವಾರು ವಿಶೇಷತೆಯನ್ನು ಹೊಂದಿರುವ ವಿಠ್ಠಲ ದೇವಾಲಯವು ಪ್ರಸಿದ್ಧ ತಾಣವಾಗಿದೆ. ಇಲ್ಲಿನ ವಿಶೇಷ ಸಪ್ತಸ್ವರ ಮಂಟಪದಿಂದ ಹೊರಹೊಮ್ಮುವ ಸಂಗೀತ ಕೇಳುವ ಅವಕಾಶವಿಲ್ಲದೆ ಬೇಸರಗೊಂಡಿದ್ದ ಪ್ರವಾಸಿಗರಿಗೆ ಭಾರತೀಯ ಪುರಾತತ್ವ ಇಲಾಖೆ ಸಂತಸದ ಸುದ್ದಿ ನೀಡಿದೆ.ವಿಜಯ ವಿಠ್ಠಲ ದೇಗುಲದ ಸಂಗೀತ ಮಂಟಪಗಳಿಗೆ ಆಧುನಿಕ ಸ್ಪರ್ಶಈರುಳ್ಳಿ ರಸಕ್ಕೆ ಈ ಪುಡಿ ಬೆರೆಸಿ ಕುಡಿಯಿರಿ..
ಇದು ಸಕ್ಸಸ್ ಆಗಿದ್ದು, ಪ್ರವಾಸಿಗರು ಇದೀಗ QR ಕೋಡ್ ಸ್ಕ್ಯಾನ್ ಮಾಡುವ ಮೂಲಕವೇ ಕಂಬಗಳಿಂದ ಹೊರಹೊಮ್ಮುವ ಸಂಗೀತವನ್ನು ಆಲಿಸಬಹುದು. ಈ ದೇವಾಲಯವು ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣದೇವರಾಯನ ಕಾಲದಲ್ಲಿಯೇ ನಿರ್ಮಾಣವಾಗಿದೆ. ಈ ಸಂಗೀತ ಮಂಟಪದಲ್ಲಿ ಸಪ್ತಸ್ವರ ಹೊರಡಿಸುವ 42 ಕಂಬಗಳಿವೆ. ವಿಶಿಷ್ಟ ಕಲ್ಲುಗಳಿಂದ ನಿರ್ಮಾಣಗೊಂಡ ಕಂಬಗಳಲ್ಲಿ ಸಂಗೀತವನ್ನು ಆಲಿಸುವುದು ಒಂದು ಅದ್ಬುತ ಅನುಭೂತಿಯಾಗಿದೆ.QR codes at the Sangeet Mandapam now let visitors listen to the iconic stone pillar tunes without risking damage.
Vijaya Vittala Temple Music Tone Hampi Temple Hampi Vijaya Vittala Temple QR Code Modern Touch Hampi Music Tone Karnataka
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ʻನಿಲ್ಲಬೇಡʼ ಹಾಡಿನ ಮೂಲಕ ಬಂದರು ಉತ್ತರ ಕರ್ನಾಟಕದ ಪ್ರತಿಭೆ ಸುನಿಧಿ ನೀಲೊಪಂತ್ಹಲವು ಗಣ್ಯರಿಂದ ಬಿಡುಗಡೆಯಾಯಿತು ಅಭಿಷೇಕ್ ಮಠದ್ ನಿರ್ದೇಶಿಸಿ, ಚಂದನ್ ಶೆಟ್ಟಿ ಸಂಗೀತ ನೀಡಿರುವ ಈ ಮ್ಯೂಸಿಕ್ ಆಲ್ಬಂ.
और पढो »
ಯೂರಿಕ್ ಆಸಿಡ್ ಕಡಿಮೆ ಮಾಡಿ.. ಕೀಲು ನೋವಿನಿಂದ ಮುಕ್ತಿ ಪಡೆಯಲು.. ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಹೀಗೆ ಸೇವಿಸಿ ಸಾಕು..!Uric acid: ಆಧುನಿಕ ಜೀವನಶೈಲಿ ಹಾಗೂ ಆಹಾರದ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಹಲವರು ಯೂರಿಕ್ ಆಸಿಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.
और पढो »
Maharashtra Jharkhand Assembly Election Results 2024 LIVE Updates: ಇಂದು ಮಹಾರಾಷ್ಟ್ರ ಜಾರ್ಖಂಡ್ ವಿಧಾನಸಭಾ ಚುನಾವಣೆ ಫಲಿತಾಂಶ.. ಯಾರ ಕೊರಳಿಗೆ ಬೀಳಲಿದೆ ವಿಜಯ ಮಾಲೆ?Maharashtra Jharkhand Assembly Election Results 2024 LIVE Updates: ಇಂದು ಮಹಾರಾಷ್ಟ್ರ ಜಾರ್ಖಂಡ್ ವಿಧಾನಸಭಾ ಚುನಾವಣೆ ಫಲಿತಾಂಶ.. ಯಾರ ಕೊರಳಿಗೆ ಬೀಳಲಿದೆ ವಿಜಯ ಮಾಲೆ?
और पढो »
ಗಂಡ-ಹೆಂಡತಿಯ ನಡುವಿನ ವಯಸ್ಸಿನ ಅಂತರ ಎಷ್ಟಿರಬೇಕು? ಸಂಶೋಧನೆ ಹೇಳಿದ್ದೇನು ಗೊತ್ತಾ?ಆಧುನಿಕ ಸ್ವೀಡನ್ನಲ್ಲಿನ ಇತರ ಸಂಶೋಧನೆಯು ಪುರುಷನು ತನ್ನ ಕಿರಿಯ 6 ವರ್ಷ ವಯಸ್ಸಿನ ಮಹಿಳೆಯನ್ನು ಮದುವೆಯಾಗುವುದು ಸೂಕ್ತವಾದ ಸಂತಾನೋತ್ಪತ್ತಿ ಕಾರಣವಾಗುತ್ತದೆ ಎಂದು ತೋರಿಸಿದೆ.
और पढो »
ವಿಜಯದಾಸರ ಆರಾಧನಾ ಪರ್ವಕಾಲದಲ್ಲೇ ದಾಸವರೇಣ್ಯ ಶ್ರೀ ವಿಜಯ ದಾಸರು ಚಿತ್ರದ ಎರಡನೇ ಭಾಗಕ್ಕೆ ಚಾಲನೆ!Dasavarenya Sri Vijayadasaru: ಖ್ಯಾತ ಹರಿದಾಸರಾದ ಭೃಗು ಋಷಿಗಳ ಅಂಶ ಸಂಭೂತರಾದ ಶ್ರೀವಿಜಯದಾಸರ ಆರಾಧನಾ ಪರ್ವಕಾಲದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಭಾಗ ೨ ಚಿತ್ರದ ಮುಹೂರ್ತ ಸಮಾರಂಭ ಬಸವನಗುಡಿಯ ಶ್ರೀಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.
और पढो »
ಆಧುನಿಕ ತಂತ್ರಜ್ಞಾನದೊಂದಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತೆರೆಗೆ : ವಿದ್ಯಾರ್ಥಿಗಳಿಗೆ 50% ರಿಯಾಯಿತಿ !ಇದೀಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ಆಧುನಿಕ ತಂತ್ರಜ್ಞಾನ ಸ್ಪರ್ಷದೊಂದಿಗೆ ನವೆಂಬರ್ 22 ರಂದು ಮರು ಬಿಡುಗಡೆಯಾಗುತ್ತಿದೆ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಮಂದಿರದ ಪ್ರವೇಶ ದರದಲ್ಲಿ 50% ರಿಯಾಯಿತಿ ಇರುತ್ತದೆ.
और पढो »