ಶೀಘ್ರವೇ ಸಲ್ಮಾನ್‌ ಖಾನ್‌ ಮನೆಯಲ್ಲಿ ಮೊಳಗಲಿದೆ ಗಟ್ಟಿಮೇಳ! ಭಾಯಿಜಾನ್‌ ಅನ್ನು ಕೈ ಹಿಡಿಯುತ್ತಿರುವ ಬಗ್ಗೆ ಗೆಳತಿ ಹೇಳಿದ್ದೇನು ಗೊತ್ತಾ?

Salman Khan समाचार

ಶೀಘ್ರವೇ ಸಲ್ಮಾನ್‌ ಖಾನ್‌ ಮನೆಯಲ್ಲಿ ಮೊಳಗಲಿದೆ ಗಟ್ಟಿಮೇಳ! ಭಾಯಿಜಾನ್‌ ಅನ್ನು ಕೈ ಹಿಡಿಯುತ್ತಿರುವ ಬಗ್ಗೆ ಗೆಳತಿ ಹೇಳಿದ್ದೇನು ಗೊತ್ತಾ?
Salman Khan Marriageಸಲ್ಮಾನ್ ಖಾನ್ನಟ
  • 📰 Zee News
  • ⏱ Reading Time:
  • 25 sec. here
  • 57 min. at publisher
  • 📊 Quality Score:
  • News: 205%
  • Publisher: 63%

salman khan marriage: ನಟ ಸಲ್ಮಾನ್‌ ಖಾನ್‌ ಇಷ್ಟೊಂದು ವಯಸ್ಸಾದರೂ ಇನ್ನೂ ಮದುವೆಯಾಗದೆ ಉಳಿದಿದ್ದಾರೆ. ತಮ್ಮ ನಾಯಕ ಒನೆಯವರೆಗೂ ಎಲ್ಲಿ ಒಂಟಿಯಾಗಿ ಇದ್ದುಬಿಡುತ್ತಾರೋ ಎನ್ನುವ ಕೊರಗು ಅಭಿಮಾನಿಗಳನ್ನು ಕಾಡುತ್ತಿದೆ, ಆದರೆ ಸಲ್ಮಾನ್‌ ಕಾನ್‌ ಅವರು ಕೊಟ್ಟಿರುವ ಸುಳಿವು, ಈ ಜೋಡಿ ಶೀಘ್ರವೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಬಿಚ್ಚಿಟ್ಟಿದೆ.

ಶೀಘ್ರವೇ ಸಲ್ಮಾನ್‌ ಖಾನ್‌ ಮನೆಯಲ್ಲಿ ಮೊಳಗಲಿದೆ ಗಟ್ಟಿಮೇಳ! ಭಾಯಿಜಾನ್‌ ಅನ್ನು ಕೈ ಹಿಡಿಯುತ್ತಿರುವ ಬಗ್ಗೆ ಗೆಳತಿ ಹೇಳಿದ್ದೇನು ಗೊತ್ತಾ?

ನಟ ಯುಲಿಯಾ ವಂತೂರ್ ಅವರೊಂದಿಗೆ ಸಲ್ಮಾನ್‌ ಕಾನ್‌ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹಲವು ವರ್ಷಗಳಿಂದ ಹರಿದಾಡುತ್ತಿದೆ. ಈ ಡೇಟಿಂಗ್‌ ರೂಮರ್ಸ್‌ ಪುಷ್ಠಿ ನೀಡುವಂತೆ ನಟ ಸಲ್ಮಾನ್‌ ಖಾನ್‌ ಕೂಡ ತಮ್ಮ ರೂಮರ್ಡ್‌ ಗರ್ಲ್‌ಫ್ರೆಂಡ್‌ ಜೊತೆ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೆ ಯೂಲಿಯಾ ವಂತೂರ್ ಅವರ ಹುಟ್ಟುಹಬ್ಬವನ್ನು ಆಯೋಜಿಸುವ ಮೂಲಕ ಸಲ್ಮಾನ್‌ ಕಾನ್‌ ವದಂತಿಗಳಿಗೆ ಪುಷ್ಠಿ ನೀಡಿದ್ದರು. ಈ ಬರ್ತ್‌ಡೇ ಸಮಾರಂಭದಲ್ಲಿ ಸಲ್ಮಾನ್‌ ಖಾನ್‌ ಅಷ್ಟೆ ಅಲ್ಲದೆ ಈ ಜೋಡಿಯ ಆಪ್ತರು ಸಹ ಭಾಗಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್‌ ವೈರಲ್‌ ಆಗಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದವು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Salman Khan Marriage ಸಲ್ಮಾನ್ ಖಾನ್ ನಟ ಸಿನಿಮಾ ಬಾಲಿವುಡ್ ಮೂವಿ ನಟ ಸಲ್ಮಾನ್ ಖಾನ್ ಸಲ್ಮಾನ್ ಖಾನ್ ಫೊಟೋಸ್ ಸಲ್ಮಾನ್ ಖಾನ್ ಗ್ಯಾಲರಿ ಸಲ್ಮಾನ್‌ ಖಾನ್‌ ಮದುವೆ ಬಾಲಿವುಡ್ ಗಾಸಿಪ್ ಗಾಸಿಪ್ ಅರ್ಬಾಜ್ ಖಾನ್ ಸಲ್ಮಾನ್ ಖಾನ್ ಅರ್ಬಾಜ್ ಖಾನ್ ಮದುವೆ ಸಲ್ಮಾನ್ ಖಾನ್ ಮದುವೆ Salman Khan Secret Marriage Salman Khan Photos Salman Khan Updates Salman Khan Dream Salman Khan Lover Salman Khan Love Life Salman Khan Life Salman Khan Lifestyle Kannada News Hindi Actors Shah Rukh Khan Salman Khan Shares About Marriage Dream Salman Khan Marriage Update Third Marriage Second Marriage Salman Khan Arbaz Khan Marriage Salman Khan Marriage Bollywood Bollywood Gossip Gossip Salman Khan Marriage Sshura Khan Salman Khan Girlfriend Salman Khan Marriage Salman Khan Photos Iulia V Vantur Iulia V Vantur Instagram Iulia V Vantur Viral Iulia V Vantur Post Iulia V Vantur Salman Khanm Iulia V Vantur Marriage Iulia V Vantur Update Iulia V Vantur Viral Iulia V Vantur Photos Iulia V Vantur Gallery Iulia V Vantur Instagram Id Salman Khan Salman K

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನನಗಿರುವುದು ಅವಳೊಬ್ಬಳೇ ಗೆಳತಿ... ಸಾರ್ವಜನಿಕವಾಗಿ ಪ್ರೀತಿಸಿದವಳ ಹೆಸರು ಬಿಚ್ಚಿಟ್ಟ ಸಲ್ಮಾನ್ ಖಾನ್!ನನಗಿರುವುದು ಅವಳೊಬ್ಬಳೇ ಗೆಳತಿ... ಸಾರ್ವಜನಿಕವಾಗಿ ಪ್ರೀತಿಸಿದವಳ ಹೆಸರು ಬಿಚ್ಚಿಟ್ಟ ಸಲ್ಮಾನ್ ಖಾನ್!salman khan accepts he has only one girlfriend: ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್ ಖಾನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ನಟ ತಮ್ಮ ಅದ್ಭುತ ನಟನೆಯ ಜೊತೆಗೆ, ವೈಯಕ್ತಿಕ ಜೀವನದಿಂದಾಗಿಯೂ ಮುಖ್ಯಾಂಶಗಳಲ್ಲಿದ್ದಾರೆ.
और पढो »

Salman Khan: ʼನಾನೇ ಆ ದೊಡ್ಡ ಸತ್ಯವನ್ನು ಜಗತ್ತಿನಿಂದ ಮುಚ್ಚಿಟ್ಟೆ..ʼ ರಹಸ್ಯ ಮದುವೆಯ ಬಗ್ಗೆ ಕೊನೆಗೂ ಮೌನ ಮುರಿದ ಸಲ್ಮಾನ್‌ ಖಾನ್!!‌Salman Khan: ʼನಾನೇ ಆ ದೊಡ್ಡ ಸತ್ಯವನ್ನು ಜಗತ್ತಿನಿಂದ ಮುಚ್ಚಿಟ್ಟೆ..ʼ ರಹಸ್ಯ ಮದುವೆಯ ಬಗ್ಗೆ ಕೊನೆಗೂ ಮೌನ ಮುರಿದ ಸಲ್ಮಾನ್‌ ಖಾನ್!!‌Salamn Khan About His Secret Marriage: ಇತ್ತೀಚೆಗೆ ನಟ ಸಲ್ಮಾನ್‌ ಖಾನ್‌ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ಗುಸುಗುಸು ಸುದ್ದಿಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. ಇದೀಗ ನಟ ಸ್ವತಃ ಈ ಬಗ್ಗೆ ಮೌನ ಮುರಿದಿದ್ದಾರೆ..
और पढो »

ಸಲ್ಮಾನ್ ಖಾನ್ ಪತ್ನಿ ಆಗಬೇಕಿತ್ತು ಜೂಹಿ ಚಾವ್ಲಾ.. ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಆ ಮದುವೆ !ಸಲ್ಮಾನ್ ಖಾನ್ ಪತ್ನಿ ಆಗಬೇಕಿತ್ತು ಜೂಹಿ ಚಾವ್ಲಾ.. ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಆ ಮದುವೆ !Salman Khan Juhi Chawla : ಬಾಲಿವುಡ್‌ ಖ್ಯಾತ ನಟಿ ಜೂಹಿ ಚಾವ್ಲಾ ಅವರನ್ನು ಸಲ್ಮಾನ್‌ ಖಾನ್‌ ಮದುವೆಯಾಗಲು ಬಯಸಿದ್ದರಂತೆ.
और पढो »

ಇಂದಿಗೂ ಐಶ್ವರ್ಯಾ ರೈ ಅವರನ್ನು ಮರೆಯಲು ಸಾಧ್ಯವಾಗಿಲ್ಲ.. ವಿಚ್ಛೇದನ ವದಂತಿ ಮಧ್ಯೆ ಮಾಜಿ ಗೆಳತಿ ನೆನೆದ ಸಲ್ಮಾನ್ ಖಾನ್‌ ಮಾಡಿದ್ದೇನು ಗೊತ್ತಾ?ಇಂದಿಗೂ ಐಶ್ವರ್ಯಾ ರೈ ಅವರನ್ನು ಮರೆಯಲು ಸಾಧ್ಯವಾಗಿಲ್ಲ.. ವಿಚ್ಛೇದನ ವದಂತಿ ಮಧ್ಯೆ ಮಾಜಿ ಗೆಳತಿ ನೆನೆದ ಸಲ್ಮಾನ್ ಖಾನ್‌ ಮಾಡಿದ್ದೇನು ಗೊತ್ತಾ?salman khan-Aishwarya Rai: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮತ್ತು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಪ್ರೇಮಕಥೆ ಸಾಕಷ್ಟು ಜನಪ್ರಿಯವಾಗಿದೆ. ಈ ಲವ್‌ಸ್ಟೋರಿ ಅಂತ್ಯವೂ ತುಂಬಾ ನೋವಿನಿಂದ ಕೂಡಿದೆ.
और पढो »

ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾಳೆ ಬ್ಯೂಟಿಫುಲ್‌ ಬೆಡಗಿ! ಮೊದಲ ಭಾರಿಗೆ ದೊಡ್ಮನೆಯಲ್ಲಿ ಸೃಷ್ಟಿಯಾಗಲಿದೆ ಇತಿಹಾಸ..ಎಂಟ್ರಿ ಕೊಡುತ್ತಿರುವ ಆ ಹುಡುಗಿ ಯಾರು ಗೊತ್ತಾ?ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾಳೆ ಬ್ಯೂಟಿಫುಲ್‌ ಬೆಡಗಿ! ಮೊದಲ ಭಾರಿಗೆ ದೊಡ್ಮನೆಯಲ್ಲಿ ಸೃಷ್ಟಿಯಾಗಲಿದೆ ಇತಿಹಾಸ..ಎಂಟ್ರಿ ಕೊಡುತ್ತಿರುವ ಆ ಹುಡುಗಿ ಯಾರು ಗೊತ್ತಾ?AI Superstar Naina: ಅಭಿಮಾನಿಗಳು ಬಿಗ್ 18 ಗಾಗಿ ತುಂಬಾ ಉತ್ಸಾಹದಿಂದ ಕಾಯುತ್ತಿದ್ದಾರೆ. ಈ ಸೀಸನ್‌ನ ವಿಶೇಷವಾದ ವಿಷಯವೆಂದರೆ ಸಲ್ಮಾನ್ ಖಾನ್ ಮತ್ತೊಮ್ಮೆ ಕಾರ್ಯಕ್ರಮಕ್ಕೆ ಹೋಸ್ಟ್ ಆಗಿ ರೀ ಎಂಟ್ರಿ ಕೊಟ್ಟಿದ್ದಾರೆ.
और पढो »

iifa 2024 Regina Cassandra: ʻಸೂರ್ಯಕಾಂತಿʼ ಸುಂದರಿ ರೆಜಿನಾ ಸ್ಯಾಂಡಲ್‌ವುಡ್‌ ಬಗ್ಗೆ ಹೇಳಿದ್ದೇನು?iifa 2024 Regina Cassandra: ʻಸೂರ್ಯಕಾಂತಿʼ ಸುಂದರಿ ರೆಜಿನಾ ಸ್ಯಾಂಡಲ್‌ವುಡ್‌ ಬಗ್ಗೆ ಹೇಳಿದ್ದೇನು?Regina Cassandra: ಸದ್ಯ ಎಲ್ಲೆಡೆ iifa 2024 ಫಿವರ್‌ ಜೋರಾಗಿದೆ. 7 ವರ್ಷಗಳ ಬಳಿಕ iifa ಅವಾರ್ಡ್‌ ನಡೆಯುತ್ತಿದ್ದು, ಸೆಲಿಬ್ರಿಟಿಗಳು ಸಖತ್‌ ಖುಷಿಯಾಗಿದ್ದಾರೆ.
और पढो »



Render Time: 2025-02-13 13:46:59