ಬಿಗ್ ಬಾಸ್ ಕನ್ನಡ 11 ರಲ್ಲಿ ಈ ವಾರ ಅಚ್ಚರಿಯ ಎಲಿಮಿನೇಷನ್ ನಡೆದಿದೆ. ಐಶ್ವರ್ಯಾ ಸಿಂದೋಗಿ ಬಿಗ್ ಬಾಸ್ ಮನೆಯಿಂದ ಹೊರತಳೆಯಲ್ಪಟ್ಟಿದ್ದಾರೆ.
ಬಿಗ್ ಬಾಸ್ ನಲ್ಲಿ ಅಚ್ಚರಿಯ ಎಲಿಮಿನೇಷನ್.. ಸಿಕ್ಕಾಪಟ್ಟೆ ಫೈಟ್ ಕೊಟ್ಟ ಸ್ಟ್ರಾಂಗೆಸ್ಟ್ ಕಂಟೆಸ್ಟಂಟ್ ಔಟ್! ಅತಿಯಾದ ಜಗಳವೇ ಆಟಕ್ಕೆ ಮುಳುವಾಯ್ತಾ? Bigg Boss Kannada 11 Elimination: ಕನ್ನಡ ಬಿಗ್ ಬಾಸ್ ನಲ್ಲಿ 13 ನೇ ವಾರದ ಎಲಿಮಿನೇಷನ್ ನಡೆದಿದೆ. ಬಿಗ್ ಬಾಸ್ ಮನೆಯಲ್ಲಿ ಸರ್ಪ್ರೈಸ್ ಎಲಿಮಿನೇಷನ್ ನಡೆದಿದ್ದು, ಮಹಿಳಾ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ. ಕಿಚ್ಚ ಸುದೀಪ್ ಈ ಸೀಸನ್ನ 13ನೇ ವಾರದ ಪಂಚಾಯಿತಿ ನಡೆಸಿದ್ದಾರೆ. ಈ ವೇಳೆ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಆದ ಗೊಂದಲವನ್ನು ಸರಿಪಡಿಸಿದ್ದಾರೆ. ಜೊತೆಗೆ ಯಾರ ತಪ್ಪು ಎಲ್ಲಿ ಹೇಗಾಯ್ತು ಎಂಬುದನ್ನು ಮನವರಿಕೆ ಮಾಡಿದ್ದಾರೆ.
ಬಿಗ್ ಬಾಸ್ ನಲ್ಲಿ ಈ ವಾರ ಭವ್ಯಾ ಗೌಡ ಮತ್ತು ರಜತ್ ಬಿಟ್ಟು ಉಳಿದ 8 ಜನ ನಾಮಿನೇಟ್ ಆಗಿದ್ದರು. ಚೈತ್ರ ಕುಂದಾಪುರ, ಗೌತಮಿ ಜಾಧವ್, ಮೋಕ್ಷಿತಾ, ಉಗ್ರಂ ಮಂಜು, ಧನರಾಜ್, ಹನಮಂತು, ತ್ರಿವಿಕ್ರಮ್ ಮತ್ತು ಐಶ್ವರ್ಯಾ ನಾಮಿನೇಟ್ ಆಗಿದ್ದರು.ಬಿಗ್ ಬಾಸ್ ಕನ್ನಡ 11 ರಲ್ಲಿ ಧನರಾಜ್ ಮತ್ತು ಹನಮಂತು ಸೇವ್ ಆಗಿದ್ದಾರೆ. ಆ ಬಳಿಕ ತ್ರಿವಿಕ್ರಮ್, ಉಗ್ರಂ ಮಂಜು, ಗೌತಮಿ, ಮೋಕ್ಷಿತಾ ಸೇವ್ ಆಗಿದ್ದರು. ಬಾಟಮ್ ಟು ನಲ್ಲಿ ಚೈತ್ರ ಕುಂದಾಪುರ ಮತ್ತು ಐಶ್ವರ್ಯಾ ಸಿಂದೋಗಿ ಬಂದಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಅಚ್ಚರಿಯ ಎಲಿಮಿನೇಷನ್ ನಡೆದಿದ್ದು, ಬಿಗ್ ಬಾಸ್ ಮನೆಯಲ್ಲಿ ಮಾತಿನಿಂದಲೇ ಸದ್ದು ಮಾಡಿದ್ದ ಈ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ. ಐಶ್ವರ್ಯಾ ಸಿಂದೋಗಿ ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಈ ವಾರ ಎಲಿಮಿನೇಟ್ ಆಗಲಿದ್ದಾರೆ. ಅತಿ ಕಡಿಮೆ ವೋಟ್ ಪಡೆದ ಕಾರಣ ಐಶ್ವರ್ಯಾ ಸಿಂದೋಗಿ ಮನೆಯಿಂದ ಆಚೆ ಬಂದಿದ್ದಾರೆ. ಐಶ್ವರ್ಯಾ ಸಿಂದೋಗಿ ಇತ್ತೀಚೆಗೆ ಮಾತು ಮಾತಿಗೂ ಜಗಳಕ್ಕೆ ನಿಲ್ಲುತ್ತಿದ್ದರು. ಟಾರ್ಗೆಟ್ ನಾಮಿನೇಷನ್ ಬಗ್ಗೆ ಮಾತನಾಡಿ ತಾವೇ ಟಾರ್ಗೆಟ್ ಆಗಿ ಬಿಟ್ಟಿದ್ದರು. ಈ ಕಾರಣಗಳೇ ಅವರ ಆಟಕ್ಕೆ ಮುಳುವಾಯ್ತಾ ಎಂಬುದು ಬಿಗ್ ಬಾಸ್ ವೀಕ್ಷಕರ ಅಭಿಪ್ರಾಯ. ಇಂದು ರಾತ್ರಿ ನಡೆಯಲಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ರ ವೀಕೆಂಟ್ ಸಂಚಿಕೆಯಲ್ಲಿ ನಟ ಸುದೀಪ್ ಮನೆಯಿಂದ ಎಲಿಮಿನೇಟ್ ಆಗುವ ಸ್ಪರ್ಧಿಯ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.ಅಂದು 100 ರೂಪಾಯಿ ಇಟ್ಟುಕೊಂಡು ಸಿನಿರಂಗಕ್ಕೆ ಬಂದಿದ್ದ ಈಕೆ
BIG BOSS KANNADA 11 ELIMINATION IASHWARYA SINDHAGI KANNADA ENTERTAINMENT TV SHOWS
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಿಗ್ ಬಾಸ್ ಶಾಕಿಂಗ್ ಎಲಿಮಿನೇಷನ್.. ಸೌಂದರ್ಯದಿಂದ ಯುವಕರ ಮನಗೆದ್ದ ಈ ಸ್ಪರ್ಧಿಯೇ ಔಟ್, ಫೈನಲಿಸ್ಟ್ ಆಗಬಹುದು ಎಂದುಕೊಂಡವರೇ ಎಲಿಮಿನೇಟ್!Bigg Boss Kannada 11 Elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಯಾರೂ ಊಹಿಸಿರದ ಸ್ಪರ್ಧಿಯೇ ಎಲಿಮಿನೇಟ್ ಆಗಿದ್ದಾರೆ.
और पढो »
ಬಿಗ್ ಬಾಸ್ ಡಬಲ್ ಎಲಿಮಿನೇಷನ್ ಶಾಕ್! ಈ ವಾರ ಹೊರ ಬರುವ ಇಬ್ಬರು ಸ್ಪರ್ಧಿಗಳು ಇವರೇ..?bigg boss kannada 11 elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರ ಡಬಲ್ ಎಲಿಮಿನೇಷನ್ ಶಾಕ್ ಕಾದಿದೆ ಎನ್ನಲಾಗುತ್ತಿದೆ.
और पढो »
ಬಿಗ್ ಬಾಸ್ ಸ್ಪರ್ಧಿಗಳಿಗೆ ಬಿಗ್ ಬಾಸ್ ; ವೋಟಿಂಗ್ ಲೈನ್ ತೆರೆಯದಿದ್ರೂ ಎಲಿಮಿನೇಷನ್ ಚಮಕ್.. ವಿನ್ನರ್ ಎಂದುಕೊಂಡವರೇ ಔಟ್ !!Bigg Boss Kannada Elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರ ವೋಟಿಂಗ್ ಲೈನ್ಸ್ ಓಪನ್ ಆಗಿಲ್ಲ. ಹೀಗಾಗಿ ಎಲ್ಲರೂ ಎಲಿಮಿನೇಷನ್ ನಡೆಯುವುದಿಲ್ಲ ಎಂದೇ ಭಾವಿಸಿದ್ದರು.
और पढो »
ಬಿಗ್ ಬಾಸ್ ಶಾಕಿಂಗ್ ಟ್ವಿಸ್ಟ್.. ಈ ಸ್ಟ್ರಾಂಗ್ ಸ್ಪರ್ಧಿಯೇ ಔಟ್!? Bigg Boss ನಿರ್ಧಾರದ ವಿರುದ್ಧ ಆಡಿದ ಆ ಮಾತೇ ಮುಳುವಾಯ್ತಾ?Bigg Boss Kannada 11 Elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ 10 ನೇ ವಾರದ ವೀಕೆಂಡ್ ಎಲಿಮಿನೇಷನ್ನಲ್ಲಿ ಬಿಗ್ ಟ್ವಿಸ್ಟ್ ಎದುರಾಗಿದೆ
और पढो »
ಶೋಭಾ ಶೆಟ್ಟಿ ಬಳಿಕ ಬಿಗ್ ಬಾಸ್ ನಿಂದ ಹೊರ ಬರಲು ನಿರ್ಧರಿಸಿದ ಮತ್ತೊಬ್ಬ ಸ್ಪರ್ಧಿ!Bigg Boss Kannada 11 Elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಮತ್ತೊಬ್ಬ ಸ್ಪರ್ಧಿ ಮನೆಯಿಂದ ಹೊರ ಹೋಗಲು ನಿರ್ಧರಿಸಿದ್ದಾರೆ.
और पढो »
ಬಿಗ್ ಬಾಸ್ನಿಂದ ಇಂದೇ ಹೊರ ಬರ್ತಾರಾ ಈ ಸ್ಪರ್ಧಿ! ನಾಮಿನೇಟ್ ಆದ ಎಂಟು ಜನರಲ್ಲಿ ಔಟ್ ಆಗೋದು ಯಾರು?Bigg Boss Kannada 11 Elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರ ಮನೆಯಿಂದ ಹೊರಬರಲು ಎಂಟು ಜನರು ನಾಮಿನೇಟ್ ಆಗಿದ್ದಾರೆ. ಕೇವಲ ಇಬ್ಬರೇ ಸೇಫ್ ಆಗಿದ್ದಾರೆ.
और पढो »