‘ಕರಿಮಣಿʼ ಆಯ್ತು ಈಗ ‘ಕಣ್ಮಣಿʼ ಸರತಿ: ಈ ಹಾಡು ಟ್ರೆಂಡ್‌ ಆಗಲು ಕಾರಣ ಇದೇ ನೋಡಿ !!

Kanmani समाचार

‘ಕರಿಮಣಿʼ ಆಯ್ತು ಈಗ ‘ಕಣ್ಮಣಿʼ ಸರತಿ: ಈ ಹಾಡು ಟ್ರೆಂಡ್‌ ಆಗಲು ಕಾರಣ ಇದೇ ನೋಡಿ !!
Kanmani Anbodu Kadhalan SongKanmani Anbodu KadhalanKanmani Anbodu Song
  • 📰 Zee News
  • ⏱ Reading Time:
  • 47 sec. here
  • 20 min. at publisher
  • 📊 Quality Score:
  • News: 85%
  • Publisher: 63%

Kanmani Song: ಕಣ್ಮಣಿ...ಕಣ್ಮಣಿ...ಕಣ್ಮಣಿ...ಇನ್ಸ್ಟಾಗ್ರಾಮ್‌ ಓಪೆನ್‌ ಮಾಡುತ್ತಿದ್ದಂತೆಯೇ ಮೊದಲು ಕಿವಿಗೆ ಬೀಳುವ ಈ ಹಾಡು ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ. ಕರಿಮಣಿ ಮಾಲಿಕ ಹಾಡು ಸೋಶಿಯಲ್‌ ಮಿಡಿಯಾದಲ್ಲಿ ಸದ್ದು ಮಾಡಿದ ನಂತರ ಇದೀಗ ಕಣ್ಮಣಿ ಹವಾ ಶುರುವಾಗಿದೆ.

Rohit SharmaVirat Kohli

ಕಣ್ಮಣಿ...ಕಣ್ಮಣಿ...ಕಣ್ಮಣಿ...ಇನ್ಸ್ಟಾಗ್ರಾಮ್‌ ಓಪೆನ್‌ ಮಾಡುತ್ತಿದ್ದಂತೆಯೇ ಮೊದಲು ಕಿವಿಗೆ ಬೀಳುವ ಈ ಹಾಡು ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ. ಕರಿಮಣಿ ಮಾಲಿಕ ಹಾಡು ಸೋಶಿಯಲ್‌ ಮಿಡಿಯಾದಲ್ಲಿ ಸದ್ದು ಮಾಡಿದ ನಂತರ ಇದೀಗ ಕಣ್ಮಣಿ ಹವಾ ಶುರುವಾಗಿದೆ. 1991 ರಿಲೀಸ್‌ ಆಗಿದ್ದ ಈ ಸಾಂಗ್‌ ಇತ್ತೀಚೆಗೆ ಟ್ರೆಂಡ್‌ ಆಗುತ್ತಿರುವ ಕಾರಣ ಏನು ಎಂಬುದು ನಿಮಗೆ ಗೊತ್ತಾ? ತಿಳಿಯಲು ಮುಂದೆ ಓದಿ...

ಈ ಹಾಡು ರಿಲೀಸ್‌ ಆಗಿ ಈಗಾಗಲೇ 33 ವರ್ಷಗಳು ಕಳೆದಿವೆ. ಆದರೆ ಅದ್ಯಾಕೆ ಈ ಹಾಡು ಸಡನ್‌ ಆಗಿ ಟ್ರೆಂಡಿಂಗ್‌ ಆಗೋಕೆ ಶುರುವಾಯ್ತು ಎನ್ನುವ ಪ್ರಶ್ನೆ ನಿಮ್ಮನ್ನು ಕೂಡ ಕಾಡುತ್ತಿರಬಹುದು, ಇದಕ್ಕೆ ಉತ್ತರ ಇದೆ. ಮಲಯಾಳಂನ ಸಿನಿಮಾ ʻಮಂಜುಮ್ಮೆಲ್‌ ಬಾಯ್ಸ್‌ʼ ಸಿನಿಮಾ ಫೆಬ್ರವರಿ 22, 2024 ರಲ್ಲಿ ತೆರೆ ಕಂಡು 242 ಕೋಟಿ ಗಳಿಸುವ ಮೂಲಕ, ಇತ್ತೀಚೆಗಷ್ಟೇ ಓಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುವ ಮೂಲಕ ಎಲ್ಲೆಡೆ ಸದ್ದು ಮಾಡುತ್ತಿದೆ. 2006 ರಲ್ಲಿ ನಡೆದ ನೈಜ ಘಟನೆಯ ಆಧಾರಿತ ಸಿನಿಮಾ ಇದಾಗಿದ್ದು, ಕೇರಳದ ಮಂಜುಮ್ಮೆಲ್‌ ಅನ್ನೋ ಊರಲ್ಲಿ 11 ಗೆಳೆಯರ ತಂಡ ಹೇಗೆ ತಮ್ಮ ಸ್ನೇಹಿತನ್ನು ಕಾಪಾಡಿಕೊಳ್ಳುತ್ತಾರೆ ಎನ್ನುವ ಕುರಿತ ಕಥೆ ಇದಾಗಿದೆ. ಈ ಸಿನಿಮಾದಲ್ಲಿ ತಮ್ಮ ಬಾಲ್ಯವನ್ನು ಮೆಲುಕು ಹಾಕಿಕೊಳ್ಳುವ ಸಮಯದಲ್ಲಿ ಕಣ್ಮಣಿ ಹಾಡನ್ನು ಬಳಸಿಕೊಳ್ಳಲಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Kanmani Anbodu Kadhalan Song Kanmani Anbodu Kadhalan Kanmani Anbodu Song Kanmani Anbodu Kanmani Song Kanmani Hd Song Manjummel Boys Kanmani Song Kanmani Anbodu Full Song Kanmani Anbodu Tamil Song Kanmani Rhymes Kanmani Anbodu Lyrical Song Kamal Haasan Kanmani Anbodu Song Kanmani Anbodu Kadhalan Songs Kadhal Kanmani Official Songs Kadhal Kanmani Official Hd Songs Tamil Rhymes Kanmani Kanmani Anbodu Cover Kanmani Anbodu Kaathalan Song Lyrics

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಇಂದಿನಿಂದ ರಾಜ್ಯದ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳ : ಇನ್ನು ಪಾವತಿಸಬೇಕು 3-25% ಜಾಸ್ತಿ ಟೋಲ್ಇಂದಿನಿಂದ ರಾಜ್ಯದ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳ : ಇನ್ನು ಪಾವತಿಸಬೇಕು 3-25% ಜಾಸ್ತಿ ಟೋಲ್ಈ ಏರಿಕೆಯು ಸಗಟು ಬೆಲೆ ಸೂಚ್ಯಂಕಕ್ಕೆ (WPI)ಗೆ ಸಂಬಂಧಿಸಿದ್ದಾಗಿದ್ದು, ಇದು ಏಪ್ರಿಲ್ 1 ರಂದು ಜಾರಿಗೆ ಬರಬೇಕಿತ್ತು.ಆದರೆ,ಲೋಕಸಭೆ ಚುನಾವಣೆಯ ಕಾರಣ ಈ ಏರಿಕೆಯನ್ನು ತಡೆಹಿಡಿಯಲಾಗಿತ್ತು.
और पढो »

ಚಿಕ್ಕಬಳ್ಳಾಪುರ ಬಳಿ ಭೀಕರ ಅಪಘಾತ ಮೂವರು ಸಾವು, ಮರದಲ್ಲಿ ನೇತಾಡಿದ ಚಾಲಕಚಿಕ್ಕಬಳ್ಳಾಪುರ ಬಳಿ ಭೀಕರ ಅಪಘಾತ ಮೂವರು ಸಾವು, ಮರದಲ್ಲಿ ನೇತಾಡಿದ ಚಾಲಕRoad Accident: ಈ ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿರುವ ವ್ಯಕ್ತಿಯನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
और पढो »

Darshan Arrest: ಪೊಲೀಸರು ಕೊಟ್ಟ ಸಾಕ್ಷಿ ನೋಡಿ ಶಾಕ್ ಆದ ಚಾಲೆಂಜಿಂಗ್ ಸ್ಟಾರ್... ಆತಂಕದಲ್ಲಿ ನಟ ದರ್ಶನ್ !?Darshan Arrest: ಪೊಲೀಸರು ಕೊಟ್ಟ ಸಾಕ್ಷಿ ನೋಡಿ ಶಾಕ್ ಆದ ಚಾಲೆಂಜಿಂಗ್ ಸ್ಟಾರ್... ಆತಂಕದಲ್ಲಿ ನಟ ದರ್ಶನ್ !?Darshan Arrest in murder case: ಸ್ಯಾಂಡಲ್‌ವುಡ್‌ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಪೊಲೀಸರು ಕೊಟ್ಟ ಸಾಕ್ಷಿ ನೋಡಿ ದರ್ಶನ್ ಶಾಕ್ ಆಗಿದ್ದಾರೆ ಎನ್ನಲಾಗಿದೆ.
और पढो »

ಜೂನಿಯರ್ ಎನ್ ಟಿಆರ್ ಜೊತೆಗಿನ ಸಿನಿಮಾಗಳನ್ನು ಮೂರು ಬಾರಿ ರಿಜೆಕ್ಟ್ ಮಾಡಿದ ಸ್ಟಾರ್ ಹೀರೋಯಿನ್ ಈಕೆ!!ಜೂನಿಯರ್ ಎನ್ ಟಿಆರ್ ಜೊತೆಗಿನ ಸಿನಿಮಾಗಳನ್ನು ಮೂರು ಬಾರಿ ರಿಜೆಕ್ಟ್ ಮಾಡಿದ ಸ್ಟಾರ್ ಹೀರೋಯಿನ್ ಈಕೆ!!Star Actress Who Rejected NTR Movies: ಯಂಗ್ ಟೈಗರ್ ಎನ್ ಟಿಆರ್ ಜೊತೆಗಿನ ಸಿನಿಮಾವನ್ನು ಒಂದಲ್ಲ ಎರಡಲ್ಲ ಮೂರು ಬಾರಿ ರಿಜೆಕ್ಟ್‌ ಮಾಡಿದ್ದಾರಂತೆ ಈ ಸ್ಟಾರ್‌ ಹಿರೋಯಿನ್..‌ ಕಾರಣ ಏನಿರಬಹುದು?
और पढो »

ಡಾಲಿ ಧನಂಜಯ ಅಭಿನಯದ ಬಹುನಿರೀಕ್ಷಿತ ಕೋಟಿ ಜೂನ್ 14ರಂದು ಬಿಡುಗಡೆಡಾಲಿ ಧನಂಜಯ ಅಭಿನಯದ ಬಹುನಿರೀಕ್ಷಿತ ಕೋಟಿ ಜೂನ್ 14ರಂದು ಬಿಡುಗಡೆಈ ಚಿತ್ರದ ಬರಹಗಾರ, ನಿರ್ದೇಶಕ ಪರಮ್ ಕಿರುತೆರೆಯಲ್ಲಿ ಬಹುದೊಡ್ಡ ಹೆಸರು. ದಶಕಗಳ ಕಾಲ ಕಲರ್ಸ್ ಕನ್ನಡವನ್ನು ಮುನ್ನಡೆಸಿ ಯಶಸ್ಸಿನ ಅಲೆಯಲ್ಲಿ ತೇಲಿಸಿದ್ದ ಇವರು ಈಗ ನಿರ್ದೇಶನದ ಟೋಪಿ ತೊಟ್ಟಿದ್ದಾರೆ.
और पढो »

ರಾಜ್ಯದಲ್ಲಿ ನೀಟ್ ಪರೀಕ್ಷೆ ವ್ಯವಸ್ಥೆ ಕೊನೆಯಾಗಲಿ: ಆಮ್ ಆದ್ಮಿ ಪಾರ್ಟಿ ಆಗ್ರಹರಾಜ್ಯದಲ್ಲಿ ನೀಟ್ ಪರೀಕ್ಷೆ ವ್ಯವಸ್ಥೆ ಕೊನೆಯಾಗಲಿ: ಆಮ್ ಆದ್ಮಿ ಪಾರ್ಟಿ ಆಗ್ರಹAam Aadmi Party: ಈ ನೀಟ್ ಪರೀಕ್ಷೆ ನಮ್ಮ ರಾಜ್ಯಕ್ಕೆ ಉಪಯೋಗ ಆಗಲ್ಲ, ಕರ್ನಾಟಕ ಸಿಇಟಿ ಪರೀಕ್ಷೆಗೆ ದೇಶಾದ್ಯಂತ ಪ್ರಶಂಸೆ ಇತ್ತು, ಈಗ ಮತ್ತೆ ಸಿಇಟಿ ಪರೀಕ್ಷೆಯನ್ನು ವಾಪಸ್ ತರಬೇಕು ಎಂದಿದ್ದಾರೆ.
और पढो »



Render Time: 2025-02-13 09:49:12