WhatsApp Context Cards: ವಾಟ್ಸಾಪ್ ಬಳಕೆದಾರರಿಗೆ ಆಗಾಗ್ಗೆ, ಅಪರಿಚಿತ ವಾಟ್ಸಾಪ್ ಗ್ರೂಪ್ಗಳಿಂದ (WhatsApp Group) ಚಾಟ್ ಆಮಂತ್ರಣ ಬರುವುದನ್ನು ಗಮನಿಸಿರಬಹುದು. ಈ ವಾಟ್ಸಾಪ್ ಗ್ರೂಪ್ಗಳನ್ನು ಯಾರು ರಚಿಸಿರಬಹುದು? ಈ ಗ್ರೂಪ್ ವಂಚನೆಗೆ ಸಂಬಂಧಿಸಿದ್ದೇ? ಇಲ್ಲವೇ? ಎಂಬ ಬಗ್ಗೆ ಈವರೆಗೆ ಯಾವುದೇ ನಿಖರ ಮಾಹಿತಿಗಳು ಲಭ್ಯವಿಟುತ್ತಿರಲಿಲ್ಲ.
ಯಾವುದಾದರೂ ಫ್ರಾಡ್ ಗ್ರೂಪ್'ನಲ್ಲಿ ನಿಮ್ಮನ್ನು ಸೇರಿಸಲಾಗಿದ್ಯಾ? ಈ ಬಗ್ಗೆ ಎಚ್ಚರಿಕೆ ನೀಡುತ್ತೆ ವಾಟ್ಸಾಪ್ Context Cards
WhatsApp Context Cards: ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದ್ದು, ಇದರ ಸಹಾಯದಿಂದ ಗ್ರಾಹಕರು ವಂಚಕರಿಂದ ದೂರ ಉಳಿಯಬಹುದು ಎನ್ನಲಾಗಿದೆ. ಯಾವುದೀ ವೈಶಿಷ್ಟ್ಯ? ಇದರ ಪ್ರಯೋಜನವೇನು ಎಂದು ತಿಳಿಯೋಣ...ಮೆಟಾದ ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾತ್ಕಾರ್ಟ್ ತನ್ನ ಅಧಿಕೃತ ವಾಟ್ಸಾಪ್ ಚಾನೆಲ್ ಮೂಲಕ ಈ ವಾಟ್ಸಾಪ್ ಕಾಂಟೆಕ್ಸ್ಟ್ ಕಾರ್ಡ್ ವೈಶಿಷ್ಟ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.ಈ ವೈಶಿಷ್ಟ್ಯವು ಬಳಕೆದಾರರಿಗೆ ಇದ್ದಕ್ಕಿದ್ದಂತೆ ಆಹ್ವಾನವನ್ನು ಸ್ವೀಕರಿಸಿದ ಗುಂಪಿಗೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅಬ್ಬಬ್ಬಾ… 110 ಮೀಟರ್ ದೈತ್ಯಾಕಾರದ ಸಿಕ್ಸರ್ ಬಾರಿಸಿದ ಸಂಜು ಸ್ಯಾಮ್ಸನ್! ಕ್ರಿಕೆಟ್ ಲೋಕದ ಅಪರೂಪದ ದೃಶ್ಯ ನೀವೂ ಕಣ್ತುಂಬಿಕೊಳ್ಳಿಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಸ್ಥಾನದಿಂದ ರಿಕಿ ಪಾಂಟಿಂಗ್ ಹೊರಬೀಳಲು ಕಾರಣ ಸೌರವ್ ಗಂಗೂಲಿಯ ಅದೊಂದು ಹೇಳಿಕೆ..
Whatsapp New Update Today Whatsapp New Features 2024 Whatsapp New Features 2023 Whatsapp Web Whatsapp New Features Meta AI Whatsapp Download Best Features Of Whatsapp Latest Update On Whatsapp Issue Whatsapp New Features Today Whatsapp New Update Today 2024
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ : 8ನೇ ವೇತನ ಆಯೋಗ ಜಾರಿ ಮತ್ತು ಹೊಸ ಪ್ರಸ್ತಾಪದ ಸಂಪೂರ್ಣ ವಿವರ ಇಲ್ಲಿದೆ8th Pay Commission : 2016ರಲ್ಲಿ ಕೊನೆಯದಾಗಿ ವೇತನ ಪರಿಷ್ಕರಣೆಯಾಗಿದ್ದು, ಶೀಘ್ರವೆ ಈ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
और पढो »
ಒಪ್ಪೊತ್ತಿನ ಊಟಕ್ಕೂ ಪರದಾಡಿದ್ದ ಆತ ಇಂದು ಕ್ರಿಕೆಟ್ ಲೋಕಕ್ಕೇ ಲೆಜೆಂಡ್! ರೌಡಿಗಳ ಕೊಂಪೆಯಲ್ಲೇ ಬೆಳದರೂ ಸ್ಟಾರ್ ಆಗಿ ಮೆರೆದ ಕ್ರಿಕೆಟಿಗನೀತKieron Pollard Life Background: ವೆಸ್ಟ್ ಇಂಡೀಸ್ ಸೂಪರ್ ಆಲ್’ರೌಂಡರ್ ಕೀರಾನ್ ಪೊಲಾರ್ಡ್ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದಾರೆ.
और पढो »
Horoscope Today: ಈ ರಾಶಿಯವರು ಶತ್ರುಗಳ ಬಗ್ಗೆ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ..!Daily Horoscopes In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ, ಉತ್ತರ ಫಲ್ಗುಣಿ ನಕ್ಷತ್ರ, ಪರಿಘ ಯೋಗ ಯಾವೆಲ್ಲಾ ರಾಶಿಯವರಿಗೆ ಶುಭ, ಯಾರು ಜಾಗರೂಕರಾಗಿರಬೇಕು ತಿಳಿಯಿರಿ
और पढो »
ಈ ಐದು ಟ್ರಿಕ್ಸ್ ನಿಮಗೆ ಗೊತ್ತಿದ್ದರೆ ನಿಮ್ಮ WhatsApp account ಎಂದಿಗೂ ಹ್ಯಾಕ್ ಆಗುವುದಿಲ್ಲ !ನಿಮ್ಮ ಅಕೌಂಟ್ ಅನ್ನು ಸುರಕ್ಷಿತವಾಗಿ ಇಡುವುದು ಬಹಳ ಮುಖ್ಯವಾಗಿದೆ.ಇಂದು ನಾವು ಈ ಬಗ್ಗೆ 5 ಸುಲಭ ಸಲಹೆಗಳನ್ನು ನೀಡಲಿದ್ದೇವೆ.
और पढो »
ದಿನೇಶ್ ಕಾರ್ತಿಕ್ ಮಾತ್ರವಲ್ಲ… ಎರಡು ಬಾರಿ ಮದುವೆಯಾಗಿದ್ದಾರೆ ಟೀಂ ಇಂಡಿಯಾದ ಈ 5 ಕ್ರಿಕೆಟಿಗರುಕಾರಣದಿಂದ ಕ್ರಿಕೆಟಿಗರ ಲೈಫ್ ಸ್ಟೈಲ್ ಮತ್ತು ಅವರ ವೈಯಕ್ತಿಕ ವಿಚಾರದ ಬಗ್ಗೆ ತಿಳಿದುಕೊಳ್ಳಲು ಅನೇಕರು ಇಷ್ಟಪಡುತ್ತಾರೆ. ಇದೀಗ ಈ ವರದಿಯಲ್ಲಿ ಎರಡು ಬಾರಿ ವಿವಾಹವಾದ 6 ಭಾರತೀಯ ಕ್ರಿಕೆಟಿಗರ ಬಗ್ಗೆ ಮಾಹಿತಿ ನೀಡಲಿದ್ದೇವೆ.
और पढो »
Viral Video: ಮನೆ ಹೊರಗೆ ಆಡುತ್ತಿದ್ದ ಮಗುವಿನ ಮೇಲೆ ಕಾರು ಹತ್ತಿಸಿದ ಚಾಲಕ!ಘಟನೆಯ ಬಗ್ಗೆ ಸೆಕ್ಟರ್ 63 ಠಾಣೆಯ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
और पढो »