ಮತ್ತೆ ಹಸೆಮಣೆ ಏರ್ತಾರಾ ಅಮೀರ್‌ ಖಾನ್?!‌ ಕೊನೆಗೂ ಮೂರನೇ ಮದುವೆ ಬಗ್ಗೆ ಮೌನ ಮುರಿದ ನಟ!

Aamir Khan समाचार

ಮತ್ತೆ ಹಸೆಮಣೆ ಏರ್ತಾರಾ ಅಮೀರ್‌ ಖಾನ್?!‌ ಕೊನೆಗೂ ಮೂರನೇ ಮದುವೆ ಬಗ್ಗೆ ಮೌನ ಮುರಿದ ನಟ!
Aamir Khan On His Third WeddingAamir Khan Third WeddingAamir Khan
  • 📰 Zee News
  • ⏱ Reading Time:
  • 55 sec. here
  • 11 min. at publisher
  • 📊 Quality Score:
  • News: 56%
  • Publisher: 63%

aamir khan ready to marry for third time: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದು ಕರೆಯಲ್ಪಡುವ ಅಮೀರ್ ಖಾನ್ ವರ್ಷಗಳ ಕಾಲ ಪರದೆಯಿಂದ ದೂರವಿದ್ದರೂ, ಅವರು ಕೆಲವು ಕಾರಣಗಳಿಂದಾಗಿ ಸುದ್ದಿಯಲ್ಲಿದ್ದಾರೆ. ಇದೀಗ ನಟ ತಮ್ಮ ಮೂರನೇ ಮದುವೆ ವಿವಚಾರದಿಂದಾಗಿ ಮುನ್ನೆಲೆಗೆ ಬಂದಿದ್ದಾರೆ..

ತಮ್ಮ ವೈಯಕ್ತಿಕ ಜೀವನ ಮತ್ತು ಸಿನಿಮಾಗಳ ಮೇಲಿನ ಭಾವನೆಗಳ ಬಗ್ಗೆ ಮಾತನಾಡಿದರು.ಈ ರಾಶಿಯವರಿಗೆ ಅದೃಷ್ಟ ತಂದ ಕೃಷ್ಣ ಜನ್ಮಾಷ್ಟಮಿ.. ಸರ್ವಾರ್ಥ ಸಿದ್ಧಿಯೋಗದಿಂದ ಅಷ್ಟೈಶ್ವರ್ಯ ಪ್ರಾಪ್ತಿ, ಸಿರಿ ಸಂಪತ್ತು ತುಂಬಿ ಹರಿಯುವುದು!ಮಧುಮೇಹಕ್ಕೆ ವರದಾನವಿದ್ದಂತೆ ಈ ನೀರು: ಬೆಳಗ್ಗೆದ್ದು ಖಾಲಿ ಹೊಟ್ಟೆಯಲ್ಲಿ ಕುಡಿದರೆ ದಿನವಿಡೀ ಕಂಟ್ರೋಲ್ʼನಲ್ಲಿರುತ್ತೆ ಬ್ಲಡ್ ಶುಗರ್! aamir khan : ಅಮೀರ್ ನಿರ್ಮಾಣದ 'ಲಪಾತ ಲೇಡೀಸ್' ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಿದೆ.

ಇತ್ತೀಚೆಗೆ ಅಮೀರ್ ಖಾನ್ ರಿಯಾ ಚಕ್ರವರ್ತಿಯ ಪಾಡ್‌ಕಾಸ್ಟ್ ನಲ್ಲಿ ನೀವು ಮತ್ತೆ ಮದುವೆಯಾಗುವ ಬಗ್ಗೆ ಯೋಚಿಸುತ್ತಿದ್ದೀರಾ ಎಂದು ನಟಿ ಅಮೀರ್‌ ಅವರನ್ನು ಕೇಳಿದಾಗ, ಈ ಬಗ್ಗೆ ಆಸಕ್ತಿದಾಯಕ ಉತ್ತರ ನೀಡಿದ್ದಾರೆ ನಟ.. ಅದೇನೆಂದು ಇಲ್ಲಿ ತಿಳಿಯೋಣ..ಅಮೀರ್ ಖಾನ್ ರಿಯಾ ಚಕ್ರವರ್ತಿಯ ಪಾಡ್‌ಕಾಸ್ಟ್ ಚಾಪ್ಟರ್ 2 ನಲ್ಲಿ ಕಾಣಿಸಿಕೊಂಡರು.. ಆ ವೇಳೆ ಅವರು ತಮ್ಮ ವೈಯಕ್ತಿಕ ಜೀವನ ಮತ್ತು ಸಿನಿಮಾಗಳ ಮೇಲಿನ ಭಾವನೆಗಳ ಬಗ್ಗೆ ಮಾತನಾಡಿದರು. ಹೀಗಿರುವಾಗ ಮತ್ತೆ ಮದುವೆಯಾಗುವ ಯೋಚನೆ ಇದೆಯೇ ಎಂದು ರಿಯಾ ಅವರನ್ನು ಕೇಳಿದಾಗ ಅಮೀರ್, 'ನನ್ನ ಮದುವೆ ಪ್ರತಿ ಬಾರಿಯೂ ಮುರಿದು ಬಿದ್ದಿದೆ... ನನ್ನಿಂದ ಸಲಹೆ ತೆಗೆದುಕೊಳ್ಳಬೇಡಿ.

ಇದಾದ ನಂತರ ರಿಯಾ ಮೂರನೇ ಮದುವೆಯ ಬಗ್ಗೆ ಕೇಳಿದಾಗ, 'ನನಗೆ 59 ವರ್ಷ, ನಾನು ಈಗ ಎಲ್ಲಿ ಮದುವೆಯಾಗುತ್ತೇನೆ? ನಾನು ನನ್ನ ಕುಟುಂಬದೊಂದಿಗೆ ಮತ್ತೆ ಸಂಪರ್ಕ ಹೊಂದಿದ್ದೇನೆ. ನನಗೆ ಮಕ್ಕಳಿದ್ದಾರೆ, ನನಗೆ ಸಹೋದರ ಸಹೋದರಿಯರಿದ್ದಾರೆ. ನನ್ನ ಹತ್ತಿರ ಇರುವವರ ಜೊತೆ ಇರುವುದು ನನಗೆ ಖುಷಿ ತಂದಿದೆ. ನಾನು ಉತ್ತಮ ವ್ಯಕ್ತಿಯಾಗಲು ಪ್ರಯತ್ನಿಸುತ್ತಿದ್ದೇನೆ" ಎಂದು ಹೇಳುವ ಮೂಲಕ ಮೂರನೇ ಮದುವೆ ಸುದ್ದಿಗೆ ತೆರೆ ಎಳೆದಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Aamir Khan On His Third Wedding Aamir Khan Third Wedding Aamir Khan Aamir Khan Quits Films Aamir Khan Confesses He Had A Mental Breakdown Mental Breakdown Aamir Khan Son Junaid Khan Therapy

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನನ್ನ ಜೀವನಕ್ಕೆ ಹೊಂದಿಕೊಳ್ಳುವ ಸರಿಯಾದ ವ್ಯಕ್ತಿ..ʼ ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ನಟಿ ಕಂಗನಾ ರಣಾವತ್!!ನನ್ನ ಜೀವನಕ್ಕೆ ಹೊಂದಿಕೊಳ್ಳುವ ಸರಿಯಾದ ವ್ಯಕ್ತಿ..ʼ ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ನಟಿ ಕಂಗನಾ ರಣಾವತ್!!Actress kangana ranaut: ಬಾಲಿವುಡ್ ನಟಿ ಮತ್ತು ರಾಜಕಾರಣಿ ಕಂಗನಾ ರಣಾವತ್ ಅವರ ಮುಂಬರುವ ಎಮರ್ಜೆನ್ಸಿ ಸಿನಿಮಾದಿಂದಗಾಗಿ ಮುಖ್ಯಾಂಶಗಳಲ್ಲಿದ್ದಾರೆ. ಇದೆಲ್ಲದರ ಮಧ್ಯೆ ಸಂದರ್ಶನವೊಂದರಲ್ಲಿ, ನಟಿ ತನ್ನ ಮದುವೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
और पढो »

ವಿಚ್ಛೇದನ ವದಂತಿ ಕಾವಿನ ಬೆನ್ನಲ್ಲೇ ಸಲ್ಮಾನ್ ಖಾನ್ ಜೊತೆ ರಹಸ್ಯ ಮದುವೆ ರೂಮರ್ಸ್?! ಕೊನೆಗೂ ಮೌನ ಮುರಿದ ಐಶ್ವರ್ಯ ರೈ!ವಿಚ್ಛೇದನ ವದಂತಿ ಕಾವಿನ ಬೆನ್ನಲ್ಲೇ ಸಲ್ಮಾನ್ ಖಾನ್ ಜೊತೆ ರಹಸ್ಯ ಮದುವೆ ರೂಮರ್ಸ್?! ಕೊನೆಗೂ ಮೌನ ಮುರಿದ ಐಶ್ವರ್ಯ ರೈ!Aishwarya Rai Marriage Rumors With Salman Khan: ಇತ್ತೀಚೆಗೆ ನಟಿ ಐಶ್ವರ್ಯ ಹಾಗೂ ಅಭಿಷೇಕ್ ಬಚ್ಚನ್‌ ಮಧ್ಯೆ ಯಾವುದು ಸರಿ ಇಲ್ಲ.. ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ..
और पढो »

ಸ್ವಂತ ತಾಯಿಯಿಂದಲೇ ದೂರವಿರುವ ನಾಗ ಚೈತನ್ಯ.. ಕಾರಣ ಇದೇನಾ?ಸ್ವಂತ ತಾಯಿಯಿಂದಲೇ ದೂರವಿರುವ ನಾಗ ಚೈತನ್ಯ.. ಕಾರಣ ಇದೇನಾ?Naga Chaitanya: ನಟ ನಾಗ ಚೈತನ್ಯ ತಮ್ಮ ತಾಯಿಯಿಂದ ದೂರವಾಗಿದ್ದಾರೆ ಎಂದು ವರದಿಯಾಗಿದ್ದು, ಈ ಬಗ್ಗೆ ವಿವರಣೆ ನೀಡಿದ್ದಾರೆ.
और पढो »

ಅನುಷ್ಕಾ ಯಾವಾಗಲೂ ʼಅದನ್ನುʼ ಮಾಡೋದು ನನಗೆ ಇಷ್ಟವಾಗಲ್ಲ: ನಟ ಅಮೀರ್‌ ಖಾನ್‌ ಮುಂದೆ ಪತ್ನಿಯ ಸೀಕ್ರೆಟ್‌ ಬಿಚ್ಚಿಟ್ಟ ವಿರಾಟ್‌ ಕೊಹ್ಲಿಅನುಷ್ಕಾ ಯಾವಾಗಲೂ ʼಅದನ್ನುʼ ಮಾಡೋದು ನನಗೆ ಇಷ್ಟವಾಗಲ್ಲ: ನಟ ಅಮೀರ್‌ ಖಾನ್‌ ಮುಂದೆ ಪತ್ನಿಯ ಸೀಕ್ರೆಟ್‌ ಬಿಚ್ಚಿಟ್ಟ ವಿರಾಟ್‌ ಕೊಹ್ಲಿVirat Kohli- Anushka Sharma: ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಸೆಲೆಬ್ರಿಟಿ ಲೋಕದ ಪವರ್‌ ಕಪಲ್‌ ಎಂದೇ ಖ್ಯಾತಿ ಪಡೆದಿದ್ದಾರೆ.
और पढो »

ʼಈಗ ಮಾತನಾಡುವ ಸಮಯ ಬಂದಿದೆ..ʼ ಬಚ್ಚನ್‌ ಕುಟುಂಬದ ಬಗ್ಗೆ ಮೌನ ಮುರಿದ ಕರಿಷ್ಮಾ ಕಪೂರ್‌!ʼಈಗ ಮಾತನಾಡುವ ಸಮಯ ಬಂದಿದೆ..ʼ ಬಚ್ಚನ್‌ ಕುಟುಂಬದ ಬಗ್ಗೆ ಮೌನ ಮುರಿದ ಕರಿಷ್ಮಾ ಕಪೂರ್‌!Actress karisma kapoor: ಬಚ್ಚನ್ ಕುಟುಂಬ ಮತ್ತು ಕರಿಷ್ಮಾ ಕಪೂರ್ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ.. ನಟಿ ಆಗ್ಗಾಗೆ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ..
और पढो »

ʼಈಗ ಮಾತನಾಡುವ ಸಮಯ ಬಂದಿದೆ..ʼ ಬಚ್ಚನ್‌ ಕುಟುಂಬದ ಬಗ್ಗೆ ಮೌನ ಮುರಿದ ಕರಿಷ್ಮಾ ಕಪೂರ್‌!ʼಈಗ ಮಾತನಾಡುವ ಸಮಯ ಬಂದಿದೆ..ʼ ಬಚ್ಚನ್‌ ಕುಟುಂಬದ ಬಗ್ಗೆ ಮೌನ ಮುರಿದ ಕರಿಷ್ಮಾ ಕಪೂರ್‌!Actress karisma kapoor: ಬಚ್ಚನ್ ಕುಟುಂಬ ಮತ್ತು ಕರಿಷ್ಮಾ ಕಪೂರ್ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ.. ನಟಿ ಆಗ್ಗಾಗೆ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ..
और पढो »



Render Time: 2025-02-13 23:17:40