ಪ್ರತಿದಿನ ಹಾಲಿನಲ್ಲಿ ಈ ಪದಾರ್ಥ ಬೆರೆಸಿ ಕುಡಿದರೆ.. ಒಂದೇ ವಾರದಲ್ಲಿ ಹೊಟ್ಟೆಯ ಬೊಜ್ಜು ಕರಗಿ ನೀರಾಗುತ್ತೆ..!

Weight Loss Tips समाचार

ಪ್ರತಿದಿನ ಹಾಲಿನಲ್ಲಿ ಈ ಪದಾರ್ಥ ಬೆರೆಸಿ ಕುಡಿದರೆ.. ಒಂದೇ ವಾರದಲ್ಲಿ ಹೊಟ್ಟೆಯ ಬೊಜ್ಜು ಕರಗಿ ನೀರಾಗುತ್ತೆ..!
Weight Loss HacksWeight Loss DietWeight Loss Food
  • 📰 Zee News
  • ⏱ Reading Time:
  • 40 sec. here
  • 21 min. at publisher
  • 📊 Quality Score:
  • News: 85%
  • Publisher: 63%

Milk for weight loss: ಹೊಟ್ಟೆಯ ಬೊಜ್ಜು ಸಾಮಾನ್ಯವಾಗಿ ಹಲವರನ್ನು ಕಾಡುವ ಸಮಸ್ಯೆ. ಹೊಟ್ಟೆಯ ಜೊಜ್ಜನ್ನು ಕರಗಿಸಲು ಹಲವಾರು ಹಲವಾರು ರೀತಿಗಳಲ್ಲಿ ಪ್ರಯತ್ನ ಮಾಡುತ್ತಾರೆ. ಅಷ್ಟೆ ಏಕೆ ಜಿಮ್‌ ಡಯಟ್‌ ಅದು ಇದು ಅಂತಾ ಹಲವಾರು ಕಸರತ್ತು ಮಾಡುತ್ತಾರೆ. ಆದರೆ ಹೊಟ್ಟೆ ಬೊಜ್ಜು ಕರಗಿಸಲು ಈ ಕಸರತ್ತುಗಳು ಯಾವುದು ಬೇಡ.

ಹಾಲಿನಲ್ಲಿ ಇದೊಂದು ಪದಾರ್ಥ ಬೆರೆಸಿ ಕುಡಿಯುವುದರಿಂದ ಹೊಟ್ಟೆಯ ಬೊಜ್ಜು ತಿಂಗಳಿನೊಳಗೆ ಕರಗಿ ನೀರಾಗುತ್ತೆ.ಹೊಟ್ಟೆಯ ಜೊಜ್ಜನ್ನು ಕರಗಿಸಲು ಹಲವಾರು ಹಲವಾರು ರೀತಿಗಳಲ್ಲಿ ಪ್ರಯತ್ನ ಮಾಡುತ್ತಾರೆ.ಹಾಲಿನಲ್ಲಿ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ನಿಮ್ಮ ಹೊಟ್ಟೆಯ ಬೊಜ್ಜು ಅಥವಾ ಕೊಬ್ಬು ಸುಲಭವಾಗಿ ಕರಗಿ ನೀರಾಗುತ್ತದೆ.ಈ ಕಪ್ಪು ಕಾಳಿನ ಹೇರ್ ಪ್ಯಾಕ್ ಬಿಳಿಕೂದಲನ್ನು ಬುಡಸಮೇತ ಶಾಶ್ವತವಾಗಿ ಕಪ್ಪಾಗಿಸುತ್ತೆ! ಒಮ್ಮೆ ಟ್ರೈ ಮಾಡಿ ರಿಸಲ್ಟ್‌ ಪಕ್ಕಾಈ ಡೇಟ್‌ನಲ್ಲಿ ಜನಿಸಿದವರು ಸಾಕ್ಷಾತ್‌ ಮಹಾಲಕ್ಷ್ಮೀಯ ಮತ್ತೊಂದು ಸ್ವರೂಪವಿದ್ದಂತೆ: ಹೆಣ್ಣಾಗಿದ್ದರಂತೂ...

ಅಧಿಕ ಮಂದಿ ತೂಕ ಹೆಚ್ಚಳ ಬೊಜ್ಜಿನ ಕಾರಣದಿಂದಾಗಿ ಸಮಸ್ಯೆಯನ್ನು ಅನುಭವಿಸುತ್ತಾರೆ, ಬೊಜ್ಜು ಅತಿಯಾದ ತೂಕ ನಿಮ್ಮನ್ನು ದಪ್ಪವಾಗಿ ಕಾಣುವಂತೆ ಮಾಡುವುದಷ್ಟೆ ಅಲ್ಲದೆ, ಅನೇಕ ಆರೋಗ್ಯ ಸಮಸ್ಯೆಗಳಿಗೆ ನಿಮ್ಮನ್ನು ದೂಡುತ್ತದೆ. ಅದ್ದರಿಂದ ನೀವು ತೂಕ ಇಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಅತೀಯಾದ ತೂಕದ ಕಾರಣದಿಂದಾಗಿ ಕೊಬ್ಬು ಹೆಚ್ಚಾಗುತ್ತದೆ. ಇದು ಹೃದಯಾಘಾತ, ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಂತಹ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತದೆ. ಅದ್ದರಿಂದ ನೀವು ತೂಕ ಇಳಿಸಿಕೊಳ್ಳುವುದು ಉತ್ತಮ.

ಹೌದು, ಪ್ರತಿದಿನ ಹಾಲನ್ನು ಕುಡಿಯುವುದು ನಿಮ್ಮ ದೇಹದ ಆರೋಗ್ಯವನ್ನು ಕಾಪಾಡುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ. ಪ್ರತಿದಿನ ಹಾಲನ್ನು ಕುಡಿಯುವುದರಿಂದ ತೂಕ ಹೆಚ್ಚಾಗುತ್ತದೆ ಎಂಬುದು ಹಲವರ ನಂಬಿಕೆ ಆದರೆ ಹಾಲಿಗೆ ಈ ಮಸಾಲೆ ಪದಾರ್ಥವನ್ನು ಬೆರೆಸಿ ಸೇವಿಸುವುದರಿಂದ ನಿಮ್ಮ ತೂಕ ತಿಂಗಳೊಳಗೆ ಕಡಿಮೆಯಾಗುತ್ತದೆ. ಅದ್ಯಾವುದು ಆ ಮಸಾಲೆ ಪದಾರ್ಥ ಅಂತೀರಾ? ಅದು ಬೇರೆ ಯಾವುದು ಅಲ್ಲ ನಾವು ಪುಲಾವ್‌ ಹಾಗೂ ಬಿರಿಯಾನಿ ಮಾಡಲು ಮುಖ್ಯವಾಗಿ ಬಳಸುವ ಚಕ್ಕೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Weight Loss Hacks Weight Loss Diet Weight Loss Food Yoga For Weight Loss Gym Of Weight Loss Exercise For Weight Loss Diet Tips Diet Food ತೂಕ ಇಳಿಕೆ ಅಧಿಕ ತೂಕ ಸಮಸ್ಯೆ Milk Uses For Weight Loss How To Lose Weight In One Week How To Reduce Bellyfat Foods To Reduve Bellyfat Belleyfat How To Have Flat Stomach Just In Weeks Get Rid Of Bellyfat Best Ways To Reduce Bellyfat Milk To Reduce Bellyfat

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮಜ್ಜಿಗೆಗೆ ಈ ಪುಟ್ಟ ಬೀಜಗಳನ್ನು ಬೆರೆಸಿ ಕುಡಿದರೆ ಸೊಂಟದ ಭಾಗದ ಬೊಜ್ಜು ಬೆಣ್ಣೆಯಂತೆ ಕರಗುವುದು !ತಿಂಗಳಲ್ಲಿಯೇ ಸಿಗುವುದು ಪಕ್ಕಾ ರಿಸಲ್ಟ್ಮಜ್ಜಿಗೆಗೆ ಈ ಪುಟ್ಟ ಬೀಜಗಳನ್ನು ಬೆರೆಸಿ ಕುಡಿದರೆ ಸೊಂಟದ ಭಾಗದ ಬೊಜ್ಜು ಬೆಣ್ಣೆಯಂತೆ ಕರಗುವುದು !ತಿಂಗಳಲ್ಲಿಯೇ ಸಿಗುವುದು ಪಕ್ಕಾ ರಿಸಲ್ಟ್ಮಜ್ಜಿಗೆ ಅನೇಕ ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.ಅದರಲ್ಲಿಯೂ ತೂಕ ಕಳೆದುಕೊಳ್ಳಬೇಕು ಎನ್ನುವವರಿಗೆ ಮಜ್ಜಿಗೆ ಸಂಜೀವಿನಿ ಇದ್ದ ಹಾಗೆ.
और पढो »

ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ!ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ!Benefits of buttermilk to burn fat: ಇತ್ತೀಚಿನ ದಿನಗಳಲ್ಲಿ ಅನೇಕ ಜನರಿಗೆ ಬೊಜ್ಜಿನ ಸಮಸ್ಯೆ ಕಾಡುತ್ತಿದೆ. ವಿಶೇಷವಾಗಿ ಕಳಪೆ ಆಹಾರ ಮತ್ತು ವ್ಯಾಯಾಮದ ಕೊರತೆಯಿಂದಾಗಿ, ಈ ಸಮಸ್ಯೆಗೆ ಹೆಚ್ಚಾಗುತ್ತಿದೆ. ಒಂದು ವೇಳೆ ನಿಮಗೂ ತೂಕ ಇಳಿಸುವ ಆಲೋಚನೆ ಇದ್ದರೆ ಮಜ್ಜಿಗೆಯ ಸಹಾಯವನ್ನು ಪಡೆದುಕೊಳ್ಳಬಹುದು.
और पढो »

ಚಪ್ಪಟೆಯಾದ ಹೊಟ್ಟೆಗಾಗಿ ಡಯಟ್ ಮಾಡಿ ಅಲ್ಲ, ಇವುಗಳನ್ನು ತಿಂದು ಒಂದೇ ವಾರದಲ್ಲಿ ತೂಕ ಇಳಿಸಿಚಪ್ಪಟೆಯಾದ ಹೊಟ್ಟೆಗಾಗಿ ಡಯಟ್ ಮಾಡಿ ಅಲ್ಲ, ಇವುಗಳನ್ನು ತಿಂದು ಒಂದೇ ವಾರದಲ್ಲಿ ತೂಕ ಇಳಿಸಿWeight Loss Tips: ಜಿಮ್, ಡಯಟ್ ಏನೂ ಇಲ್ಲದೆ ಕೇವಲ ಒಂದೇ ವಾರದಲ್ಲಿ ತೂಕ ಇಳಿಸಿ ಬಳ್ಳಿಯಂತಹ ಬೆಲ್ಲಿ ನಿಮ್ಮದಾಗಿಸಲು ಈ ಆಹಾರಗಳನ್ನು ಸೇವಿಸಿ.
और पढो »

ಈ ಒಣ ಎಲೆಯ ಚಹಾವನ್ನು ದಿನಕ್ಕೆ ಒಮ್ಮೆ ಕುಡಿಯಿರಿ; ಹೊಟ್ಟೆಯ ಬೊಜ್ಜು ಮೇಣದಂತೆ ಕಡಿಮೆಯಾಗುತ್ತೆ!ಈ ಒಣ ಎಲೆಯ ಚಹಾವನ್ನು ದಿನಕ್ಕೆ ಒಮ್ಮೆ ಕುಡಿಯಿರಿ; ಹೊಟ್ಟೆಯ ಬೊಜ್ಜು ಮೇಣದಂತೆ ಕಡಿಮೆಯಾಗುತ್ತೆ!ಬಿರಿಯಾನಿ ಎಲೆಯು ಅನೇಕ ಜೀವಸತ್ವಗಳನ್ನು ಹೊಂದಿರುತ್ತದೆ. ಈ ಎಲೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ಕಬ್ಬಿಣ, ಕ್ಯಾಲ್ಸಿಯಂ & ಮ್ಯಾಂಗನೀಸ್ ಸಮೃದ್ಧವಾಗಿದೆ. ಈ ಕಾರಣದಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಈ ಎಲೆಯು ಬೊಜ್ಜು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ.
और पढो »

ಗೋರಂಟಿಯಲ್ಲಿ ಈ ಒಂದು ಪದಾರ್ಥ ಬೆರೆಸಿ ಬಳಸಿದರೆ ಬಿಳಿ ಕೂದಲಿನಿಂದ ಮುಕ್ತಿ, ದಟ್ಟ ಉದ್ದವಾದ ಕಪ್ಪು ಕೂದಲೂ ನಿಮ್ಮದಾಗುತ್ತೆ...!ಗೋರಂಟಿಯಲ್ಲಿ ಈ ಒಂದು ಪದಾರ್ಥ ಬೆರೆಸಿ ಬಳಸಿದರೆ ಬಿಳಿ ಕೂದಲಿನಿಂದ ಮುಕ್ತಿ, ದಟ್ಟ ಉದ್ದವಾದ ಕಪ್ಪು ಕೂದಲೂ ನಿಮ್ಮದಾಗುತ್ತೆ...!Henna Coffee for white hair: ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿರುವ ಹೇರ್ ಡೈ ಗಳನ್ನು ಬಳಸುವುದರಿಂದ ಕೆಲವರಲ್ಲಿ ಇದು ಅಡ್ಡಪರಿಣಾಮಗಳನ್ನು ಉಂಟು ಮಾಡಬಹುದು.
और पढो »

ವ್ಯಾಯಾಮ, ವರ್ಕ್‌ಔಟ್‌ ಏನೂ ಬೇಡ..ಮಜ್ಜಿಗೆಗೆ ಈ ಪುಡಿಯನ್ನು ಬೆರಸಿ ಸೇವಿಸಿ ಹೊಟ್ಟೆಯ ಕೊಬ್ಬು ಕರಗಿ ನೀರಾಗುತ್ತದೆ!ವ್ಯಾಯಾಮ, ವರ್ಕ್‌ಔಟ್‌ ಏನೂ ಬೇಡ..ಮಜ್ಜಿಗೆಗೆ ಈ ಪುಡಿಯನ್ನು ಬೆರಸಿ ಸೇವಿಸಿ ಹೊಟ್ಟೆಯ ಕೊಬ್ಬು ಕರಗಿ ನೀರಾಗುತ್ತದೆ!BUTTERMILK BENEFITS: ಮಜ್ಜಿಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹವನ್ನು ಹೈಡ್ರೇಟ್ ಮಾಡಲು ಮತ್ತು ಮಲಬದ್ಧತೆಯ ಸಮಸ್ಯೆಯನ್ನು ತಡೆಯಲು ಇದು ತುಂಬಾ ಉಪಯುಕ್ತವಾಗಿದೆ. ಅದಕ್ಕಾಗಿಯೇ ಅನೇಕರು ಪ್ರತಿದಿನ ಒಂದು ಲೋಟ ಮಜ್ಜಿಗೆಯನ್ನು ಕುಡಿಯುತ್ತಾರೆ. ಮನೆಯಲ್ಲಿ ಮಾಡಿದ ಮಜ್ಜಿಗೆ ಕುಡಿಯುವುದಕ್ಕಿಂತ ಉತ್ತಮವಾದುದೇನೂ ಇಲ್ಲ.
और पढो »



Render Time: 2025-02-13 17:44:20