White Hair Oil: ನೈಸರ್ಗಿಕವಾಗಿ ಬಿಳಿ ಕೂದಲನ್ನು ಗಾಢ ಕಪ್ಪಾಗುವಂತೆ ಮಾಡಲು ಸಾಸಿವೆ ಎಣ್ಣೆ ಬಹಳ ಪ್ರಯೋಜನಕಾರಿ ಆಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಿಳಿ ಕೂದಲನ್ನು ಕಪ್ಪಾಗಿಸಲು ರಾಸಾಯನಿಕ ಮುಕ್ತವಾದ ಸಾಸಿವೆ ಎಣ್ಣೆ ಬಹಳ ಪ್ರಯೋಜನಕಾರಿ ಆಗಿದೆ. ಸಾಸಿವೆ ಎಣ್ಣೆಯಲ್ಲಿ ಒಂದು ವಿಶಿಷ್ಟವಾದ ಹಸಿರು ಎಲೆಗಳನ್ನು ಬೆರೆಸಿ ಹಚ್ಚುವುದರಿಂದ ಕೂದಲು ಬೇರುಗಳಿಂದ ಗಾಢ ಕಪ್ಪಾಗುತ್ತದೆ.
ಎಣ್ಣೆ ಒಂದೆರಡು ಕುದಿ ಬಂದ ಮೇಲೆ ಒಲೆ ಆರಿಸಿ. ಕರಿಬೇವಿನ ಎಲೆಯೊಂದಿಗೆ ಕಾಯಿಸಿಟ್ಟ ಸಾಸಿವೆ ಎಣ್ಣೆಯನ್ನು ವಾರದಲ್ಲಿ ಒಂದೆರಡು ಬಾರಿ ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ. ಮೃದುವಾಗಿ ಮಸಾಜ್ ಮಾಡಿ. ಎಣ್ಣೆ ಹಚ್ಚಿ 2 ಗಂಟೆಗಳ ಬಳಿಕ ಸೌಮ್ಯವಾದ ಶಾಂಪೂವಿನಿಂದ ಹೇರ್ ವಾಶ್ ಮಾಡಿ. ಸಾಸಿವೆ ಎಣ್ಣೆಯಲ್ಲಿ ಕರಿಬೇವಿನ ಎಲೆಗಳನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಬುಡದಿಂದಲೂ ಕಪ್ಪಾಗಿ, ದಟ್ಟ ಉದ್ದ ಕೂದಲನ್ನು ಹೊಂದಬಹುದು. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ. ಬಿಗ್ ಬಾಸ್ ನಲ್ಲಿ ಅಚ್ಚರಿಯ ಎಲಿಮಿನೇಷನ್..
Curry Leaves Mustard Oil For White Hair Benefits How To Apply Mustard Oil For White Hair Oil For White Hair Mustard Oil For Black Hair ಬಿಳಿ ಕೂದಲಿಗೆ ಸಾಸಿವೆ ಎಣ್ಣೆ ಕರಿಬೇವಿನ ಸೊಪ್ಪು ಬಿಳಿ ಕೂದಲಿಗೆ ಸಾಸಿವೆ ಎಣ್ಣೆ ಬಿಳಿ ಕೂದಲಿಗೆ ಕರಿಬೇವಿನ ಸೊಪ್ಪು ಬಿಳಿ ಕೂದಲಿಗೆ ಸಾಸಿವೆ ಎಣ್ಣೆ ಪ್ರಯೋಜನ ಬಿಳಿ ಕೂದಲಿಗೆ ಕರಿಬೇವಿನ ಸೊಪ್ಪು ಪ್ರಯೋಜನ Mustard Oil For White Hair Overnight Mustard Oil For White Hair Before And After Mustard Oil For White Hair At Home Best Mustard Oil For White Hair Mustard Oil For Grey Hair Reviews
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮೊಸರಿನೊಂದಿಗೆ ಈ ಹಣ್ಣನ್ನು ಹಿಸುಕಿ ಹಚ್ಚಿದರೆ ಅದೇ ನ್ಯಾಚ್ಯುರಲ್ ಡೈ !ಹಚ್ಚಿ ಕೈ ತೆಗೆಯುತ್ತಿದ್ದಂತೆಯೇ ಬಿಳಿ ಕೂದಲು ಕಪ್ಪಾಗುವುದುಸಣ್ಣ ವಯಸ್ಸಿನಲ್ಲಿಯೇ ಬಿಳಿ ಕೂದಲು ಮೂಡಲು ಬೇರೆ ಬೇರೆ ಕಾರಣಗಳು ಇರಬಹುದು. ಈ ಸಮಸ್ಯೆಗೆ ನೈಸರ್ಗಿಕ ಪರಿಹಾರವೂ ಇದೆ.
और पढो »
ಮನೆಯ ಹಿತ್ತಲಲ್ಲಿ ಬೆಳೆಯಬಹುದಾದ ಈ ಎಲೆಗಳನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ಬಳಸಿದರೆ ಸಾಕು ಬಿಳಿ ಕೂದಲು ಕಪ್ಪಾಗಿ ನೀಳವಾಗಿ ಬೆಳೆಯುತ್ತೆ!White Hair Natural Remedy: ಬಿಳಿ ಕೂದಲು ಸೇರಿದಂತೆ ತಲೆಹೊಟ್ಟು, ಕೂದಲು ಉದುರುವಿಕೆ, ನೆತ್ತಿಯಲ್ಲಿ ತುರಿಕೆಯಂತಹ ಎಲ್ಲಾ ಸಮಸ್ಯೆಗಳಿಗೂ ತೆಂಗಿನೆಣ್ಣೆ ಅತ್ಯುತ್ತಮ ನೈಸರ್ಗಿಕ ಪರಿಹಾರವಾಗಿದೆ.
और पढो »
ಈರುಳ್ಳಿ ರಸವನ್ನು ಇದರಲ್ಲಿ ಬೆರೆಸಿ ಹಚ್ಚಿ.. ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುವುದರ ಜೊತೆ ದಪ್ಪವಾಗಿ ಮಾರುದ್ದ ಬೆಳೆಯುವುದು!Onion juice for gray hair: ಬಿಳಿ ಕೂದಲು ಚಿಕ್ಕ ವಯಸ್ಸಿನಲ್ಲೇ ಬಂದರೆ ಈರುಳ್ಳಿ ರಸವನ್ನು ಈ ಎಣ್ಣೆಯ ಜೊತೆ ಬೆರೆಸಿ ತಲೆಗೆ ಹಚ್ಚಿಕೊಳ್ಳಿ.
और पढो »
ನಿಂಬೆ ರಸಕ್ಕೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ.. ಬಿಳಿ ಕೂದಲು ಗಾಢ ಕಪ್ಪಾಗಿ ದಷ್ಟಪುಷ್ಟವಾಗಿ ಮಾರುದ್ದ ಬೆಳೆಯುವುದು!White Hair Home Remedies: ತೆಂಗಿನ ಎಣ್ಣೆಯಲ್ಲಿ ನಿಂಬೆ ರಸ ಬೆರೆಸಿ ಬಿಳಿ ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗುವುದು. ಇವೆರಡನ್ನು ಒಟ್ಟಿಗೆ ಹಚ್ಚುವುದರಿಂದ ಕೂದಲಿನ ಅನೇಕ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ.
और पढो »
Hair Care: ಈ ಎಣ್ಣೆಯಲ್ಲಿ ಒಂದು ತುಂಡು ಕರ್ಪೂರ ಬೆರೆಸಿ ಹಚ್ಚಿ... ಬಿಳಿ ಕೂದಲು ಬುಡದಿಂದಲೇ ಕಡುಕಪ್ಪಾಗಲು ಜಸ್ಟ್ 24 ಗಂಟೆ ಸಾಕು!Benefits of Camphor for Hair: ಚಳಿಗಾಲದಲ್ಲಿ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಅನೇಕ ಪಟ್ಟು ಹೆಚ್ಚಾಗುತ್ತವೆ. ಇದರಿಂದ ಪರಿಹಾರ ಪಡೆಯಲು ಅನೇಕರು ಸಲೂನ್‌ಗಳಲ್ಲಿ ವಿವಿಧ ದುಬಾರಿ ಚಿಕಿತ್ಸೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ಅವುಗಳ ಪರಿಣಾಮವು ಸ್ವಲ್ಪ ಸಮಯದವರೆಗೆ ಕೂದಲಿನ ಮೇಲೆ ಗೋಚರಿಸುತ್ತದೆ, ನಂತರ ಕೂದಲಿನ ಗುಣಮಟ್ಟವು ಕ್ಷೀಣಿಸಲು ಪ್ರಾರಂಭಿಸುತ್ತದೆ.
और पढो »
ಮೊಸರಿಗೆ ಈ 2 ಪದಾರ್ಥ ಬೆರೆಸಿ ಹಚ್ಚಿದರೆ 10 ನಿಮಿಷದಲ್ಲಿ ಗಾಢ ಕಪ್ಪಾಗುವುದು ಬಿಳಿ ಕೂದಲು!White Hair home remedies: ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಮೊಸರು ಸಾಕಷ್ಟು ಪ್ರಯೋಜನಕಾರಿಯಾಗಿದೆ.
और पढो »