Mahesh Babu : ʼಮಹರ್ಷಿʼ ಸಿನಿಮಾದ ಶೂಟಿಂಗ್ ವೇಳೆ ನಿರ್ದೇಶಕ ವಂಶಿ ಮತ್ತು ತಮ್ಮ ನಡುವೆ ನಡೆದ ಮಾತಿನ ಪ್ರಸಂಗದ ಕುರಿತು ನಟ ಮಹೇಶ್ ಬಾಬು ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.. ಅಷ್ಟಕ್ಕೂ ಏನಾಯ್ತು..? ವಂಶಿ ಮತ್ತು ಬಾಬು ನಡುವೆ ನಡೆದ ಘಟನೆ ಏನು..? ಬನ್ನಿ ನೋಡೋಣ..
ʼಮಹರ್ಷಿʼ ಸಿನಿಮಾದ ಶೂಟಿಂಗ್ ವೇಳೆ ನಿರ್ದೇಶಕ ವಂಶಿ ಮತ್ತು ಮಹೇಶ್ ಬಾಬು ನಡುವೆ ನಡುವೆ ಮಾತಿನ ಪ್ರಸಂಗAnchor Anushreeನಿಂಬೆರಸಕ್ಕೆ ಈ ಎಣ್ಣೆ ಬೆರೆಸಿ ಹಚ್ಚಿದರೆ ಬಿಳಿ ಕೂದಲು 10 ನಿಮಿಷದಲ್ಲಿ ಕಪ್ಪುಬಣ್ಣಕ್ಕೆ ತಿರುಗುತ್ತೆ! ಮತ್ತೆಂದೂ ಬರುವುದೇ ಇಲ್ಲHappy Birthday Sonu Nigam: 10ನೇ ವಯಸ್ಸಿನಲ್ಲಿ ಸ್ಟೇಜ್ ಶೋಗಳಲ್ಲಿ ಹಾಡುತ್ತಿದ್ದ ಈತ ಇಂದು ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕ!
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಸೌಮ್ಯ ಸ್ವಭಾವದವರು.. ಆದ್ರೆ ಯಾರಾದರು ಕೆರಳಿಸಿದರೆ ಅವರ ಮಾತಿನ ದಾಟಿಗೆ ಬಲಿಯಾಗಬೇಕಾಗುತ್ತದೆ.. ಅದರಲ್ಲೂ ಅವರ ಮೇಲೆ ವ್ಯಂಗ್ಯದ ಮಾತುಗಳನ್ನಾಡಿದರೆ ಸುಮ್ಮನೆ ಇರುವುದಿಲ್ಲ.. ಸರಿಯಾದ ಉತ್ತರ ನೀಡುತ್ತಾರೆ.. ಈ ಹಿನ್ನೆಲೆಯಲ್ಲಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ನಟ ಸಿನಿಮಾವೊಂದರ ಶೂಟಿಂಗ್ ವೇಳೆ ನಡೆದ ಘಟನೆಯನ್ನು ಬಹಿರಂಗಪಡಿಸಿ ಹಾಸ್ಯ ಚಟಾಕಿ ಹಾರಿಸಿದರು..
ಅಸಲಿ ವಿಷಯಕ್ಕೆ ಹೋದರೆ ʼಮಹರ್ಷಿʼ ಚಿತ್ರದ ಸಂದರ್ಭದಲ್ಲಿ ನಡೆದ ಘಟನೆ ಇದು. ಶೂಟಿಂಗ್ ಮಾಡುವಾಗ ಟ್ರಾಲಿ ಬಂದು ನಿಲ್ಲಬೇಕು. ಆಗ ಸರಿಯಾಗಿ ಮಹೇಶ್ ಬಾಬು ಕಣ್ಣಲ್ಲಿ ನೀರು ಬರಬೇಕು... ಅದಕ್ಕೆ ನಟ ನಾನು ಮಹಾನ್ ನಟಿ ಸಾವಿತ್ರಿ ಎಂದು ನೀವು ಭಾವಿಸುತ್ತೀರಾ? ಯಾವಾಗ ಬೇಕಾದರೂ ಕಣ್ಣೀರು ಬರಿಸೋಕೆ ಅಂತ ಡೈರೆಕ್ಟರ್‌ಗೆ ಅಂದೆ... ಕೊನೆಗೆ ಪ್ರಯತ್ನಪಟ್ಟೆ ನಿಜವಾಗಿಯೂ ಕಣ್ಣೀರು ಬಂತು ಅಂತ ಮಹೇಶ್ ಬಾಬು ಹೇಳಿಕೊಂಡಿದ್ದಾರೆ.ಮಹೇಶ್ ಬಾಬು ಅಭಿನಯದ ಮಹರ್ಷಿ ಚಿತ್ರವನ್ನು ವಂಶಿ ಪೈಡಿಪಲ್ಲಿ ನಿರ್ದೇಶಿಸಿದ್ದಾರೆ. 2019 ರಲ್ಲಿ ಬಿಡುಗಡೆಯಾದ ಈ ಚಿತ್ರ ಉತ್ತಮ ಪ್ರದರ್ಶನ ಕಂಡಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...NEET PG NEET PG 2024 exam ನಡೆಯಲಿರುವ ನಗರಗಳ ಲಿಸ್ಟ್ ಇಂದು ಬಿಡುಗಡೆ : ನಿಮ್ಮ ಪರೀಕ್ಷಾ ಕೇಂದ್ರ ಯಾವುದು ಎನ್ನುವ ಮಾಹಿತಿ ಇಲ್ಲಿರುತ್ತದೆmonsoon diseasesಟೊಮೆಟೊ ಬೆಲೆ ಸ್ಥಿರತೆಗೆ ಕ್ರಮ; ಕೆಜಿಗೆ 60 ರೂ. ನಿಗದಿ- ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಅಂಬಾನಿ ಟು ಆಲಿಯಾ.. ಸ್ಟಾರ್‌ಗಳಿಗೆ ಮೆಹಂದಿ ಹಚ್ಚೋದು ಇವರೇ ನೋಡಿ..! ಈಕೆ ʼಮೆಹಂದಿಯ ರಾಣಿʼ.. ಹಣ ಎಷ್ಟು ಕೊಡ್ಬೇಕು ಗೊತ್ತಾ..?
Mahesh Babu Throwback Mahesh Babu News Mahesh Babu Ssmb29 Mahesh Babu Ssmb29 Looks Mahesh Babu Ssmb28 Update Ssmb29 Mahesh Babu Ssmb29 Ssmb29 Movie Update Mahesh Babu New Movie Mahesh Babu Rajamouli Movie Mahesh Babu Ssmb29 New Look Rajamouli Mahesh Babu Ssmb29 Ssmb29 Shooting Update Mahesh Babu Workouts For Ssmb29 Ssmb29 Movie Teaser Ssmb29 Latest Update Mahesh Babu Prithviraj Sukumaran Ssmb29 Mahesh Babu Rajamouli Movie Updates Mahesh Babu Ssmb 29 Teaser Mahesh Babu Latest Movie
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಹೊಸ ಚಿತ್ರದ ಮುಹೂರ್ತ ಸಂಭ್ರಮದಲ್ಲಿ ಅರಸು ಡೈರೆಕ್ಟರ್ ಮಹೇಶ್ ಬಾಬುSandalwood News: ಮಹೇಶ್ ಬಾಬು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಶೀರ್ಷಿಕೆ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಸದ್ಯಕ್ಕೆ ಇದನ್ನು ‘ಪ್ರೊಡಕ್ಷನ್ ನಂ 2’ ಎಂದು ಕರೆಯಲಾಗುತ್ತಿದೆ. ನೆನಪಿರಲಿ ಪ್ರೇಮ್ ಈ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ್ದರು.
और पढो »
ನಟನೊಂದಿಗೆ ಈ ಜಾಗಕ್ಕೆ ಹೋಗುವುದೆಂದರೆ ತುಂಬಾ ಇಷ್ಟ!ಇದೇ ಮೊದಲ ಬಾರಿಗೆ ಗೆಳೆಯನೊಂದಿಗಿನ ಒಡನಾಟದ ಬಗ್ಗೆ ಮಾತನಾಡಿದ ಅನುಶ್ರೀಸೊನ್ನೆಯಿಂದ ತನ್ನ ವೃತ್ತಿ ಬದುಕನ್ನು ಆರಂಭಿಸಿ ಇಂದು ತನಗೆ ಸರಿಸಾಟಿ ಯಾರೂ ಇಲ್ಲ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತ ಛಲಗಾತಿ.
और पढो »
ಕಷ್ಟಗಳಿಂದ ಬೆಂದು ಹೋಗಿರುವ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿಸಲಿದ್ದಾನೆ ಶನಿ ಮಹಾತ್ಮ !ಹೆಜ್ಜೆ ಹೆಜ್ಜೆಯಲ್ಲಿಯೂ ಜೊತೆ ನಿಂತು ಕಾಯುವನು ಛಾಯಾಪುತ್ರಶನಿಗ್ರಹವು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಒಂದೇ ರಾಶಿಯಲ್ಲಿ ಹೆಚ್ಚು ಸಮಯದವರೆಗೆ ಇರುವುದರಿಂದ ಅದು ರಾಶಿ ಜಾತಕದ ಮೇಲೆ ಬೀರುವ ಪರಿಣಾಮ ಕೂಡಾ ಹೆಚ್ಚಾಗಿರುತ್ತದೆ.
और पढो »
ಅರಸು ಟ್ರಕ್ ಟರ್ಮಿನಲ್ ಅಕ್ರಮ ಪ್ರಕರಣ: ಬೊಮ್ಮಾಯಿ, ಶ್ರೀರಾಮುಲು ಮೇಲೂ ತನಿಖೆ ನಡೆಸಲು ಒತ್ತಾಯಬೊಮ್ಮಾಯಿ ಮೌಖಿಕ ಆದೇಶ ನೀಡ್ತಾರಷ್ಟೇ. ಹೀಗಾಗಿ ಅಕ್ರಮದ ಬಗ್ಗೆ ಯಾವುದೇ ಕ್ರಮ ಆಗಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಆರೋಪಿಸಿದರು.
और पढो »
ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ನೀತಾ ಅಂಬಾನಿಯವರ ಮೆಹಂದಿ ಏನನ್ನು ಒಳಗೊಂಡಿತ್ತು ಗೊತ್ತಾ?Nita Ambani : ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ನೀತಾ ಅಂಬಾನಿಯವರು ಹಾಕಿದ ಮೆಹೆಂದಿ ವಿನ್ಯಾಸವನ್ನು ಸಕತ್ ವೈರಲ್ ಆಗಿದೆ, ಅದು ಹೇಗಿದೆ ಗೊತ್ತಾ?
और पढो »
ಕಾಂಗ್ರೆಸ್ ಚುನಾವಣೆ ವೇಳೆ ಮಾತ್ರ ಬಣ್ಣ ಬಣ್ಣದ ಕಥೆ ಕಟ್ಟುತ್ತದೆರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಕೇಂದ್ರ ಸಚಿವ್ ಪ್ರಲ್ಹಾದ್ ಜೋಶಿ ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಗೆ ಬಡವರ ಬಗ್ಗೆ ಸ್ವಲ್ಪವೂ ಕಾಲಾಜಿ ಇಲ್ಲ ಎಂದು ಜೋಶಿ ದೂರಿದ್ದಾರೆ.
और पढो »