ಇದೊಂದು ಹೂವನ್ನು ನಿತ್ಯ ಮುಂಜಾನೆ ಸೇವಿಸುವ ಮೂಲಕ ಬ್ಲಡ್ ಶುಗರ್ ಅನ್ನು ಸಂಪೂರ್ಣವಾಗಿ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು. ಈ ಹೂವು ಮಧುಮೇಹ ರೋಗಿಗಳಿಗೆ ಅಮೃತ ಇದ್ದ ಹಾಗೆ.
ಮಧುಮೇಹಕ್ಕೆ ಮನೆ ಮುಂದೆ ಇರುವ ಈ ಹೂವೇ ಪರಿಹಾರ !ಬೆಳಿಗ್ಗೆ ಒಂದು ಹೂವನ್ನು ಸೇವಿಸಿದರೆ ಸಾಕು ಹೈ ಬ್ಲಡ್ ಶುಗರ್ ನಾರ್ಮಲ್ ಆಗುವುದು !
ಇಂದಿನ ಕಾಲದಲ್ಲಿ ಮಧುಮೇಹವು ತುಂಬಾ ಸಾಮಾನ್ಯವಾದ ಕಾಯಿಲೆಯಾಗಿದೆ. ಈ ಕಾರಣದಿಂದಾಗಿ, ಅನೇಕ ಇತರ ಸಮಸ್ಯೆಗಳ ಅಪಾಯ ಕೂಡಾ ಹೆಚ್ಚುತ್ತಾ ಹೋಗುತ್ತದೆ. ಮಧುಮೇಹವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾದರೆ ನಿತ್ಯ ಔಷಧಿ ಸೇವಿಸಬೇಕು. ಆದರೆ ಈ ಔಷಧಿ ಕೂಡಾ ಬೇರೆಯೇ ರೀತಿಯ ಸಮಸ್ಯೆಗಳನ್ನು ತಂದೊಡ್ಡಬಹುದು. ಮಧುಮೇಹ ತಡೆಗೆ ಕೆಲವು ನೈಸರ್ಗಿಕ ಔಷಧಿಗಳನ್ನು ಕೂಡಾ ಸೇವಿಸಬಹುದು. ಇವುಗಳು ಯಾವುದೇ ಅಡ್ಡ ಪರಿಣಾಮವಿಲ್ಲದೆ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಬಹುದು.
ಈಕೆ ಅಂದಕ್ಕೆ ಬೇಕೆ ಬೇಕು Z+ se ಸೆಕ್ಯೂರಿಟಿ..! ಕೊಹಿನೂರ್ ಡೈಮಂಡ್ ಕದ್ದ ಬ್ರಿಟಿಷರ ಕಣ್ಣು ಈಕೆ ಮೇಲೆ ಬಿದ್ದರೂ ಬೀಳಬಹುದು..ಈರುಳ್ಳಿಯನ್ನು ಇದರ ಜೊತೆ ತಿಂದರೆ.. ಗಂಟುಗಳಲ್ಲಿ ಅಂಟಿ ಕುಳಿತ ಯುರಿಕ್ ಆಸಿಡ್ ಸುಟ್ಟು ಭಸ್ಮವಾಗುವುದು! ಕಿಡ್ನಿ ಸ್ಟೋನ್ ಕೂಡ ಪುಡಿಯಾಗಿ ಹೊರಬರುವುದು
Blood Sugar Control Tips Tips To Control Blood Sugar Periwinkle Periwinkle Flower To Control Blood Sugar How To Consume Eriwinkle Flower Ways To Consume Eriwinkle Flower Natural Way To Control Blood Sugar ಬ್ಲಡ್ ಶುಗರ್ ಬ್ಲಡ್ ಶುಗರ್ ಗೆ ಮನೆ ಮದ್ದು ಮಧುಮೇಹಕ್ಕೆ ಮನೆ ಮದ್ದು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಊಟಕ್ಕೂ 10 ನಿಮಿಷ ಮುನ್ನ ಮಜ್ಜಿಗೆಗೆ ಒಂದು ಚಿಟಕಿ ಈ ಪುಡಿ ಹಾಕಿ ಸೇವಿಸಿ !ಹೈ ಬ್ಲಡ್ ಶುಗರ್ ನಾರ್ಮಲ್ ಆಗುವುದು !ಮಧುಮೇಹ ಹೊಂದಿರುವವರು ಗ್ಲುಕೋಸ್ ಮಟ್ಟ ಏರಿಕೆಯಾಗದಂತೆ ಕಾಳಜಿ ವಹಿಸಬೇಕು.ಹಾಗಾಗಿ ಸೇವಿಸುವ ಆಹಾರದ ಬಗ್ಗೆ ವಿಶೇಷ ಕಾಳಜಿ ಇರಬೇಕು.
और पढो »
ಈ ಗೆಡ್ಡೆ ತರಕಾರಿ ಸೇವಿಸಿದರೆ ನಾರ್ಮಲ್ ಆಗುವುದು ಬ್ಲಡ್ ಶುಗರ್!ಕ್ಯಾನ್ಸರ್ ರೋಗಿಗಳಿಗೂ ಸಂಜೀವಿನಿ ಇದುಕೆಲವೊಂದು ತರಕಾರಿಗಳು ಚಳಿಗಾಲದಲ್ಲಿಯೇ ಸಿಗುತ್ತದೆ. ಚಳಿಗಾಲದಲ್ಲಿ ಸಿಗುವ ಈ ತರಕಾರಿ ದೇಹದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತದೆ.
और पढो »
ಹೈ ಶುಗರ್ ನಿಯಂತ್ರಿಸಲು ಈ ಒಂದು ಮಸಾಲೆ ಎಲೆಯೇ ಸಾಕು!Diabetes Diet: ಮಧುಮೇಹಿಗಳು ತಮ್ಮ ಆಹಾರ ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸದಿದ್ದರೆ ಇದು ಕೆಲವು ಗಂಭೀರ ಕಾಯಿಲೆಗಳಿಗೆ ಆಹ್ವಾನ ನೀಡಬಹುದು.
और पढो »
ಮಲಗುವ ಮುನ್ನ ಈ ತರಕಾರಿಯ ಒಂದು ಪೀಸ್ ತಿನ್ನಿ ! ದಿಂಬಿಗೆ ತಲೆ ಕೊಟ್ಟ ಕೂಡಲೇ ಗಾಢ ನಿದ್ದೆಗೆ ಜಾರುವಿರಿ !ನಿದ್ರಾಹೀನತೆ ಎಂದೂ ಕಾಡದುಈ ಒಂದು ತರಕಾರಿಯ ಒಂದು ತುಂಡು ಕಚ್ಚಿ ತಿಂದರೆ ಸಾಕು ದಿಂಬಿಗೆ ತಲೆಕೊಡುತ್ತಿದ್ದ ಹಾಗೆ ಗಾಢವಾಗಿ ನಿದ್ದೆಗೆ ಜಾರಿಬಿಡಬಹುದು.
और पढो »
ಈ ಒಂದು ಹಣ್ಣು ಸಾಕು ಕ್ಯಾನ್ಸರ್ ನಿವಾರಣೆಗೆ!ಸ್ತನ ಕ್ಯಾನ್ಸರ್ ಗೆ ಈ ಹಣ್ಣಿನ ಎಲೆಯೇ ಪರಿಹಾರ !ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಕೂಡಾ ದಿನೇ ದಿನೇ ಹೆಚ್ಚಾಗುತ್ತಿದೆ. ಕ್ಯಾನ್ಸರ್ ಚಿಕಿತ್ಸೆ ಅತ್ಯಂತ ನೋವುದಾಯಕ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.
और पढो »
ಶುಗರ್ ಪೇಷಂಟ್‌ಗಳಿಗೆ ಸಂಜೀವಿನಿ ಈ ಎಲೆಯ ನೀರು.. ಈ ಹೊತ್ತಿನಲ್ಲಿ ಕುಡಿದರೆ ಸಾಕು ಸಕ್ಕರೆ ಮಟ್ಟ ಕಂಪ್ಲೀಟ್ ಕಂಟ್ರೋಲ್ ಆಗುವುದು!blood sugar control: ಶುಗರ್ ಪೇಷಂಟ್‌ಗಳು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಸಕ್ಕರೆ ಮಟ್ಟ ಕಂಪ್ಲೀಟ್ ಕಂಟ್ರೋಲ್ ಆಗುವುದು.
और पढो »