Vastu Tips for Money: ವಾಸ್ತು ಶಾಸ್ತ್ರದ ಪ್ರಕಾರ ಹಣವನ್ನು ಅಯಸ್ಕಾಂತದಂತೆ ಆಕರ್ಷಿಸುವ ಕೆಲವೊಂದು ಸಸ್ಯಗಳಿವೆ. ಅಂದರೆ ನೀವು ಇರುವ ಜಾಗದಲ್ಲಿ ಈ ಗಿಡ ಇದ್ದರೆ ಆರ್ಥಿಕ ಸಮಸ್ಯೆ ಎದುರಾಗೋದಿಲ್ಲ.
ದುಡ್ಡನ್ನು ಅಯಸ್ಕಾಂತದಂತೆ ಆಕರ್ಷಿಸುತ್ತೆ ಈ ಪುಟ್ಟ ಸಸ್ಯ: ಸೂರ್ಯನ ಬೆಳಕಿಲ್ಲದೆ, ಕಡಿಮೆ ನೀರಿನಲ್ಲಿ ಬೆಳೆಸಬಹುದಾದ ಗಿಡವಿದು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವಾಸ್ತು ಶಾಸ್ತ್ರದ ಪ್ರಕಾರ ಹಣವನ್ನು ಅಯಸ್ಕಾಂತದಂತೆ ಆಕರ್ಷಿಸುವ ಕೆಲವೊಂದು ಸಸ್ಯಗಳಿವೆ. ಅಂದರೆ ನೀವು ಇರುವ ಜಾಗದಲ್ಲಿ ಈ ಗಿಡ ಇದ್ದರೆ ಆರ್ಥಿಕ ಸಮಸ್ಯೆ ಎದುರಾಗೋದಿಲ್ಲ.ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರ ಬಹಳ ಮುಖ್ಯ. ವಾಸ್ತು ಶಾಸ್ತ್ರದಲ್ಲಿ ಅನೇಕ ಸಸ್ಯಗಳ ಬಗ್ಗೆ ಉಲ್ಲೇಖವಿದೆ. ಕೆಲವು ಸಸ್ಯಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
Plant That Attracts Money In India Plant That Attracts Money Like Magnet Outdoor Plant That Attracts Money Indoor Plant That Attracts Money Plant That Attracts Money And Prosperity 7 Lucky Plants For Money Money Attract Plant In Hindi Money Attract Plant Name Vastu Tips For Money ಹಣವನ್ನು ಆಕರ್ಷಿಸುವ ಸಸ್ಯ ಹಣವನ್ನು ಆಕರ್ಷಿಸುವ ಗಿಡ ಹಣವನ್ನು ಆಕರ್ಷಿಸುವ ಹೊರಾಂಗಣ ಸಸ್ಯ ಹಣವನ್ನು ಆಕರ್ಷಿಸುವ ಒಳಾಂಗಣ ಸಸ್ಯ ಹಣ ಮತ್ತು ಸಮೃದ್ಧಿಯನ್ನು ಆಕರ್ಷಿಸುವ ಸಸ್ಯ ಅದೃಷ್ಟದ ಗಿಡಗಳು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಎಷ್ಟೇ ದೇಹ ದಂಡಿಸಿದ್ರೂ ತೂಕ ಇಳಿಯುತ್ತಿಲ್ವಾ? ಹಾಗಿದ್ರೆ ಬೆಳಗ್ಗೆದ್ದು ಖಾಲಿ ಹೊಟ್ಟೇಲಿ ಈ ನೀರನ್ನು ಕುಡಿಯಿರಿ: ಜೋತುಬಿದ್ದ ಹೊಟ್ಟೆ ಚಪ್ಪಟೆಯಾಗುತ್ತೆHoney Water Benefits: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚನೆಯ ನೀರನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಈ ನೀರಿನಲ್ಲಿ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿದರೆ ದುಪ್ಪಟ್ಟು ಲಾಭ ಪಡೆಯಬಹುದು.
और पढो »
ಅನ್ನ ಬೇಯುವಾಗ ಇದನ್ನು ಬೆರೆಸಿ: ಯಾವ ಪಥ್ಯವೂ ಇಲ್ಲದೆ ಬ್ಲಡ್ ಶುಗರ್’ನ್ನು ಸಂಪೂರ್ಣ ಕಂಟ್ರೋಲ್ ಮಾಡಬಹುದುRice Water For Diabetics: ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಅಕ್ಕಿ ಬೇಯಿಸಿದ ನೀರು ಪ್ರಯೋಜನಕಾರಿ. ಈ ನೀರು ಬ್ಲಡ್ ಶುಗರ್ ಜೊತೆ ತೂಕ ಕೂಡ ಕಡಿಮೆ ಮಾಡಲು ಉಪಯುಕ್ತವಾಗಿದೆ.
और पढो »
Free Gas Connection: ಉಚಿತ ಗ್ಯಾಸ್ ಕನೆಕ್ಷನ್ ಪಡೆಯಲು ಮತ್ತೊಮ್ಮೆ ಅವಕಾಶ..!ಪ್ರಧಾನ ಮಂತ್ರಿ ಉಜ್ವಲಾ ಯೋಜನೆ (PMUY) ಇದು ಕೇಂದ್ರ ಸರ್ಕಾರದ ಒಂದು ಯೋಜನೆಯಾಗಿದೆ. ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳಿಗೆ ಅತ್ಯಂತ ಕಡಿಮೆ ಬೆಲೆಗೆ ಅಡುಗೆ ಅನಿಲವನ್ನು ಪೂರೈಸುವುದು ಈ ಯೋಜನೆಯ ಗುರಿಯಾಗಿದೆ.
और पढो »
ಹಿತ್ತಲಲ್ಲಿ ಸಿಗುವ ಈ ಎಲೆಯೊಂದೇ ಸಾಕು ದುಂಡಾಗಿರುವ ಹೊಟ್ಟೆಯನ್ನು ಚಪ್ಪಟೆ ಮಾಡಲು!ಸೇವಿಸುವ ರೀತಿ ಕೂಡಾ ಹೀಗೆಯೇ ಇರಲಿWeight Lose Tips : ಈ ಸಣ್ಣ ಸಣ್ಣ ಎಲೆಗಳನ್ನು ಸೇವಿಸುವ ಮೂಲಕ ಸೊಂಟ ಮತ್ತು ಹೊಟ್ಟೆಯ ಭಾಗದಲ್ಲಿ ಸಂಗ್ರಹವಾಗಿರುವ ಬೊಜ್ಜನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ.
और पढो »
Surya Gochar: ಬುಧನ ರಾಶಿಚಕ್ರ ಚಿಹ್ನೆಗೆ ಸೂರ್ಯನ ಪ್ರವೇಶ, ಈ ರಾಶಿಯವರನ್ನು ಹಿಡಿಯುವವರೇ ಇಲ್ಲSurya Gochar Effect: ಸೂರ್ಯ ರಾಶಿ ಪರಿವರ್ತನೆಯ ಶುಭ-ಅಶುಭ ಪರಿಣಾಮಗಳು ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೆ, ಈ ಸಮಯದಲ್ಲಿ, ಕೆಲವು ರಾಶಿಯವರಿಗೆ ಭಾರೀ ಯಶಸ್ಸು, ಅಪಾರ ಸಂಪತ್ತನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
और पढो »
ಹಾವಿನ ವಿಷವನ್ನು ತಕ್ಷಣವೇ ತೆಗೆದುಹಾಕುವ ಸಸ್ಯ ಇದು !ನಿಮ್ಮ ಮನೆಯ ಸುತ್ತಮುತ್ತಲೂ ಇರಬಹುದು ಈ ಗಿಡ !ವಿಷಪೂರಿತ ಹಾವು ಕಚ್ಚಿದರೂ ಕೇವಲ ಐದು ನಿಮಿಷಗಳಲ್ಲಿ ವಿಷವನ್ನು ತೆಗೆದು ಹಾಕುವ ಶಕ್ತಿ ಈ ಸಸ್ಯಕ್ಕಿದೆ. ಇದರ ಬಳಕೆ ಕೂಡಾ ಬಲು ಸುಲಭ.
और पढो »