ಅಬುಧಾಬಿ : ಪ್ರಧಾನಿ ಮೋದಿ ಉದ್ಘಾಟಿಸಿದ ಮಂದಿರ.. 3ನೇ ಬಾರಿಗೆ ದೇಗುಲಕ್ಕೆ ಭೇಟಿ ನೀಡಿದ ಸುಪ್ರೀಂ ಸ್ಟಾರ್

Abu Dhabi समाचार

ಅಬುಧಾಬಿ : ಪ್ರಧಾನಿ ಮೋದಿ ಉದ್ಘಾಟಿಸಿದ ಮಂದಿರ.. 3ನೇ ಬಾರಿಗೆ ದೇಗುಲಕ್ಕೆ ಭೇಟಿ ನೀಡಿದ ಸುಪ್ರೀಂ ಸ್ಟಾರ್
Temple InaugurationPrime Minister ModiSupreme Star Visit
  • 📰 Zee News
  • ⏱ Reading Time:
  • 66 sec. here
  • 26 min. at publisher
  • 📊 Quality Score:
  • News: 110%
  • Publisher: 63%

Abu Dabhi : ಇತ್ತೀಚೆಗಷ್ಟೇ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಅಮೆರಿಕಕ್ಕೆ ಭೇಟಿ ನೀಡಿದಾಗ ಅಲ್ಲಿನ ಸ್ವಾಮಿನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಈ ವೇಳೆ ಶರತ್ಕುಮಾರ್ ಆ ದೇವಸ್ಥಾನಕ್ಕೆ ಹೋಗಿದ್ದಾರೆ.

ಫೆಬ್ರವರಿ 14 ರಂದು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಹಿಂದೂ ದೇವಾಲಯವನ್ನು ತೆರೆಯಲಾಯಿತು.ಯುಎಇ ಸರ್ಕಾರ ದಾನವಾಗಿ ನೀಡಿದ ಸುಮಾರು 27 ಎಕರೆ ಜಾಗದಲ್ಲಿ 700 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಹಿಂದೂ ದೇವಾಲಯವನ್ನು ನಿರ್ಮಿಸಲಾಗಿದೆಒಂದು ಕಾಲದಲ್ಲಿ ಸಮೋಸಾ ಮಾರುವವನ ಮಗಳು.. 50 ರೂಪಾಯಿಗೆ ಪರದಾಡಿದ್ದ ಈಕೆ ಇಂದು ಬಾಲಿವುಡ್‌ನ ಸ್ಟಾರ್..

ಫೆಬ್ರವರಿ 14 ರಂದು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಹಿಂದೂ ದೇವಾಲಯವನ್ನು ತೆರೆಯಲಾಯಿತು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯವನ್ನು ಉದ್ಘಾಟಿಸಿ ದರ್ಶನ ಪಡೆದರು. ಯುಎಇ ಸರ್ಕಾರ ದಾನವಾಗಿ ನೀಡಿದ ಸುಮಾರು 27 ಎಕರೆ ಜಾಗದಲ್ಲಿ 700 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಹಿಂದೂ ದೇವಾಲಯವನ್ನು ನಿರ್ಮಿಸಲಾಗಿದೆ. ಪಿಎಬಿಎಸ್ ಸ್ವಾಮಿ ನಾರಾಯಣನ್ ಎಂಬ ಹೆಸರಿನ ದೇವಸ್ಥಾನಕ್ಕೆ ವಿವಿಧ ಗಣ್ಯರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಅಬುಧಾಬಿಯಲ್ಲಿ ನಿರ್ಮಿಸಲಾದ ಈ ಮೊದಲ ಹಿಂದೂ ದೇವಾಲಯವನ್ನು ಭಾರತೀಯ ವಾಸ್ತುವಿನ ಸಾಂಪ್ರದಾಯಿಕ ನಿರ್ಮಾಣ ವಿಜ್ಞಾನದ ಪ್ರಕಾರ ನಿರ್ಮಿಸಲಾಗಿದೆ ಎಂಬುದು ಗಮನಾರ್ಹ.ದೇವಾಲಯದ ನಿರ್ಮಾಣದಲ್ಲಿ ಯಾವುದೇ ಲೋಹಗಳನ್ನು ಬಳಸಲಾಗಿಲ್ಲ ಮತ್ತು ಸಿಮೆಂಟ್ ಬಳಕೆಯನ್ನು ತಪ್ಪಿಸಲು ಬೂದಿಯನ್ನು ಬಳಸಲಾಗಿದೆ ಎಂದು ದೇವಾಲಯದ ನಿರ್ಮಾಣದಲ್ಲಿ ತೊಡಗಿರುವ ತಜ್ಞರು ಹೇಳಿದ್ದಾರೆ.

After the inauguration of BAPS Swaminarayan Mandir on February 14th, I had the opportunity to visit the temple along with my family. The current visit on 28th of this month was our third visit to the temple of peace and harmony.ಜನಪ್ರಿಯ ನಟ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಇತ್ತೀಚೆಗೆ ತಮ್ಮ ವಡೆಯನ್ ಸಿನಿಮಾವನ್ನು ಮುಗಿಸಿ ಯುಎಇಗೆ ಭೇಟಿ ನೀಡಿದ್ದರು. ಅವರಿಗೆ ಗೋಲ್ಡನ್ ವೀಸಾ ನೀಡಿರುವುದು ಕೂಡ ಗಮನಾರ್ಹ. ಈ ವೇಳೆ ಅವರೂ ಈ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸಾರಾ ಅಲ್ಲ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Temple Inauguration Prime Minister Modi Supreme Star Visit Temple Visit 3Rd Time Abu Dhabi Temple Narendra Modi Temple Inauguration Celebrity Visit Religious Site Indian Prime Minister Temple Ceremony UAE Temple Repeated Visit Star Visit Temple Event Prime Minister Modi Visit Inauguration Ceremony Abu Dhabi Event Temple Opening Prominent Visit Cultural Event Abu Dhabi News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Loksabha Election : ಮೇ30 ರಂದು ಕನ್ಯಾಕುಮಾರಿಗೆ ಪ್ರಧಾನಿ, ಧ್ಯಾನ ವಿರಾಮ ತೆಗೆದುಕೊಳ್ಳಲಿರುವ ಮೋದಿLoksabha Election : ಮೇ30 ರಂದು ಕನ್ಯಾಕುಮಾರಿಗೆ ಪ್ರಧಾನಿ, ಧ್ಯಾನ ವಿರಾಮ ತೆಗೆದುಕೊಳ್ಳಲಿರುವ ಮೋದಿLoksabha Election : ಮೇ30 ರಂದು ಕನ್ಯಾಕುಮಾರಿಗೆ ಪ್ರಧಾನಿ ಭೇಟಿನೀಡಲಿದ್ದು, ಇದು ಒಂದು ರೀತಿಯ ಕೊನೆಯ ಹಂತದ ಪ್ರಚಾರವಾಗಿದ್ದು, ಆಧ್ಯಾತ್ಮಿಕತೆಗಾಗಿ ಕನ್ಯಾಕುಮಾರಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ.
और पढो »

ಕನ್ಯಾಕುಮಾರಿ : ಮೋದಿ ಧ್ಯಾನದ ವೇಳೆ ಭದ್ರತೆಗೆ 2000 ಪೊಲೀಸರ ನಿಯೋಜನೆಕನ್ಯಾಕುಮಾರಿ : ಮೋದಿ ಧ್ಯಾನದ ವೇಳೆ ಭದ್ರತೆಗೆ 2000 ಪೊಲೀಸರ ನಿಯೋಜನೆKanyakumari : ಕನ್ಯಾಕುಮಾರಿಯಲ್ಲಿರುವ ಪ್ರಸಿದ್ಧ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಭಾರೀ ಭದ್ರತೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.
और पढो »

ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನ ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಧ್ಯಾನಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನ ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಧ್ಯಾನLoksabha Election 2024: ಲೋಕಸಭೆ ಚುನಾವಣೆ 2024ರ ಪ್ರಚಾರ ಮುಕ್ತಾಯದ ನಂತರ ಸಂಕ್ಷಿಪ್ತ ಆಧ್ಯಾತ್ಮಿಕ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ 30 ರಂದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿರುವ ಪ್ರಸಿದ್ಧ ವಿವೇಕಾನಂದ ರಾಕ್ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ.
और पढो »

ಮತ್ತೆ ಬಾಹ್ಯಾಕಾಶ ಯಾತ್ರೆಗೆ ಸಜ್ಜಾದ ಭಾರತ ಮೂಲದ ಸುನಿತಾ ವಿಲಿಯಮ್ಸ್ಮತ್ತೆ ಬಾಹ್ಯಾಕಾಶ ಯಾತ್ರೆಗೆ ಸಜ್ಜಾದ ಭಾರತ ಮೂಲದ ಸುನಿತಾ ವಿಲಿಯಮ್ಸ್Sunita Williams : ಭಾರತ ಮೂಲದ ಸುನಿತಾ ವಿಲಿಯಮ್ಸ್ ಇದೀಗ ಮತ್ತೆ ೩ನೇ ಬಾರಿಗೆ ಮಂಗಳವಾರ ಬಾಹ್ಯಾಕಾಶಕ್ಕೆ ಹಾರಲು ಸಜ್ಜಾಗಿದ್ದಾರೆ.
और पढो »

ರಾಮಮಂದಿರಕ್ಕೆ ಕಾಂಗ್ರೆಸ್‌ ಬೀಗ ಹಾಕಬಾರದು ಎಂದರೆ ನಮಗೆ 400 ಸೀಟು ಕೊಡಿ: ನರೇಂದ್ರ ಮೋದಿರಾಮಮಂದಿರಕ್ಕೆ ಕಾಂಗ್ರೆಸ್‌ ಬೀಗ ಹಾಕಬಾರದು ಎಂದರೆ ನಮಗೆ 400 ಸೀಟು ಕೊಡಿ: ನರೇಂದ್ರ ಮೋದಿಕಾಂಗ್ರೆಸ್‌ನವರು ಒಬಿಸಿ, SC ST ಮೀಸಲಾತಿಯನ್ನು ಮತಬ್ಯಾಂಕ್‌ಗೆ ನೀಡುವುದಿಲ್ಲವೆಂದು ಬರೆದುಕೊಡಿ ಅಂತಾ ಸವಾಲು ಹಾಕಿದ್ದೇನೆ ಎಂದು ಪ್ರಧಾನಿ ಮೋದಿ ತಿಳಿಸಿದರು.
और पढो »

ವಾರಣಾಸಿಯಲ್ಲಿ ಇಂದು ಮೋದಿ ರೋಡ್ ಶೋ, ನಾಳೆ ನಾಮಪತ್ರ ಸಲ್ಲಿಕೆವಾರಣಾಸಿಯಲ್ಲಿ ಇಂದು ಮೋದಿ ರೋಡ್ ಶೋ, ನಾಳೆ ನಾಮಪತ್ರ ಸಲ್ಲಿಕೆVaranasi : ಪ್ರಧಾನಿ ಮೋದಿ ಇಂದು ಸೋಮವಾರ ವಾರಣಾಸಿಯಲ್ಲಿ ರೋಡ್ ಶೋ ನಡೆಸಲಿದ್ದು, ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.
और पढो »



Render Time: 2025-02-15 10:34:35